ನೀವೇನಾದ್ರು ರಾತ್ರಿಯ ಸಮಯದಲ್ಲಿ ಈ ಒಂದು ಮಂತ್ರವನ್ನು ಹೇಳಿಕೊಂಡು ಮಲಗಿದರೆ ಹಾಗೂ ಯಾವುದೇ ಕಷ್ಟ ಇದ್ದರೂ ಕೂಡ ಅದು ಕಳೆಯುತ್ತದೆ …

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಜೀವನದಲ್ಲಿ ನಾವು ಯಾವಾಗಲೂ ಸುಖವಾಗಿ ಇರಬೇಕು ಅಂತ ನಾವು ಕಷ್ಟಪಟ್ಟು ದುಡಿಯುತ್ತೇವೆ ಆದರೆ ನಿಮ್ಮ ಹತ್ತಿರ ಹಾಗೂ ನಿಮ್ಮ ಸುತ್ತಮುತ್ತಲ ಇರುವಂತಹ ಜನರು ನಿಮ್ಮ ಏಳಿಗೆಯನ್ನು ಇಷ್ಟಪಡುವುದಿಲ್ಲ, ಅದಕ್ಕಾಗಿ ನಿಮ್ಮನ್ನು ಹೇಗಾದರೂ ಮಾಡಿ ತುಳಿಯಬೇಕು ಹಾಗೂ ನಿಮ್ಮನ್ನು ಹಾಳು ಮಾಡಬೇಕು ಎನ್ನುವಂತಹ ದೃಷ್ಟಿಯಲ್ಲಿ ನಿಮಗೆ ಮಾಟ-ಮಂತ್ರದ ರೂಪದಲ್ಲಿ ಏನಾದರೂ ಒಂದು ಪ್ರಾಬ್ಲಮ್ ಅನ್ನ ಮಾಡಲು ಶುರುಮಾಡುತ್ತಾರೆ.ಆದರೆ ನಿಮಗೆ ಈ ರೀತಿಯಾದಂತಹ ವಿಚಾರ ತಿಳಿದಿರುವುದಿಲ್ಲ ಇದರ ಪರಿಣಾಮವಾಗಿ ನಿಮಗೆ ದುಡಿಯುವುದು ಕೈಗೆ ಹತ್ತುವುದಿಲ್ಲ ಹಾಗೂ ಏನೇ ಮಾಡಿದರೂ ಕೂಡ ಅದರಲ್ಲಿ ನಿಮಗೆ ಯಶಸ್ಸು ಅನ್ನುವುದು ಸಿಗುವುದಿಲ್ಲ. ಇದಕ್ಕೆಲ್ಲ ಕಾರಣ ನಿಮ್ಮ ಮೇಲೆ ಆಗಿರುವಂತಹ ಕೆಲವೊಂದು ನಕರಾತ್ಮಕ ಶಕ್ತಿಗಳ ಪ್ರಭಾವ.

ನಿಮ್ಮ ಮೇಲೆ ಆಗುವಂತಹ ನಕಾರಾತ್ಮಕ ಶಕ್ತಿಗಳ ಪ್ರಭಾವದಿಂದ ನಾವು ದೂರ ಇರಬೇಕು ಹಾಗೂ ನಮ್ಮ ಮೇಲೆ ಯಾವುದೇ ರೀತಿಯಾದಂತಹ ನಕರಾತ್ಮಕ ಶಕ್ತಿಗಳು ಪ್ರಭಾವ ಬೀರಬಾರದು ಎಂದರೆ ನಾವು ದೇವರ ಮೊರೆಯನ್ನು ಹೋಗಲೇಬೇಕು. ಜೀವನದಲ್ಲಿ ಏಳು ಬೀಳುವುದು ಇದ್ದೇ ಇರುತ್ತದೆ ಕೆಲವೊಂದು ಸಾರಿ ನಾವು ಮಾಡುವಂತಹ ಕೆಲವೊಂದು ಚಿಕ್ಕ ತಪ್ಪುಗಳು ನಮ್ಮ ಜೀವನದಲ್ಲಿ ದೊಡ್ಡ ಪರಿಣಾಮವನ್ನು ಉಂಟುಮಾಡಲು ಶುರುಮಾಡುತ್ತವೆ.

ಹಾಗಾದರೆ ನಾವು ಮಾಡಿದಂತಹ ತಪ್ಪುಗಳು ಅಥವಾ ನಾವು ಮಾಡಿದ ಪಾಪದ ಪರಿಣಾಮವನ್ನು ನಾವು ಪಾರಾಗಲು ಏನು ಮಾಡಬೇಕು ಅಂದರೆ ಕೆಲವೊಂದು ಬಂಧಗಳು ಇದಕ್ಕೆ ನಿಮಗೆ ಸಹಾಯವನ್ನು ಮಾಡುತ್ತವೆ. ಹಾಗಾದರೆ ಬನ್ನಿ ರಾತ್ರಿಯ ಹೊತ್ತು ಈ ರೀತಿಯಾದಂತಹ ಮಂತ್ರವನ್ನು ಹೇಳಿ ಮಲಗಿದರೆ ನೀವು ಅಂದುಕೊಂಡಿದ್ದೆಲ್ಲ ಆಗುತ್ತದೆ ಹಾಗೂ ನಮ್ಮಲ್ಲಿರುವಂತಹ ಕಷ್ಟಗಳು ದೂರ ಸರಿಯುತ್ತವೆ.

ಹೌದು ಕೃಷ್ಣ ಈ ಮಂತ್ರವನ್ನು ನೀವೇನಾದರೂ ದಿನನಿತ್ಯ ಹೇಳಿದ್ದೇ ಆದಲ್ಲಿ ಅದರಲ್ಲೂ ರಾತ್ರಿಯ ಹೊತ್ತು ಮಲಗುವಂತಹ ಸಮಯದಲ್ಲಿ ಈ ಮಂತ್ರವನ್ನು ಹೇಳಿ ಮಲಗಿದ್ದಾರೆ. ನಿಮಗೆ ನಿಜವಾಗಲೂ ಒಂದು ಮನಸ್ಸಿನಲ್ಲಿ ಒಂದು ಆತ್ಮಸ್ಥೈರ್ಯ ಹಾಗೂ ಗುರಿಯ ಒಂದು ಮನೋಭಾವನೆ ಬರುತ್ತದೆ.

ಹಾಗೂ ಅದು ಕೂಡ ನೆರವೇರುವಂತೆ ಜಾಸ್ತಿ ಹೆಚ್ಚಾಗಿರುತ್ತದೆ. ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಮನಸ್ಸಿನಲ್ಲಿ ಆತ್ಮ ದೇವರದು ತುಂಬಾ ಹೆಚ್ಚಾಗುತ್ತದೆ ಅದಲ್ಲದೆ ನಮ್ಮ ದೇಹದಲ್ಲಿ ಒಂದು ಕಂಪನ ಕೂಡ ಶುರುವಾಗುತ್ತದೆ. ಹಾಗಾದ್ರೆ ಅಂದ್ರೆ ಯಾವುದು ಯಾವುದು ಗೊತ್ತಾ … “ಕೃಷ್ಣಾಯಾ ವಸುದೇವಯ ಹರಯೇ ಪರಮಾತ್ಮನೆ ಪ್ರಣತಃ ಕಲೇಶ ನಾಶಾಯ ಗೋವಿಂದಾಯ ನಮೋ ನಮಃ”.

ಈ ಮಂತ್ರವನ್ನು ಹೇಳಿರುವಂತಹ ಸಂದರ್ಭದಲ್ಲಿ ನಿಮ್ಮ ಮನಸ್ಸು ಶುದ್ಧವಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ದೇಹ ಕೂಡ ಶುದ್ಧವಾಗಿರಬೇಕು ಯಾವುದೇ ಕಾರಣಕ್ಕೂ ಕೊಳಕು ಮನಸ್ಸಿನಿಂದ ಆಗುವ ಕೊಳಕು ದೇಹದಿಂದ ಕೂತುಕೊಂಡ ಈ ರೀತಿಯಾದಂತಹ ಮಂತ್ರವನ್ನ ಹೇಳಬಾರದು.

ಈ ಮಂತ್ರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಈ ಮಂತ್ರವನ್ನು ನೀವೇನಾದರೂ ಹೇಳಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಅಂತಹ ವಿಚಾರಗಳು ನಿಮಗೆ ಗೊತ್ತಿಲ್ಲದೆ ಪವಾಡದ ರೂಪದಲ್ಲಿ ನಡೆದುಹೋಗುತ್ತವೆ ಇದರಿಂದಾಗಿ ನೀವು ಕಷ್ಟಪಡುವ ಅಂತಹ ಕೆಲಸಗಳು ನಿರಾಳವಾಗಿ ಸಂಪೂರ್ಣವಾಗಿ ನೆರವೇರುತ್ತವೆ. ಹಾಗಾದರೆ ನಿಮ್ಮ ಜೀವನದಲ್ಲಿ ನಡೆದಂತಹ ತಪ್ಪುಗಳು ಅಥವಾ ನಿಮ್ಮ ಜೀವನದಲ್ಲಿ ನೀವು ಮಾಡಿದಂತಹ ಪಾಪಕರ್ಮಗಳು ತೊಳೆದು ಹೋಗಬೇಕು ಎಂದರೆ ಈ ಮಂತ್ರವನ್ನು ನೀವು ಹೇಳುವುದಕ್ಕೆ ಶುರು ಮಾಡಿ ಹಾಗೂ ಇದನ್ನು ನಿಮ್ಮ ಮಕ್ಕಳಿಗೂ ಕೂಡ ಪರಿಚಯ ಮಾಡಿಕೊಡಿ.

ಆದರೆ ಕೆಲವೊಂದು ನಾಸ್ತಿಕರ ನಂಬುವುದಿಲ್ಲ ಏಕೆಂದರೆ ಕೇವಲ ಮಂತ್ರವನ್ನು ಹೇಳುವುದರಿಂದ ಏನು ಆಗುತ್ತದೆ ಏನು ಅಂತಹ ಮನೋಭಾವನೆಯಿಂದ ಕೆಲವೊಬ್ಬರು ಇದರ ಬಗ್ಗೆ ವಿರೋಧವನ್ನು ವ್ಯಕ್ತ ಪಡಿಸುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವಂತಹ ಕೆಲವೊಂದು ಮಂತ್ರಗಳು ಸಿಕ್ಕಾಪಟ್ಟೆ ಪ್ರಭಾವ ಬೀರುವಂತಹ ಶಕ್ತಿಯನ್ನು ಹೊಂದಿವೆ ಅದಕ್ಕೆ ಕಾರಣ.

ಅದರಲ್ಲಿ ಇರುವಂತಹ ಕೆಲವೊಂದು ವಿಶಿಷ್ಟ ವಾದಂತಹ ಅರ್ಥಗಳು ಅರ್ಥಗಳು ನಮ್ಮ ಮನಸ್ಸಿಗೆ ಮುಟ್ಟಿದ ನಂತರ ಅವುಗಳಿಂದ ನಾವು ಪ್ರೇರೇಪಿತವಾಗಿ ನಮ್ಮ ಮನಸ್ಸು ವಿಶೇಷವಾಗಿ ರೂಪಗೊಳ್ಳುತ್ತದೆ ಹಾಗೂ ನಮ್ಮ ಮನಸ್ಸು ನಾವು ಅಂದುಕೊಂಡ ತರಹ ಗುಡಿಯ ಬಗ್ಗೆ ಆಲೋಚನೆ ಮಾಡಲು ಶುರುವಾಗುತ್ತದೆ. ಈ ಲೇಖನವು ನಿಮಗೆ ಇಷ್ಟವಾಗದಿದ್ದಲ್ಲಿ ಈ ಲೇಖನವನ್ನು ಶೇರ್ ಮಾಡುವುದನ್ನು ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ …

Leave a Reply

Your email address will not be published.