ನಮಸ್ಕಾರ ಸ್ನೇಹಿತರೇ ,ಎಲ್ಲರ ಕೈಯಲ್ಲೂ ಕೂಡ ಒಂದಲ್ಲ ಒಂದು ರೇಖೆಗಳು ಅಥವಾ ಗೆರೆಗಳು ಇದ್ದೇ ಇರುತ್ತವೆ .ನಮ್ಮ ಕೈಯಲ್ಲಿರುವ ಗೆರೆಗಳು ನಮ್ಮ ಜೀವನದ ಗುಟ್ಟನ್ನು ಹೇಳುತ್ತವೆ .ಒಂದೊಂದು ರೇಖೆಗಳು ಕೂಡ ಒಂದೊಂದು ರೀತಿಯ ಮಹತ್ವವನ್ನು ಹೊಂದಿರುತ್ತವೆ .ಹಾಗಾಗಿ ನಮ್ಮ ಕೈಯಲ್ಲಿ ಏನಾದ್ರು ಈ ರೀತಿಯ ಗೆರೆ ಇದ್ದರೆ ದೈವ ಬಲ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ .ಹಾಗಾದ್ರೆ ಈ ಒಂದು ರೇಖೆ ಯಾವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ .
ಮನುಷ್ಯ ಹುಟ್ಟಿದಾಗ ಅವನು ಹುಟ್ಟಿದ ಸಮಯವಾದ ಆಧಾರದ ಮೇಲೆ ಅವನಿಗೆ ಒಂದು ರಾಶಿ ನಕ್ಷತ್ರ ಹೆಸರು ಕೊಡುತ್ತಾರೆ ಅಲ್ಲಿಯವರೆಗೂ ಅವನಿಗೆ ಯಾವ ನಿರ್ದಿಷ್ಟವಾದ ನಾಮಕಾವಸ್ಥೆ ಇರುವುದಿಲ್ಲ ಹೀಗೆ ಈ ಒಂದು ರಾಶಿ ನಕ್ಷತ್ರದ ಆಧಾರದ ಮೇಲೆ ಕೆಲವರು ಆ ವ್ಯಕ್ತಿಯ ಮುಂದಿನ ಜೀವನ ಹೇಗೆ ಇರುತ್ತದೆ.ಅಂತೆಲ್ಲ ಭವಿಷ್ಯವನ್ನು ಹೇಳುತ್ತಾರೆ ಇನ್ನು ಕೆಲವರು ಜ್ಯೋತಿಷ್ಯದ ಆಧಾರದ ಮೇಲೆ ಕೆಲವೊಂದು ವಿಷಯಗಳನ್ನು ತಿಳಿಸಿಕೊಡುತ್ತಾರೆ ಮತ್ತು ಸ್ನೇಹಿತರ ನೀವೆಲ್ಲರೂ ಕೈ ನೋಡಿ ಶಾಸ್ತ್ರ ಹೇಳುವ ಒಂದು ರೀತಿಯನ್ನು ಕೂಡ ನೋಡಿರುತ್ತೀರಾ.ಈ ರೀತಿ ಕೈಯನ್ನು ನೋಡಿ ಶಾಸ್ತ್ರ ಹೇಳುವುದರ ಜೊತೆಗೆ ಕೈನ ಮೇಲೆ ಎಕ್ಸ್ ಆಕಾರದಲ್ಲಿ ಚಿಹ್ನೆ ಇದ್ದರೆ ಅವರು ತಮ್ಮ ಮುಂದಿನ ಜೀವನದಲ್ಲಿ ಹೇಗೆಲ್ಲಾ ಇರುತ್ತಾರೆ ಮತ್ತು ಅವರ ಕೆಲವೊಂದು ಗುಣ ಸ್ವಭಾವಗಳನ್ನು ಕೂಡ ಹೇಳಲಾಗಿದೆ.
ಹೌದು ಸ್ನೇಹಿತರೇ ಈ ಒಂದು ಎಕ್ಸ್ ಆಕಾರದ ಚಿಹ್ನೆ ನಿಮ್ಮ ಎರಡು ಕೈಗಳಲ್ಲಿ ಯಾವುದಾದರೂ ಒಂದು ಕೈಯ ಮೇಲೆ ಇದ್ದರೆ ನಿಮಗೆ ಅದೃಷ್ಟ ಅಂತೆ ಮತ್ತು ನೀವು ತುಂಬಾನೇ ಧೈರ್ಯ ಶಾಲೆಗಳಂತೆ ಮತ್ತು ಸ್ನೇಹಿತರೇ ಸಾವಿರ ಜನಗಳ ನಡುವೆ ಇದ್ದರೂ ನೀವು ನಿಮ್ಮ ತನವನ್ನು ಗುರುತಿಸಿ ಕೊಳ್ಳುತ್ತಾರಂತೆ ಮತ್ತು ನಮ್ಮಲ್ಲಿರುವಂತಹ ಗುಣ ಸ್ವಭಾವ ಎಲ್ಲರಲ್ಲಿಯೂ ಇಷ್ಟವಾಗುತ್ತದೆ ಅಂತ ಹೇಳಲಾಗುತ್ತದೆ .ಸ್ನೇಹಿತರೇ ನಿಮ್ಮ ಕೈಯಲ್ಲಿಯೂ ಈ ಒಂದು ಏಕ್ಸ ಅಕಾರ ಚಿಹ್ನೆ ಇದೆಯೇ ಹಾಗಾದರೆ ನೀವು ತುಂಬಾನೇ ಬೇಗ ಜನರನ್ನು ಆಕರ್ಷಿಸುತ್ತಿರಂತೆ . ಈ ಒಂದು ರೀತಿಯ ಏಕ್ಸಾಕಾರದ ಚಿಹ್ನೆ ನಿಮ್ಮ ಕೈಯ ಮೇಲೆ ಇದ್ದರೆ ನೀವು ತುಂಬಾ ನಿ ಬುದ್ಧಿವಂತರು ಅಂತ ಕೂಡ ಹೇಳಲಾಗುತ್ತದೆ .
ಒಂದು ಎಕ್ಸ್ ಆಕಾರದ ಚಿಹ್ನೆ ಕೈಯ ಮೇಲೆ ತುಂಬಾನೇ ಡಾರ್ಕ್ ಆಗಿ ಏನೂ ಇರುವುದಿಲ್ಲ ಕೈಯಲ್ಲಿ ಎಲ್ಲೋ ಒಂದು ಕಡೆ ಲೈಟ್ ಆಗಿ ಒಂದು ಚಿಹ್ನೆ ಎಕ್ಸ್ ಆಕಾರದಲ್ಲಿ ಇರುತ್ತದೆ ನೀವು ಕೂಡ ಈಗಲೇ ನಿಮ್ಮ ಕೈದಿನ ಮೇಲೆ ಈ ರೀತಿಯ ಚಿಹ್ನೆ ಇದೆಯೇ ಎಂದು ನೋಡಿ ಗಮನಿಸಿಕೊಳ್ಳಿ .ನಮ್ಮ ಹಿರಿಯರು ಇಂತಹ ಎಲ್ಲ ಶಾಸ್ತ್ರಗಳನ್ನು ನಂಬುತ್ತಿದ್ದರು ಆದರೆ ಇಂದಿನ ಪೀಳಿಗೆಯವರು ಇಂತಹ ಶಾಸ್ತ್ರಗಳನ್ನು ಜ್ಯೋತಿಷ್ಯ ಶಾಸ್ತ್ರಗಳನ್ನು ನಂಬಲು ಹೋಗುವುದಿಲ್ಲ ಸುಮ್ಮನೆ ಸಮಯ ವ್ಯರ್ಥ ಅಂತ ಉಡಾಫೆ ಮಾಡುತ್ತಾರೆ ಆದರೆ ಕೆಲವೊಮ್ಮೆ ಇಂಥ ಶಾಸ್ತ್ರಗಳು ನಮ್ಮ ಕಷ್ಟ ಕಾಲಕ್ಕೆ ಸಹಾಯಕ್ಕೆ ಬರುತ್ತದೆ .
ಇಂತಹ ಯಾವುದೋ ಒಂದು ನಮ್ಮ ಹಿರಿಯರು ಹಾಕಿಕೊಟ್ಟಂತಹ ಸಲಹೆಗಳೇ ನಮ್ಮ ಕಷ್ಟಗಳಿಗೆ ಒಂದು ಪರಿಹಾರವನ್ನು ನೀಡುತ್ತದೆ ಅಂತಹ ಸಮಯದಲ್ಲಿ . ನಮ್ಮ ಜನರು ಹೆಚ್ಚಾಗಿ ಮೂಢನಂಬಿಕೆಗಳನ್ನು ನಂಬಿ ಬಿಡುತ್ತಾರೆ ಆದರೆ ಯಾವ ನಂಬಿಕೆಗಳೇ ಆಗಲಿ ಯಾವ ಪದ್ಧತಿಯಾಗಲಿ ಅದೆಷ್ಟು ನಂಬಬೇಕು ಅಷ್ಟನ್ನು ಮಾತ್ರ ನಂಬಬೇಕು ಆಗ ಅದು ನಮಗೆ ಒಳ್ಳೆಯ ರೀತಿಯಲ್ಲಿ ಫಲಿತಾಂಶವನ್ನು ನೀಡುತ್ತದೆ ಆದರೆ ನಾವು ನಂಬಿಕೆಗಳನ್ನ ಗಲಿ ಮೂಢನಂಬಿಕೆ ಗಳನ್ನಾಗಿ ಇನ್ನೂ ಹೆಚ್ಚಾಗಿ ನಂಬಲು ಹೋದರೆ ಜನರು ಅದರ ಉಪಯೋಗವನ್ನು ಪಡೆದುಕೊಂಡು ನಮಗೆ ಮೋಸ ಮಾಡಲು ಬಂದು ಬಿಡುತ್ತಾರೆ ಆದ್ದರಿಂದ ನಿಮ್ಮ ಬುಧ್ದಿ ಅನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಿ .ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ