ನೀವು ಅಂದ್ಕೊಂಡ ಕೆಲಸ ಆಗ್ಬೇಕಾ ಹಾಗಾದ್ರೆ ಗಂಧ ಹಾಗೂ ಈ ಒಂದು ಎಲೆಯಿಂದ ಹೀಗೆ ಮಾಡಿದರೆ ಸಾಕು ಒಂದೇ ವಾರಕ್ಕೆ ನೀವು ಅಂದುಕೊಂಡ ಕೆಲಸ ಆಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಇಷ್ಟಾರ್ಥಗಳು ನೆರವೇರಲಿ ಬೇಕಾ ಹಾಗಾದರೆ ಈ ಶಾರ್ವರಿ ನಾಮಸಂವತ್ಸರದಲ್ಲಿ ತಪ್ಪದೆ ಈ ಪರಿಹಾರವನ್ನು ಮಾಡಿಕೊಳ್ಳಿ ಈ ಸಂವತ್ಸರದ ಅಧಿಪತಿ ಆಗಿರುವ ಬುಧನ ಅನುಗ್ರಹದಿಂದಾಗಿ ಹಾಗೂ ಈ ಪರಿಹಾರವನ್ನು ಮಾಡುವುದು ಗುರುವಾರದ ದಿವಸದಂದು ಆದಕಾರಣ ಗುರುವಿನ ಅನುಗ್ರಹವನ್ನು ಪಡೆದುಕೊಳ್ಳುವುದರ ಜೊತೆಗೆ ವಿಷ್ಣು ದೇವರ ಅನುಗ್ರಹವನ್ನು ಪಡೆದುಕೊಳ್ಳುತ್ತೀರಾ, ಈ ಪರಿಹಾರವನ್ನು ಪಾಲಿಸುವುದರಿಂದ. ಆದ್ದರಿಂದ ಈ ಪರಿಹಾರದ ವಿಧಾನವನ್ನು ಸರಿಯಾಗಿ ತಿಳಿದುಕೊಂಡು ಹೀಗೆ ಈ ಪರಿಹಾರವನ್ನು ನೀವೂ ತಪ್ಪದೆ ಗುರುವಾರದ ದಿವಸದಂದು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಇದಕ್ಕಾಗಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಮೊದಲಿಗೆ ಇಲ್ಲಿ ಮಾಡಬೇಕಿರುವುದು ಏನು ಅಂದರೆ ಅರಳೀ ಮರದ ಎಲೆ ಪರಿಹಾರಕ್ಕಾಗಿ ಬೇಕಾಗಿರುತ್ತದೆ ಈ ಅರಳೀಮರದ ಅಧಿಪತಿ ಕೂಡ ಆಗಿರುವುದರಿಂದ ಇದನ್ನು ಬೆಳಗಿನ 6ಗಂಟೆಗಳ ಸಮಯ ರಿಂದ ಹನ್ನೆರಡು ಗಂಟೆಗಳ ಒಳಗೆ ಕಿತ್ತು ತರಬೇಕು ಅಂದರೆ ಬೆಳಗಿನ ಸಮಯದಲ್ಲಿ ಈ ಎಲೆಯನ್ನು ತಂದಿಟ್ಟು ಇದನ್ನು ಮೊದಲು ಹರಿಶಿಣದ ನೀರಿನಿಂದ ಸ್ವಚ್ಛಗೊಳಿಸಬೇಕು. ನಂತರ ಶ್ರೀಗಂಧವನ್ನು ತೆಗೆದುಕೊಂಡು ಈ ಅರಳಿ ಮರದ ಎಲೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು, ನಂತರ ಇದನ್ನು ಏನು ಮಾಡಬೇಕೆಂದರೆ, ನಿಮ್ಮ ಮನೆಯ ಬಲಭಾಗದಲ್ಲಿ ಜಾಗವಿದ್ದರೆ ಅಲ್ಲಿ ಯಾರೂ ಓಡಾಡಬಾರದು ಅಂತಹ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದು, ಅದರೊಳಗೆ ಆ ಸ್ವಸ್ತಿಕ್ ಚಿಹ್ನೆ ಮೇಲ್ಭಾಗದಲ್ಲಿ ಬರಬೇಕು ಆ ರೀತಿ ಇತ್ತು ಮಣ್ಣನ್ನು ಮುಚ್ಚಬೇಕು.

>ಸ್ವಸ್ತಿಕ್ ಚಿಹ್ನೆಯನ್ನು ಹೀಗೆ ಬರೆಯಿರಿ :
ಮೊದಲಿಗೆ ಪ್ಲಸ್ ಆಕಾರವನ್ನು ಬರೆದುಕೊಳ್ಳಬೇಕು ನಂತರ ಮೇಲ್ಭಾಗದ ಗೆರೆಯಿಂದ ಬಲಭಾಗದಿಂದ ಎಡಭಾಗಕ್ಕೆ ಅಡ್ಡವಾಗಿ ಗೆರೆ ಎಳೆಯಬೇಕು, ನಂತರ ಕೆಳಭಾಗದ ಉದ್ದನೆಯ ಗೆರೆಯನ್ನು ಎಡಭಾಗದಿಂದ ಬಲಭಾಗಕ್ಕೆ ಏಳಿಯಬೇಕು. ನಂತರ ಅಡ್ಡವಾದ ಗೆರೆಯಲ್ಲಿ ಮೊದಲು ಎಡಭಾಗದಲ್ಲಿ ಮೇಲ್ಬಾಗದಿಂದ ಕೆಳಭಾಗಕ್ಕೆ ಉದ್ದನೆಯ ಗೆರೆ ಎಳೆಯಬೇಕು ನಂತರ ಬಲಭಾಗದಲ್ಲಿ ಕೆಳಗಿನಿಂದ ಮೇಲ್ಭಾಗಕ್ಕೆ ಉದ್ದನೆಯ ಗೆರೆಯನ್ನು ಎಳೆಯಲೇಬೇಕು, ಈ ರೀತಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.

ಈ ರೀತಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ, ಇನ್ನೂ ಈ ಪರಿಹಾರವನ್ನು ಮಾಡಿಕೊಳ್ಳುವಾಗ ವಿಷ್ಣು ದೇವರನ್ನು ನೆನೆಯುತ್ತಾ ನಿಮ್ಮ ಸಂಕಲ್ಪಗಳನ್ನು ಹೇಳಿಕೊಳ್ಳಬೇಕು. ಕೆಲವರಿಗೆ ಮನೆಯ ಅಕ್ಕಪಕ್ಕದಲ್ಲಿ ಜಾಗವಿರುವುದಿಲ್ಲ ಅಂತಹವರು ತಮ್ಮ ಮನೆಯ ಬಲಭಾಗದಲ್ಲಿ ಪಾಟ್ ಒಂದನ್ನು ಇರಿಸಿ ಅದರೊಳಗೆ ಮಣ್ಣನ್ನು ಹಾಕಿ ಆ ಮಣ್ಣಿನಲ್ಲಿ ಅರಳಿ ಮರದ ಎಲೆಯನ್ನು ಇರಿಸಿ ಮುಚ್ಚಬೇಕು ಈ ರೀತಿ ಕೂಡ ಮಾಡಿಕೊಳ್ಳಬಹುದು.

ಈ ಸುಲಭವಾದ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ಸಂಕಲ್ಪಗಳು ನೆರವೇರುತ್ತದೆ. ನಿಮ್ಮ ಇಷ್ಟಾರ್ಥಗಳು ನೆರವೇರಬೇಕೆಂದರೆ ಬುಧ ಗ್ರಹದ ಅಧಿಪತಿಯಾಗಿರುವ ಗಣಪತಿಯನ್ನು ಕೂಡ ಆರಾಧಿಸಿ, ಇದರಿಂದಲೂ ಇಷ್ಟಾರ್ಥಗಳು ನೆರವೇರುತ್ತದೆ ಖಂಡಿತವಾಗಿಯೂ ಈ ಪರಿಹಾರವನ್ನು ಗುರುವಾರದ ದಿವಸದಂದು ಪಾಲಿಸಿ, ಗುರು ಗ್ರಹ ಮತ್ತು ಬುಧ ಗ್ರಹದ ಅನುಗ್ರಹದಿಂದಾಗಿ ಜೊತೆಗೆ ವಿಷ್ಣು ದೇವನ ಆಶೀರ್ವಾದದಿಂದಾಗಿ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಶುಭದಿನ ಧನ್ಯವಾದ.

Leave a Reply

Your email address will not be published.