ನಾಳೆಯಿಂದ ಮೂರು ದಿನ ನೀವೇನಾದ್ರು ಉಪ್ಪಿನಿಂದ ಹೀಗೆ ಮಾಡಿದ್ರೆ ಸಾಕು ಕೋಟ್ಯಾಧಿಪತಿ ಆಗ್ತೀರಾ…!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುವುದೇನೆಂದರೆ ಮನೆಯಲ್ಲಿ ಪ್ರತಿಯೊಬ್ಬರು ಕೂಡ ಒಳ್ಳೆಯದಾಗಲಿ ಅಂತಾನೇ ಕಷ್ಟ ಪಡೋದು ಅಲ್ವಾ ಇನ್ನು ಮನೆಗೆ ಒಳ್ಳೆಯದಾಗಬೇಕೆಂದು ಮನೆಯಲ್ಲಿ ಪ್ರತಿಯೊಂದು ವಿಚಾರವೂ ಕೂಡ ಸರಾಗವಾಗಿ ಯಾವುದೇ ವಿಧಾನದ ವಿಘ್ನಗಳೂ ಎದುರಾಗಬಾರದು ಅಂದರೆ ಈ ಒಂದು ತಂತ್ರವನ್ನು ಇದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡುತ್ತಾ ಬನ್ನಿ . ಈ ಒಂದು ಪರಿಹಾರದಿಂದ ನಿಜಕ್ಕೂ ನಿಮಗೆ ನಿಮ್ಮ ಮನೆಯಲ್ಲಿ ಒಂದೊಳ್ಳೆ ವಾತಾವರಣ ಸೃಷ್ಟಿಯಾಗುತ್ತದೆ ಮನೆಯಲ್ಲಿ ಒಳ್ಳೆಯದೇ ಜರುಗುತ್ತದೆ ಅಂತ ಹೇಳಬಹುದು.ಅವನು ಪರಿಹಾರವನ್ನು ಹೇಗೆ ಮಾಡಬೇಕು ಯಾವತ್ತೂ ಮಾಡಬೇಕು ಅಂತ ತಿಳಿಸುತ್ತವೆ ನೀವು ಹಾಗೆ ಮಾಡಿ ಮತ್ತು ಉಪ್ಪಿನಿಂದ ಮಾಡಬೇಕಾಗಿರುವ ಒಂದು ಪರಿಹಾರವನ್ನು ನೀವು ಕಲ್ಲು ಉಪ್ಪಿನಿಂದ ಮಾಡಬೇಕು

ಯಾವುದೇ ಕಾರಣಕ್ಕೂ ನೀವು ಪುಡಿ ಉಪ್ಪನ್ನು ಬಳಸಬಾರದು ಕಲ್ಲು ಉಪ್ಪನ್ನೇ ಬಳಸಬೇಕು ಯಾಕೆ ಅಂದರೆ ಕಲ್ಲು ಪನ್ನ ಲಕ್ಷ್ಮೀದೇವಿಯ ಸ್ವರೂಪ ಅಂತ ಕರೀತಾರೆ ಲಕ್ಷ್ಮಿದೇವಿಗೆ ಪ್ರಿಯವಾದದ್ದು ಅಂತ ಹೇಳ್ತಾರೆ ಆದ ಕಾರಣ ಲಕ್ಷ್ಮೀದೇವಿಯ ಕೃಪಕಟಾಕ್ಷವನ್ನು ಪಡೆದುಕೊಳ್ಳಬೇಕು ಅಂದರೆ ಈ ಒಂದು ಪರಿಹಾರದಲ್ಲಿ ನೀವು ಕಲ್ಲು ಉಪ್ಪನ್ನೇ ಬಳಸಬೇಕು.ಮೊದಲಿಗೆ ನೀವು ತೆಗೆದುಕೊಳ್ಳ ಬೇಕಾಗಿರುವಂತಹದ್ದು ಕಲ್ಲು ಕಲ್ಲುಪ್ಪನ್ನು ಒಂದು ಅಗಲವಾದ ತಟ್ಟೆಯ ಮೇಲೆ ಹಾಕಿಕೊಳ್ಳಬೇಕು ನಂತರ ಅದರ ಮೇಲೆ ದೀಪವನ್ನು ಇಟ್ಟು ದೀಪ ದೊಳಗೆ ಅಕ್ಷತೆ ಕಾಳುಗಳನ್ನು ಹಾಕಬೇಕು ಅಕ್ಷತೆ ಕಾಳುಗಳನ್ನು ಹಾಕಿದ ಮೇಲೆ ಮತ್ತೊಂದು ದೀಪವನ್ನು ಇರಿಸಬೇಕು ನೀವು ಇಲ್ಲಿ ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು.

ದೀಪವನ್ನು ಇಟ್ಟ ನಂತರ ಇದಕ್ಕೆ ಎಳ್ಳೆಣ್ಣೆಯನ್ನು ಹಾಕಿ ಎರಡು ಎಳೆಯ ಬತ್ತಿಯನ್ನು ಒಂದು ಎಳೆ ಬತ್ತಿ ಯನ್ನಾಗಿಸಿ ಇದಕ್ಕೆ ನೀವು ದೀಪ ಆರಾಧನೆಯನ್ನು ಮಾಡಬೇಕು ನೆನಪಿನಲ್ಲಿ ಇಟ್ಟುಕೊಳ್ಳಿ ನೀವು ಈ ಒಂದು ಪರಿಹಾರ ಮಾಡುವಾಗ ಎಳ್ಳೆಣ್ಣೆಯನ್ನು ಬಳಸಿ ಎಳ್ಳೆಣ್ಣೆಯನ್ನು ಬಳಸುವುದು ಶ್ರೇಷ್ಠವಾಗಿರುತ್ತದೆ.ಇನ್ನು ಈ ಒಂದು ಪರಿಹಾರವನ್ನು ನೀವು ಶುಕ್ರವಾರದ ದಿವಸದಂದು ಮಾಡಬೇಕು ಶುಕ್ರವಾರ ಸೂರ್ಯಾಸ್ತದ ಬಳಿಕ ಗೋಧೂಳಿ ಸಮಯದಲ್ಲಿ ಈ ಒಂದು ಪರಿಹಾರವನ್ನು ಮಾಡುತ್ತಾ ಬನ್ನಿ ಮೂರು ಶುಕ್ರವಾರಗಳ ಕಾಲ ಈ ಪರಿಹಾರವನ್ನು ನೀವು ಮಾಡಬೇಕಾಗುತ್ತದೆ. ಈ ರೀತಿಯಾಗಿ ನೀವು ಪರಿಹಾರವನ್ನು ಮಾಡಿಕೊಳ್ಳುತ್ತಾ ಬನ್ನಿ ಈ ಪರಿಹಾರವನ್ನು ಮಾಡಿದ ದಿವಸ ಮನೆಯಲ್ಲಿ ಮಾಂಸಾಹಾರ ಪದಾರ್ಥಗಳನ್ನು ಮಾಡಬಾರದು ತಿನ್ನಬಾರದು.

ಮೂರು ಶುಕ್ರವಾರಗಳ ನಂತರ ನಿಮ್ಮ ಮನೆಯಲ್ಲಿ ಆಗುವಂತಹ ಬದಲಾವಣೆಗಳನ್ನು ನೀವೇ ಕಾಣಬಹುದು ಜೊತೆಗೆ ಈ ಒಂದು ಪರಿಹಾರದಿಂದ ನಿಮ್ಮ ಜೀವನದಲ್ಲಿ ಯಾವುದೇ ವಿಘ್ನಗಳು ಎದುರಾಗುತ್ತಾ ಇದ್ದರೂ ಅವೆಲ್ಲವೂ ಕೂಡ ಪರಿಹಾರ ಆಗಲಿದೆ ಅಂತ ಹೇಳಬಹುದು.ಹಾಗಾದರೆ ಈ ದಿನ ತಿಳಿಸಿದಂತಹ ಬಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂತ ನಾನು ಭಾವಿಸುತ್ತೇನೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ ಇದರ ಜೊತೆಗೆ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಇಂತಹ ವಿಧ ವಿಧವಾದ ಪರಿಹಾರಗಳನ್ನು ಮಾಡಿಕೊಳ್ಳುವುದಕ್ಕಾಗಿ, ನೀವು ಕೂಡ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ, ನಮ್ಮ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದ ಶುಭವಾಗಲಿ.

Leave a Reply

Your email address will not be published.