ಪ್ಲಾಸ್ಟಿಕ್ ಬಾಟಲಿ ಯಲ್ಲಿ ನೀರನ್ನು ಕುಡಿಯುತ್ತಿದ್ದೀರಾ ಹಾಗಾದ್ರೆ ಎಚ್ಚರ ಎಚ್ಚರ ಯಾಕೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದರೂ  ಪ್ಲಾಸ್ಟಿಕ್ ಬಾಟಲ್ ನಲ್ಲಿ ಇರುವ ನೀರನ್ನು ಕುಡಿತ ಇದ್ರೆ, ಈ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ಓದಿರಿ ಹಾಗೂ ಫ್ರೆಂಡ್ಸ್ ಈ ಒಂದು ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿ .ಹಾಗೂ ಇದೊಂದು ಉಪಯುಕ್ತ ಮಾಹಿತಿ ಯಾದ ಕಾರಣ ಎಲ್ಲರಿಗೂ ಕೂಡ ತಿಳಿಯುವವರೆಗೂ ಶೇರ್ ಮಾಡಿ ಯಾಕೆಂದರೆ ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರನ್ನು ಕುಡಿಯುವುದರಿಂದ ಇಷ್ಟೆಲ್ಲಾ ಅನಾನುಕೂಲಗಳು ಎಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ .ಅನ್ನೋದನ್ನ ನೀವು ಇಂದಿನ ಮಾಹಿತಿಯಲ್ಲಿ ತಿಳಿದು ಕೊಳ್ತೀರಾ ಹಾಗಾದರೆ ಬನ್ನಿ ಕೆಳಗಿನ ಮಾಹಿತಿಯನ್ನು ತಪ್ಪದೇ ತಿಳಿಯಿರಿ ಹಾಗೂ ಬೇರೆಯವರಿಗೂ ಶೇರ್ ಮಾಡಿ.ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರನ್ನು ಕುಡಿಯುವುದರಿಂದ ಏನೆಲ್ಲಾ ಆಗುತ್ತದೆ ಎಂದು ತಿಳಿಯುವುದಕ್ಕಿಂತ ಮೊದಲು ಈ ನೀರಿನ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದು ಜೊತೆಗೆ ಕುಡಿಯುವ ನೀರಿನ ಬಗ್ಗೆಯೂ ಕೂಡ ಕೆಲವೊಂದು ಸಣ್ಣಪುಟ್ಟ ಮಾಹಿತಿಯನ್ನು ತಿಳಿಯೋಣ .

ಫ್ರೆಂಡ್ ಮೊದಲಿಗೆ ನಾವು ಕುಡಿಯುವಂತಹ ನೀರಿನಲ್ಲಿ ಅಗತ್ಯವಾದ ಖನಿಜ ಅಂಶಗಳು ಇರಲೇಬೇಕು ಇಲ್ಲವಾದಲ್ಲಿ ಇದು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.ನಾವು ನಮ್ಮ ದೇಹಕ್ಕೆ ಬೇಕಾಗಿರುವ ಖನಿಜಾಂಶಗಳನ್ನು ಅರ್ಧದಷ್ಟು ಈ ನೀರಿನಿಂದಲೇ ಪಡೆದುಕೊಳ್ಳುವುದರಿಂದ ನಾವು ಕುಡಿಯುವಂತಹ ನೀರಿನಲ್ಲಿ ಡಿಸಾಲ್ವುಡ್ ಸಾಲ್ಟ್ ಅಂದರೆ ಕೆಲವೊಂದು ಮುಖ್ಯವಾದ ಖನಿಜಾಂಶಗಳು ಇರಲೇಬೇಕು.ಹಾಗಾದರೆ ನೀರಿನಲ್ಲಿರುವ ಡಿಸಾಲ್ ವುಡ್ ಸ್ವಾರ್ಟ್ಸ್ ಅನ್ನು ಹೇಗೆ ಕಂಡುಹಿಡಿಯುತ್ತಾರೆ ಅಂದರೆ ಅದಕ್ಕೂ ಕೂಡ ಒಂದು ಮಾನವತೆ ಟಿಡಿಎಸ್ ಮಾಪನ ಇದನ್ನು ಬಳಸಿ ನೀರಿನಲ್ಲಿ ಎಷ್ಟು ಪ್ರಮಾಣದ ಫಲಿತಾಂಶವಿದೆ ಎಂದು ತಿಳಿದುಕೊಳ್ಳಬಹುದು.ಸಂಶೋಧನೆಯೊಂದು ತಿಳಿಸುತ್ತದೆ ನಾವು ಕುಡಿಯುವ ಬಿಸಲೇರಿ ವಾಟರ್ ಆಗಲಿ ಅಥವಾ ಬಾಟಲ್ ನಲ್ಲಿ ಹಿಡಿದು ಕುಡಿಯುವ ನೀರಿನ ಲ್ಲಾಗಲಿ ಈ ಟಿಡಿಎಸ್ ಮಟ್ಟವು ತುಂಬಾನೇ ಕಡಿಮೆ ಇರುತ್ತದೆ ಸಾಮಾನ್ಯವಾಗಿ ನಾವು ಕುಡಿಯುವ ನೀರಿನ ಟಿಡಿಎಸ್ ಮಟ್ಟ 200 ರಿಂದ 350ರವರೆಗು ಇರಲೇ ಬೇಕು.

ಈ ರೀತಿಯಾಗಿ ನಾವು ಕುಡಿಯುವ ನೀರಿನ ಟಿಡಿಎಸ್ ಮಟ್ಟ ಇರಲೇಬೇಕಾಗುತ್ತದೆ ಇಲ್ಲವಾದಲ್ಲಿ ಕ್ಯಾನ್ಸರ್ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಲಿವರ್ ಪ್ರಾಬ್ಲಂ ಅಥವಾ ಇನ್ಯಾವುದಾದರೂ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತದೆ.ಇದೀಗ ಬಾಟಲ್ನಲ್ಲಿ ನೀರು ಕುಡಿಯುವ ವಿಚಾರಕ್ಕೆ ಬರುವುದಾದರೆ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ ಗಮನಿಸಿರುತ್ತೇವೆ ಭೂಮಿಯೊಳಗೆ ಪ್ಲಾಸ್ಟಿಕ್ ಬಾಟಲ್ ಅನ್ನು ಹುತಿ ಇಟ್ಟರೆ ಅದು ಕರಗುವುದಕ್ಕೆ ಸುಮಾರು ಐದು ವರ್ಷಗಳೇ ಬೇಕಾಗುತ್ತದೆ.ಇನ್ನು ನಾವು ಈ ರೀತಿ ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರು ಕುಡಿಯುವುದರಿಂದ ಆ ಒಂದು ನೀರಿನಲ್ಲಿ ಕೆಮಿಕಲ್ ಅಂಶವೂ ಬೆರೆತು ಯಾವುದಾದರೂ ಒಂದು ರಿಯಾಕ್ಷನ್ ಆಗಿರುತ್ತದೆ, ಆ ನೀರನ್ನು ನಾವು ಕುಡಿಯುವುದರಿಂದ ನಮ್ಮ ಆರೋಗ್ಯ ಕುಂಠಿತವಾಗುತ್ತ ಬರುತ್ತದೆ.

ಅಷ್ಟೇ ಹೊರತು ನಮ್ಮ ಆರೋಗ್ಯ ವೃದ್ಧಿಯಾಗುವುದಿಲ್ಲ. ನೀರಿನಲ್ಲಿ ಟಿಡಿಎಸ್ ಮಟ್ಟವೂ ಕಡಿಮೆ ಇದ್ದಾಗ ಅದು ಪ್ಲಾಸ್ಟಿಕ್ ಬಾಟಲ್ ನೊಂದಿಗೆ ಇದ್ದರೆ ಬಾಟೆಲ್ನೊಳಗೆ ರಿಯಾಕ್ಷನ್ ಆಗಿ ಅದು ಆರೋಗ್ಯವನ್ನು ಕ್ಷೀಣಿಸುತ್ತದೆ.ಆದ ಕಾರಣ ಇನ್ನು ಮುಂದೆ ಯಾವತ್ತಿಗೂ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರನ್ನು ಸೇವಿಸದಿರಿ. ಮನೆಯಲ್ಲಿ ಫಿಲ್ಟರ್ಸ್ ಗಳನ್ನು ಇಟ್ಟಿದ್ದರೆ ಅದರಲ್ಲಿಯೂ ಟಿಡಿಎಸ್ ವ್ಯಾಲ್ಯೂ ಅನ್ನು 200 ರಿಂದ 350 ರವರೆಗೆ ಸೆಟ್ ಮಾಡಿ.ಮತ್ತು ನೀರನ್ನು ಸ್ಟೀಲ್ ಲೊಟ ಅಥವಾ ಮಣ್ಣಿನ ಪಾತ್ರೆಯಲ್ಲಿ ಹಾಗೂ ತಾಮ್ರದ ಲೋಟಗಳಲ್ಲಿ ತಾಮ್ರದ ಪಾತ್ರೆಯಲ್ಲಿ ಕುಡಿಯುವುದು ಒಳ್ಳೆಯದು ಆರೋಗ್ಯಕ್ಕೆ ಕೂಡ ಉತ್ತಮ.

Leave a Reply

Your email address will not be published.