ಕೇವಲ 45 ರೂಪಾಯಿಯಲ್ಲಿ ಸೈಕಲ್ ಮೇಲೆ ಅಮೇರಿಕಾ ತಲುಪಿದ ಕನ್ನಡ ಹುಡುಗರ ರೋಚಕ ಕಥೆ…ಕೇಳಿದ್ರೆ ಬೆಚ್ಚಿ ಬೀಳ್ತೀರಾ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ವ್ಯಕ್ತಿಗಳ ಸಾಹಸಮಯ ಜೀವನದ ಕತೆ ಕೇಳಿದರೆ ನೀವು ಕೂಡ ಒಮ್ಮೆ ಅಚ್ಚರಿ ಪಡುತ್ತೀರಾ ಹೌದೋ ಯಾರಿಗೇ ಆಗಲಿ ದೇಶ ಸುತ್ತಬೇಕು ಪ್ರಪಂಚ ಸುತ್ತಬೇಕು ಅನ್ನುವ ಆಸೆ ಇರುತ್ತದೆ ಒಮ್ಮೆಯಾದರೂ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿದು ಬರಬೇಕು ಅನ್ನೋ ಹುಚ್ಚು ಇರುತ್ತವೆ ಇನ್ನೂ ಕೆಲವರಲ್ಲಿ ಪ್ರಪಂಚವನ್ನು ತಮ್ಮ ಬೈಕ್ ಅಥವಾ ಕಾರ್ ಅಥವಾ ವಿಮಾನಗಳಲ್ಲಿ ಅನ್ನುವ ಹುಚ್ಚು ಇದ್ದರೆ. ಈ ವ್ಯಕ್ತಿಗಳಿಗೆ ಮಾತ್ರ ಇದ್ದಂತಹ ಹುಚ್ಚು ಕೇಳಿದರೆ ನೀವು ಕೂಡ ಒಂದು ಕ್ಷಣ ನಂಬೋದೇ ಇಲ್ಲಾ. ಹೌದು ಈ ವ್ಯಕ್ತಿಗಳು ಪ್ರಪಂಚವನ್ನು ತಮ್ಮ ಸೈಕಲ್ ನಲ್ಲಿ ಸುತ್ತಿ ಬಂದಿದ್ದಾರೆ ಇವತ್ತಿನ ಸ್ಥಿತಿಯಲ್ಲಿ ಇವರ ಬಗ್ಗೆ ನಾವು ನಿಮಗೆ ತಿಳಿಸುತ್ತವೆ ಇವರ ಈ ಹುಚ್ಚು ಸಾಹಸ ಕುರಿತು ತಿಳಿಯೋಣ ಈ ಕೆಳಗಿನ ಮಾಹಿತಿಯಲ್ಲಿ.

ಇವರುಗಳ ಹೆಸರು ಗುರು ಪುರುಷೋತ್ತಮ್ ಮತ್ತು ಪ್ರಸಾದ್ ಎಂದೋ ಓದಿನ ಸಮಯದಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದ ಇವರುಗಳಿಗೆ ಕಾಲೇಜಿನಲ್ಲಿ ಇರುವಾಗಲೇ ರಾಜಕೀಯ ಅಂದರೆ ಬಹಳ ಆಸಕ್ತಿ ಇರುತ್ತಿತ್ತೂ. ಇವರು ಬೆಂಗಳೂರಿನ ಔಟ್ ಸ್ಕರ್ಟ್ ನಲ್ಲಿ ಇರುವ ಶಿವಲಿಂಗ ಬೆಟ್ಟಕ್ಕೆ ಟ್ರಕ್ಕಿಂಗ್ ಸಹ ಹೋಗಿದ್ದರು ಆನಂತರ ಇವರ ಹುಚ್ಚು ತಿರುಗಿದ್ದು ಪ್ರಪಂಚವನ್ನು ನಮ್ಮ ಸೈಕಲ್ ನಲ್ಲಿ ಸುತ್ತಬೇಕು ಎಂದು ಅದರಂತೆ ಇಬ್ಬರೂ ಪ್ಲಾನ್ ಮಾಡಿಕೊಂಡು ತಮ್ಮ ಸೈಕಲ್ ತೆಗೆದುಕೊಂಡು ಮೊದಲು ಇವರು ಇದ್ದಂತಹ ಮಲ್ಲೇಶ್ವರಂನ ಬಳಿ ಇರುವ ಕೋದಂಡರಾಮ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ನಂತರ ಬೆಂಗಳೂರಿನ ಶಕ್ತಿಕೇಂದ್ರವಾಗಿರುವ ವಿಧಾನ ಸೌಧದ ಬಳಿ ಹೋಗಿ ಅಲ್ಲಿ ಸಲ್ಯೂಟ್ ತಿಳಿಸಿ ಇವರು ನಂತರ ತೆರಳಿದ್ದು ತುಮಕೂರಿಗೆ ಅಲ್ಲಿ ಶಿವಲಿಂಗ ಸ್ವಾಮಿಗಳ ಆಶೀರ್ವಾದ ಪಡೆದು ತಮ್ಮ ಪ್ರಯಾಣ ಶುರು ಮಾಡಿದರು ಸುಮಾರು ಹನ್ನೊಂದು ತಿಂಗಳುಗಳ ಬಳಿಕ ಮುಂಬೈಗೆ ಸೇರಿದ್ದರೂ ಈ ಮೂವರು ವ್ಯಕ್ತಿಗಳು.

ಆನಂತರ ಇವರು ಅರಬ್ ಗೆ ತೆರಳಬೇಕು ಎಂದು ನಿರ್ಧರಿಸಿದರು ಆದರೆ ಸಮುದ್ರ ಪ್ರಯಾಣ ಮಾಡುವುದಕ್ಕೆ ವೀಸಾ ಹಾಗೂ ಹಣದ ಖರ್ಚು ಏನು ಮಾಡುವುದು ಎಂದು ಆಲೋಚಿಸಿದಾಗ ಇವರು ಭೇಟಿಯಾಗಿದ್ದು ಕ್ರಿಕೆಟಿಗರಾದ ವಿಜಯ್ ಮರ್ಚೆಂಟ್ ಅವರನ್ನು. ಇವರು ಅರಬ್ ಗೆ ತೆರಳುವುದಕ್ಕೆ ಸಮುದ್ರ ಪ್ರಯಾಣದ ಅರ್ಧ ಖರ್ಚನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು ನಂತರ ಇವರು ಇನ್ನೂ ಅರ್ಧದಷ್ಟು ಹಣವನ್ನು ಹೇಗೆ ಹೊಂದಿಸುವುದು ಎಂದು ಯೋಚಿಸಿದಾಗ ಟಾಟಾ ಕಂಪೆನಿಯ ಮೊರೆಹೋಗ್ತಾರೆ ಅಲ್ಲಿಯೂ ಕೂಡ ಇವರಿಗೆ ಇವರ ಸಾಹಸಕ್ಕೆ ಕಂಪೆನಿಯವರು ಕೈಜೋಡಿಸುತ್ತಾರೆ ಏನು ವೀಸಾದ ವಿಚಾರಕ್ಕೆ ಬಂದರೆ ಇವರಿಗೆ ರಬ್ಬಿ ತೆರಳುವುದಕ್ಕೆ ಅರಬ್ ಗೆ ತೆರಳುವುದಕ್ಕೆ ಬೀಜದ ಅವಶ್ಯಕತೆಯಿದ್ದು ಇದನ್ನು ಯಾರ ಬಳಿ ಕೇಳುವುದು ಎಂದು ಯೋಚಿಸಿದಾಗ ಅವರಿಗೆ ಹೊಳೆದದ್ದು ಕ್ಯೂ ಎ ಈ ಕಂಪನಿಯವರು ಅಲ್ಲಿ ಪುಟ್ಟಪರ್ತಿ ಸಾಯಿಬಾಬಾ ಅಭಿಮಾನಿಯೊಬ್ಬ ಅಧಿಕಾರಿಯಾಗಿದ್ದರು ಇವರು ಈ ಮೂವರಿಗೆ ವೀಸಾ ವ್ಯವಸ್ಥೆ ಕೂಡ ಮಾಡಿಕೊಡುತ್ತಾರೆ.

ಹೀಗೆ ತಮ್ಮ ಸೈಕಲ್ ಅನ್ನು ಶಿಪ್ ಗೆ ಹಾಕಿ ಇವರು ಸಮುದ್ರ ಪ್ರಯಾಣವನ್ನು ಕೂಡ ಮಾಡ್ತಾರೆ ಅಮೇರಿಕಾ ಸೇರುತ್ತಾರೆ. ಅಮೇರಿಕ ಸುತ್ತಿದರೂ ಈ ವ್ಯಕ್ತಿಗಳಿಗೆ ಅಲ್ಲಿ ಸೆರೆವಾಸ ಕೂಡ ಆಯಿತು ಜನರಿಂದ ಪಡಿಸಿಕೊಂಡರು ನಂತರ ಜನರಿಂದಲೇ ಹೊಗಳಿಸಿಕೊಂಡರೂ ಹೀಗೆ ತಮ್ಮ ಸೈಕಲ್ ಇದರಿಂದಾಗಿ ತಾವು ಅಂದುಕೊಂಡಂತೆ ಪ್ರಪಂಚ ಸುತ್ತಿ ಬಂದ ಈ ವ್ಯಕ್ತಿಗಳು ಇವತ್ತಿಗೂ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ ಇವರುಗಳ ಸಾಹಸವನ್ನ ನಿಜಕ್ಕೂ ಮೆಚ್ಚಲೇಬೇಕು. ಅಷ್ಟಕ್ಕೂ ಇವರು ಪ್ರಪಂಚ ಸುತ್ತಿ ಬಂದಿರುವುದು ಹಾಗೂ ಇವರ ಸೈಕಲ್ ಪ್ರಣವನ ಶುರುಮಾಡಿದ್ದು 1980 ರಲ್ಲಿ. ಇವರ ಈ ಹುಚ್ಚು ಸಾಹಸಕ್ಕೆ ನಿಜಕ್ಕೂ ಮೆಚ್ಚುಗೆ ನೀಡಲೇಬೇಕು ಇವರು ಈ ಸಾಹಸ ಮಾಡಲು ಹೊರಟಾಗ ಯಾರು ಕೂಡ ಇವರ ಸಾಹಸಕ್ಕೆ ಇವರ ಕುಟುಂಬದವರ ಆಗಿರಲಿ ಇವರ ಗೆಳೆಯರೇ ಆಗಿರಲಿ ಕೈಜೋಡಿಸಿರಲಿಲ್ಲ ಆದರೆ ಈ ಮೂವರು ಮಾತ್ರ ಗಟ್ಟಿ ಮನಸು ಮಾಡಿ ಹೊರಟರು ಅವರು ಅಂದುಕೊಂಡಂತೆ ಸೈಕಲ್ ನಲ್ಲಿ ಪ್ರಪಂಚ ಪ್ರಯಾಣ ಮಾಡಿ ಬಂದಿದ್ದಾರೆ. ಮನಸೊಂದಿದ್ದರೆ ಮಾರ್ಗವು ಅನ್ನೋದು ಇದಕ್ಕೆ.

Leave a Reply

Your email address will not be published.