ಹೆಣ್ಣುಮಕ್ಕಳು ಗಾಜಿನ ಬಳೆಗಳಿಂದ ಹೀಗೆ ಮಾಡಿದರೆ ಸಾಕು ಎಷ್ಟೇ ದೊಡ್ಡ ಕಷ್ಟಗಳಿದ್ದರೂ ಸರಾಗವಾಗಿ ಪರಿಹಾರವಾಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಶಾಸ್ತ್ರದಲ್ಲಿ ಗಾಜಿನ ಬಳಕೆ ಯಂತಹ ಗೌರವವನ್ನು ನೀಡಲಾಗಿದೆ ಅಂದರೆ ಬಂಗಾರದ ಬಳೆ ಗಿಂತ ನಮ್ಮ ಶಾಸ್ತ್ರದಲ್ಲಿ ಈ ಗಾಜಿನ ಬಳೆ ಗೆ ಹೆಚ್ಚು ಪ್ರಾಮುಖ್ಯತೆ ಅನ್ನು ನೀಡಿ ಗೌರವಿಸಲಾಗಿದೆ. ಆದ್ದರಿಂದ ಈ ಗಾಜಿನ ಬಳೆಗಳನ್ನು ಯಾಕೆ ಧರಿಸಬೇಕು ಮತ್ತು ಹಬ್ಬದ ಸಮಯದಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಯಾಕೆ ಮುತ್ತೈದೆಯರನ್ನು ಕರೆಸಿ ಗಾಜಿನ ಬಳೆಯನ್ನು ತೊಡಿಸುವ ಶಾಸ್ತ್ರವನ್ನು ಮಾಡುತ್ತಾರೆ ಅಥವಾ ತಾಂಬೂಲವನ್ನು ನೀಡುವಾಗ ಅಥವಾ ಮುತ್ತೈದೆಯರಿಗೆ ಅರಿಷಿಣ ಕುಂಕುಮವನ್ನು ನೀಡುವಾಗ ಮನೆಯಲ್ಲಿ ಗಾಜಿನ ಬಳೆಗಳನ್ನು ಕೂಡ ನೀಡುತ್ತಾರೆ.

ಏನಿದರ ಹಿಂದೆ ಇರುವ ಅರ್ಥ ಯಾಕೆ ಈ ಗಾಜಿನ ಬಳೆಗಳಿಗೆ ಇಷ್ಟು ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಇದರಿಂದಾಗಿ ಏನೆಲ್ಲ ಪ್ರಯೋಜನ ಆಗುತ್ತದೆ. ಇದನ್ನು ನೀವು ಕೂಡ ತಿಳಿಯಬೇಕಾದರೆ ಇಂದಿನ ಮಾಹಿತಿಯನ್ನ ನೀವು ಸಂಪೂರ್ಣವಾಗಿ ತಿಳಿಯಿರಿ ನಿಮಗೆ ನಂತರ ತಿಳಿಯುತ್ತದೆ ನಮ್ಮ ಹಿರಿಯರು ಮಾಡಿರುವ ಈ ಪದ್ಧತಿಯ ಹಿಂದಿನ ಸಂಪೂರ್ಣ ಅರ್ಥ.ಮದುವೆಯಾದ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತವೆ ಆ ಸಂಕಷ್ಟಗಳನ್ನು ಆಕೆ ಮೆಟ್ಟಿ ನಿಲ್ಲಬೇಕು ಎನ್ನುವ ಶಾಸ್ತ್ರದ ಪ್ರಕಾರ ಹೇಳುವುದಾದರೆ

ಗಂಡ ಹೆಂಡತಿಯ ನಡುವೆ ಅಥವಾ ಅತ್ತೆ ಸೊಸೆ ನಡುವೆ ಹೊಂದಾಣಿಕೆ ಸರಿ ಹೋಗುತ್ತಿಲ್ಲ ಅನ್ನುವುದಾದರೆ, ಅದಕ್ಕಾಗಿ ಅಥವಾ ಆ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಿ ಅಂದರೆ ಈ ಮಾಹಿತಿಯಲ್ಲಿ ನಿಮಗೆ ಗಾಜಿನ ಬಳೆಯ ಮಹತ್ವವನ್ನ ತಿಳಿಸುವುದರ ಜೊತೆಗೆ ಗಾಜಿನ ಬಳಕೆಯಿಂದ ಈ ಕೆಲವೊಂದು ಪರಿಹಾರಗಳನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಕೂಡ ತಿಳಿಸಿಕೊಡುತ್ತೇವೆ.ನಿಮ್ಮ ಜೀವನದಲ್ಲಿಯೂ ಕೂಡ ಈ ರೀತಿಯ ತೊಂದರೆ ನಿಮ್ಮ ಮನೆಯಲ್ಲಿಯೂ ಕೂಡ ಇದೆಯಾ ಅತ್ತೆ ಸೊಸೆಯ ನಡುವೆ ಅಥವಾ ಗಂಡ ಹೆಂಡತಿಯ ನಡುವೆ ಬರೀ ಕಲಹವೇ ಆಗುತ್ತಿದೆ ಅಂದರೆ

ನೀವು 1ವಿಶೇಷವಾದ ದಿವಸದಂದು ಲಕ್ಷ್ಮೀ ದೇವಿಗೆ ಪೂಜೆಯನ್ನು ಮಾಡಿ ಮೂರು ಅಥವಾ ಐದು ಅಥವಾ ಏಳು ಈ ಸಂಖ್ಯೆಗಳಲ್ಲಿ ಮುತ್ತೈದೆಯರನ್ನು ಮನೆಗೆ ಕರೆಸಿ ಅವರಿಗೆ ಗಾಜಿನ ಬಳೆಗಳನ್ನು ತೊಡಿಸಬೇಕು ಅಥವಾ ನಿಮಗಿಂತ ಹಿರಿಯ ಮುತ್ತೈದೆಯರನ್ನು ಮನೆಗೆ ಕರೆಸಿ ಅವರಿಗೆ ಬಳೆಗಳನ್ನು ಅಂದರೆ ಗಾಜಿನ ಬಳೆಗಳನ್ನು ನೀಡುವುದು ತುಂಬ ಶ್ರೇಷ್ಠ ಮತ್ತು ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.

ಇನ್ನು ನಿಮಗೆ ಈ ರೀತಿ ಬಳೆ ತೊಡಿಸುವ ಧಕ್ಕೆ ಆಗುವುದಿಲ್ಲ ಅಂದರೆ ಬಳೆ ತೊಡಿಸುವವರನ್ನು ಮನೆಗೆ ಕರೆಸಿ ಅವರಿಂದ ಮುತ್ತೈದೆಯರಿಗೆ ಬಳೆಗಳನ್ನು ತೊಡಿಸುವುದರಿಂದ ನಿಮ್ಮ ಜೀವನದಲ್ಲಿ ನಿಮಗೆ ಉಂಟಾಗುತ್ತಿರುವಂತಹ ಎಲ್ಲಾ ತರಹದ ಸಮಸ್ಯೆಗಳು ಸಹ ಪರಿಹಾರ ಆಗುತ್ತದೆ. ಅತ್ತೆ ಸೊಸೆಯ ನಡುವೆ ಅಥವಾ ಮನೆಯಲ್ಲಿ ಸುಮ್ಮನೆ ಜಗಳ ಕಿರಿಕಿರಿಗಳು ಉಂಟಾಗುತ್ತಿದೆ ಅನ್ನುವುದಾದರೆ

ಆ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ ಇನ್ನು ಗಂಡ ಹೆಂಡತಿಯ ಕಲಹಗಳು ಕೂಡ ನಿವಾರಣೆ ಆಗುತ್ತದೆ. ಆದ್ದರಿಂದಲೇ ಮದುವೆ ಸಂದರ್ಭದಲ್ಲಿ ಮುತ್ತೈದೆಯರಿಗೆ ಬಳೆ ತೊಡಿಸುವ ಶಾಸ್ತ್ರವನ್ನು ಮಾಡಿಸುವುದು ಮತ್ತು ಮುತ್ತೈದೆಯರಿಂದ ಮದುವೆಯಾಗುವ ವಧುವಿಗೆ ಆಶೀರ್ವಾದವನ್ನು ಮಾಡಿಸುವುದು. ಈ ರೀತಿ ಗಾಜಿನ ಬಳೆಗಳು ಹೆಣ್ಣಿಗೆ ತುಂಬಾ ವಿಶೇಷವಾಗಿದೆ ಹಾಗೂ ತನ್ನ ಸೌಭಾಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಣ್ಣು ಗಾಜಿನ ಬಳೆಯನ್ನು ತೊಡುವುದರಿಂದ ಗಂಡ ಹೆಂಡತಿಯ ನಡುವಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

Leave a Reply

Your email address will not be published.