ನಿಮ್ಮ ತೋರಬೆರಳು ಮತ್ತು ಉಂಗುರದ ಬೆರಳು ಈ ರೀತಿ ಇದ್ದರೆ ನಿಮಗೆ ಅದೃಷ್ಟವೂ ಅದೃಷ್ಟ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇವತ್ತಿನ ಮಾಹಿತಿಯಲ್ಲಿ ಈ ತೋರುಬೆರಳು ಮತ್ತು ಉಂಗುರದ ಬೆರಳನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ಹೇಳುವುದಾಗಿರುತ್ತದೆ ಹೌದು ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಈ ಕೆಲವೊಂದು ವಿಚಾರಗಳು ಉಲ್ಲೇಖಗೊಂಡಿದ್ದು ನಿಮ್ಮ ಬೆರಳಿನ ಎತ್ತರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸಲಾಗುತ್ತದೆ ಹಾಗಾದರೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಯಾವ ಒಂದು ವ್ಯಕ್ತಿತ್ವ ನಿಮ್ಮದು ಅನ್ನೋದನ್ನು ಮಾಹಿತಿಯನ್ನು ತಿಳಿದ ನಂತರ ಕಾಮೆಂಟ್ ಮಾಡಿ. ಸಾಮಾನ್ಯವಾಗಿ ಹಲವರಿಗೆ ತಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯುವ ಕಾತುರ ಇರುತ್ತದೋ ಅಂಥವರು ಈ ಮಾಹಿತಿಯನ್ನ ತಪ್ಪದೆ ತಿಳಿಯಿರಿ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಮೊದಲಿಗೆ ಉಂಗುರದ ಬೆರಳು ತೋರು ಬೆರಳಿಗಿಂತ ಉದ್ದವಾಗಿದ್ದರೆ ಅಂತಹ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಅವರಿಗೆ ಒಳ್ಳೆಯ ಮನಸ್ಸು ಸಹನೆಯೆಂಬುದು ಹೆಚ್ಚಾಗಿರುತ್ತದೆ ಮತ್ತು ಬೇರೆಯವರಿಗೆ ಸಹಾಯ ಮಾಡುವ 1ಮನೋ ಭಾವನೆ ಇವರಲ್ಲಿ ಹೆಚ್ಚಾಗಿದ್ದು ಇವರು ನೋಡಲು ತುಂಬ ಅಷ್ಟೇ ಅಲ್ಲ ಇವರು ಮಾತಿನಲ್ಲಿ ಚತುರರು ಹೌದು ವಾಕ್ಚಾತುರ್ಯವನ್ನು ಹೊಂದಿರುವಂತಹ ಈ ವ್ಯಕ್ತಿಗಳು ಆಕರ್ಷಣೀಯವಾಗಿ ಇರುತ್ತಾರೆ. ನಾಲ್ಕೂ ಜನರ ಜೊತೆ ಬೆರೆಯಬೇಕು ಅನ್ನೋ ಮನಸ್ಸು ತುಂಬಾ ಇರುತ್ತದೆ. ಇವರ ಬಾಳ ಸಂಗಾತಿಗೆ ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಇವರೂ ಸಂಸಾರದಲ್ಲಿ ಪ್ರೇಮ ಅನುರಾಗದಿಂದ ಇರುತ್ತಾರೆ

ಇನ್ನು ಇವ ರು ಇಂಜಿನೀಯರ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಅವಕಾಶಗಳು ಇವರಿಗೆ ಬಹಳಷ್ಟಿರುತ್ತದೆ ಎತ್ತರ ಸ್ಥಾನಕ್ಕೆ ಹೋಗುವ ಯೋಗಫಲ ಇವರಿಗೆ ಇರುತ್ತದೆ ಇವರಿಗೆ ಸಮಸ್ಯೆಗಳು ಎದುರಾದರೆ ಇವರಿಗಿರುವ ತಿಳುವಳಿಕೆಯನ್ನೇ ಬಳಸಿ ಇವರು ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುತ್ತಾರೆ.ಇನ್ನೂ ಉಂಗುರದ ಬೆರಳಿಗಿಂತ ತೋರು ಬೆರಳು ಎತ್ತರವಾಗಿದ್ದರೆ, ಅವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ, ಇವರು ತುಂಬಾ ಅಂತರ್ಮುಖಿಯಾಗಿರುತ್ತಾರೆ. ಇವರಿಗೆ ಎದುರಾಗುವ ಸಮಸ್ಯೆಗಳನ್ನು ಇವರು ತಮ್ಮ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿ ಬೇಗ ಪರಿಹರಿಸಿಕೊಳ್ಳುವಂತಹ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ

ಮತ್ತು ಇವರು ಆತ್ಮ ವಿಶ್ವಾಸವನ್ನು ಹೆಚ್ಚಾಗಿ ಹೊಂದಿರುತ್ತಾರೆ ಇದನ್ನೇ ನೋಡಿದವರು ಗರ್ವ ಎಂದು ತಿಳಿಯುತ್ತಾರೆ. ಆದರೆ ಈ ವ್ಯಕ್ತಿಗಳು ತಮ್ಮ ಆತ್ಮವಿಶ್ವಾಸವನ್ನು ಯಾವತ್ತಿಗೂ ಬಿಟ್ಟುಕೊಡುವುದಿಲ್ಲ ಅಂಥ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ.ಮೂರನೆಯದಾಗಿ ತೋರುಬೆರಳು ಮತ್ತು ಉಂಗುರದ ಬೆರಳು ಸಮವಾಗಿದ್ದರೆ ಅಂಥ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಒಳ್ಳೆಯ ಮನಸ್ಥಿತಿಯನ್ನು ಇವರು ಹೊಂದಿರುತ್ತಾರೆ ಇವರಿಗೆ ಜಗಳ ಅಂದರೆ ಆಗುವುದಿಲ್ಲ

ಹಾಗಂತ ಇವರ ವಿಚಾರಕ್ಕೆ ಯಾರದರ ಬಂದರೆ ಅವರನ್ನು ಸುಮ್ಮನೆ ಬಿಡುವ ವ್ಯಕ್ತಿಗಳು ಇವರಲ್ಲ ಅವರಿಗೆ ಚೆನ್ನಾಗಿ ಬುದ್ಧಿ ಕಲಿಸುವ ವರೆಗೂ ಅವರನ್ನು ಬಿಡುವುದಿಲ್ಲ ಇವರ ಮದುವೆಯ ಜೀವನ ತುಂಬಾ ಚೆನ್ನಾಗಿರುತ್ತದೆ.ಏನೋ ಈ ವ್ಯಕ್ತಿಗಳು ವ್ಯಾಪಾರ ವಹಿವಾಟುಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ವಿಚಾರದಲ್ಲಿ ಇವರು ಬೇರೆಯವರ ಸಹಾಯವನ್ನು ಪಡೆಯುವುದಿಲ್ಲ ಇವರ ಸಮಸ್ಯೆಗಳನ್ನು ಇವರೇ ಬೇಗ ಪರಿಹಾರ ಮಾಡಿಕೊಳ್ಳುತ್ತಾರೆ.

ಇದು ಇವತ್ತಿನ ಮಾಹಿತಿ ಆಗಿರುತ್ತದೆ ನಿಮ್ಮ ವ್ಯಕ್ತಿತ್ವ ಏನು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೆ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published.