ಉಪ್ಪಿನ ಡಬ್ಬದ ಪಕ್ಕ ನಿಮ್ಮ ಅಡುಗೆ ಕೋಣೆಯಲ್ಲಿ ಈ ಒಂದು ವಸ್ತು ಇದ್ದರೆ ಈಗಲೇ ತೆಗೆದುಬಿಡಿ ಲಕ್ಷ್ಮೀ ದೇವಿಯ ಅನುಗ್ರಹ ಕಡಿಮೆ ಆಗುತ್ತದೆ ಅದಕ್ಕಾಗಿ ಶುಕ್ರವಾರದ ದಿನ ಹೀಗೆ ಮಾಡಿ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಮನೆಯಲ್ಲಿ ಹೆಣ್ಣು ಮಕ್ಕಳು ಉಪ್ಪಿನ ವಿಚಾರದಲ್ಲಿ ಏನಾದರೂ ಇಂತಹ ತಪ್ಪನ್ನು ಮಾಡುತ್ತಿದ್ದರೆ ಈ ದಿನದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಮ್ಮ ಹಿರಿಯರು ಈ ಒಂದು ಉಪ್ಪಿನ ವಿಚಾರದಲ್ಲಿ ಪಾಲಿಸುತ್ತಿದ್ದ ಒಂದು ವಿಚಾರದ ಬಗ್ಗೆ ನೀವು ಕೂಡ ತಿಳಿದು ಈ ಒಂದು ಮಾಹಿತಿಯನ್ನು ಇಂದೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಿ.ಪ್ರತಿನಿತ್ಯ ನಮಗೆ ತಿಳಿಯದೇ ನಾವು ಅನೇಕ ತಪ್ಪುಗಳನ್ನು ಮಾಡ್ತಾ ಇರ್ತೇವೆ, ಆದರೆ ಈ ತಿಳಿಯದೆ ಮಾಡುವ ತಪ್ಪುಗಳಿಗೆ ಪ್ರಾಯಶ್ಚಿತ್ತ ಇದೆ. ಆದರೆ ನಮಗೆ ಆ ಒಂದು ವಿಚಾರ ತಪ್ಪು ಅಂತ ತಿಳಿದಿದ್ದರೂ ಅದನ್ನೇ ಮಾಡ್ತಾ ಇದ್ದರೆ ಆ ಒಂದು ತಪ್ಪಿಗೆ ಪ್ರಾಯಶ್ಚಿತ್ತ ಇರುವುದಿಲ್ಲ ಪರಿಹಾರವೂ ಕೂಡ ಇರುವುದಿಲ್ಲ.

ಹಾಗಾದರೆ ನಾನು ಈ ದಿನ ತಿಳಿಸುವಂತಹ ಮಾಹಿತಿಯನ್ನು ತಿಳಿದ ನಂತರ ಇವು ತಪ್ಪದೆ ಈ ಒಂದು ವಿಚಾರದಲ್ಲಿ ಗಮನ ವಹಿಸಿ ಕಾಳಜಿಯಿಂದ ಇದನ್ನು ಈ ಒಂದು ಪರಿಹಾರವನ್ನು ಪಾಲಿಸಿ ಅದೇನೆಂದರೆ ನೀವು ಅಡುಗೆ ಮನೆಯಲ್ಲಿ ಉಪ್ಪನ್ನು ಬಳಸುತ್ತಾ ಇರುತ್ತೀರಿ ಅಲ್ವಾ ಈ ಉಪ್ಪು ಸಮುದ್ರದಲ್ಲಿ ಹುಟ್ಟಿದ್ದು ಅಂದರೆ ಲಕ್ಷ್ಮಿಯ ಸ್ವರೂಪವೇ ಹೌದು ಹಾಗಾದರೆ ಈ ಉಪ್ಪಿನ ವಿಚಾರದಲ್ಲಿ ನಾವು ಈ ಒಂದು ತಪ್ಪನ್ನು ಮಾಡದೇ ಇರುವುದು ಉತ್ತಮ ಯಾಕೆ ಅಂದರೆ ಲಕ್ಷ್ಮಿಗೆ ಪ್ರಿಯವಾದದ್ದು ಉಪ್ಪು ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬೇಕು ಅಂದರೆ ನೀವು ಉಪ್ಪಿನೊಂದಿಗೆ ಈ ಒಂದು ವಸ್ತುವನ್ನು ಇಡಲೆಬಾರದು.

ಆ ವಸ್ತು ಯಾವುದು ಅಂದರೆ ಅರಿಶಿನ ಹೌದು ಈ ಉಪ್ಪು ಲಕ್ಷ್ಮಿಯ ಸ್ವರೂಪ ಆದರೆ ಅರಿಶಿಣವನ್ನು ನಾವು ದೇವರಿಗೆ ಸಮರ್ಪಿಸುತ್ತೇವೆ ದೇವರ ಅಲಂಕಾರಕ್ಕಾಗಿ ಬಳಸುತ್ತೇವೆ ಹಾಗೆಯೆ ಈ ಅರಿಶಿಣವನ್ನು ಅಡುಗೆಯಲ್ಲಿ ಕೂಡ ಬಳಸುತ್ತಾರೆ ಹಾಗೆ ಅಡುಗೆಯಲ್ಲಿ ಬಳಸಿದ ಅರಿಶಿಣ ನಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ.ಈ ಎರಡು ಪದಾರ್ಥಗಳು ಎಂತಹ ವೈಶಿಷ್ಟ್ಯತೆಯನ್ನು ಹೊಂದಿದೆ ಅಲ್ವಾ ಯಾಕೆ ನಾವು ಈ ಎರಡು ಪದಾರ್ಥಗಳ ವಿಚಾರದಲ್ಲಿ ಒಂದು ಪದ್ಧತಿಯನ್ನು ಪಾಲನೆ ಮಾಡಬೇಕು ಇದನ್ನು ಪೂರ್ವಜರು ಕೂಡ ಪಾಲಿಸುತ್ತಿದ್ದರು

ಅದೇನೆಂದರೆ ಯಾವತ್ತಿಗೂ ಅರಿಶಿಣವನ್ನು ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬದ ಪಕ್ಕಾ ಇರಿಸಬಾರದು ಹೌದು ಈ ಅರಿಶಿಣವನ್ನು ಯಾವತ್ತಿಗೂ ಉಪ್ಪಿನಿಂದ ಬೇರೆ ಇಡಬೇಕು ಉಪ್ಪು ಇಟ್ಟ ದಿಕ್ಕಿನಲ್ಲಿ ಈ ಅರಿಶಿಣವನ್ನು ಇರಿಸಬಾರದು.ಹಾಗಾದರೆ ಉಪ್ಪನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶ್ರೇಷ್ಠ ಅಡುಗೆ ಮನೆಯಲ್ಲಿ ಯಾವೊಂದು ದಿಕ್ಕಿನಲ್ಲಿ ಈ ಉಪ್ಪನ್ನು ಇಟ್ಟರೆ ಶ್ರೇಷ್ಠ ಅಂತ ಹೇಳುವುದಾದರೆ ಒಂದು ಕೋಣೆ ಅಂದರೆ ಅಲ್ಲಿ ನಾಲ್ಕು ಮೂಲೆಗಳು ಇರುತ್ತದೆಆ ಮೂಲೆಗಳಲ್ಲಿ ವಾಯುವ್ಯ ಮೂಲೆಯ ವೆಡೆ ಬರುತ್ತದೆ ಅಂತ ತಿಳಿದು ಅಲ್ಲಿ ಉಪ್ಪನ್ನು ಇರಿಸಬೇಕು ಇದರಿಂದ ಮನೆಗೆ ಒಳಿತಾಗುತ್ತದೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವೂ ಕೂಡ ದೊರೆಯುತ್ತದೆ.

ಇಷ್ಟು ದಿನ ಮಾಡಿದ ತಪ್ಪನ್ನು ಬಿಟ್ಟುಬಿಡಿ ಆದರೆ ಈ ಒಂದು ಮಾಹಿತಿಯನ್ನು ತಿಳಿದ ನಂತರ ನೀವು ಅಡುಗೆ ಮನೆಯಲ್ಲಿ ಯಾವತ್ತಿಗೂ ಅರಿಶಿಣದ ಪಕ್ಕಾ ಈ ಒಂದು ಉಪ್ಪಿನ ಡಬ್ಬವನ್ನು ಇಡಲೇ ಬೇಡಿ ಈ ಒಂದು ಪದ್ಧತಿಯನ್ನು ಪಾಲನೆ ಮಾಡಿ ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ಇದೇ ರೀತಿ ಆಚಾರ ವಿಚಾರ ಪದ್ಧತಿಗಳಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಅಂದರೆ, ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published.