ನಮ್ಮ ಬದುಕಿ ನಲ್ಲಿ ಅನೇಕ ತರಹದ ದೇವಾಲಯ ಗಳನ್ನು ಈ ದೇವಾಲಯದಲ್ಲಿ ಒಂದು ಆಶ್ಚರ್ಯ ಕರವಾದ ಸಂಗತಿ ಬಗ್ಗೆ ತಿಳಿಯೋಣ ಬನ್ನಿ ಇದು ಒಂದು ಸಾವಿರ ವರ್ಷಗಳ ಹಿಂದಿನ ಶಿವನ ವಿಗ್ರಹ ವಾಗಿದೆ ಈ ದೇವ ಸ್ಥಾನವು ವಿಶೇಷ ವಾದ ಜ್ಯೋತಿಷ್ಯ ಲಿಂಗ ವನ್ನು ಒಳ ಗೊಂಡಿರುತ್ತದೆ .ಈ ದೇವ ಸ್ಥಾನ ದಲ್ಲಿ ಭಕ್ತಾದಿಗಳು ಬಂದು ದೇವರನ್ನು ಪೂಜಿಸಿದರೆ ಸಾಕು ಯಾವುದೇ ತರಹದ ಕಾಯಿಲೆಗಳಿದ್ದರೂ ಸಹ ಕ್ಷಣ ಮಾತ್ರದಲ್ಲಿ ಗುಣವಾಗುತಾರೆ ಏಕೈಕ ದೇವಾಲಯ ಇದಾಗಿದೆ ಎಲ್ಲಿಗೆ ಲಕ್ಷಾಂತರ ಜನರು ಬಂದು ಅವರ ಕಾಯಿಲೆ ಗಳನ್ನು ಕ್ಷಣ ಮಾತ್ರದಲ್ಲಿ ವಾಸಿ ಮಾಡಿ ಕೊಂಡಿದ್ದಾರೆ ಇಲ್ಲಿರುವ ಶಿವನಾ ವಿಗ್ರಹವನ್ನು ಶಿವಲಿಂಗ ವನ್ನು ವೈದ್ಯ ನಾಥೇಶ್ವರ ಸ್ವಾಮಿ ನಾಮ ಕರಣ ಮಾಡಲಾಗಿದೆ .
ವಾಸಿಯಾಗದ ರೋಗಗಳು ಕೂಡ ಇಲ್ಲಿ ವಾಸಿ ವಾಸಿ ಯಾಗುತ್ತದೆ ಇದು ವಿಜ್ಞಾನಿ ಗಳಿಗೆ ಸವಾಲ್ ಆಗಿ ಪರಿಗಣಿಸಿದೆ ಅದೇ ರೀತಿಯಾಗಿ ಪವಾಡ ಅದೇ ರೀತಿ ಅಚ್ಚರಿ ಸಂಗತಿಗಳು ಕುತೂಹಲ ಸಂಗತಿಗಳಿಗೆ ಪಾತ್ರವಾಗಿರುವ ಈ ದೇವಾಲಯ .ಒಬ್ಬ ವ್ಯಕ್ತಿಗೆ ಕತ್ತಿನ ಭಾಗದಲ್ಲಿ ಒಂದು ಕಾಯಿಲೆ ಇರುತ್ತದೆ ಇವರ ಹೆಸರು ಕುದರಪ್ಪಇವರು ದೇವಾಲಯಕ್ಕೆ ಭೇಟಿ ನೀಡಿ ಪ್ರತಿದಿನ ತೀರ್ಥವನ್ನು ಕುತ್ತಿಗೆಯ ಭಾಗಕ್ಕೆ ಹಚ್ಚುತ್ತಾ ದಿನಾಲು ಬರುತ್ತಾರೆ ಕ್ರಮೇಣ ವಾಗಿ ಇವರ ಕಾಯಿಲೆ ಪೂರ್ಣ ವಾಸಿಯಾಗುತ್ತದೆಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಕಂಡು ಬರುತ್ತದೆ ಅವರು ವೈದ್ಯರನ್ನು ಸಂಪರ್ಕಿಸುತ್ತಾರೆ .
ಆದರೆ ಅವರು ಇದು ಸಾಧ್ಯವಿಲ್ಲ ಆಗಲ್ಲ ಎಂದು ಖಚಿತ ಪಡಿಸುತ್ತಾರೆ ಇವರು ಕೂಡ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಕ್ರಮೇಣ ಇವರ ಕಾಯಿಲೆ ಕೂಡ ಗುಣ ಪಡುತ್ತದೆತುಂಬಾ ಅಚ್ಚರಿ ಮೂಡಿಸುವ ದೇವಾಲಯಗಳು ನಮ್ಮ ದೇಶದಲ್ಲಿ ಇದೆ ಎಂದರೆ ನಾವು ಎಲ್ಲರ ಹೆಮ್ಮೆ ಪಡುವ ವಿಷಯಈ ವಿವರಣೆಯಲ್ಲಿ ನಾವು ಏನನ್ನು ತಿಳಿದುಕೊಳ್ಳುತ್ತೇವೆ ಎಂದರೆ ಒಂದು ಪ್ರಸಿದ್ಧ ದೇವಾಲಯ ಅಲ್ಲಿ ನಡೆಯುವ ಅದ್ಭುತ ಕಾರ್ಯಗಳುಜನರು ಈ ದೇವಸ್ಥಾನದ ಬಗ್ಗೆ ಹೇಳುವ ಸತ್ಯ ಘಟನೆಗಳುಹೇಗೆ ಕಾಯಿಲೆಗಳು ಗುಣವಾಗುತ್ತದೆ ಎಂಬ ನಿಖರ ಮಾಹಿತಿಗಳುಈ ದೇವಸ್ಥಾನ ಎಲ್ಲಿದೆ ಹಾಗೂ ಅದರ ವಿಳಾಸವನ್ನು ನಾವು ಈ ವಿವರ ತಿಳಿದುಕೊಳ್ಳುತ್ತೇವೆ ಹೃದಯಾಘಾತದ ತೊಂದರೆಗಳು ಸಮಸ್ಯೆಗಳು ವಾಸಿಯಾಗುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ .
ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಗೊತ್ತ ಈ ದೇವ ಸ್ಥಾನಕ್ಕೆ ಹೋಗುವುದರ adressಬೆಂಗಳೂರಿನಲ್ಲಿ ಸೆಕೆಂಡ 70km ದೂರ ಚಲಾಯಿಸಿ ತುಮಕೂರಿನಲ್ಲಿ ಇರುವ ತುಮ ಕೂರು ಗ್ರಾಮ ದಲ್ಲಿ ಅರೆಯೂರು ನಲ್ಲಿ ಈ ದೇವ ಸ್ಥಾನವು ಸಿಗುತ್ತದೆ ತುಮಕೂರು ಜಿಲ್ಲೆಯ ಅರೆ ಯೂರು ಗ್ರಾಮ ದಲ್ಲಿ ಈ ವಿಷಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.