ಇಲ್ಲಿರುವ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತವೆ ಅಂತೇ ಇಂಥದೊಂದು ವಿಚಿತ್ರ ಸುದ್ದಿ ಇರುವುದು ಎಲ್ಲಿ ಗೊತ್ತ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ನಂಬೋಕೆ ಆಗೋದಿಲ್ಲ ಅಂದರೂ ಕೂಡ ಇದು ನಂಬುವಂತಹ ವಿಚಾರವೇ ಆಗಿದೆ  ಇಲ್ಲಿ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತೇವೆ ಅಂತೆ. ನಮ್ಮ ದೇಶದಲ್ಲಿ ಹಲವಾರು ತರವಾದ ದೇವಸ್ಥಾನಗಳಿವೆ ಒಂದೊಂದು ದೇವಸ್ಥಾನವು ಕೂಡ ಒಂದೊಂದು ವೈಶಿಷ್ಟ್ಯತೆಯನ್ನು ಹೊಂದಿದೆ.ಹಾಗೂ ಕೆಲವು ದೇವಸ್ಥಾನಗಳಲ್ಲಿ ಒಂದು ತರವಾದ ಪವಾಡ ನಡೆದರೆ ಇನ್ನೊಂದು ತರ ಪವಾಡ ಇನ್ನೊಂದು ದೇವಸ್ಥಾನದಲ್ಲಿ  ನಡೆಯುತ್ತಿರುತ್ತದೆ. ಹೀಗೆ ಪವಾಡವನ್ನು ಮಾಡುತ್ತಿರುವಂತಹ ಸಾಲಿನಲ್ಲಿ ಇಲ್ಲೊಂದು ದೇವಸ್ಥಾನವಿದೆ. ಈ ದೇವಸ್ಥಾನದ ಹೆಸರು ರಾಜೇಶ್ವರಿ ತ್ರಿಪುರಸುಂದರಿ ಅಂತ.ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ರಾಜೇಶ್ವರಿ ತ್ರಿಪುರ ಸುಂದರಿ ಬಿಹರ್ ರಾಜ್ಯ. ಬಿಹಾರ್ ನಲ್ಲಿ ಇರುವಂತಹ ಬಿತ್ತರ ಎನ್ನುವ ಪ್ರದೇಶದಲ್ಲಿ ಇರುವಂತಹ ರಾಜೇಶ್ವರಿ ತ್ರಿಪುರಸುಂದರಿ ಎನ್ನುವ ದೇವಸ್ಥಾನದಲ್ಲಿ ಆಗುತ್ತಿದೆ ಈ ತರದ ಪವಾಡ. ಈ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ.

ಈ ದೇವಸ್ಥಾನದಲ್ಲಿ ಭೂ ಮಾತಾ, ಕಾಳಿ, ಚಿನ್ನ ಚೋಡಸಿ  ಎನ್ನುವ ಹಲವಾರು ತರನಾದ ಹೆಸರು ಉಳ್ಳಂತಹ ಈ ದೇವಿಯ ವಿಗ್ರಹಗಳನ್ನು ಇಲ್ಲಿ ನೀವು ನೋಡಬಹುದು.ಈ ದೇವಸ್ಥಾನಕ್ಕೆ 400 ವರ್ಷಗಳ ಹಿಂದಿನ ಇತಿಹಾಸ ಇದೆ,  ಈ ದೇವಸ್ಥಾನವನ್ನು ಯಾರು ಕಟ್ಟಿಸಿದರು ಎನ್ನುವ ಪ್ರಶ್ನೆಗೆ ಉತ್ತರ ಭವಾನಿ ಮಿಶ್ರ ಎಂಬುವವರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಗಳಿಸಿದ್ದಾರೆ. ನಾವು ನಿಮಗೆ ಮೊದಲೇ ಹೇಳಿದಂತೆ ಈ ದೇವಸ್ಥಾನದಲ್ಲಿ ಇರುವಂತಹ ವಿಚಿತ್ರವೇ ಈ ದೇವಸ್ಥಾನದಲ್ಲಿ ರಾಜೇಶ್ವರಿ ವಿಗ್ರಹವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತೇವೆ ಅಂತೆ.ಅವು ಯಾವ ಯಾವ ವಿಗ್ರಹಗಳು ಮಾತನಾಡಿ ಕೊಳ್ಳುತ್ತವೆ ಅದಕ್ಕೆ ಉತ್ತರ, ಬೈರವಾ, ದತ್ತಾತ್ರೇಯ ಭೈರವ, ಅನ್ನಪೂರ್ಣ ಭೈರವ, ಕಾಲಭೈರವ ಹಾಗೂ  ಮುಂಗಾರಿ ಭೈರವ ಎನ್ನುವ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತೇವೆ ಅಂತೆ.ಈ ವಿಚಾರವನ್ನು ತಿಳಿದ ತಕ್ಷಣ ಹಲವಾರು ವಿಜ್ಞಾನಿಗಳು ಇಲ್ಲಿಗೆ ಬಂದು ತಾವೇ ಸ್ವತಹ ಬಂದು, ಹೇಗೆ ವಿಗ್ರಹಗಳು ಪರಸ್ಪರ ಮಾತನಾಡಿ ಕೊಳ್ಳುತ್ತವೆ ಎಂದು ಪರಿಶೀಲನೆ ನಡೆಸಿದ್ದಾರೆ.

ಅವರಿಗೂ ಕೂಡ ಬೆಚ್ಚಿಬೀಳಿಸುವ ಸಂಗತಿ ಇಲ್ಲಿ ನಡೆದಿದೆ ರಾತ್ರಿ ಹೊತ್ತು ಮಾತನಾಡಿ ಕೊಳ್ಳುವ ಹಾಗೆ ಇಲ್ಲಿ ಕೇಳಿಸುತ್ತದೆ ಆದರೆ ಆ ಧ್ವನಿಗಳು ವಿಗ್ರಹದಿಂದ ಬರುತ್ತಿರುವುದು ತಿಳಿದರೂ  ಕೂಡ ಇದನ್ನು ಅವರಿಗೆ ನಂಬಲಾಗದಂತಹ ತುತ್ತಾಗಿದೆ. ವಿಜ್ಞಾನಿಗಳ ಅಲ್ವಾ ಈ ತರಹ ವಿಚಾರವನ್ನು ಬಯಲು ಪ್ರಪಂಚಕ್ಕೆ ಹೇಳಲು ಆಗುವುದಿಲ್ಲ ಹಾಗೆ ಒಪ್ಪಿಕೊಳ್ಳಲು ಆಗುವುದಿಲ್ಲ ಅಂಥ ಪರಿಸ್ಥಿತಿಯಲ್ಲಿ ಇದಾರೆ ವಿಜ್ಞಾನಿಗಳು. ಯಾವುದೇ ತರಹದ ಇದರ ಬಗ್ಗೆ ವಿಚಾರವನ್ನು ಹೊರಗೆ ಹೇಳಿಲ್ಲ. ಆದರೆ ಈ ತರದ ಧ್ವನಿಯನ್ನು ಕೇಳಿ ನಿಜವಾಗಲೂ ಅವರು ಅಚ್ಚರಿ ಪಟ್ಟಿದ್ದಾರೆ.ನಿಮಗೆ ಈ ವಿಷಯ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳ ಜೊತೆ ಗೆ ಹಂಚಿಕೊಳ್ಳಿ  ಹಾಗೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿದರೆ ಮುಖಾಂತರ ನಮಗೆ  ತಿಳಿಸಿಕೊಡಿ.

Leave a Reply

Your email address will not be published.