ಮದುವೆಯಾದ ಮಹಿಳೆಯರು ತನ್ನ ಗಂಡನ ಹತ್ತಿರ ಈ ಐದು ಖಾಸಗಿ ವಿಷಯವನ್ನು ಮುಚ್ಚಿಡುತ್ತಾರಂತೆ ಗೊತ್ತಾ. ಹಾಗಾದ್ರೆ ಆ ವಿಷಯಗಳು ಯಾವುವು

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಾನು ಈ ದಿನದ ಮಾಹಿತಿಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಗಂಡನ ಬಳಿ ಐದು ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೆ ಮದುವೆಯಾದ ನಂತರ ಹೆಣ್ಣು ಮಕ್ಕಳು ಈ ಈ ರೀತಿಯ ವಿಚಾರಗಳನ್ನು ಗಂಡನಿಂದ ಮುಚ್ಚಿಡುವುದು ಯಾಕೆ.ಯಾಕೆ ಮದುವೆಯಂತಹ ಹೆಣ್ಣು ಮಕ್ಕಳು ತಮ್ಮ ಗಂಡನ ಬಳಿ ಇಂತಹ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ, ಹಾಗೆ ಯಾವ ಗಂಡ ಹೆಂಡತಿಯ ನಡುವೆ ಇರುವ ಸಂಬಂಧದಲ್ಲಿ ಟ್ರಾನ್ಸ್ಪರೆಂಟ್ ಲವ್ ಎಂಬುದು ಇರುವುದಿಲ್ಲ ಅನ್ನುವ ವಿಚಾರವನ್ನು ಕುರಿತು ನಾನು ನಿಮಗೆ ಈ ದಿನದ ಮಾಹಿತಿಯಲ್ಲಿ ಕೆಲವೊಂದು ಎಷ್ಟು ವಿಚಾರಗಳನ್ನು ತಿಳಿಸಿಕೊಡಲು ಇಚ್ಚಿಸುತ್ತೇನೆ.

ನೀವು ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಯಾರಿಗಾದರೂ ಆಗಲಿ ಅಂದರೆ ಮದುವೆಯಾದ ಹೆಣ್ಣಿಗಾಗಲಿ ಗಂಡಿಗಾಗಲಿ ಈ ವಿಚಾರ ನಿಜಕ್ಕೂ ಉಪಯುಕ್ತವಾಗಿರುತ್ತದೆ.ಒಬ್ಬ ವ್ಯಕ್ತಿ ಮದುವೆಯಾದ ಗಂಡ ಹೆಂಡತಿಯ ನಡುವಿನ ಟ್ರಾನ್ಸ್ಫರೆಂಟ್ ಲವ್ ಅನ್ನು ಕುರಿತು ಕೆಲವೊಂದು ವಿಚಾರಗಳಿಗೆ ಸಂಬಂಧಪಟ್ಟಂತೆ ಸಂಶೋಧನೆಯನ್ನು ನಡೆಸಬೇಕೆಂದು ಒಂದಿಷ್ಟು ಮದುವೆಯಾದ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಅವರಲ್ಲಿ ಒಂದೊಂದು ಪ್ರಶ್ನೆಗಳನ್ನು ಕೇಳಿ ಅವರ ಮನದಾಳದ ಕೆಲವೊಂದು ಆಸೆಗಳನ್ನು ಕೆಲವೊಂದು ಭಾವನೆಗಳನ್ನು ಕೆಲವೊಂದು ವಿಚಾರಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಆ ಹೆಣ್ಣುಮಕ್ಕಳಲ್ಲಿ ಒಬ್ಬೊಬ್ಬರ ಮನಸ್ಸಿನಿಂದ ಬಂದಂತಹ ವಿಚಾರಗಳು ಒಂದೊಂದು ರೀತಿಯಲ್ಲಿತ್ತು.ಆ ಹೆಣ್ಣು ಮಕ್ಕಳು ನೀಡಿದ ಕಾರಣಗಳನ್ನು ಕುರಿತು ಕೆಲವೊಂದು ವಿಚಾರಗಳನ್ನು ಪಟ್ಟಿ ಮಾಡಲಾಗಿದೆ .ಈ ವಿಚಾರಗಳನ್ನು ಹೆಣ್ಣು ಮಕ್ಕಳು ತನ್ನ ಗಂಡನಿಂದ ಮುಚ್ಚಿಡಲು ಕಾರಣವನ್ನು ತಿಳಿದರೆ ನಿಜಕ್ಕೂ ಶಾಕ್ ಆಗುತ್ತೆ ಅದನ್ನು ತಿಳಿಯುವುದಕ್ಕಿಂತ ಮೊದಲು ಅದು ವಿಚಾರಗಳೇನು ಎಂಬುದನ್ನು ಮೊದಲಿಗೆ ತಿಳಿಯೋಣ .

ಸಂಶೋಧನೆಯ ವೇಳೆ ತಿಳಿದು ಬಂದ ಅಂತಹ ಮೊದಲನೆಯ ವಿಚಾರವೇನು ಅಂದರೆ ಹೆಣ್ಣುಮಕ್ಕಳು ಯಾವತ್ತಿಗೂ ಕೂಡ ತಮ್ಮ ಮೊದಲನೆಯ ಪ್ರೀತಿಯ ಬಗ್ಗೆ ತನ್ನ ಗಂಡನ ಬಳಿ ಹೇಳಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ.ಅದಕ್ಕೆ ಕಾರಣವೇನು ಅಂದರೆ ತಮ್ಮ ಮೊದಲನೆಯ ಪ್ರೀತಿಯ ಬಗ್ಗೆ ಗಂಡನ ಬಳಿ ಹೇಳಿಕೊಂಡಾಗ ಅದು ಆ ಸಮಯಕ್ಕೆ ಇಬ್ಬರಿಗೂ ಖುಷಿ ಕೊಡಬಹುದು. ಆದರೆ ಮುಂದಿನ ದಿನಗಳಲ್ಲಿ ಯಾವುದಾದರೂ ಒಂದು ವಿಚಾರಕ್ಕೆ ಗಂಡ ಈ ವಿಚಾರದಿಂದ ಜಗಳ ತೆಗೆಯುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತೆ ಕ್ರಮದಿಂದಾಗಿ ಹೆಂಡತಿ ಈ ಒಂದು ವಿಚಾರವನ್ನು ಸಂಸಾರದ ನೆಮ್ಮದಿಗಾಗಿ ಮುಚ್ಚಿಡುತ್ತಾಳೆ ಅಷ್ಟೇ.

ಎರಡನೆಯದು ಅಂದರೆ ಹೆಣ್ಣುಮಕ್ಕಳು ಯಾವತ್ತಿಗೂ ಕೂಡ ತನ್ನ ಗಂಡನ ಬಳಿ ಈ ಒಂದು ವಿಚಾರವನ್ನು ಹೇಳಿಕೊಳ್ಳುವುದಿಲ್ಲ, ಯಾಕೆ ಅಂದರೆ ಗಂಡನಿಗೆ ಬೇಸರವಾಗುತ್ತದೆ ಅಥವಾ ಕೋಪ ಬರುವುದು ಅನ್ನುವ ಕಾರಣಕ್ಕಾಗಿ.ಅದೇನೆಂದರೆ ಹೆಣ್ಣುಮಕ್ಕಳಿಗೆ ಅದರಲ್ಲಿಯೂ ಸಾಕಷ್ಟು ಹೆಣ್ಣುಮಕ್ಕಳಿಗೆ ಮಕ್ಕಳನ್ನು ಹೆರುವುದು ಮಕ್ಕಳನ್ನು ಪಾಲನೆ ಮಾಡುವುದು ಮಕ್ಕಳನ್ನು ಆಡಿಸುವುದು ಈ ವಿಚಾರಗಳು ಇಷ್ಟ ಆಗುವುದಿಲ್ಲವಂತೆ ಇದನ್ನು ಹೆಣ್ಣು ಮಕ್ಕಳು ತನ್ನ ಗಂಡನ ಬಳಿ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ.

ಮೂರನೇ ವಿಚಾರವೇನು ಅಂದರೆ ಸಾಕಷ್ಟು ಹೆಣ್ಣುಮಕ್ಕಳಿಗೆ ತನ್ನ ಅತ್ತೆಯ ಜೊತೆ ಅಂದರೆ ಗಂಡನ ತಾಯಿಯ ಜೊತೆ ಒಂದೇ ಮನೆಯಲ್ಲಿ ಇರುವುದಕ್ಕೆ ಇಷ್ಟ ಆಗುವುದಿಲ್ಲವಂತೆ, ಈ ವಿಚಾರವನ್ನು ಕುರಿತು ಹೇಳಬೇಕೆಂದರೆ ಅತ್ತೆಯಂದಿರ ಜೊತೆ ಸೊಸೆಯಂದಿರು ಇರದೇ ಇರುವುದಕ್ಕೆ ಇಚ್ಛಿಸುವುದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಾರಣವಿರುತ್ತದೆ.ನಾಲ್ಕನೆಯ ವಿಚಾರವೇನು ಅಂದರೆ ತೊಂಬತ್ತು ಭಾಗದಷ್ಟು ಹೆಣ್ಣು ಮಕ್ಕಳು ಲೈಂಗಿಕ ವಿಚಾರದಲ್ಲಿ ಪರಾಕಾಷ್ಟೆ ಹೊಂದಿದೆ ಅಂತ ತಮ್ಮ ಗಂಡನ ಬಳಿ ಸುಳ್ಳನ್ನೇ ಹೇಳುತ್ತಾರೆ,

ಆದರೆ ನಿಜ ಸಂಗತಿ ಏನು ಅಂದರೆ ಅವರು ಈ ಒಂದು ವಿಚಾರದಲ್ಲಿ ಪರಕಾಷ್ಟೆ ಹೊಂದದೆ ಇದ್ದರೂ ಕೂಡ ತನ್ನ ಗಂಡನ ಬಳಿ ಖುಷಿಯಾಗಿಯೇ ಈ ವಿಚಾರವನ್ನು ಕುರಿತು ಸುಳ್ಳನ್ನು ಹೇಳುತ್ತಾರೆ.ಐದನೇ ವಿಚಾರವೇನು ಅಂದರೆ ಹೆಣ್ಣುಮಕ್ಕಳು ಆಚೆ ಹೋದಾಗ ಅವರಿಗೆ ತಮ್ಮ ಕಾಲೇಜಿನಲ್ಲಿ ಓದುತ್ತಿರುವಾಗ ಇದ್ದ ಹುಡುಗ ಸ್ನೇಹಿತ ಸಿಕ್ಕ ವಿಚಾರವನ್ನು ಮತ್ತು ಅವರೊಂದಿಗೆ ಮಾತನಾಡಿದ ವಿಚಾರವನ್ನು ಕುರಿತು ಕೂಡ ಗಂಡಂದಿರ ಬಳಿ ಹೆಂಡತಿಯರು ಹೇಳುವುದಕ್ಕೆ ಇಷ್ಟಪಡುವುದಿಲ್ಲ ಈ ವಿಚಾರವನ್ನು ಕುರಿತು ಕೂಡ ಹೆಣ್ಣುಮಕ್ಕಳು ಮುಚ್ಚಿಡುತ್ತಾರೆ.

Leave a Reply

Your email address will not be published.