ನೀವೇನಾದ್ರು ಈ ರೀತಿಯಾಗಿ ಟೊಮ್ಯಾಟೋ ಹಣ್ಣನ್ನು ತಿಂದರೆ ಕಿಡ್ನಿಯಲ್ಲಿ ಏನಾಗುತ್ತೆ ಗೊತ್ತ ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಸ್ನೇಹಿತರೇ ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ಪ್ರತಿನಿತ್ಯ ಹಲವಾರು ರೀತಿಯಾದಂತ ಹಣ್ಣು ತರಕಾರಿಗಳನ್ನು ಸೇವಿಸುತ್ತೇವೆ ಅದರಲ್ಲೂ ಕೂಡ ಹೆಚ್ಚಾಗಿ ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿರುವಂತಹ ಒಂದು ಮುಖ್ಯವಾದ ವಿಷಯವಾಗಿದೆ .ಆದರೆ ಯಾವ ತರಕಾರಿಯನ್ನು ಎಷ್ಟು ಸೇವಿಸಬೇಕು ಮತ್ತು ಯಾವ ತರಕಾರಿಯಿಂದ ಏನೆಲ್ಲ ಉಪಯೋಗವಿದೆ ಎಂಬ ಮಾಹಿತಿ ನಮಗೆ ತಿಳಿದಿರುವುದಿಲ್ಲ ಏಕೆಂದರೆ ತರಕಾರಿಯಲ್ಲಿ ನೂರಾರು ರೀತಿಯ ದಂತಹ ತರಕಾರಿಗಳಿಗೆ ಹಾಗಲಕಾಯಿ ಹೀರೇಕಾಯಿ ಸೋರೆಕಾಯಿ ಬದನೆಕಾಯಿ ಹೂಕೋಸು ನವಿಲುಕೋಸು ಈ ರೀತಿ ಹಲವಾರು ರೀತಿಯಿಂದ ತರಕಾರಿಗಳಿರುವುದರಿಂದ ,

ಅನೇಕ ಅಧ್ಯಯನಗಳ ಪ್ರಕಾರ ಟೊಮೇಟೊದಲ್ಲಿ ಅತ್ಯಧಿಕ ಪ್ರಮಾಣದ ವಿರೋಧಿ ಆಕ್ಸಿಡೆಂಟ್ಸ್ ಇರುವುದರಿಂದ ಇದರ ರಸ ಸೇವನೆಯು ಅನೇಕ ಪ್ರಯೋಜನಗಳನ್ನು ಕೊಡುತ್ತವೆ ಎಂದು ಋಜುವಾತಾಗಿದೆ. ಇದರಿಂದ ಫ್ರೀ ರಾಡಿಕಲ್ ವಿರುದ್ಧ ಹೋರಡಲು ಸಹಾಯವಾಗುತ್ತದೆ. ಫ್ರೀ ರಾಡಿಕಲ್ ಹಾಗೆಯೇ ಇದ್ದರೆ, ಅತ್ಯುಗ್ರ, ಕಡುಸೋಂಕಿನ ತೊಂದರೆಗಳನ್ನು ಪ್ರಚೋದಿಸಬಹುದು. ಹಾಗೆಯೇ, ಹೆಚ್ಚಿನ ವಿರೋಧಿ ಆಕ್ಸಿಡೆಂಟ್ಸ್‌ನ ಪೂರೈಕೆ ಇದ್ದರೆ ಮೂಳೆಯ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ಯಾವ ತರಕಾರಿಯಿಂದ ಏನು ಉಪಯೋಗ ಎಂಬ ಮಾಹಿತಿ ಮಾತ್ರ ನಮಗೆ ಸ್ಪಷ್ಟವಾಗಿ ತಿಳಿದಿರುವುದಿಲ್ಲ ಆದ್ದರಿಂದ ಸಾಧ್ಯವಾದಷ್ಟು ಯಾವ ತರಕಾರಿಯಿಂದ ಏನು ಉಪಯೋಗ ಎಂದು ತಿಳಿದುಕೊಂಡು ಅದನ್ನು ಸೇವಿಸುವುದು ನಮ್ಮ ದೇಹದ ಮತ್ತು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ ಅದರಲ್ಲಿ ಈ ದಿನ ನಾನು ನಿಮಗೆ ಟೊಮೆಟೊದ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇನೆ.ಟೊಮೆಟೊವನ್ನು ಪ್ರತಿನಿತ್ಯ ಮಹಿಳೆಯರು ಮನೆಯಲ್ಲಿ ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ ಎಂಬುದು ನಮಗೆಲ್ಲ ತಿಳಿದಿರುವಂತೆ ವಿಷಯವಾಗಿದೆ.ಆದರೆ ಇದನ್ನು ಕೆಲವರು ತಿನ್ನುವುದನ್ನು ವಿರೋಧಿಸುತ್ತಾರೆ ಅದಕ್ಕೆ ಕಾರಣ ಟೊಮೆಟೊ ಬೀಜವನ್ನು ಹೆಚ್ಚಾಗಿ ತಿನ್ನುವುದರಿಂದಾಗಿ ಅದು ನಮ್ಮ ದೇಹಕ್ಕೆ ಅಪಾಯವನ್ನು ತಂದೊಡ್ಡುತ್ತದೆ.

ಅಂದರೆ ಅದರಿಂದಾಗಿ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವರು ಹೇಳುತ್ತಾರೆ ಆದರೆ ಇದಕ್ಕೆ ವಿರುದ್ಧವಾಗಿ ಟೊಮೇಟೊ ಹಣ್ಣಿನಿಂದ ಇರುವ ಉಪಯೋಗ ಮತ್ತು ಅದನ್ನು ತಿನ್ನುವುದರಿಂದ ಯಾವುದೇ ಅಪಾಯ ಆಗುವುದಿಲ್ಲ ಎಂಬುದಕ್ಕೆ ಈ ಕೆಳಗಿನ ಮಾಹಿತಿ ನಿಮಗೆ ಅನುಕೂಲವಾಗುತ್ತದೆ .ಸಾಧ್ಯವಾದಷ್ಟು ಈ ಮಾಹಿತಿಯನ್ನು ಬೇರೆಯವರಿಗೆ ಶೇರ್ ಮಾಡಿ ಮತ್ತು ಟೊಮೆಟೊದಿಂದ ಯಾವುದೇ ಅಪಾಯ ಇಲ್ಲ ಎಂಬುದನ್ನು ಅವರಿಗೆ ತಿಳಿಸಿಕೊಡಿ ಮತ್ತು ಟೊಮೆಟೊದ ಉಪಯೋಗದ ಬಗ್ಗೆ ಅವರಿಗೆ ಅರಿವನ್ನು ಮೂಡಿಸಿ.ಸ್ನೇಹಿತರೇ ಟೊಮೆಟೊವನ್ನು ದಿನನಿತ್ಯ ಸೇವಿಸುವುದನ್ನು ಕಾಣುತ್ತೇವೆ ಅದನ್ನು ಸೇವಿಸುವುದರಿಂದ ಆಗುವ ಉಪಯೋಗವೆನೆಂದರೆ ಟೊಮೇಟೊದಲ್ಲಿ ತೊಂಬತ್ತೈದು ಪರ್ಸೆಂಟ್ ನಷ್ಟು ನೀರು ಇರುವುದರಿಂದ ಇದನ್ನು ಸೇವಿಸುವುದು ನಮ್ಮ ದೇಹಕ್ಕೆ ಹೆಚ್ಚು ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ .

ಆದರೆ ಇದರಲ್ಲಿ ಅಷ್ಟೇ ಕ್ಯಾಲ್ಸಿಯಂ ಗಳು ಇರುವುದರಿಂದ ನಿಯಮಿತವಾಗಿ ಟೊಮೆಟೊವನ್ನು ಸೇವಿಸಿದರೆ ಅದನ್ನು ಕರಗಿಸುವ ಶಕ್ತಿ ನಮ್ಮ ದೇಹಕ್ಕೆ ಇಲ್ಲದೇ ಇರುವುದರಿಂದ ಅದನ್ನು ಕಡಿಮೆ ಸೇವಿಸುವುದು ಉತ್ತಮ ಎಂಬುದಷ್ಟೇ ತಜ್ಞರ ಅಭಿಪ್ರಾಯ ಆದ್ದರಿಂದಾಗಿ ಟೊಮೆಟೊ ಹಣ್ಣನ್ನು ಕಡಿಮೆ ಸೇವಿಸಿ ಎನ್ನುತ್ತಾರೆ ಆದರೂ ನಮಗೆ ಟೊಮೆಟೊ ಹಣ್ಣನ್ನು ಹೆಚ್ಚು ಸೇವಿಸದೆ ಇರಲು ಸಾಧ್ಯವಿಲ್ಲ .ಎನ್ನುವವರು ಹೆಚ್ಚಾಗಿ ನೀರನ್ನು ಕುಡಿದು ಟೊಮೆಟೊವನ್ನು ಸೇವಿಸುವುದರಿಂದಾಗಿ ಯಾವುದೇ ರೀತಿಯಾದಂಥ ತೊಂದರೆಯಾಗುವುದಿಲ್ಲ ಆದ್ದರಿಂದ ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಸೇವಿಸಿ ನಿಯಮಿತವಾಗಿ ನೀರನ್ನು ಸೇವಿಸುತ್ತಾ ಹೋದರೆ ಯಾವುದೇ ಪದಾರ್ಥವನ್ನಾದರೂ ಕರಗಿಸುವ ಶಕ್ತಿ ದೇಹಕ್ಕೆ ಇರುತ್ತದೆ ಆದ್ದರಿಂದ ಹೆಚ್ಚಾಗಿ ನೀರನ್ನು ಸೇವಿಸುವುದು ಒಳ್ಳೆಯದು.

ಅದರ ಜೊತೆಯಲ್ಲಿ ಟೊಮೆಟೊವನ್ನು ಸೌಂದರ್ಯವರ್ಧಕವಾಗಿ ಕೂಡ ಬಳಸಬಹುದು ಹೇಗೆಂದರೆ ಟೊಮೆಟೊವನ್ನು ಹೆಚ್ಚಾಗಿ ಮುಖವನ್ನು ಸ್ಕ್ರಬ್ ಮಾಡಲು ಬಳಸುತ್ತಾರೆ ಮತ್ತು ಅದರ ರಸವನ್ನು ಮುಖಕ್ಕೆ ಹಚ್ಚುತ್ತಾರೆ ಈ ರೀತಿ ಮಾಡುವುದರಿಂದಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ .ಸಾಧ್ಯವಾದಷ್ಟು ಹೇಳಿದ ರೀತಿಯಲ್ಲಿ ಟೊಮೆಟೊವನ್ನು ಬಳಸಿ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.