ಇವರು ಮೊದಲಿಗೆ ಸಿಂಹವನ್ನು ಸಾಕಿಕೊಂಡಿದ್ದರು ನಂತರ ಅವರ ಪರಿಸ್ಥಿತಿ ಏನಾಯ್ತು ಗೊತ್ತ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸಿಂಹವನ್ನು ಸಾಕಿ ಇವರಿಗೆ ಯಾವ ಗತಿ ಬಂತು ಅನ್ನೋದನ್ನು ತಿಳಿದರೆ ನಿಜಕ್ಕೂ ನಿಮಗೂ ಕೂಡ ಶಾಕ್ ಆಗುತ್ತದೆ ಹಾಗಾದರೆ ಸಿಂಹವನ್ನು ಸಾಕಿದ ಈ ಒಂದು ಕಥೆ ಪೂರ್ತಿಯಾಗಿ ತಿಳಿದು ಮಾಹಿತಿ ಇಷ್ಟವಾದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ತಿಳಿಸಿ ಮತ್ತು ಇಂತಹ ಅನೇಕ ಇಂಟ್ರೆಸ್ಟಿಂಗ್ ವಿಚಾರಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಲು ಮರೆಯದಿರಿ .ಸೋವಿಯತ್ ಯೂನಿಯನ್ ನಲ್ಲಿ ಬಾಕು ಎಂಬ ಪ್ರದೇಶದಲ್ಲಿ ಇದ್ದಂತಹ ಈ ಒಂದು ಕುಟುಂಬದಲ್ಲಿ ೪ ಜನ ಇದ್ದರೂ ಅಪ್ಪ ಅಮ್ಮ ಮಗ ಮತ್ತು ಮಗಳು ಇವರು ಇದ್ದ ಒಂದು ಸಾವಿರ ಸ್ಕ್ವೇರ್ ಫೀಟ್ ನಲ್ಲಿ ಮನೆಯಲ್ಲಿ ಇನ್ನೂರು ಪ್ರಾಣಿಗಳನ್ನು ಸಾಕಿಕೊಂಡಿದ್ದರು , ಆ ಮನೆಯ ಒಡೆಯನ ಹೆಸರು ಲಿಯೋ ಎಂದು , ಸ್ಪಾನಿಶ್ ಭಾಷೆಯಲ್ಲಿ ಕಲಿಯೋ ಎಂದರೆ ಲಯನ್ ಎಂದು ಅರ್ಥ .

ಒಮ್ಮೆ ಲಿಯೋಗೆ ಒಂದು ಗಾಯಗೊಂಡಿರುವ ಸಿಂಹದ ಮರಿ ಸಿಗುತ್ತದೆ ಅದರ ಮುಂದಿನ ಎರಡು ಕಾಲು ಗಾಯಗೊಂಡು ಓಡಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ , ಆ ಸಿಂಹದ ಮರಿಯನ್ನು ಮನೆಗೆ ತಂದು ಮನೆಯವರೆಲ್ಲ ಸಿಂಹವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ .
ಮನೆಯ ಸದಸ್ಯರ ಹಾಗೆಯೇ ಇದ್ದ ಆ ಸಿಂಹದ ಮರಿಗೆ ಲಿಯೋ ಕಿಂಗ್ ಎಂದು ಹೆಸರಿಡುತ್ತಾನೆ ಮತ್ತು ಮರಿ ಬೆಳೆದು ದೊಡ್ಡದಾಗುತ್ತದೆ ಸಿಂಹದ ಜೊತೆ ಆ ಮನೆಯ ಮಕ್ಕಳು ಟೆಡ್ಡಿಬೇರ್ ಜೊತೆ ಆಡುವ ರೀತಿಯಲ್ಲಿಯೇ ಆಟ ಆಡುತ್ತಿರುತ್ತಾರೆ .ಆ ಸಿಂಹ ಬೆಳೆದು ದೊಡ್ಡದಾದ ಮೇಲೆ ಅದರ ಆಟವನ್ನು ನೋಡಲು ಚೆನ್ನಾಗಿರುತ್ತಿತ್ತು ಮತ್ತು ಅದು ತೋರುವಂತಹ ಹೀರೋಯಿಸಂ ಗಾಗಿ ಸೋವಿಯತ್ ಯೂನಿಯನ್ನ ಪ್ರಸಿದ್ಧ ಚಿತ್ರಗಳಲ್ಲಿಯೂ ಕೂಡ ಇದು ಅಭಿನಯ ಮಾಡುತ್ತದೆ ನಂತರ ಇಡೀ ಸ್ವಯತ್ತ ಯೂನಿಯನ್ಗೆ ಈ ಸಿಂಹದ ಬಗ್ಗೆ ತಿಳಿಯುತ್ತದೆ .

ಸಾಕಷ್ಟು ಚಲನಚಿತ್ರಗಳಲ್ಲಿ ಆ್ಯಟ್ ಮಾಡಿದಂತಹ ಈ ಸಿಂಹವನ್ನು ಎಲ್ಲರೂ ಕೂಡ ಇಷ್ಟಪಡುತ್ತಿದ್ದರು ಮತ್ತು ಒಮ್ಮೆ ಸೇಂಟ್ ಪ್ಯೂಟರ್ ಸೂರಿಯಲ್ಲಿ ಆ ಸಿಂಹವನ್ನು ಜೂನ್ನಿಂದ ತಪ್ಪಿಸಿಕೊಂಡು ಬಂದಿದ್ದ ಸಿಂಹವೆಂದು ತಪ್ಪು ಅರ್ಥ ಮಾಡಿಕೊಂಡು ಒಬ್ಬ ಗನ್ ಮ್ಯಾನ್ ಅದನ್ನು ಶೂಟ್ ಮಾಡಿ ಸಾಯಿಸಿಬಿಡುತ್ತಾನೆ .ಈ ವಿಚಾರವನ್ನು ತಿಳಿದ ಲಿಯೋ ಕುಟುಂಬಕ್ಕೆ ದೊಡ್ಡ ಆಘಾತವೇ ಆಗುತ್ತದೆ ಆ ನಂತರ ಲಿಯೋ ಮತ್ತೊಂದು ಸಿಂಹದ ಮರಿಯನ್ನು ಮನೆಗೆ ತೆಗೆದುಕೊಂಡು ಬಂದು ಸಾಕುತ್ತಾನೆ ಆದರೆ ಆ ಸಿಂಹದ ಮರಿ ಲಿಯೋಗೆ ಮಾತ್ರ ಗೌರವವನ್ನು ನೀಡುತ್ತಿತ್ತು ಮನೆಯ ಬೇರೆ ಸದಸ್ಯರಿಂದ ಗೌರವವನ್ನು ಎಕ್ಸ್ಪೆಕ್ಟ್ ಮಾಡುತ್ತಿತ್ತು .

ಲಿಯೋ ಆ ಸಿಂಹದ ಮರಿಗೆ ಕಿಂಗ್ ೨ ಎಂದು ಹೆಸರನ್ನು ಇಡುತ್ತಾನೆ ಮತ್ತು ಅದರೊಟ್ಟಿಗೆ ಮತ್ತೊಂದು ಮೌಂಟ್ ಕಿಂಗ್ ಅನ್ನೋ ಒಂದು ಸಿಂಹವನ್ನು ಮನೆಗೆ ತಂದು ಸಾಕಿಕೊಳ್ಳುತ್ತಾರೆ .ಲಿಯೋನ್ ನ ಮಾತು ಮಾತ್ರ ಕೇಳುತ್ತಿದ್ದ ಆ ಎರಡು ಸಿಂಹದ ಮರಿಗಳು , ಒಮ್ಮೆ ಒಂದು ರಾತ್ರಿ ಆ ಎರಡು ಸಿಂಹದ ಮರಿಗಳು ಜೋರಾಗಿ ಘರ್ಜನೆ ಮಾಡುತ್ತಿದ್ದವು ಲಿಯೋನ್ ಪತ್ನಿ ನೈನಾ ಏನಾಯಿತೆಂದು ಹೊರಗೆ ಹೋಗಿ ನೋಡಿದಾಗ ಒಬ್ಬ ಮನುಷ್ಯ ಕೆಂಡದ ಕಿಡಿಗಳನ್ನು ಸಿಂಹದ ಮರಿಗಳ ಮೇಲೆ ಎಸೆಯುತ್ತಿದ್ದದ್ದನ್ನು ಕಂಡು ಅವನಿಗೆ ಜೋರಾಗಿ ಬೈದು ಕಳುಹಿಸುತ್ತಾಳೆ .ಏನಾಯಿತೆಂದು ನೋಡುವುದಕ್ಕೆ ನೈನಾ ಸಿಂಹದ ಬಳಿ ಹೋಗುತ್ತಾಳೆ ನಂತರ ಸಿಂಹಗಳು ಕೋಪಗೊಂಡಿದ್ದ ಕಾರಣದಿಂದಾಗಿ ನೈನಾಳ ಮೇಲೆ ಹೌಹಾರಿತು ನಂತರ ನಯನಾಳ ಅಲ್ಲೇ ಪ್ರಜ್ಞೆ ತಪ್ಪಿ ಬೀಳುತ್ತಾಳೆ ಆಕೆಯ ಮಗ ಆಚೆ ಬಂದು ನೋಡಿದಾಗ ತನ್ನ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಸಿಂಹದ ಬಳಿ ಹೋಗುತ್ತಾನೆ ಆಗ ಸಿಂಹಗಳು ಲಿಯೋನ ಮಗನನ್ನು ಬಲಿ ತೆಗೆದುಕೊಳ್ಳುತ್ತವೆ .

ಪ್ರಜ್ಞೆ ತಪ್ಪಿ ಬಿದ್ದ ನೈನಾ ಎದ್ದ ಮೇಲೆ ಎರಡು ಸಿಂಹ ಮತ್ತು ತನ್ನ ಮಗ ಸತ್ತು ಬಿದ್ದಿದ್ದನ್ನು ಕಂಡು ಆರಂಭಿಸುತ್ತಾಳೆ ನಂತರ ಪಕ್ಕದ ಮನೆಯ ವ್ಯಕ್ತಿ ಬಂದು ಎಲ್ಲ ವಿಚಾರವನ್ನು ತಿಳಿಸಿದಾಗ ಅವರೇ ಆ ಸಿಂಹವನ್ನು ಗುಂಡಿಟ್ಟು ಕೊಂದರೆ ಎಂಬ ವಿಚಾರ ತಿಳಿಯುತ್ತದೆ .ಈ ರೀತಿಯಾಗಿ ಸಿಂಹದ ಮರಿಗಳನ್ನು ಸಾಕಿ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ಹಾಗೇ ಆಯಿತು ಈ ಕುಟುಂಬದವರ ಸ್ಥಿತಿ .

Leave a Reply

Your email address will not be published.