ಇಲ್ಲಿರುವ ಮಹಾನ್ ವ್ಯಕ್ತಿ ಲಕ್ವ ಹೊಡೆದವರಿಗೆ ವಿಶೇಷವಾಗಿ ಉಚಿತವಾಗಿ ಔಷಧಿಯನ್ನು ಕೊಡುತ್ತಾರಂತೆ ಹಾಗಾದ್ರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾ ಹಾಗಾದ್ರೆ ಈ ಮಾಹಿತಿ ಓದಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೆ ಗೊತ್ತಿರಬಹುದು ಲಕ್ವಾ ಬಂದು ಒದ್ದಾಡುತ್ತಿರುವ ಅಂತಹ ಅನೇಕ ವ್ಯಕ್ತಿಗಳನ್ನು ನಾವು ನೋಡಬಹುದಾಗಿದೆ, ನಿಜವಾಗ್ಲೂ ಯಾರಿಗಾದರೂ ಈ ರೀತಿಯಾದಂತಹ ಸಮಸ್ಯೆ ಬರಬಾರದು ಅಂತ ನಾವು ಅವರನ್ನು ನೋಡಿದರೆ ಗೊತ್ತಾಗುತ್ತದೆ. ಯಾಕೆಂದರೆ ಲಕ್ವ ಏನಾದ್ರೂ ಯಾವ ಮನುಷ್ಯನಿಗೆ ಹೊಡೆಯುತ್ತದೆ ಅವನ ಕೈಗಳು ಹಾಗೂ ಅವನ ಕಾಲುಗಳು ಅವನ ಮೆದುಳಿನ ಸಂಪರ್ಕಕ್ಕೆ ಬರುವುದಿಲ್ಲ. ಹೀಗಾಗಿ ಮನುಷ್ಯ ಯಾವ ಕೆಲಸವನ್ನು ಮಾಡುವುದಕ್ಕೂ ಹಾಗೂ ತನ್ನ ಕೈಗಳನ್ನು ಅಥವಾ ಕಾಲುಗಳನ್ನು ಆಡಿಸಲು ಆಗದೇ ಇರುವಂತಹ ಪರಿಸ್ಥಿತಿ ಗೆ ಹೋಗುತ್ತಾನೆ. ಈ ರೀತಿಯಾದಂತಹ ಕಾಯಿಲೆ ಬಂದರೆ ಅವನ ಕಥೆ ಮುಗಿಯಿತು ಇನ್ನು ಈ ಮನುಷ್ಯನನ್ನು ನಾವು ಹುಷಾರು ಮಾಡಲು ಆಗುವುದಿಲ್ಲ ಎನ್ನುವಂತಹ ಸ್ಟೇಜಿಗೆ ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರೂ ಇದ್ದಾರೆ.

ಆದರೆ ನಾವು ಇವತ್ತಿನ ಈ ಲೇಖನದ ಮುಖಾಂತರ ಒಬ್ಬ ವ್ಯಕ್ತಿಯ ಪರಿಚಯ ಬಂದು ನಾವು ನಿಮಗೆ ಹೇಳಿಕೊಡುತ್ತಿದ್ದೇನೆ, ಇಲ್ಲಿಗೆ ಪ್ರತಿದಿನ ಸಾವಿರಾರು ಜನರ ಸಂಖ್ಯೆಯಲ್ಲಿ ಲಕ್ವಾ ಹೊಡೆದ ಅಂತಹ ಜನರು ಇಲ್ಲಿಗೆ ಬರುತ್ತಾರೆ ಹಾಗೆ ಬಂದಂತಹ ಜನರು ಖುಷಿಯಾಗಿ ಹೋದಂತಹ ಹಲವಾರು ನಿದರ್ಶನಗಳು ಇಲ್ಲಿ ನೋಡಬಹುದಾಗಿದೆ. ಹಾಗಾದ್ರೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿರುವ ಅಂತಹ ಪ್ರಶ್ನೆ ಈ ಜಾಗ ಇರುವುದಾದರೂ ಎಲ್ಲಿ ಹಾಗೂ ಆ ದೇವತಾ ಮನುಷ್ಯ ರಾದರೂ ಯಾರು ಒಂದು ಪ್ರಶ್ನೆ. ಟೆನ್ಶನ್ ಮಾಡ್ಕೋಬೇಡಿ ಇದಕ್ಕೆಲ್ಲ ನಾನು ಸಂಪೂರ್ಣವಾದ ಉತ್ತರವನ್ನು ಕೆಳಗಿನ ಪ್ಯಾರಾಗ್ರಾಫ್ ಅಲ್ಲಿ ನೀವು ನೋಡಬಹುದಾಗಿದೆ …

ಇದಕ್ಕೆಲ್ಲ ಮೊದಲನೇದಾಗಿ ಪಾರ್ಶವಾಯು ಅಥವಾ ಲಕ್ವಾ ಎನ್ನುವಂತಹ ಸ್ಥಿತಿ ಯಾಕೆ ಬರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಫಸ್ಟು ತೆಗೆದುಕೊಂಡು ಅದಾದ ಮೇಲೆ ಇದರ ಔಷಧಿಯನ್ನು ಕೊಡುವಂತಹ ಈ ಮಹಾನ್ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಪಾರ್ಶವಾಯು ಅಥವಾ ಲಕ್ವಾ ಎನ್ನುವಂತಹ ಅನಾರೋಗ್ಯ ಸಮಸ್ಯೆ ಬರುವುದು ನಿಮ್ಮ ಜೀವನದಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ಇರುವಂತಹ ಕಾರಣದಿಂದ , ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರಾಣೇಶ್ ಅವರು ಇದರ ಬಗ್ಗೆ ಒಂದು ಸುಂದರವಾದ ಮಾತನ್ನು ಹೇಳಿದ್ದಾರೆ, ಅವರು ಹೇಳುವ ಪ್ರಕಾರ ಯಾವ ಮನುಷ್ಯನಿಗೆ ಅವನ ದೇಹದಲ್ಲಿ ಅವನ ಅಂಗಾಂಗಗಳ ಚಲನೆ ಯಲ್ಲಿ ಇಲ್ಲದೆ ಇರುತ್ತದೆಯೋ ಅಥವ ಯಾವ ಚಟುವಟಿಕೆಗಳನ್ನು ಹೊಂದಿದೆ ಇರುತ್ತಾನೋ ಆ ತರದ ಮನುಷ್ಯನಿಗೆ ಈ ರೀತಿಯಾದಂತಹ ಕಾಯಿಲೆಗಳು ಬರುತ್ತವೆ. ಅವರು ಇನ್ನೊಂದು ವಿಚಾರ ಹೇಳುತ್ತಾರೆ ನೀವು ಯಾರಾದರೂ ಹೆಣ್ಣು ಮಕ್ಕಳಿಗೆ ಪಾರ್ಶವಾಯು ಅಥವಾ ಲಕ್ವಾ ಬಂದಿರುವುದನ್ನು ನೀವು ಹೆಚ್ಚು ನೋಡ್ ಇರುವುದಕ್ಕೆ ಸಾಧ್ಯ ಇಲ್ಲ ,

ಅದಕ್ಕೆ ಕಾರಣ ಅವರು ಯಾವಾಗಲೂ ತಮ್ಮ ದೇಹದ ಅಂಗಾಂಗಗಳನ್ನು ತುಂಬಾ ಚಟುವಟಿಕೆಗಳಲ್ಲಿ ಇಟ್ಟುಕೊಂಡಿರುತ್ತಾರೆ ಹೆಚ್ಚಾಗಿ ಮಾತನಾಡುತ್ತಾರೆ ಹೆಚ್ಚಾಗಿ ನಗುತ್ತಾರೆ ಈ ಕಾರಣದಿಂದಾಗಿ ಅವರಿಗೆ ಪಾರ್ಶ್ವವಾಯು ಅಥವಾ ಲಕ್ವ ಎನ್ನುವಂತಹ ಆರೋಗ್ಯದ ಸಮಸ್ಯೆ ಬರುವುದಿಲ್ಲ. ಬನ್ನಿ ಹಾಗಾದರೆ ಈ ಪ್ರದೇಶ ಇರೋದಾದ್ರೂ ಎಲ್ಲಿ ಹಾಗೂ ಕರ್ನಾಟಕದಲ್ಲಿ ಯಾರು ಈ ರೀತಿಯಾದಂತಹ ಕೆಟ್ಟದಾದ ರೋಗಕ್ಕೆ ಔಷಧಿ ಕೊಡುವಂತಹ ವ್ಯಕ್ತಿ ಇದ್ದಾರೆ ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಕೊಡುತ್ತಿದ್ದೇನೆ. ಈ ವ್ಯಕ್ತಿಯ ಒಂದು ವಿಶೇಷ ಏನಪ್ಪಾ ಅಂದರೆ ಯಾವುದೇ ಹಣವನ್ನು ಹಣವನ್ನು ತೆಗೆದುಕೊಳ್ಳದೇ ಕೇವಲ ಉಚಿತವಾಗಿ ಜನರಿಗೆ ಈ ರೋಗದ ಆಯುರ್ವೇದ  ಔಷಧಿಯನ್ನು ಕೊಡುತ್ತಿದ್ದಾರೆ.

ಲಕ್ವ ಅಥವಾ ಪಾರ್ಶ್ವವಾಯು ಹಾಗೂ ಅದರ ದ ಲಕ್ಷಣಗಳು ಕಂಡು ಬಂದ ಕೆಲವೇ ಆರು ಗಂಟೆ ಅಥವಾ ಮೂರು ಗಂಟೆ ಒಳಗಡೆ ನೀವೇನಾದರೂ ತೋರಿಸಿದರೆ ಅದನ್ನು ಸರಿ ಮಾಡಬಹುದು ಎನ್ನುತ್ತಾರೆ ಇವರು.ಹಾಗಾದರೆ ಬನ್ನಿ ಇವರು ಯಾರು ಅನ್ನೋದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ, ಈ ಜಾಗ ಇರೋದು ನಮ್ಮ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ವಾರ್ಡ್ ನಂಬರ್ 23 ರಲ್ಲಿ ನಿಮಗೆ ಈ ಮಹಾನ್ ವ್ಯಕ್ತಿ ಸಿಗುತ್ತಾರೆ, ಇವರ ಹೆಸರು ಟಿಪ್ಪು ಬಾಯ್ ಅಂತ ಸಿಕ್ಕಾಪಟ್ಟೆ ಫೇಮಸ್ ಆಗಿದೆ, ಇವರು ನಡೆದಿರುವಂತಹ ಈ ಸೇವೆಗೆ ಅಲ್ಲಿನ ಸ್ಥಳೀಯರು ಇವರಿಗೆ ತುಂಬಾ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ .

ಯಾರಿಗಾದರೂ ಲಕ್ವಾ ಅಥವಾ ಪಾರ್ಶ್ವ ವಾಯು ರೋಗ ಬಂದರೆ ಇಲ್ಲಿಗೆ ಬಂದು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಅದರಲ್ಲೂ ಫ್ರೀಯಾಗಿ ಈ ರೋಗಕ್ಕೆ ಔಷಧಿಯನ್ನು ಕೊಳ್ಳುತ್ತಿರುವ ಅಂತಹ ವ್ಯಕ್ತಿ ತುಂಬಾ ಜನರ ಪಾಲಿಗೆ ದೇವರಾಗಿದ್ದಾರೆ. ನಿಮಗೇನಾದರೂ ಈ ಲೇಖನವು ಸಂಬಂಧ ಇಲ್ಲ ಅಂದರೆ ಹಲವಾರು ಜನರಿಗೆ ಅದರಲ್ಲೂ ಈ ರೋಗಕ್ಕೆ ತುತ್ತಾದ ಅಂತಹ ಜನರಿಗೆ ಯಾವುದೇ ಕಾರಣಕ್ಕೂ ತಲುಪಿಸಲಿ ಬೇಕಾದಂತಹ ಒಂದು ಉಪಯುಕ್ತ ಮಾಹಿತಿ, ಬೇರೆಯವರ ಜೀವನದಲ್ಲಿ ಒಂದು ಬೆಳಕನ್ನು ಮೂಡಿಸಲು ದಯವಿಟ್ಟು ಈ ಲೇಖನವನ್ನು ಪ್ರತಿಯೊಬ್ಬರಿಗೂ ತಲುಪುವ ಹಾಗೆ ಮಾಡಿ….

Leave a Reply

Your email address will not be published.