ನಮಸ್ಕಾರ ಸ್ನೇಹಿತರೇ ,ಸಾಮಾನ್ಯವಾಗಿ ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಜೋತಿಷ್ಯ ಫಲ ವನ್ನು ನೋಡುವಂತ ಒಂದು ಹವ್ಯಾಸವಿರುತ್ತದೆ .ಹೀಗೆ ಟಿವಿ ಅಥವಾ ಪೇಪರ್ ನಲ್ಲಿ ಈ ರೀತಿ ಭವಿಷ್ಯವನ್ನು ನೋಡಿ ತಿಳಿದುಕೊಳ್ಳುತ್ತಾರೆ.ಹನ್ನೆರಡು ರಾಶಿಗಳಲ್ಲಿ ಕೆಲವು ರಾಶಿಗಳಿಗೆ ದೈವ ಬಲ ಹೆಚ್ಚಾಗಿರುತ್ತದೆ .ಹೌದು ಈ ರಾಶಿಗಳಿಗೆ ದೈವ ಹೆಚ್ಚು ಇರುತ್ತದೆ ಹಾಗೆಯೆ ದೇವರು ಕೂಡ ಅವರನ್ನು ಇಂತಹ ಸಂಕಷ್ಟ ಬಂದರೂ ಈ ರಾಶಿಯವರನ್ನು ಪಾರು ಮಾಡುತ್ತಾನೆ ಎಂದು ಹೇಳಲಾಗುತ್ತದೆ .ಹಾಗಾಗಿ ಈ ರಾಶಿಗಳಿಗೆ ಶಿವನ ಮೂರನೇ ಕಣ್ಣಿಗೆ ಎಷ್ಟು ಶಕ್ತಿ ಇರುತ್ತೋ ಅಷ್ಟೇ ಶಕ್ತಿ ಈ ರಾಶಿಯ ವ್ಯಕ್ತಿಗಳಿಗೆ ಇರುತ್ತೆ ಎಂದು ಹೇಳಲಾಗುತ್ತದೆ .ಹಾಗಾದ್ರೆ ಆ ರಾಶಿಗಳು ಯಾವುವು ಎನ್ನುವುದನ್ನು ತಿಳಿಯೋಣ
ದಿನ ಭವಿಷ್ಯವನ್ನು ಎಲ್ಲರೂ ನೋಡುತ್ತೀರಾ ಅಲ್ವಾ ಇನ್ನು ಕೆಲವರು ಅದನ್ನು ಅಷ್ಟಾಗಿ ನಂಬಲು ಹೋಗುವುದಿಲ್ಲ ರಾಶಿ ಭವಿಷ್ಯದಲ್ಲಿ ಕೆಲವರು ನಂಬಿಕೆಯನ್ನು ಇಟ್ಟರೆ ಇನ್ನು ಕೆಲವರು ಅದನ್ನ ಕ್ರೇಜ್ ಗೋಸ್ಕರ ಓದುತ್ತಾರೆ.ಮತ್ತು ಸ್ನೇಹಿತರೇ ನಾವು ರಾಶಿ ಭವಿಷ್ಯದಲ್ಲಿ ಮೊದಲನೆಯದಾಗಿ ಒಂದು ವ್ಯಕ್ತಿಗೆ ಜಾತಕವನ್ನು ಬರೆಸಿ ಅವನ ನಕ್ಷತ್ರ ರಾಶಿ ಇವೆಲ್ಲವನ್ನು ಅವನಿಗೆ ಹೇಳುತ್ತಾರೆ ಈ ಒಂದು ರಾಶಿಯ ಆಧಾರದ ಮೇಲೆ ಅವನಿಗೆ ಒಂದು ಹೆಸರನ್ನು ಕೂಡ ಕೊಡುತ್ತಾರೆ .ರಾಶಿ ಭವಿಷ್ಯವನ್ನು ನೋಡಿ ಆ ಒಬ್ಬ ವ್ಯಕ್ತಿ ತನ್ನ ಮುಂದಿನ ಜೀವನದಲ್ಲಿ ಹೇಗೆ ಬದುಕುತ್ತಾನೆ ಅಂತ ಕೂಡ ಹೇಳುತ್ತಾರೆ .ನಮಗೆ ಕಷ್ಟ ಬಂದಾಗ ನಮ್ಮ ಹಿರಿಯರು ಮೊದಲು ಕೇಳಿಸುವುದು ರಾಶಿ ಭವಿಷ್ಯವನ್ನು ಆದರೆ ಹಿಂದಿನ ದಿನಗಳಲ್ಲಿ ಜನರು ಅಷ್ಟಾಗಿ ನಂಬಲು ಹೋಗುವುದಿಲ್ಲ ಈ ಒಂದು ರಾಶಿ ಭವಿಷ್ಯವನ್ನು ಸ್ನೇಹಿತರೇ . ಒಂದೊಂದು ರಾಶಿಗೆ ಒಂದೊಂದು ರೀತಿಯ ಗುಣ ಸ್ವಭಾವಗಳು ಇರುತ್ತದೆ .
ಇರುವ ಹನ್ನೆರಡು ರಾಶಿಗಳಲ್ಲಿ ಒಂದೊಂದು ರಾಶಿಯ ಮೇಲೆ ಒಂದೊಂದು ದೇವರ ಕೃಪಾಕಟಾಕ್ಷ ಇರುತ್ತದೆ ನಾವು ಎಂದು ಹೇಳಲು ಹೊರಟಿರುವ ರಾಶಿಗಳ ಮೇಲೆ ಶಿವನ ಕೃಪಾಕಟಾಕ್ಷ ಹೆಚ್ಚಾಗಿರುತ್ತದೆ ಯಂತೆ ಆ ರಾಶಿಗಳು ಯಾವುವು ಅಂದರೆ ಸ್ನೇಹಿತರೇ ಮೊದಲನೆಯದಾಗಿ ಕುಂಭ ರಾಶಿ ಮತ್ತು ಎರಡನೇದಾಗಿ ತುಲಾ ರಾಶಿ .ಈ ಎರಡು ರಾಶಿಗಳು ಕೂಡ ಶಿವನ ಮೂರನೇ ಕಣ್ಣಿನ ಶಕ್ತಿಯಷ್ಟೇ ಉಜ್ವಲವಾಗಿರುತ್ತದೆ ಅಂತೆ . ತುಲಾ ರಾಶಿಯಲ್ಲಿ ಜನಿಸಿದವರು ತುಂಬಾ ಅದೃಷ್ಟಶಾಲಿಗಳು ಆಗಿರುತ್ತಾರಂತೆ ಇವರು ಪಡುವ ಕಷ್ಟಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗಿದೆ ,
ಈ ಒಂದು ರಾಶಿಯಲ್ಲಿ ಹುಟ್ಟಿದ ಜನರು ಶ್ರಮ ಜೀವಿಗಳು ಕೂಡ ಆಗಿರುತ್ತಾರಂತೆ ಇವರಿಗೆ ತುಂಬಾ ಒಳ್ಳೆಯ ಹೃದಯ ಇದೆ ಅಂತ ಕೂಡ ಹೇಳಲಾಗುತ್ತದೆ .ಕುಂಭ ರಾಶಿಯಲ್ಲಿ ಹುಟ್ಟಿದ ಜನರು ತುಂಬಾನೇ ಧೈರ್ಯಶಾಲಿಗಳಾ ಗಿರುತ್ತಾರೆ ಮತ್ತು ಇವರು ಅದೃಷ್ಟಶಾಲಿಗಳು ಅಂತ ಕೂಡ ಹೇಳಲಾಗುವುದು .ಶಿವನು ಮಹೇಶ್ವರನು ಈಶ್ವರನು ಅಂತೆಲ್ಲಾ ಕರೆಯಲ್ಪಡುವ ಒಬ್ಬ ಮುಕ್ಕಣ್ಣನ ಮೂರನೇ ಕಣ್ಣಿನ ಶಕ್ತಿ ಎಷ್ಟು ಉಜ್ವಲವಾಗಿ ಇರುತ್ತದೆಯೋ ಈ ಒಂದು ಕುಂಭ ರಾಶಿ ಮತ್ತು ತುಲಾ ರಾಶಿಯ ಜನರು ಕೂಡ ಅಷ್ಟೇ ಉಜ್ವಲವಾಗಿ ಇರುತ್ತಾರೆ ಮತ್ತು ಇವರ ಜೀವನವೂ ಕೂಡ ಅಷ್ಟೇ ಉಜ್ವಲವಾಗಿ ಇರುತ್ತದೆ ಎಂದು ಹೇಳಲಾಗುತ್ತದೆ .
ಈ ಎರಡು ರಾಶಿಗಳ ಮೇಲೆ ಶಿವನ ಕೃಪಾಕಟಾಕ್ಷ ಹೆಚ್ಚಾಗಿರುತ್ತದೆ ಎಂದು ಹೇಳಲಾಗುವುದು ಆದ್ದರಿಂದಲೇ ಇವರಿಗೆ ಯಾವ ಕಷ್ಟವೂ ಬಂದರೂ ಕೂಡ ಇವರು ಆದಷ್ಟು ಬೇಗ ಅದರಿಂದ ಹೊರಬರುತ್ತಾರೆ ಎಂದು ಹೇಳಲಾಗುತ್ತದೆ ಸ್ನೇಹಿತರೇ .ಈಶ್ವರನನ್ನು ನಾವು ಬಹುಬೇಗ ಪ್ರಾರ್ಥಿಸಿ ಒಲಿಸಿಕೊಳ್ಳಬಹುದು ಆದ್ದರಿಂದ ನಿಮಗೆ ಕಷ್ಟ ಬಂದರೆ ಆದಷ್ಟು ಶಿವನ ದೇವಾಲಯಕ್ಕೆ ಹೋಗಿ ನಿಮ್ಮ ಪ್ರಾರ್ಥನೆಯನ್ನು ಆ ಈಶ್ವರನ ಬಳಿ ಇಟ್ಟು ನಮ್ಮನ್ನು ಕಾಪಾಡು ಎಂದು ಬೇಡಿಕೊಂಡು ಬನ್ನಿ .ಇಂದಿನ ಜನರು ಯಾರೂ ಅಷ್ಟು ದೇವರನ್ನು ನಂಬಲು ಹೋಗುವುದಿಲ್ಲ.
ಮತ್ತು ದೇವಸ್ಥಾನಗಳಿಗೆ ಹೋಗುವುದೆಂದರೆ ಇಂದಿನ ಮಕ್ಕಳಿಗೆ ಅಸಡ್ಡೆ ದೇವಸ್ಥಾನಗಳಿಗೆ ಹೋಗುವುದರಿಂದ ವೈಜ್ಞಾನಿಕವಾಗಿಯು ಕೂಡ ಸಾಕಷ್ಟು ಲಾಭಗಳಿವೆ ಆದ್ದರಿಂದ ವಾರಕ್ಕೆ ಒಂದು ಬಾರಿಯಾದರೂ ದೇವಾಲಯಗಳಿಗೆ ಭೇಟಿ ನೀಡಿ ನಿಜಕ್ಕೂ ನಿಮ್ಮಲ್ಲಿರುವ ಸ್ಟ್ರೆಸ್ ದೂರವಾಗಿ ನಿಮ್ಮ ಮನಸ್ಸಿಗೆ ಆನಂದ ದೊರಕುತ್ತದೆ . ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ