ಮದುವೆಗೂ ಮೊದಲೇ ಈ ಜೋತಿಷಿ ನಾಗಚೈತನ್ಯ ಮತ್ತು ಸಮಂತಾ ಅವರ ದಾಂಪತ್ಯ ದ ಬಗ್ಗೆ ಭವಿಷ್ಯವನ್ನು ನುಡಿದಿದ್ದರಂತೆ ಅಷ್ಟಕ್ಕೂ ಇವರ ಭವಿಷ್ಯದ ಬಗ್ಗೆ ಜ್ಯೋತಿಷಿ ಏನು ಹೇಳಿದ್ದರು ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತದ ಲವ್ಲಿ ಕಪಲ್ಸ್ ಎಂದೇ ಹೆಸರುವಾಸಿಯಾಗಿದ್ದ ಅಂತಹ ಸಮಂತ ಮತ್ತು ನಾಗಚೈತನ್ಯ ಅವರು ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ ಎನ್ನಲಾಗುತ್ತಿದೆ ಹೌದು ಸ್ನೇಹಿತರೆ ಟಾಲಿವುಡ್  ನ ಜನಪ್ರಿಯ ತಾರೆಯಾಗಿ ಇದ್ದಂತಹ ನಾಗಚೈತನ್ಯ ಮತ್ತು ಸಮಂತ ಹಲವು ವರ್ಷಗಳ ಕಾಲ ಒಬ್ಬರಿಗೊಬ್ಬರು ಇಷ್ಟಪಟ್ಟು 2017ರಲ್ಲಿ ಅಕ್ಟೋಬರ್ 7ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದ ಪ್ರಕಾರ ಮದುವೆಯನ್ನು ಆಗಿದ್ದರು .ಹೌದು ಸ್ನೇಹಿತರೆ ಇತ್ತೀಚಿಗೆ ಹಲವು ತಿಂಗಳಿನಿಂದ ನಾಗಚೈತನ್ಯ ಮತ್ತು ಸಮಂತ ಅವರು ಇಬ್ಬರೂ ಒಟ್ಟಿಗೆ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ ಅಷ್ಟೇ ಅಲ್ಲದೆ ನಾಗಚೈತನ್ಯ ಅವರ ಸಿನಿಮಾ ಲವ್ ಸ್ಟೋರಿ ಬಿಡುಗಡೆ ಸಮಾರಂಭದಲ್ಲಿ ಯು ಕೂಡ ಸಂಬಂಧ ಅವರು ಹಾಜರಾಗಿರಲಿಲ್ಲ

ಹೌದು ಸ್ನೇಹಿತರೆ ಕೆಲತಿಂಗಳ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ನ ಹೆಸರಿನಿಂದ ಸಮಂತ ಅವರು ಅಕ್ಕಿನೇನಿ ಎನ್ನುವ ಸರ್ ನೇಮ್ ಅನ್ನು ತೆಗೆದುಹಾಕಿದರು ಈ ರೀತಿಯಾಗಿ ಅವರು ತೆಗೆದುಹಾಕಿದ ನಂತರ ಅವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಕೆಲವೊಂದು ಊಹಾಪೋಹಗಳು ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡಿದ್ದವು ಹಾಗೆಯೇ ಈ ಕ್ಯೂಟ್ ಜೋಡಿಯ ವಿಚ್ಛೇದನದ ಬಗ್ಗೆ ಕೇಳಿಬರುತ್ತಿತ್ತು ಹೌದು ಸ್ನೇಹಿತರೆ ಇತ್ತೀಚಿಗೆ ಇವರು ಸೋಶಿಯಲ್ ಮೀಡಿಯಾದಲ್ಲಿ ತಾವು ದೂರವಾಗುತ್ತಿರುವ ಅಂತಹ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ ಬಹಳಷ್ಟು ಯೋಚನೆಯನ್ನು ಮಾಡಿ ನಾವು ದೂರವಾಗುತ್ತಿದ್ದೇವೆ ದಶಕಗಳ ಕಾಲ ನಾವಿಬ್ಬರು ಸ್ನೇಹಿತರಾಗಿದ್ದು ಅದು ನಮ್ಮ ಅದೃಷ್ಟ ಎಂದೇ ಹೇಳಬಹುದು ಈ ಒಂದು ಸಂಬಂಧ ಮುಂದೆಯೂ ಕೂಡ ಒಂದು ಗಟ್ಟಿಯಾಗಿ ಮುಂದುವರೆಯಲಿದೆ ಎಂದು ಭಾವಿಸುತ್ತೇವೆ ನಮ್ಮ ಕಷ್ಟದ ಸಮಯದಲ್ಲಿ ನಮ್ಮೆಲ್ಲರಿಗೂ ಸಹಾಯವನ್ನು ಹಾಗೂ ಸಹಕಾರವನ್ನು ನೀಡಿದಂತಹ ಎಲ್ಲಾ ರೀತಿಯಾದಂತಹ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡು ಇಬ್ಬರೂ ಕೂಡ ಆ ಪೋಸ್ಟ್ ಮಾಡಿದ್ದಾರೆ

ಈ ರೀತಿಯಾಗಿ ಹೇಳುವುದರ ಮೂಲಕ ಸಿನಿ ಜೋಡಿಯ ದಾಂಪತ್ಯ ಜೀವನ ಮದುವೆಯಿಂದ ವಿಚ್ಛೇದನದವರೆಗೂ ಬಂದು ಅಂತ್ಯವಾಗಿದೆ ಹೌದು ಸ್ನೇಹಿತರೆ ಇವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಆಂಧ್ರಪ್ರದೇಶದ ಒಬ್ಬರು ಜ್ಯೋತಿಷಿ ಜ್ಯೋತಿಷ್ಯ ವನ್ನು ಹೇಳಿದ್ದರಂತೆ ಸಮಂತ ಮತ್ತು ನಾಗಚೈತನ್ಯ ಅವರ ಜಾತಕವನ್ನು ನೋಡಿ ಅವರ ಭವಿಷ್ಯವನ್ನು ಹೇಳಿದಂತಹ ವಿಡಿಯೋ ಈಗ ಸೋಶಿಯಲ್ ನಡೆದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ ಹೌದು ಇಬ್ಬರು ಸಿನಿ ಜೋಡಿ ಮದುವೆ ಆಗುವ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಸಮಯದಲ್ಲಿ ಆಂಧ್ರಪ್ರದೇಶದ ವೇಣು ಸ್ವಾಮಿಯನ್ನು ಅವರು ಇವರಿಬ್ಬರ ಬಗ್ಗೆ ಭವಿಷ್ಯವನ್ನು ನುಡಿದಿದ್ದರು ಅವರು ಇವರಿಬ್ಬರ ಬಗ್ಗೆ ಯಾವ ರೀತಿಯಾಗಿ ಹೇಳಿದ್ದಾರೆಂದರೆ ನಾಗಚೈತನ್ಯ ಮತ್ತು ಸಮಂತ ಮದುವೆಯಾದ ನಂತರ ಇವರ ದಾಂಪತ್ಯ ಜೀವನ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರುವುದಿಲ್ಲ ಸ್ವಲ್ಪ ವರ್ಷಗಳ ನಂತರ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಎನ್ನುವುದು ಮೂಡುತ್ತದೆ ಎಂದು ಹೇಳಿದ್ದರಂತೆ

ಅಷ್ಟೇ ಅಲ್ಲದೆ ನಾಗಚೈತನ್ಯ ಅವರಿಗೆ ತಂದೆ ಆಗುವಂತಹ ಯೋಗ ಬಹಳಷ್ಟು ಕಡಿಮೆ ಇದೆ ಎಂದು ಕೂಡ ಹೇಳಿದ್ದರು ಅದೇ ಸಮಂತ ಅವರ ಜಾತಕವನ್ನು ನೋಡಿ ಸಂಬಂಧ ಅವರು ಹುಟ್ಟಿದ್ದು ಅಮಾವಾಸ್ಯೆಯ ದಿನ ಸಮಂತ ಜಾತಕದಲ್ಲಿ ಶುಕ್ರ ಸ್ಥಾನದಲ್ಲಿದ್ದಾನೆ ಇವರಿಬ್ಬರೂ ಕೂಡ ಮದುವೆಯನ್ನು ಮಾಡಿಕೊಂಡರೆ ಕೆಲವೇ ಕೆಲವು ವರ್ಷಗಳಲ್ಲಿ ಸಮಸ್ಯೆಯು ಮೂಡುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದ ರಂತೆ ಆದರೆ ಜ್ಯೋತಿಷ್ಯರು ನೋಡಿದಂತಹ ಜ್ಯೋತಿಷ್ಯ ಈಗ ಸತ್ಯವಾಗಿದೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.