ಪಿತೃ ಪಕ್ಷದ ಸಮಯದಲ್ಲಿ ನೀವು ನಿಮ್ಮನ್ನು ಅಗಲಿದ ಹಿರಿಯರಿಗೆ ಈ ರೀತಿಯ ನೈವೇದ್ಯವನ್ನು ನೀಡಿದರೆ ಸಾಕು ನಿಮ್ಮ ಹಿರಿಯರು ಸಂಪನ್ನರಾಗುತ್ತಾರೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ನಿಮ್ಮ ಹಿರಿಯರಿಗೆ ಅಂದರೆ ನಿಮ್ಮನ್ನು ಅಗಲಿ ದಂತಹ ಹಿರಿಯರಿಗೆ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ಅವರು ನಿಮಗೆ ಅದ್ಭುತವಾದಂತಹ ಶಕ್ತಿಯನ್ನು ನೀಡುತ್ತಾರೆ ಎನ್ನುವ ಮಾಹಿತಿಯನ್ನು ನಿಮಗೆ ಇದರ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಬ್ಬರು ಹಿರಿಯರ ಫೋಟೋಗಳನ್ನು ದೇವರಕೋಣೆಯಲ್ಲಿ ಇಟ್ಟುಕೊಂಡಿರುತ್ತಾರೆ ಆದರೆ ಕೆಲವರಿಗೆ ಈ ರೀತಿಯಾಗಿ ಹಿರಿಯರ ಫೋಟೋಗಳನ್ನು ದೇವರ ಕೋಣೆಯೊಳಗೆ ಇಟ್ಟುಕೊಂಡರೆ ಒಳ್ಳೆಯದು ಅಥವಾ ಕೆಟ್ಟದು ಎನ್ನುವುದರ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರುವುದಿಲ್ಲ

ಹಾಗಾಗಿ ಈ ಮಾಹಿತಿಯನ್ನು ಕೂಡ ನಾನು ಹಿಂದಿನ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಹಿರಿಯರ ಫೋಟೋವನ್ನು ಮುಖ್ಯದ್ವಾರದ ಬಾಗಿಲಿನ ಎದುರಿಗೆ ಇರುವಂತಹ ಗೋಡೆಯಲ್ಲಿ ನೇತು ಹಾಕುತ್ತಾರೆ ಈ ರೀತಿಯಾಗಿ ಹಾಕಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಯಾವುದೇ ಕಾರಣಕ್ಕೂ ಹಿರಿಯರ ಫೋಟೋಗಳನ್ನು ನೀವು ದೇವರಕೋಣೆಯಲ್ಲಿ ಇಡಬಾರದು ಯಾಕೆಂದರೆ ಸಂತೃಪ್ತಿಯನ್ನು ಮಾಡುವಾಗ ಅವರಿಗೆ ಅವರು ತಿನ್ನುವಂತ ಎಲ್ಲಾ ರೀತಿಯಾದಂತಹ ಪದಾರ್ಥಗಳನ್ನು ಇಡಬೇಕಾಗುತ್ತದೆ ಪದಾರ್ಥಗಳಲ್ಲಿ ಮಾಂಸಹಾರ ಪದಾರ್ಥಗಳು ಕೂಡ ಕೆಲವು ಇರುತ್ತವೆ ಹಾಗಾಗಿ ನೀವು ಹಿರಿಯರ ಫೋಟೋಗಳನ್ನು ಯಾವುದೇ ಕಾರಣಕ್ಕೂ ದೇವರಕೋಣೆಯಲ್ಲಿ ಇಡಲು ಹೋಗಬೇಡಿ ಸ್ನೇಹಿತರೆ ಹಾಗೆಯೇ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಮನೆಯ ಹಾಲ್ ನಲ್ಲಿ ಇರುವಂತಹ ದಕ್ಷಿಣ ದಿಕ್ಕಿನಲ್ಲಿರುವ ಗೋಡೆಗೆ ನೇತು ಹಾಕಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ

ಹೌದು ಸ್ನೇಹಿತರೆ ನೀವು ಯಾವುದೇ ಕೆಲಸವನ್ನು ಮಾಡಲು ಹೊರಟರೂ ಕೂಡ ನಿಮ್ಮ ಬೆನ್ನಹಿಂದೆಯೇ ನಿಮ್ಮ ಹಿರಿಯರು ಇದ್ದೇ ಇರುತ್ತಾರೆ ಒಂದು ವಿಷಯವನ್ನು ನೀವು ಯಾವ ಕಾರಣಕ್ಕೂ ಕೂಡ ಮರೆಯಬಾರದು ನೀವು ತಪ್ಪು ಮಾಡಿದ್ದರೆ ಅವರು ನಿಮಗೆ ಸೂಚನೆಯನ್ನು ನೀಡುತ್ತಿರುತ್ತಾರೆ ಅದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಸ್ನೇಹಿತರೆ ನಮ್ಮನ್ನು ಅಗಲಿದ ಅಂತಹ ನಮ್ಮ ಹಿರಿಯರಿಗೆ ದೇವರು ಅಗಾಧ ಶಕ್ತಿಯನ್ನು ಕೊಟ್ಟಿರುತ್ತಾರೆ ಹಾಗಾಗಿ ನಮ್ಮನ್ನು ಯಾವಾಗಲೂ ಹಿರಿಯರು ಕಾಪಾಡುತ್ತಾರೆ ಸ್ನೇಹಿತರೆ ನಮಗೆ ನಮ್ಮ ಹಿರಿಯರು ಅದ್ಭುತವಾದಂತಹ ಶಕ್ತಿಯನ್ನು ನೀಡಬೇಕೆಂದರೆ ನಾವು ಅವರಿಗೆ ಒಳ್ಳೆಯ ರೀತಿಯಾದಂತಹ ನೇವೇದ್ಯವನ್ನು ನೀಡಬೇಕಾಗುತ್ತದೆ

ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಹಿರಿಯರಿಗೆ ನಾವು ನೈವೇದ್ಯವನ್ನು ನೀಡುವಾಗ ಉದ್ದಿನ ವಡೆಯನ್ನು ಬಳಸಲಾಗುತ್ತದೆ ಈ ರೀತಿಯಾಗಿ ಉದ್ದಿನ ವಡೆಯನ್ನು ಬಳಸಿದರೆ ಅವರು ಸಂತೋಷಗಳು ತಾರೆ ಎಂದು ಹೇಳಲಾಗುತ್ತದೆ ಹಾಗೆಯೇ ಕಾಗೆಗಳಿಗೂ ಕೂಡ ನೀವು ಈ ರೀತಿಯಾದಂತಹ ಅನ್ನದ ಉಂಡೆಯನ್ನು ನೀಡಬೇಕಾಗುತ್ತದೆ ರೂಪದಲ್ಲಿ ನಮ್ಮ ಹಿರಿಯರು ನಮ್ಮ ಮನೆಬಾಗಿಲಿಗೆ ಬರುತ್ತಾರೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ ಹಾಗಾಗಿ ಉಂಡೆಗಳನ್ನು ನಾವು ಕಾಗೆಗಳಿಗೆ ನೀಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *