ಈ ಕಾಮದೇನು ಪ್ರತಿದಿನ ಬಟ್ಟೆ ಅಂಗಡಿಗೆ ಬಂದು ಏನು ಮಾಡುತ್ತೆ ಗೊತ್ತ ಗೊತ್ತಾದ್ರೆ ಶಾಕ್ ಆಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಭಾರತ ದೇಶದಲ್ಲಿ ಕಾಮಧೇನುವಿಗೆ ವಿಶಿಷ್ಟವಾದ ಸ್ಥಾನ ಮಾನವಿದೆ ಮುಕ್ಕೋಟಿ ದೇವರುಗಳು ವಾಸಿಸಿರುವ ಈ ಕಾಮಧೇನುವನ್ನು ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ ಜನರು ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರದಂದು ಅಕ್ಕಿ ಬೆಲ್ಲವನ್ನು ಕೊಟ್ಟು ಪೂಜಿಸುತ್ತಾರೆ.ಹಾಗೆಯೇ ಈ ಕಾಮಧೇನುವನ್ನು ಲಕ್ಷ್ಮಿ ಎಂದು ಪರಿಗಣಿಸಿ ಜನರು ಕಾಮಧೇನುವನ್ನು ಲಕ್ಷ್ಮಿಯ ಸ್ವರೂಪ ಎಂದು ಪೂಜಿಸುತ್ತಾರೆ .ಆಂಧ್ರಪ್ರದೇಶದ ಕಡಪ ಎಂಬ ಜಿಲ್ಲೆಗೆ ಸೇರಿದ ಒಂದು ಗ್ರಾಮ ಆ ಗ್ರಾಮದಲ್ಲಿ ನಡೆದಂತಹ ಈ ಒಂದು ನಿಜವಾದ ಸಂಗತಿ ಕೇಳಿದರೆ ನಿಜಕ್ಕೂ ದೇವರು ನೆಲೆಸುತ್ತಾನೆ .ಎಂಬ ಸತ್ಯವನ್ನು ನಿಡಗೋಡ ನಂಬುತ್ತಿರಾ ಹಾಗಾದರೆ ಬನ್ನಿ ನಮ್ಮ ಈ ಭರತ ಭೂಮಿ ಮೇಲೆ ನಡೆಯುವ ಹಲವಾರು ವಿಸ್ಮಯಗಳು ಅಚ್ಚರಿಗಳ ಬಗ್ಗೆ ತಿಳಿಯೋಣ .ಹಿಂದೂ ಭೂಮಿಯಾದ ಈ ಒಂದು ಭಾರತ ಭೂಮಿ ಮೇಲೆ ಹಿಂದೂ ಸಂಪ್ರದಾಯ ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಹಾಗೂ ಈ ಭೂಮಿ ಮೇಲೆ ಮುಕ್ಕೋಟಿ ದೇವರುಗಳ ಆಶೀರ್ವಾದ ಕೂಡ ಇದೆ.

ಎಂದರೆ ತಪ್ಪಾಗಲಾರದು ಅದೇ ರೀತಿಯಲ್ಲಿ ನಾವು ದೇವರು ಇದ್ದಾನೆ ನಮ್ಮ ಈ ಭಾರತ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ದೇವರ ಕೃಪೆ ಸಾನ್ನಿಧ್ಯವಿದೆ ಎಂಬುದಕ್ಕೆ ಈ ನೈಜ ಘಟನೆ ಉದಾಹರಣೆಯಾಗಿದೆ .ಹಾಗಾದರೆ ಆಂಧ್ರಪ್ರದೇಶದಲ್ಲಿ ಈಗಲೂ ಕೂಡ ನಡೆಯುವಂತಹ ಈ ಒಂದು ವಿಸ್ಮಯದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ತಪ್ಪದೆ ಪೂರ್ತಿ ಮಾಹಿತಿಯನ್ನು ತಿಳಿದು ನೀವು ಕೂಡ ಕಾಮದೇನುವನ ಭಕ್ತರಾಗಿದ್ದರೆ ಈ ಮಾಹಿತಿಯನ್ನು ತಪ್ಪದೆ ಲೈಕ್ ಮಾಡಿ .ಆಂಧ್ರಪ್ರದೇಶದ ಕಡಪ ಎಂಬ ಜಿಲ್ಲೆಗೆ ಸೇರಿದ ಗ್ರಾಮದಲ್ಲಿ ಸಾಯಿರಾಮ್ನನ್ನು ಬಟ್ಟೆ ಅಂಗಡಿ ಇದೆ ಈ ಬಟ್ಟೆ ಅಂಗಡಿಗೆ ಪ್ರತಿದಿನ ಕಾಮಧೇನು ಬಂತು ಆ ಅಂಗಡಿಯಲ್ಲಿ ವಿಶ್ರಾಂತಿ ಪಡೆದು ನಂತರ ನಾಲ್ಕು ಗಂಟೆಗಳ ವರೆಗೂ ಅಲ್ಲಿಯೇ ವಿಶ್ರಾಂತಿ ಪಡೆದು ನಂತರ ತನ್ನ ಮಾಲೀಕನ ಮನೆಗೆ ಹೋಗುತ್ತದೆಯಂತೆ .

ಈ ವಿಷಯವನ್ನು ಕುರಿತು ಆ ಸಾಯಿರಾಮ್ ಅಂಗಡಿಯ ಓನರ್ ಹೇಳಿದ ಮಾತುಗಳು ನಿಜಕ್ಕೂ ಆಶ್ಚರ್ಯ ಪಡಿಸುತ್ತದೆ ಅದೇನೆಂದರೆ ಈ ಬಸವ ಸುಮಾರು ನಾಲ್ಕೈದು ವರ್ಷಗಳಿಂದ ನಮ್ಮ ಅಂಗಡಿಗೆ ಬರುತ್ತಿದೆ ಆದರೆ ಹೊಸದರಲ್ಲಿ ಈ ಬಸವ ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತಿದ್ದುದನ್ನು ಕಂಡು ನಮಗೆ ಭಯ ಆಗುತ್ತಿತ್ತು ಆದರೆ ಇದೀಗ ನಮಗೆ ಅಭ್ಯಾಸ ಆಗಿಬಿಟ್ಟಿದೆ .ಹಾಗೆಯೇ ಈ ಸಾಯಿರಾಮ್ ಬಟ್ಟೆ ಅಂಗಡಿಯ ಓನರ್ ಮತ್ತೊಂದು ಮಾತನ್ನು ಕೂಡ ಹೇಳಿದ್ದಾರೆ ಅದೇನೆಂದರೆ ಈ ಬಸವ ನಮ್ಮ ಅಂಗಡಿಗೆ ಬರಲು ಶುರು ಮಾಡಿದಾಗಿನಿಂದ ನಮ್ಮ ಅಂಗಡಿಯ ವ್ಯಾಪಾರ ಐದು ಪಟ್ಟು ಹೆಚ್ಚಾಗಿದೆ ಹಾಗೇ ನಾನು ಕೂಡ ಈ ಬಸವನನ್ನು ಲಕ್ಷ್ಮೀ ಸ್ವರೂಪವೆಂದು ಪೂಜಿಸುತ್ತೇನೆ ಮತ್ತು ಅಂಗಡಿಗೆ ಬರುವ ಜನರು ಕೂಡ ಇದನ್ನು ಪೂಜಿಸಿ ಬಸವನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ .

ನಮ್ಮ ಅಂಗಡಿಯ ಸುತ್ತಮುತ್ತ ನಾಲ್ಕೈದು ಅಂಗಡಿಗಳು ಇದ್ದರೂ ಕೂಡ ಬಸವ ನಮ್ಮ ಅಂಗಡಿಗೆ ಬಂದು ಇಷ್ಟವಂತೆ ಯನ್ನು ಪಡೆದುಕೊಳ್ಳುತ್ತದೆ ಅಂದರೆ ಇದು ನಿಜಕ್ಕೂ ದೇವರ ಕೃಪೆ ಅಂತಾನೇ ನಾನು ನಂಬಿದ್ದೇನೆ.ಮತ್ತು ಇದೀಗ ಈ ವಿಚಾರ ಸುತ್ತಮುತ್ತಲಿನ ಊರಿನಲ್ಲಿಯೂ ಕೂಡ ಹಬ್ಬಿ ಇದನ್ನು ನೋಡಲು ಜನರು ಸಾಲುಸಾಲಾಗಿ ಬಂದು ದೇವರ ದರ್ಶನ ಮಾಡುವ ಹಾಗೆ ಬಸವನ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ .ಈ ಬಸವನಿಂದ ಯಾರಿಗೂ ಕೂಡ ಯಾವುದೇ ಕೆಟ್ಟದಾಗಿಲ್ಲ ಮತ್ತು ಇದು ಬಂದವರಿಗೆ ಆಶೀರ್ವಾದವನ್ನು ಕೂಡ ಮಾಡಿ ಕಳುಹಿಸುತ್ತದೆ .ಇದರಿಂದ ನಮಗೆ ತಿಳಿಯುತ್ತದೆ ದೇವರು ಇದ್ದಾನೆ ದೇವರಿರುವುದು ಸತ್ಯ ಎಂಬುದು ಹಾಗೆ ದೇವರ ಕೃಪಾಕಟಾಕ್ಷ ಮನುಷ್ಯರ ಮೇಲೆ ಇದೆ ಎಂಬುದು ಕೂಡ ತಿಳಿಯುತ್ತದೆ ಮತ್ತು ದೇವರು ಯಾವುದಾದರೂ ಒಂದು ರೂಪದಲ್ಲಿ ನಮಗೆ ಆಶೀರ್ವದಿಸುತ್ತಾನೆ ಎಂಬುದಕ್ಕೆ ಇದೇ ಉದಾಹರಣೆ .

Leave a Reply

Your email address will not be published.