ಶೀತ ನೆಗಡಿಯಿಂದ ನಿಮಗೆ ಪದೇ ಪದೇ ಕಿರಿ ಕಿರಿ ಆಗಿದೆಯೇ ಹಾಗಾದ್ರೆ ಈ ಒಂದು ಚಹಾವನ್ನು ಹೀಗೆ ಮಾಡಿಕೊಂಡು ಸಾಕು ಒಂದೇ ದಿನದಲ್ಲಿ ಶೀತ ಮಂಗಮಾಯ ಆಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಚಳಿಗಾಲದಲ್ಲಿ ನೀವು ಈ ರೀತಿಯಾಗಿ ಒಂದು ರೀತಿಯಾದಂತಹ ಚಹಾವನ್ನು ಮಾಡಿ ಕುಡಿದರೆ ಸಾಕು ನಿಮಗೆ ಚಳಿಗಾಲದಲ್ಲಿ ಮಾಡುವಂತಹ ಸಮಸ್ಯೆಗಳಾದ ತಲೆನೋವು ,ಶೀತ, ಜ್ವರ ಇವೆಲ್ಲವನ್ನು ಕೂಡ ಈ ಒಂದು ಚಹಾವನ್ನು ಕುಡಿಯುವುದರಿಂದ ಇವುಗಳು ಬರದಂತೆ ನೋಡಿಕೊಳ್ಳಬಹುದು ಸ್ನೇಹಿತರೇ ಹಾಗಾದರೆ ಒಂದು ಚಹಾವನ್ನು ತಯಾರಿಸುವುದು ಹೇಗೆ ಎನ್ನುವುದನ್ನು ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಒಂದಲ್ಲ ಒಂದು ತೊಂದರೆಗಳು ಮನುಷ್ಯನಿಗೆ ಪ್ರಾರಂಭವಾಗುತ್ತದೆ ಅಂದರೆ ಅದರಲ್ಲಿ ಹೆಚ್ಚಾಗಿ ಆರೋಗ್ಯದ ತೊಂದರೆಗಳು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುತ್ತದೆ ಹಾಗಾಗಿ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಬರಬಾರದೆಂದರೆ ನೀವು ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ಚಹಾವನ್ನು ಮಾಡಿ ಕುಡಿಯಬೇಕಾಗುತ್ತದೆ

ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಚಳಿಗಾಲದಲ್ಲಿ ರಕ್ಷಣೆ ಮಾಡಿಕೊಳ್ಳಬಹುದು ಸ್ನೇಹಿತರೆ ಸ್ನೇಹಿತರೆ ನೀವು ಪ್ರತಿದಿನ ಒಂದು ಬಾರಿ ಕುಡಿದರೆ ಸಾಕು ಚಳಿಗಾಲದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ ಹಾಗೆ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಬಹುದು ಹಾಗಾದರೆ ಬನ್ನಿ ಸ್ನೇಹಿತರೆ ಒಂದು ಚಹಾವನ್ನು ತಯಾರಿಸುವುದು ಹೇಗೆ ಎನ್ನುವುದನ್ನು ನೋಡೋಣ ಮೊದಲಿಗೆ ಎರಡು ಗ್ಲಾಸ್ ನಷ್ಟು ನೀರನ್ನು ಕಾಯಿಸಲು ಬಿಡಬೇಕು ಹಾಗೆಯೇ ಈ ಒಂದು ನೀರು ಕುದಿಯುವವರೆಗೆ ಕೂಡ ಕಾಯಬೇಕಾಗುತ್ತದೆ ಸ್ನೇಹಿತರೆ ಹಾಗೆಯೇ ಈ ಒಂದು ಚಹಾಕ್ಕೆ ಬೇಕಾದಂತಹ ಪದಾರ್ಥಗಳು ಯಾವುವೆಂದರೆ ಮೊದಲನೇದಾಗಿ ಶುಂಠಿ ಅಂದರೆ ನಿಮ್ಮ ಚಹಾಕ್ಕೆ ಎಷ್ಟು ಶುಂಠಿ ಬೇಕು ಅಷ್ಟು ಶುಂಠಿಯನ್ನು ನೀವು ತೆಗೆದುಕೊಳ್ಳಿ

ಎರಡನೆಯದಾಗಿ ಎರಡರಿಂದ ಮೂರು ತೆಗೆದುಕೊಂಡರೆ ಸಾಕಾಗುತ್ತದೆ ಇನ್ನೂ ನಾಲ್ಕರಿಂದ ಐದು ಕಾಳುಮೆಣಸು ಹಾಗೆ ಇನ್ನು ಮೂರರಿಂದ ನಾಲ್ಕು ಲವಂಗ ಹೌದು ಸ್ನೇಹಿತರೆ ಈ ಎಲ್ಲಾ ಪದಾರ್ಥಗಳನ್ನು ಒಂದು ಕುಟ್ಟಾಣಿಯಲ್ಲಿ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಹಾಗೆಯೇ ಶುಂಠಿಯನ್ನು ಕೂಡ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಕುದಿಯುತ್ತಿರುವ ನೀರಿಗೆ ಮೊದಲಿಗೆ ಟೆಸ್ಟ್ ಮಾಡಿಕೊಂಡಂತಹ ಶುಂಠಿಯನ್ನು ಹಾಕಬೇಕಾಗುತ್ತದೆ ನಂತರ ಪುಡಿ ಮಾಡಿಕೊಂಡಂತಹ 4 ಪದಾರ್ಥಗಳನ್ನು ಹಾಕಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿದ ನಂತರ ಮೂರರಿಂದ ನಾಲ್ಕು ನಿಮಿಷ ನೀರಿನಲ್ಲಿ ಕುದಿಯಲು ಬಿಡಬೇಕಾಗುತ್ತದೆ ನಂತರ ಅದಕ್ಕೆ ನಿಮಗೆ ಎಷ್ಟು ಚಹಾ ಪುಡಿ ಬೇಕು ಅಷ್ಟು ಪುಡಿಯನ್ನು ಹಾಕಬೇಕಾಗುತ್ತದೆ

ನಂತರ ಅದಕ್ಕೆ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಬೇಕಾಗುತ್ತದೆ ಹಾಗೆಯೇ ನಂತರ ಕೊನೆಯದಾಗಿ ನೀವು ಒಂದು ಲೋಟ ಹಾಲನ್ನು ಹಾಕಬೇಕು ಇವೆಲ್ಲವನ್ನು ಹಾಕಿದ ನಂತರ ಮತ್ತೊಮ್ಮೆ ಒಂದು ಚಹಾವನ್ನು ಕುದಿಯಲು ಬಿಡಬೇಕು ಮೂರರಿಂದ ನಾಲ್ಕು ನಿಮಿಷದ ನಂತರ ಅಂದರೆ ಒಂದು ಚಹಾ ಕುದ್ದ ನಂತರ ಅವಂದು ಚಹವನ್ನು ಒಂದು ಗ್ಲಾಸ್ ನಲ್ಲಿ ಹಾಕಿಕೊಂಡು ಕುಡಿಯಬೇಕಾಗುತ್ತದೆ ಸ್ನೇಹಿತರೆ ಹೀಗಾಗಿ ನೀವು ಚಳಿಗಾಲದಲ್ಲಿ ಏನಾದರೂ ಈ ರೀತಿಯಾದಂತಹ ಚಹವನ್ನು ಮಾಡಿ ಕುಡಿದರೆ ಸಾಕು ನಿಮಗೆ ಯಾವುದೇ ರೀತಿಯಾದಂತಹ ಆರೋಗ್ಯ ಸನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನಮಸ್ಯೆಗಳು ಅಂದರೆ ತಲೆನೋವು ಶೀತ ಜ್ವರ ಕೆಮ್ಮು ಹೀಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ ಸ್ನೇಹಿತರೆ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ

Leave a Reply

Your email address will not be published.