ನಿಮಗೆ ವಿದೇಶದಲ್ಲಿ ಕೆಲಸ ಮಾಡಬೇಕು ಎನ್ನುವ ಕನಸು ಇದೆಯೇ ಹಾಗಾದ್ರೆ ಚಾಚೂ ತಪ್ಪದೇ ಈ ನಿಯಮವನ್ನು ಪಾಲಿಸಿ ನಿಮ್ಮ ಉದ್ಯೋಗ ವಿಷಯದಲ್ಲಿ ಅತ್ಯದ್ಭುತ ವಿಜಯ ನಿಮ್ಮದಾಗುತ್ತದೆ !!!!…!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾವು ಯಾವುದಾದರೂ ಒಂದು ಕೆಲಸ ಮಾಡಬೇಕು ಎಂದರೆ ಅದಕ್ಕೆ ದೇವರ ಅನುಗ್ರಹ ತುಂಬಾ ಮುಖ್ಯ ಎಂದು ನಾವು ನಂಬಿರುತ್ತೇವೆ ದೇವರ ಅನುಗ್ರಹ ಸಿಗದೇ ಇದ್ದರೆ ಆ ಕೆಲಸ ಪೂರ್ಣ ಆಗುವುದಿಲ್ಲ ಎಂಬುದು ಅಕ್ಷರಶಃ ಸತ್ಯವಾದಂಥ ಮಾತಾಗಿದೆ .ಸಾಮಾನ್ಯ ವಿದ್ಯೆ ಉದ್ಯೋಗ ಆದಾಯ ವಿದೇಶ ಪ್ರಯಾಣ ಇವುಗಳಿಗೆ ಅದರದೇ ಆದಂತಹ ಕೆಲವೊಂದು ಪೂಜೆ ಪುನಸ್ಕಾರಗಳನ್ನು ಮಾಡಿದರೆ ಖಂಡಿತವಾಗಿಯೂ ಅವು ಪೂರ್ಣಗೊಳ್ಳುತ್ತವೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲಾ. ಅದರಲ್ಲೂ ಮುಖ್ಯವಾಗಿ ಹಲವರಿಗೆ ವಿದೇಶ ಪ್ರಯಾಣ ಮಾಡಬೇಕು ಎಂಬುದು ಜೀವನದ ಒಂದು ದೊಡ್ಡ ಗುರಿಯಾಗಿರುತ್ತದೆ

ಅದಕ್ಕೆ ಅನುಗುಣವಾಗಿ ಈ ದಿನ ಕೆಲವೊಂದು ಸರಳವಾದ ಪೂಜಾವಿಧಾನಗಳನ್ನು ಹೇಳಿಕೊಡುತ್ತೇವೆ ಈ ವಿಧಾನಗಳನ್ನು ಅನುಸರಿಸಿ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ನಿಮ್ಮ ಮನಸ್ಸಿನಲ್ಲಿ ನೀವು ಅಂದುಕೊಂಡಿರುವ ರೀತಿಯಲ್ಲಿ ಖಂಡಿತವಾಗಿಯೂ ವಿದೇಶ ಪ್ರಯಾಣ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ನೆರವೇರುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವನ್ನು ಇಟ್ಟುಕೊಳ್ಳಬೇಡಿ.ಮೊದಲನೆಯದಾಗಿ ನೀವು ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದರೆ ಮತ್ತು ವಿದೇಶದಲ್ಲಿ ಮನೆಯನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಈಗ ಹೇಳುವಂತಹ ಸರಳವಾದ ವಿಧಾನವನ್ನು ಅನುಸರಿಸಿ ಆ ಪೂಜಾವಿಧಾನ ಯಾವುದೆಂದರೆ ನೀವು ಇಪ್ಪತ್ತೊಂದು ದಿನಗಳ ಕಾಲ ಈ ಪೂಜೆಯನ್ನು ಮಾಡಬೇಕು

ಇದು ಗಣಪತಿಗೆ ಮಾಡುವಂಥ ಪೂಜೆಯಾಗಿದೆ ಬುಧವಾರದಂದು ಪೂಜೆಯನ್ನು ಆರಂಭ ಮಾಡಬೇಕು ಆದೂ ಗಣಪತಿಯ ವಿಗ್ರಹದೊಂದಿಗೆ ಆರಂಭ ಮಾಡಿದರೆ ತುಂಬಾ ಒಳ್ಳೆಯದು ಅಥವಾ ಬೆನಕದೊಂದಿಗೆ ಆರಂಭ ಮಾಡಿದರೂ ಕೂಡ ಯಾವುದೇ ರೀತಿಯಾದಂತಹ ತೊಂದರೆಯಾಗುವುದಿಲ್ಲ ಬುಧವಾರದಿಂದ ಆರಂಭ ಮಾಡಿ ಇಪ್ಪತ್ತೊಂದು ದಿನಗಳ ಕಾಲ ಈ ಪೂಜೆಯನ್ನು ಮಾಡಬೇಕು ಇಪ್ಪತ್ತೊಂದು ದಿನಗಳು ಕೂಡ ಒಂದು ಮುಖ್ಯವಾದಂಥ ಸ್ತೋತ್ರವನ್ನು ಹೇಳಿಕೊಳ್ಳಬೇಕು ಸ್ತೋತ್ರ ಯಾವುದೆಂದರೆ ಓಂ ಗ್ಲೊಮ್ ಓಂ ಗಂ ಗಣಪತಯೇ ನಮಃ ಈ ಸ್ತೋತ್ರವನ್ನು ಪ್ರತಿನಿತ್ಯವೂ ಕೂಡ ಇಪ್ಪತ್ತೊಂದು ಬಾರಿ ಹೇಳಿಕೊಳ್ಳುವುದು ಅತಿ ಮುಖ್ಯ

ಮತ್ತು ನಿಮಗೆ ಪಾಸ್ ಪೋರ್ಟ್ ಸಮಸ್ಯೆ ಏನಾದರೂ ಇದ್ದರೆ ಭಾನುವಾರದಂದು ವಿಶೇಷ ರೀತಿಯಾದಂಥ ದೀಪವನ್ನು ಹಚ್ಚಬೇಕು ಆ ವಿಶೇಷವಾದ ದೀಪಾ ಯಾವುದೆಂದರೆ ಉದ್ದಿನಬೇಳೆಯ ಹಿಟ್ಟಿನಿಂದ ಮಾಡಿದಂತಹ ದೀಪ ವಾಗಿರಬೇಕು ಆ ದೀಪವನ್ನು ಮಾಡುವ ಸಂದರ್ಭದಲ್ಲಿ ಉದ್ದಿನಬೇಳೆ ಹಿಟ್ಟನ್ನು ಚೆನ್ನಾಗಿ ಕಲೆಸಿ ಅದನ್ನು ಮಣ್ಣಿನ ದೀಪದೊಳಗೆ ಇಟ್ಟು ಬತ್ತಿ ಹಾಕಿ ಭಾನುವಾರದಂದು ವಿಶೇಷ ರೀತಿಯಲ್ಲಿ ಪೂಜೆಯನ್ನು ಮಾಡಬೇಕು ಹಾಗೇನಾದರೂ ಮಾಡಿದರೆ ಪಾಸ್ ಪೋರ್ಟ್ ಗೆ ಸಮಸ್ಯೆ ಏನಾದರೂ ಇದ್ದರೆ ಖಂಡಿತವಾಗಿಯೂ ಪರಿಹಾರವಾಗುತ್ತದೆ.ವಿದೇಶ ಪ್ರಯಾಣಕ್ಕೆ ಏನಾದರೂ ಅಡ್ಡಿ ಆತಂಕ ಇದ್ದರೆ ನಿಮ್ಮ ಮನೆಯ ಬಳಿ ಬರುವ ಪಕ್ಷಿಗಳಿಗೆ ಭತ್ತ ಅಕ್ಕಿ ಕಾಳುಗಳನ್ನು ಹಾಕಿದರೆ ವಿದೇಶ ಪ್ರಯಾಣ ಸುಸೂತ್ರವಾಗಿರುತ್ತದೆ ಅದರ ಜೊತೆಯಲ್ಲಿ ನಾಲ್ಕಕ್ಕೂ ಗ್ರಹಗಳಿಗೆ ಶಾಂತಿಯನ್ನ ಮಾಡಿಸುವುದು ಮುಖ್ಯ

ಏಕೆಂದರೆ ನಮ್ಮ ರಾಶಿಯಲ್ಲಿ 4 ಗ್ರಹಗಳು ಚೆನ್ನಾಗಿದ್ದರೆ ವಿದೇಶ ಪ್ರಯಾಣ ಮಾಡಲು ಯೋಗ ಬರುತ್ತದೆ ಆ 4 ಗ್ರಹಗಳು ಯಾವುವೆಂದರೆ ಚಂದ್ರ ಕೇತು ಶುಕ್ರ ರಾಹು ಈ 4 ಗ್ರಹಗಳು ಕೂಡ ಉನ್ನತಸ್ಥಾನದಲ್ಲಿದ್ದರೆ ವಿದೇಶ ಪ್ರಯಾಣ ಮಾಡಲು ಒಳ್ಳೆಯ ಯೋಗ ನಿಮಗಿದೆ ಎಂದು ಅರ್ಥ ಆದರ ಜೊತೆಯಲಿ ನವಗ್ರಹ ಸ್ತೋತ್ರಗಳನ್ನು ಹೇಳಿ.ಈ ರೀತಿ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ವಿದೇಶ ಪ್ರಯಾಣವನ್ನು ಆರಂಭಿಸಿದರೆ ಯಾವುದೇ ರೀತಿಯಾದಂತಹ ತೊಂದರೆಗಳು ನಿಮಗೆ ಆಗುವುದಿಲ್ಲ ಆದ್ದರಿಂದ ಇವುಗಳನ್ನು ಪ್ರಯತ್ನಿಸಿ ಅದಾದ ನಂತರ ವಿದೇಶ ಪ್ರಯಾಣಕ್ಕೆ ಕೈ ಹಾಕಿ ಮತ್ತು ತಿಳಿಯದೇ ಇರುವ ಬೇರೆಯವರಿಗೂ ಕೂಡ ತಿಳಿಸುವ ಪ್ರಯತ್ನ ಮಾಡಿ ಧನ್ಯವಾದ.

Leave a Reply

Your email address will not be published.