ಜೀವನದಲ್ಲಿ ನಿಮಗೆ ನಿಮಗಾಗಿ ಒಂದು ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳುವ ಕನಸು ನಿಮ್ಮಲ್ಲಿದ್ದರೆ ಈ ಮಂತ್ರ ಹೇಳಿ ಸಾಕು ನಿಮ್ಮ ಕನಸು ನೆರವೇರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಮನುಷ್ಯ ಅಂದಮೇಲೆ ಎಲ್ಲರಿಗೂ ಕೂಡ ಒಂದಲ್ಲ ಒಂದು ಕನಸುಗಳು ಇರುತ್ತವೆ .ಕೆಲವರಿಗೆ ಆ ಕನಸುಗಳು ಬೇಗ ನೆರವೇರಿದರೆ ,ಇನ್ನು ಕೆಲವರಿಗೆ ಎಷ್ಟು ಹರಸಾಹಸ ಮಾಡಿದ್ರು ಕೂಡ ಕನಸುಗಳು ನೆರವೇರುವುದಿಲ್ಲ .ಹಾಗಾಗಿ ನಿಮ್ಮ ಕನಸುಗಳು ನೆರವೇರಲು ನೀವು ಕೆಲವು ದೇವರುಗಳ ಮೊರೆ ಹೋಗಬೇಕಾಗುತ್ತದೆ .ಸಾಮಾನ್ಯವಾಗಿ ಎಲ್ಲರಿಗೂ ಇರುವ ಒಂದೇ ಒಂದು ಕನಸು ಯಾವುದೆಂದರೆ ಸ್ವಂತ ಮನೆಯನ್ನು ಕಟ್ಟುವ ಕನಸು ಈ ಕನಸು ನೆರವೇರಬೇಕೆಂದರೆ ನೀವು ವಿಷ್ಣು ದೇವರ ಈ ಒಂದು ಮಂತ್ರವನ್ನು ಹೇಳಬೇಕಾಗುತ್ತದೆ .ಆ ಮಂತ್ರ ಯಾವುದು ಯಾವಾಗ ಜಪಿಸಬೇಕು ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ ..

ಶ್ರೀ ವಿಷ್ಣು ದೇವನನ್ನು ನೆನೆಯುತ್ತಾ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಒಂದು ಉಪಯುಕ್ತವಾದ ಮಂತ್ರವನ್ನು ತಿಳಿಸಿಕೊಡುತ್ತೇನೆ ಈ ಮಂತ್ರವನ್ನು ನೀವು ತೊಂಬತ್ತು ದಿನಗಳವರೆಗೆ ಅಂದರೆ ಮೂರು ತಿಂಗಳಿನವರೆಗೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಇಪ್ಪತ್ತ್ ಒಂದು ಬಾರಿ ಪಡಿಸುತ್ತಾ ಬರುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದೇ ನೀವೇನಾದರೂ ಮನೆ ಕಟ್ಟಬೇಕು .ಅನ್ನುವ ಆಸೆಯನ್ನು ಅಥವಾ ಆಸ್ತಿ ವಿಚಾರದಲ್ಲಿ ಅನೇಕ ಗೊಂದಲಗಳನ್ನು ಮಾಡಿಕೊಳ್ಳುತ್ತಿದ್ದರೆ ಈ ಮಂತ್ರವು ನಿಮಗೆ ನಿಮ್ಮ ಸಕಲ ಇಷ್ಟಾರ್ಥಗಳನ್ನು ಒದಗಿಸಿಕೊಡಲು ಸಹಾಯ ಮಾಡುತ್ತದೆ ಅಂತ ಹೇಳಬಹುದು. ಹಾಗಾದರೆ ಈ ಮಾಹಿತಿಯಲ್ಲಿ ತಿಳಿಯೋಣ ಆ ಮಂತ್ರ ಯಾವುದು ಎಂದು ಮತ್ತು ಶ್ರೀ ವಿಷ್ಣು ದೇವನನ್ನು ನೆನೆಯುತ್ತಾ ಈ ಮಂತ್ರವನ್ನು ಪಠಿಸಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.

ಯಾರಿಗೇ ಆಗಲಿ ಈ ಜೀವನದಲ್ಲಿ ಒಂದು ಸ್ವಂತ ಮನೆ ಇರಬೇಕು ಅಂತ ಆಸೆ ಇರುತ್ತದೆ ಸ್ವಂತ ಮನೆಯನ್ನು ಕಟ್ಟಿಸಿ ಅದರಲ್ಲಿ ವಾಸ ಮಾಡುವುದು ಇನ್ನೂ ಖುಷಿಕರವಾದ ವಿಚಾರವಾಗಿರುತ್ತದೆ, ಅಂತಹ ಒಂದು ಕನಸನ್ನು ನೀವು ಕೂಡ ಕಂಡಿದ್ದರೆ ಅದಕ್ಕಾಗಿ ಅನೇಕ ಅಡೆತಡೆಗಳು ಎದುರಾಗುತ್ತಿದ್ದರೆ ಶ್ರೀ ವಿಷ್ಣು ದೇವನನ್ನು ನೆನೆದು ಈ ಒಂದು ಮಂತ್ರವನ್ನು ನೀವು ಪಡಿಸಬಹುದಾಗಿದೆ.ಇನ್ನು ಆಸ್ತಿ ವಿಚಾರದಲ್ಲಿ ಒಗ್ಗೂಡ ಅನೇಕ ಅಡೆತಡೆಗಳು ಆಗುತ್ತಲೇ ಇರುತ್ತದೆ ಅನೇಕ ಗೊಂದಲಗಳು ಎದುರಾಗುತ್ತಲೇ ಇರುತ್ತದೆ ಇದಕ್ಕಾಗಿ ಇನ್ನು ಅನೇಕ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಎದುರಾಗುತ್ತಿರುತ್ತದೆ ಅಂತಹ ಎಲ್ಲ ಸಮಸ್ಯೆಗಳನ್ನು ಕೂಡ ನೀವು ಈ ಮಂತ್ರಗಳನ್ನು ಪಠಿಸುವುದರಿಂದ ಪರಿಹರಿಸಿಕೊಳ್ಳಬಹುದಾಗಿದೆ.

ಈ ಒಂದು ಮಂತ್ರವನ್ನು ನೀವು ತೊಂಬತ್ತು ದಿನಗಳವರೆಗೂ ಪಡಿಸಬೇಕಾಗಿದ್ದು ಬೆಳಿಗ್ಗೆ ಸಮಯದಲ್ಲಿ ಮತ್ತು ಸಂಜೆ ಸಮಯದಲ್ಲಿ ಈ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸಬೇಕು ಹಾಗೆ ಮಂತ್ರವನ್ನು ಪಠಿಸುವವರಿಗೆ ಅನೇಕ ಗೊಂದಲಗಳು ಇರುತ್ತದೆ ಅದೇನೆಂದರೆ ಸ್ನಾನ ಮಾಡಿಯೇ ಈ ಮಂತ್ರವನ್ನು ಪಠಿಸಬೇಕು ತಲೆ ಸ್ನಾನ ಮಾಡಬೇಕು ಎಂದು, ಹೌದು ಈ ಮಂತ್ರವನ್ನು ಪಠಿಸುವವರು ಬೆಳಗ್ಗೆ ಎದ್ದು ಮಡಿಯಾಗಿ ಪ್ರಶಾಂತವಾದ ಜಾಗದಲ್ಲಿ ಕುಳಿತು ಶ್ರೀ ವೆಂಕಟೇಶ್ವರ ನೆನೆದು ಈ ಮಂತ್ರವನ್ನು ಪಠಿಸಬೇಕು.ಈ ಮಂತ್ರವು ಹೀಗಿದೆ “ಸೂರ್ಯ ವೈಕುಂಠ ನಾಕೆಭ್ಯಃ ಪ್ರಿಯೇಯಂ ವೆಂಕಟಾಚಲಃ ತಸ್ಮಿನ್ ಹೀ ರಮತೆನಿತ್ಯಂ ಶ್ರೀನಿವಾಸಂ ಶ್ರಿಯಾ ಸಹ ” ಈ ಒಂದು ಮಂತ್ರವನ್ನು ಪಠಿಸಿ ನಿಮ್ಮ ಇಷ್ಟಾರ್ಥಗಳು ಈಡೇ ಇರುವುದರೊಂದಿಗೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಅನೇಕ ಅಡೆತಡೆಗಳು ತೊಂದರೆಗಳು ಇವೆಲ್ಲವೂ ಕೂಡ ಪರಿಹಾರಗೊಳ್ಳುತ್ತವೆ ಮತ್ತು ಪ್ರತಿ ದಿನ ಶ್ರೀ ವಿಷ್ಣು ದೇವರ ಪೂಜೆಯನ್ನು ಮಾಡಿ ದೇವನ ಕೃಪೆಗೆ ಪಾತ್ರರಾಗಿ.

ವಿಷ್ಣು ದೇವನನ್ನು ನೆನೆಯುತ್ತಾ ಈ ಒಂದು ಮಂತ್ರವನ್ನು ಪಠಿಸುವಾಗ ಮನಸ್ಸು ಏಕಾಗ್ರತೆಯಿಂದ ವಿಷ್ಣು ದೇವನನ್ನು ನೆನೆಯುತ್ತಿರಬೇಕು ಹಾಗೆ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸಿ ದೇವರ ಪೂಜೆಯನ್ನು ಮಾಡಿ ಹಾಗೆ ವಿಷ್ಣು ದೇವರನ್ನು ನೆನೆದು ದೀಪಾ ಆರಾಧನೆಯನ್ನು ಮಾಡಬೇಕು ಈ ರೀತಿ ನೀವು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆನೆಯುವುದರ ಜೊತೆಗೆ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಈ ಮಂತ್ರ ನಿಮಗೆ ಸಹಕಾರಿಯಾಗಿರುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.