ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಸಂತೋಷದಿಂದ ನಿಮ್ಮ ಮನೆಯಲ್ಲಿ ಯಾವಾಗಾಗಲೂ ನೆಲಸಬೇಕೆಂದರೆ ಈ ಕೆಲಸವನ್ನು ಮಾಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪ್ರತಿಯೊಬ್ಬರೂ ಐಶ್ವರ್ಯಕ್ಕಾಗಿ ಅಂದರೆ ಹಣಕ್ಕಾಗಿ ಸದಾಕಾಲ ಹಂಬಲಿಸುತ್ತಾರೆ, ಪ್ರಾಚೀನ ಕಾಲದಿಂದಲೂ ಐಶ್ವರ್ಯಕ್ಕಾಗಿ ಹಲವು ಮಾರ್ಗ ಅನುಸರಿಸುತ್ತ ಬಂದಿದ್ದಾರೆ, ನಮಗೆ ಐಶ್ವರ್ಯವನ್ನ ಕರುಣಿಸೋ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡ್ಬೇಕು ಎಂದು ಇಲ್ಲಿ ತಿಳಿಸುತ್ತೇವೆ.ಸಂಪತ್ತು ಎಲ್ಲರ ಬಳಿ ಅಷ್ಟು ಸುಲಭವಾಗಿ ಉಳಿಯುವುದಿಲ್ಲ, ಕೆಲವರು ಮುಟ್ಟಿದ್ದೆಲ್ಲ ಚಿನ್ನ ವಾದರೆ ಇನ್ನು ಕೆಲವರು ಮುಟ್ಟಿದೆಲ್ಲಾ ಮಣ್ಣಾಗುತ್ತದೆ ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರು ಕಾರಣ ವಿಲ್ಲದೆ ಖರ್ಚಾಗಿ ಹೋಗಿರುತ್ತದೆ.ಸ್ನೇಹಿತರೆ ಇಂದಿನ ದಿನಗಳಲ್ಲಿ ಎಷ್ಟು ದುಡಿದರೂ ಕೂಡ ಕೆಲವರ ಕೈಯಲ್ಲಿ ದುಡ್ಡು ಉಳಿಯುವುದಿಲ್ಲ.ಕೆಲವರಿಗೆ ಆ ದುಡ್ಡು ಹೇಗೆ ಹೇಳಿಸುವುದು ಎಂದು ಕೂಡ ಗೊತ್ತಾಗುವುದಿಲ್ಲ.

ಹೀಗಾಗಿ ಸ್ನೇಹಿತರೆ ನಿಮ್ಮ ದುಡ್ಡು ನಿಮ್ಮ ಬಳಿ ಉಳಿಯಬೇಕಾದರೆ ಅಂದರೆ ಮಹಾಲಕ್ಷ್ಮಿ ತಾಯಿ ನಿಮ್ಮ ಜೊತೆಯಲ್ಲಿ ಇರಬೇಕು ಎಂದರೆ ವಸ್ತುಗಳನ್ನು ಸದಾ ನಿಮ್ಮೊಂದಿಗೆ ಇಟ್ಟುಕೊಂಡಿರಬೇಕು.ಹೀಗೆ ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಸಮಸ್ಯೆಯೂ ಪರಿಹಾರವಾಗುತ್ತದೆ ಹಾಗೂ ಅದಕ್ಕೆ ಇರುವಂತಹ ಅಡ್ಡಿ-ಆತಂಕಗಳು ಕೂಡ ದೂರವಾಗುತ್ತವೆ. ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇದ್ದರೆ ನಿಮ್ಮ ಜೀವನದಲ್ಲಿ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.ಕೆಲವರು ಎಷ್ಟು ದುಡಿದರೂ ಕೂಡ ಅವರ ಕೈಯಲ್ಲಿ ದುಡ್ಡೇ ನಿಲ್ಲುವುದಿಲ್ಲ. ಇದು ಸಾಮಾನ್ಯವಾಗಿ ಎಲ್ಲರ ಸಮಸ್ಯೆ ಕೂಡ ಆಗಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ.

ಆದರೆ ಯಾವುದೇ ಕೂಡ ಪರಿಹಾರ ಮಾಡಿಕೊಳ್ಳಲು ಆಗುವುದಿಲ್ಲ.ಹೀಗೆ ಇದ್ದಾಗ ಈ ರೀತಿ ಮಾಡಿ ಅಂದರೆ ನಾವು ಹೇಳಿದ ರೀತಿಯಾಗಿ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಯನ್ನು ಸುಧಾರಿಸಿಕೊಳ್ಳಬಹುದು ಸ್ನೇಹಿತರೆ.ನಾವು ಹೇಳುವಂತಹ ಈ ವಸ್ತುಗಳನ್ನು ಯಾವಾಗಲೂ ನಿಮ್ಮ ಬಳಿಯಲ್ಲಿ ಇಟ್ಟುಕೊಂಡರೆ ಮಹಾಲಕ್ಷ್ಮಿ ತಾಯಿಯ ನಿಮ್ಮ ಜೊತೆಯಲ್ಲೇ ಯಾವಾಗಲೂ ಇರುತ್ತಾಳೆ. ಅದೇ ತಾಯಿಯ ಕೃಪಾಕಟಾಕ್ಷ ಕೂಡ ನಿಮ್ಮ ಮೇಲೆ ಯಾವಾಗಲೂ ಇರುತ್ತದೆಕೆಲವೊಮ್ಮೆ ಒಳ್ಳೆಯ ಹಣ ಗಳಿಸುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರು ಮನೆಯಲ್ಲಿ ಹಣ ಉಳಿಯಲಾರದು, ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚು ಕಡಿಮೆ ಅಷ್ಟೇ ಖರ್ಚು ಆಗಿ ಹೋಗುತ್ತದೆ,

ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿನ ದಿನಕ್ಕೂ ಯಾವುದೇ ವೆತ್ಯಾಸ ಇರುವುದಿಲ್ಲ ಇದಕ್ಕೆಲ್ಲ ಮನೆಯ ವಸ್ತುಗಳು ಪ್ರಮುಖ ಕಾರಣ ವಾಗಿರ ಬಹುದು.ಆಂಜನೇಯನ ಫೋಟೋ : ನಿಮ್ಮ ಮನೆಯಲ್ಲಿ ದಕ್ಷಿಣ ಭಾಗಕ್ಕೆ ಹನುಮನ ಪಂಚಮುಖಿ ರೂಪದ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪ್ರತಿದಿನ ಪೂಜಿಸಿದರೆ ಮನೆಯ ಅಭಿವೃದ್ಧಿ ಹಾಗು ಹಣ ಸಂಗ್ರಹಣೆಗೆ ಇರುವ ಅಡ್ಡಿಗಳನ್ನು ತಡೆಯಬಹುದು.ಲಕ್ಷ್ಮಿ ಕುಬೇರ ಫೋಟೋ : ಮನೆಯ ಹೊಸ್ತಿಲು ದಾಟಿ ಕಾಲಿಡುತ್ತಿದ್ದಂತೆ ಮೊದಲು ಕಾಣುವ ಗೋಡೆಯ ಮೇಲೆ ಲಕ್ಷ್ಮಿ ಕುಬೇರರ ಒಂದು ಫೋಟೋ ಅಥವಾ ಇಬ್ಬರ ಪ್ರತ್ಯೇಕ ಫೋಟೋ ಇರಿಸಿ.

ಮಣ್ಣಿನ ಮಡಿಕೆ : ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಿಕೆಯನ್ನು ಇರಿಸಿ, ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು, ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲೇ ಉಳಿದು ಕೊಳ್ಳಲು ಸಾಧ್ಯವಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ಮಾದೇಶ ವಾದಲ್ಲಿ ಈ ಮಾಹಿತಿಯನ್ನು ತಪ್ಪದೇ ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.