ಮನೆಯ ಮುಂದೆ ಇವುಗಳನ್ನು ಇಟ್ಟರೆ ಈಗಲೇ ತೆಗೆದುಬಿಡಿ ಇಲ್ಲದಿದ್ದರೆ ನಿಮ್ಮ ಮನೆಗೆ ಲಕ್ಷ್ಮಿ ಆಗಮನ ಯಾವಾಗ್ಲೂ ಆಗುವುದಿಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ನಿಮ್ಮ ಮನೆಯ ಮುಂದೆ ಈ ರೀತಿಯಾದಂತಹ ವಸ್ತುಗಳನ್ನು ಅಂದರೆ ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಈ ರೀತಿಯಾದಂತಹ ವಸ್ತುಗಳನ್ನು ನೀವು ನಿಮ್ಮ ಮನೆಯ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಆಗಮನ ಆಗುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ

ಸಾಮಾನ್ಯವಾಗಿ ಎಲ್ಲರೂ ಕೂಡ ಲಕ್ಷ್ಮೀದೇವಿಯನ್ನು ಆರಾಧನೆಯನ್ನು ಮಾಡುತ್ತಾರೆ ಈ ರೀತಿಯಾಗಿ ಲಕ್ಷ್ಮೀದೇವಿ ಆರಾಧನೆಯನ್ನು ಯಾಕೆ ಮಾಡುತ್ತಾರೆ ಎಂದರೆ ಅವರವರ ಮನೆಯಲ್ಲಿ ಎಲ್ಲ ಕ್ಷ್ಮಿ ದೇವಿಯು ಬೆಳೆಸಬೇಕು ಎನ್ನುವ ಆಸೆಯೂ ಎಲ್ಲರಿಗೂ ಕೂಡ ಇದ್ದೇ ಇರುತ್ತದೆ ಹಾಗಾಗಿ ಲಕ್ಷ್ಮೀದೇವಿಯ ಪೂಜೆಯನ್ನು ವಿಧವಿಧವಾಗಿ ಮಾಡಲಾಗುತ್ತದೆ ಹಾಗಾಗಿ ಈ ರೀತಿಯಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ನಂಬಿಕೆ ಕೆಲವರಿಗೆ ಇರುತ್ತದೆ ಹಾಗಾಗಿ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುತ್ತಾರೆ

ಆದರೆ ಲಕ್ಷ್ಮೀ ದೇವಿಯ ಪೂಜೆಯನ್ನು ಎಷ್ಟೇ ಮಾಡಿದರೂ ಕೂಡ ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಈ ವಸ್ತುಗಳನ್ನು ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಆಗಮನ ಉಂಟಾಗುವುದಿಲ್ಲ ಸ್ನೇಹಿತರೆ ಹಾಗಾಗಿ ಮುಖ್ಯದ್ವಾರದ ಬಳಿ ಅಂದರೆ ನಿಮ್ಮ ಮನೆಯ ಸಿಂಹ ದ್ವಾರದ ಬಳಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ವಸ್ತುಗಳನ್ನು ಇಡಬೇಡಿ

ಈ ರೀತಿಯಾದಂತಹ ವಸ್ತುಗಳು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಇದ್ದರೆ ಅವುಗಳನ್ನು ಈಗಲೇ ತೆಗೆದುಬಿಡಿ ಹಾಗಾದರೆ ವಸ್ತುಗಳು ಯಾವುವು ಎಂದು ನೋಡೋಣ ಸ್ನೇಹಿತರೆ ಹೌದು ಸ್ನೇಹಿತರೆ ಕೆಲವರು ತಮ್ಮ ಮನೆಯ ಬಾಗಿಲು ಅಂದವಾಗಿ ಕಾಣಲಿ ಎಂದು ಮುಖ್ಯದ್ವಾರದ ಬಾಗಿಲಿಗೆ ಲಕ್ಷ್ಮಿ ಫೋಟೋವನ್ನು ಅಂಟಿಸುತ್ತಾರೆ ಹಾಗೆಯೇ ಲಕ್ಷ್ಮಿ ಫೋಟೋವನ್ನು ಇಟ್ಟಿರುತ್ತಾರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮನೆಯ ಮುಖ್ಯದ್ವಾರದಲ್ಲಿ ಲಕ್ಷ್ಮಿ ಫೋಟೋವನ್ನು ಇರಿಸಬಾರದು

ಇದರಿಂದ ಲಕ್ಷ್ಮೀದೇವಿಯ ಕೋಪಗೊಳ್ಳುತ್ತಾರೆ ಹಾಗಾಗಿ ಮುಂದೆ ಈ ರೀತಿಯಾದಂತಹ ಲಕ್ಷ್ಮಿ ಫೋಟೋವನ್ನು ನಿಮ್ಮ ಮನೆಯ ಮುಂದೆ ಅಂದರೆ ನಿಮ್ಮ ಮನೆಯ ಮುಖ್ಯದ್ವಾರದ ಎದುರಿಗೆ ಯಾವುದೇ ಕಾರಣಕ್ಕೂ ಹಾಕಬಾರದು ಸ್ನೇಹಿತರೆ ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯ ಆಗಮನ ಎಂದಿಗೂ ಕೂಡ ಆಗುವುದಿಲ್ಲ ಎಂದು ಹೇಳಲಾಗುತ್ತದೆ ಹಾಗೆಯೇ ಮನೆಯ ಮುಂದೆ ಅಂದರೆ ಮುಖ್ಯದ್ವಾರದ ಎದುರಿಗೆ ಯಾವುದೇ ಕಾರಣಕ್ಕೂ ಪೂರೈಕೆಗಳನ್ನು ಅಂದರೆ ಕಸಗುಡಿಸುವ ಪೂರೈಕೆಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮುಂದೆ ಇರಿಸಬಾರದು ಇಟ್ಟಿದ್ದರೆ ಅವುಗಳನ್ನು ತೆಗೆದು ಬೇರೆ ಕಡೆ ಇಡಿ

ಮೂರನೆಯದಾಗಿ ನಿಮ್ಮ ಮನೆಯ ಮುಂದೆ ಅಂದರೆ ನಿಮ್ಮ ಮುಖ್ಯದ್ವಾರದಲ್ಲಿ ನಿಮ್ಮ ಮನೆಯ ಹೊಸಿಲು ತಾಕುವ ಹಾಗೆ ಮನೆಯ ಚಪ್ಪಲಿಗಳನ್ನು ಅಂದರೆ ನೀವು ಧರಿಸುವ ಚಪ್ಪಲಿಗಳನ್ನು ಯಾವುದೇ ಕಾರಣಕ್ಕೂ ಮನೆಯ ಹೊಸ್ತಿಲು ತಾಗುವಹಾಗೆ ಬಿಡಬಾರದು ಹೊಸ್ತಿಲಿಂದ ದೂರ ಇಟ್ಟರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *