ನೀವು ಪೂಜೆ ಮಾಡುವಾಗ ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ ಸಾಕು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ದೀಪವನ್ನು ಯಾವ ದಿಕ್ಕಿಗೆ ಬೆಳಗಿಸಿದರೆ ಒಳ್ಳೆಯದು ಹಾಗೂ ದೀಪವನ್ನು ಯಾವ ದಿಕ್ಕಿಗೆ ಬೆಳಗಿಸಿದರೆ ಒಳ್ಳೆಯದಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪೂಜೆಯನ್ನು ಮಾಡುತ್ತಾರೆ ಆದರೆ ಎಲ್ಲರಿಗೂ ಕೂಡ ಪೂಜೆ ಮಾಡುವ ವಿಧಾನ ಅಷ್ಟಾಗಿ ಇರುವುದಿಲ್ಲ ಹಾಗಾಗಿ ಒಂದು ದಿಕ್ಕಿನಲ್ಲಿ ದೀಪವನ್ನು ಬೆಳಗಿಸಿದ ನಿಮ್ಮ ಮನೆಯಲ್ಲಿ ಯಾವ ರೀತಿಯಾದಂತಹ ತೊಂದರೆಗಳು ಉಂಟಾಗುತ್ತವೆ ಹಾಗೂ ಯಾವ ದಿಕ್ಕಿನಲ್ಲಿ ದೀಪವನ್ನು ಬೆಳಗಿದರೆ ನಿಮ್ಮ ಮನೆಯಲ್ಲಿ ಶುಭಫಲಗಳು ನಡೆಯುತ್ತದೆ ಎನ್ನುವ ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿ ಹೌದು.

ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ದೀಪವನ್ನು ಹಚ್ಚುತ್ತಾರೆ ದೇವರ ಫೋಟೋಗಳು ಅಥವಾ ತುಳಸಿ ಬಿಡಕ್ಕಾಗಲ್ಲ ದೀಪವನ್ನು ಹಚ್ಚುತ್ತಾರೆ. ದೀಪ ಹಚ್ಚುವಾಗ ಯಾವುದೇ ಕಾರಣಕ್ಕೂ ದಕ್ಷಿಣದ ದಿಕ್ಕಿಗೆ ಮುಖವಾಗಿ ದೀಪವನ್ನು ಯಾರದು ಈ ರೀತಿಯ ದೀಪ ಹಚ್ಚಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಕಲಹಗಳು ಉಂಟಾಗುತ್ತಿರುವ ಹಾಗೂ ಶಾಂತಿಯನ್ನು ವುದು ಇರುವುದಿಲ್ಲ.ಹಾಗಾಗಿ ನೀವು ಯಾವುದೇ ಕಾರಣಕ್ಕೂ ದಕ್ಷಿಣಾಭಿಮುಖವಾಗಿ ದೀಪವನ್ನು ಹಚ್ಚಬಾರದು. ಯಾವುದಕ್ಕೆ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಪೂರ್ವದಿಕ್ಕಿಗೆ ನೀವು ದೀಪವನ್ನು ಹಚ್ಚಬೇಕು ಈ ರೀತಿಯಾಗಿ ನೀವು ಪೂರ್ವದಿಕ್ಕಿಗೆ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ಶಾಂತಿ ನೆಲೆಸುತ್ತದೆ.

ಮನೆಯಲ್ಲಿ ಯಾವಾಗಲೂ ಕಿರಿಕಿರಿ ಇದ್ದಾರೆ ಮಕ್ಕಳು ನಿಮ್ಮ ಹೇಳಿದ ಮಾತನ್ನು ಕೇಳುತ್ತಿದ್ದರೆ ಹಾಗೂ ಗಂಡ-ಹೆಂಡತಿಯ ಕಲಾವಿದರು ಈ ರೀತಿಯಾಗಿ ನೀವು ಪೂರ್ವದಿಕ್ಕಿಗೆ ದೀಪವನ್ನು ಬೆಳಗಿಸುವುದು ರಿಂದ ನಿಮ್ಮ ಮನೆಯಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ.ಇನ್ನೂ ಪಶ್ಚಿಮಾಭಿಮುಖವಾಗಿ ನೀವೇನಾದರೂ ದೀಪವನ್ನು ಬೆಳಗಿಸಿದರೆ ನಿಮ್ಮ ಮನೆಯಲ್ಲಿ ಶತ್ರುನಾಶ ಹಾಗೂ ನಿಮ್ಮ ಕುಟುಂಬದವರಿಗೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಇದ್ದರೆ ಈ ರೀತಿಯಾಗಿ ನೀವು ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದರಿಂದ ನಿಮ್ಮ ಶತ್ರುನಾಶ ಆಗುತ್ತದೆ

ನಿಮ್ಮ ಮನೆಯಲ್ಲಿ ಏನಾದರೂ ಅತಿಯಾದ ಹಣಕಾಸಿನ ತೊಂದರೆ ಇದ್ದರೆ ಹಾಗೂ ನಿಮ್ಮ ಮನೆಯಲ್ಲಿ ಆಶ್ವರ್ಯ ಎನ್ನುವುದು ಪ್ರಾಪ್ತಿಯಾಗಬೇಕು ಎನ್ನುವುದಾದರೆ ನೀವು ಉತ್ತರದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು ಈ ರೀತಿಯಾಗಿ ದೀಪವನ್ನು ಉತ್ತರದಿಕ್ಕಿನಲ್ಲಿ ಬೆಳೆಸುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.ಮನೆಯಲ್ಲಿ ಇರುವಂತಹ ನಕಾರತ್ಮಕ ಶೃತಿಗಳು ತೊಲಗುತ್ತವೆ ಹಾಗೂ ಮನೆಯಲ್ಲಿ ಇರುವಂತಹ ದರಿದ್ರಗಳು ಕೂಡ ತೊಲಗುತ್ತವೆ. ಉತ್ತರದಿಕ್ಕಿನಲ್ಲಿ ನೀವೇನಾದರೂ ದೀಪಾರಾಧನೆ ಮಾಡುತ್ತ ಬಂದರೆ ನಿಮ್ಮ ಮನೆಯಲ್ಲಿ ಅದೃಷ್ಟ ಎನ್ನುವುದು ನೆಲೆಸುತ್ತದೆ.

ಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಮತ್ತು ಸಾಯಂಕಾಲದ ವೇಳೆಗೆ ದೀಪವನ್ನು ಹಚ್ಚುತ್ತಾರೆ ದೀಪ ಹಚ್ಚುವ ವೇಳೆಗೆ ನೀವು ಯಾವುದೇ ಕಾರಣಕ್ಕೂ ಮೊದಲಿಗೆ ದೀಪದಲ್ಲಿ ಬತ್ತಿಯ ನೀಡಬಾರದು ಯಾಕೆಂದರೆ ಇದು ಯಜಮಾನನಿಗೆ ಶ್ರೆಯಸ್ಸಲ್ಲ.ಹಾಗಾಗಿ ನೀವು ದೀಪ ಹಚ್ಚುವಾಗ ಮೊದಲು ಎಣ್ಣೆಯನ್ನು ಹಾಕಿ ತದನಂತರದಲ್ಲಿ ಹಾಕಬೇಕು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಲಹಗಳು ತೊಂದರೆಗಳು ಹಾಗೂ ಆರೋಗ್ಯ ಸಮಸ್ಯೆಗಳು ಎನ್ನುವುದು ಕಾಡುವುದಿಲ್ಲ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.