ನಮಗೆ ನಿಮಗೆ ಗೊತ್ತಿರ ಬಂತಾ ಒಂದು ವಿಚಾರ ಪ್ರತಿಯೊಬ್ಬ ಮನುಷ್ಯನಿಗೂ ಚಟ ಇದ್ದೇ ಇರುತ್ತದೆ ಅದು ಒಳ್ಳೆಯದೇ ಇರಬಹುದು ಅಥವಾ ಕೆಟ್ಟದೇ ಆಗಿರಬಹುದು ಕೆಲವೊಂದು ಒಳ್ಳೆಯ ಇದ್ದರೂ ಕೂಡ ಅದು ನಮ್ಮ ಜೀವನದಲ್ಲಿ ಕೆಡುಕು ತಂದು ಬಿಡುವ ಅಂತಹ ಒಂದು ಸಾಧ್ಯತೆ ಹೆಚ್ಚಾಗಿರುತ್ತದೆ.ಆದ್ದರಿಂದ ಆ ರೀತಿಯಾದ ಚಟದಿಂದ ದೂರ ಇರುವುದು ತುಂಬಾ ಒಳ್ಳೆಯದು. ಇವತ್ತು ನಾವು ನಿಮಗೆ ಯಾವ ರೀತಿಯ ಕೆಟ್ಟ ಚಟಗಳು ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆಯನ್ನು ತಂದು ಕೊಡುತ್ತವೆ.ಹಾಗೂ ಹೀಗೆ ಈ ರೀತಿಯಾದ ಚಟವನ್ನು ನೀವು ಇಟ್ಟುಕೊಂಡಿದ್ದರು ಶನಿಯ ವಕ್ರದೃಷ್ಟಿ ನಿಮಗೆ ಬರುತ್ತದೆ ಇರುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡುತ್ತೇನೆ ಸಂಪೂರ್ಣವಾಗಿ ಓದಿ.
ಶನಿ ದೇವರ ಬಗ್ಗೆ ತಿಳಿದವರು ಶನಿ ದೇವರಿಗೆ ತುಂಬಾ ಹೆದರುತ್ತಾರೆ ಶನಿದೇವರು ಏನಾದರೂ ನಿಮಗೆ ಕರುಣಿಸಿದೆ ಆದಲ್ಲಿ ನಿಮ್ಮ ಜೀವನ ಆನಂದಮಯವಾಗಿರುತ್ತದೆ,ಹಾಗೆ ನಿಮ್ಮ ಜೀವನದಲ್ಲಿ ಯಾವುದೇ ಸಾಧನೆಯನ್ನು ಕೂಡ ನೀವು ಮಾಡಬಲ್ಲರು,ಅದೇನಾದರೂ ಶನಿದೇವನಿಗೆ ನಿಮ್ಮ ಮೇಲೆ ಕೋಪ ಬಂತು ಅಂದರೆ ನೀವು ಯಾವುದೇ ಉನ್ನತ ಸ್ಥಾನದಲ್ಲಿ ಇದ್ದರೂ ಕೂಡ ನೀವು ಅತಿ ಕೆಳಮಟ್ಟಕ್ಕೆ ಬರುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಹಾಗೂ ಅನೇಕ ಕಷ್ಟಗಳನ್ನು ನೀವು ಎದುರಿಸಬೇಕಾದ ಪರಿಸ್ಥಿತಿ ನಿಮ್ಮ ಮುಂದೆ ಬರಬಹುದು.ಹಾಗೆ ಮನುಷ್ಯನು ಕಷ್ಟ ಎನ್ನುವಂತಹ ಸಮುದ್ರದಲ್ಲಿ ಮುಳುಗುವ ಅಂತಹ ಒಂದು ಸಂದರ್ಭ ನಿಮ್ಮ ಹತ್ತಿರ ಬರಬಹುದಾಗಿದೆ..ಹಾಗಾದರೆ ಶನಿ ದೇವರು ಯಾವ ಒಂದು ಕೆಟ್ಟ ಚಟವನ್ನು ಅವನು ಒಪ್ಪುವುದಿಲ್ಲ ಹಾಗೂ ಅದನ್ನು ಮಾಡಿದರೆ ನಿಮಗೆ ಶಿಕ್ಷೆಯನ್ನು ಕೊಡುವಂತಹ ಸಾಧ್ಯತೆ ಹೆಚ್ಚು ಅದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ,
ನೀವೇನಾದರೂ ಚರ್ಮದ ವಸ್ತುವಿನಿಂದ ತಯಾರು ಮಾಡಿದಂತಹ ಬಟ್ಟೆಯನ್ನು ಹಾಕಿಕೊಂಡು ಕ್ಷಣ ದೇವರನ್ನು ಪೂಜೆ ಮಾಡಿದೆ ಆದರೆ ಅವರು ನಿಮ್ಮ ಮೇಲೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ, ಆದ್ದರಿಂದ ಜನ ದೇವರನ್ನು ಪೂಜೆ ಮಾಡುವ ಅಂತಹ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ಚರ್ಮದ ಉಡುಪನ್ನು ನೀವು ತೊಟ್ಟು ಕೊಳ್ಳ ಬಾರದು.ಕೆಲವರು ಕಾಗೆಯನ್ನು ಕಲ್ಲಿನಿಂದ ಹೊಡೆಯುತ್ತಾರೆ ನಿಮಗೆ ಗೊತ್ತಿರುವ ಹಾಗೆ ಶನಿದೇವರಿಗೆ ವಾಹನವಾಗಿರುವ ಅಂತಹ ಕಾಗೆಯು ಶನಿದೇವರಿಗೆ ಅಚ್ಚುಮೆಚ್ಚಿನ ಒಂದು ಪಕ್ಷಿಯಾಗಿದೆ, ಆ ಪಕ್ಷಿಯನ್ನು ನೀವು ಹಾನಿಗೊಳಿಸಿ ದಲ್ಲಿ ಶನಿ ದೇವರಿಗೆ ನಿಮ್ಮ ಮೇಲೆ ತುಂಬಾ ಕೋಪ ಬಂದು ಬಂದು ನಿಮ್ಮ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳ ಆಗುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ.
ನೀವು ಶನಿವಾರದ ದಿನದಂದು ದೀಪವನ್ನು ಬೆಳಗಿಸಿ ಶನಿ ದೇವರಿಗೆ ಪೂಜೆ ಮಾಡಬೇಕು ಏಕೆಂದರೆ ದೀಪವೆಂದರೆ ಶನಿ ದೇವರಿಗೆ ತುಂಬಾ ಅಚ್ಚುಮೆಚ್ಚು.ಕೆಲವೊಂದು ಬಾರಿ ನಮ್ಮ ಜೀವನದಲ್ಲಿ ಒಳ್ಳೆಯ ವಿಶೇಷತೆ ನಡೆಯುತ್ತಿದ್ದರೆ ನಾವು ದೇವರನ್ನು ತುಂಬಾ ಹೊಗಳುತ್ತೇವೆ ಏನಾದರೂ ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ದೇವರನ್ನು ನಾವು ಬೈಯುವುದು ಸರ್ವೇಸಾಮಾನ್ಯ ಹಾಗೇನಾದರೂ ನೀವು ನಿಮ್ಮ ಕಷ್ಟ ಕಾಲದ ಸಂದರ್ಭದಲ್ಲಿ ಶನಿದೇವರನ್ನು ನೀವು ಬರೆದಿದ್ದರಲ್ಲಿ ನಿಮಗೆ ಇನ್ನಷ್ಟು ಕಷ್ಟಗಳು ಎದುರಾದಾಗ ಅಂತಹ ಸಾಧ್ಯತೆ ಹೆಚ್ಚಾಗಿ ಇರುತ್ತವೆ.
ಆದ್ದರಿಂದ ನಿಮಗೆ ಬಂದಂತಹ ಕಷ್ಟಗಳ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದೇವರನ್ನು ಬರುವುದು ಸೂಕ್ತ ಅಲ್ಲ ಈ ರೀತಿಯಾದಂತಹ ನಡವಳಿಕೆ ನಿಮ್ಮಲ್ಲಿ ಇದ್ದರೆ ಅದನ್ನು ಬದಲಾಯಿಸಿಕೊಳ್ಳಿ. ಹೀಗೆ ಮಾಡಿದರೆ ನಿಮಗೆ ಶನಿ ದೇವರ ಅನುಗ್ರಹ ಯಾವಾಗಲೂ ಇರುತ್ತದೆ…ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಬಂಧು ಬಾಂಧವರ ಜೊತೆಗೆ ಶೇರ್ ಮಾಡಿಕೊಳ್ಳಿ ಅದಲ್ಲದೆ ನಮ್ಮ ಪ್ರೀತಿಗೆ ಲೈಕ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹ ಮಾಡಿ.