ನಿಮ್ಮ ಮುಖ ಫಳ ಫಳ ಹೊಳೆಯಬೇಕೆಂದರೆ ಬಾಳೆ ಹಣ್ಣಿಗೆ ಇದನ್ನು ಸೇರಿಸಿ ಮುಖಕ್ಕೆ ಹಚ್ಚಿ ಸಾಕು ತಕ್ಷಣ ಮಾಯ ಮುಖ ಟೈಟ್ ಆಗಿ ಯಂಗ್ ಆಗುತ್ತೆ!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಎಲ್ಲರಿಗೂ ಕೂಡ ಅಂದವಾಗಿ ಕಾಣಬೇಕು ಎಂದು ತುಂಬಾ ಆಸೆ ಇರುತ್ತದೆ. ಆದ್ದರಿಂದ ಕೆಲವರು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ ಆದರೂ ಕೂಡ ಅವರ ಮುಖದಲ್ಲಿ ಇರುವಂತಹ ಮೊಡವೆಗಳು ಕಪ್ಪು ಕಲೆಗಳು ಮುಖದಲ್ಲಿ ಇರುವಂತಹ ಸುಕ್ಕು ಇವು ಹೋಗಿರುವುದು ಇಲ್ಲ.ಆದ್ದರಿಂದ ಇಂದು ನಾನು ನಿಮಗೆ ಈ ಎಲ್ಲಾ ಕಲೆಗಳನ್ನು ತೆಗೆದು ಹಾಕುವಂತಹ ಒಂದು ಮನೆ ಮದ್ದನ್ನು ನಿಮಗೆ ತಿಳಿಸಿಕೊಡುತ್ತೇನೆ. ಈ ಮನೆ ಮದ್ದನ್ನು ನಾವು ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು.ಹಾಗಾದರೆ ಬನ್ನಿ ಆ ಮನೆ ಮದ್ದನ್ನು ತಯಾರಿಸಿಕೊಳ್ಳಲು ಬೇಕಾಗುವಂತಹ ಪದಾರ್ಥಗಳನ್ನು ನೋಡೋಣ, ಈ ಮನೆ ಮದ್ದನ್ನು ತಯಾರಿಸಿಕೊಳ್ಳಲು ಬಾಳೆಹಣ್ಣು ಗ್ಲಿಸರಿನ್ ಅಕ್ಕಿ ಹಿಟ್ಟು ಅಥವಾ ಕಡಲೆಹಿಟ್ಟು ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು.

ಅದು ಪೇಸ್ಟ್ ನಂತೆ ಆದ ನಂತರ ಅದನ್ನು ತೆಗೆದು ಒಂದು ಬೌಲ್ ನಲ್ಲಿ ಹಾಕಿಕೊಳ್ಳಬೇಕು ನಂತರ ಇನ್ನೊಂದು ಬೌಲ್ ಗೆ ಒಂದು ಚಮಚ ದಷ್ಟು ರುಬ್ಬಿಕೊಂಡ ಬಾಳೆಹಣ್ಣನ್ನು ಹಾಕಿಕೊಳ್ಳಬೇಕು.ನಂತರ ಅದಕ್ಕೆ ಒಂದು ಸ್ಪೂನ್ ನಷ್ಟು ಗ್ಲಿಸರಿನ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಅರ್ಧ ಸ್ಪೂನ್ ನಷ್ಟು ಕಡಲೆ ಹಿಟ್ಟು ಅಥವಾ ಅಕ್ಕಿಹಿಟ್ಟನ್ನು ಹಾಕಿ ಮೂರನ್ನು ಚೆನ್ನಾಗಿ ಮಿಶ್ರ ಮಾಡಬೇಕು.ಈ ರೀತಿ ಮಿಶ್ರ ಆದ ನಂತರ ಅದನ್ನು ಮುಖಕ್ಕೆ ಹಚ್ಚಬೇಕು ಪ್ರೆಸ್ ಮಾಡಿ ಹಚ್ಚುವುದರಿಂದ ಇದರಿಂದ ನಮ್ಮ ಮುಖದ ಮೇಲೆ ಹೆಚ್ಚಿದ ಕಾಂತಿ ಬರುತ್ತದೆ ಒಂದು ನಿಮಿಷಗಳ ಕಾಲ ಚೆನ್ನಾಗಿ ಅದನ್ನು ಮುಖಕ್ಕೆ ಹಚ್ಚಬೇಕು

ನಂತರ ಇದನ್ನು ನೀರಿನಿಂದ ತೊಳೆಯಬೇಕು. ಈ ರೀತಿ ಪ್ರತಿನಿತ್ಯ ಮಾಡುವುದರಿಂದ ನಮ್ಮ ಮುಖದಲ್ಲಿ ಇರುವ ಮೊಡವೆಗಳು ಕಪ್ಪು ಕಲೆ ಮುಖದಲ್ಲಿರುವಂತಹ ಸುಕ್ಕು ಈ ಎಲ್ಲಾ ತೊಂದರೆಗಳಿಂದ ಮುಕ್ತಿ ಕಂಡು ಕೊಳ್ಳಬಹುದು.ಅದೇ ರೀತಿಯಲ್ಲಿ ತಯಾರಿಸಿ ಕೊಂಡಂತ ಬಾಳೆ ಹಣ್ಣಿನ ಪೇಸ್ಟ್ ಅನ್ನು ಒಂದು ಚಮಚ ತೆಗೆದುಕೊಂಡು ಒಂದು ಬೌಲ್ ಗೆ ಹಾಕಿ ಕೊಂಡು ಅದಕ್ಕೆ ಒಂದು ಚಮಚ ದಷ್ಟು ಅಲೋವೆರಾ ಜೆಲ್ಲನ್ನು ಹಾಕಿಕೊಳ್ಳಬೇಕು.ಗಿಡದಲ್ಲಿ ಸಿಗುವಂತಹ ಅಲೋವೆರಾ ಜೆಲ್ಲನ್ನು ಹಾಕಿಕೊಳ್ಳಬಹುದು ಅಥವಾ ಅಂಗಡಿಗಳಲ್ಲಿ ಸಿಗುವಂತಹ ಅಲೋವೆರಾ ಜೆಲ್ಲನ್ನು ಕೂಡ ಬಳಸಬಹುದು. ಅದಕ್ಕೆ ಅರ್ಧ ಚಮಚ ದಷ್ಟು ಅರಿಶಿನ ಪುಡಿಯನ್ನು ಸೇರಿಸಿ ಈ ಮೂರನ್ನು ಚೆನ್ನಾಗಿ ಮಿಶ್ರ ಮಾಡ ಬೇಕು.

ಈ ರೀತಿ ಮಿಶ್ರಣಗೊಂಡ ಪೇಸ್ಟನ್ನು ಮುಖಕ್ಕೆ ಹಚ್ಚ ಬೇಕು ಈ ರೀತಿ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದ ತ್ವಚೆ ಟೈಟಾಗುತ್ತದೆ ಮತ್ತು ನಮ್ಮ ಮುಖದಲ್ಲಿ ಇರುವ ಸುಕ್ಕು ಮುದುರುವಿಕೆ ಈ ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ.ಹಾಗೆಯೇ ಇದರಲ್ಲಿ ಇರುವ ಅರಿಶಿಣ ನಮ್ಮ ಮುಖದಲ್ಲಿ ಇರುವಂತಹ ಮೊಡವೆಗಳನ್ನು ತೆಗೆದು ಹಾಕುವಲ್ಲಿ ಸಹಕರಿಸುತ್ತದೆ. ನೋಡಿದಿರಲ್ಲ ಸ್ನೇಹಿತರೇ ಈ ಮನೆ ಮದ್ದನ್ನು ನಮ್ಮ ಮನೆಯಲ್ಲಿ ದೈನಂದಿನ ದಿನಗಳಲ್ಲಿ ಉಪಯೋಗಿಸುವಂತಹ ವಸ್ತುಗಳನ್ನು ಉಪಯೋಗಿಸಿಕೊಂಡೆ ಮಾಡಬಹುದು. ಈ ರೀತಿ ಮಾಡುವುದರಿಂದ ನಮ್ಮ ಮುಖವು ಅಂದವಾಗಿ ಕಾಣುತ್ತದೆ ಮತ್ತು ನಮ್ಮ ಮುಖದ ಕಾಂತಿಯು ಹೆಚ್ಚಾಗುತ್ತದೆ.

Leave a Reply

Your email address will not be published.