ನೀವೇನಾದ್ರು ಏಳು ಮಂಗಳವಾರ ಹೆಸರುಕಾಳಿನಿಂದ ಲಕ್ಷಿಯನ್ನು ಪೂಜೆ ಮಾಡಿದ್ದೇ ಆದರೆ ಮಗೆ ಜೀವನ ಪರ್ಯಂತ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವಿಂದು ಹೇಳುವಂತಹ ಇನ್ನೊಂದು ಮಾಹಿತಿಯಲ್ಲಿ ನೀವೇನಾದರೂ ಹೆಸರುಕಾಳಿನಿಂದ ಈ ರೀತಿ ಅಂತಹ ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆಗಳು ಆರ್ಥಿಕ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮ್ಮ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರು ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದು ರೀತಿಯಾದಂತಹ ಸಮಸ್ಯೆಗಳು ಇದ್ದೇ ಇರುತ್ತವೆ ಹಾಗಾಗಿ ಈ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಇರಬೇಕು

ಕೆಲವರು ಸಮಸ್ಯೆಗಳಿದ್ದರೂ ಕೂಡ ಅದರ ಕಡೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗಾಗಿ ಅವರಲ್ಲಿ ಅಂದರೆ ಅವರ ಮನೆಯಲ್ಲಿ ಹೆಚ್ಚಾಗಿ ಆರ್ಥಿಕ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿರುತ್ತದೆ ಇಂದು ನಾವು ಹೇಳುವಂತಹ ಒಂದು ಪರಿಹಾರವನ್ನು ಮಾಡಿಕೊಂಡರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಹಾಗಾದರೆ ಒಂದು ಪರಿಹಾರವನ್ನು ಯಾವ ರೀತಿಯಾಗಿ ದೇವರಿಗೆ ಮಾಡಬೇಕು ಹಾಗೆಯೇ ಯಾವ ವಾರ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ ಹಾಯ್ ಸ್ನೇಹಿತರೆ ನಿಮಗೆ ಲಕ್ಷ್ಮಿ ಮತ್ತು ಮಹಾಶಿವರಾತ್ರಿ ಆರಾಧನೆಯನ್ನು ಮಾಡಿದರೆ ಸಾಕು ಸ್ನೇಹಿತರೆ

ನಮ್ಮ ಜೀವನದಲ್ಲಿ ಇರುವಂತಹ ಎಂಥ ರೀತಿಯ ಕಷ್ಟಗಳ ಆದರೂ ಕೂಡ ಒಮ್ಮೆಲೆ ಕರಗಿಬಿಡುತ್ತದೆ ಹಾಗಾಗಿ ನಾವು ಮೊದಲನೇದಾಗಿ ಮಹಾಶಿವನ ಆರಾಧನೆಯನ್ನು ಮಾಡಬೇಕಾಗುತ್ತದೆ ಸ್ನೇಹಿತರೆ ಹಾಗಾದರೆ ಮಹಾಶಿವನ ಆರಾಧನೆಯನ್ನು ಯಾವ ರೀತಿಯಾಗಿ ಮಾಡಬೇಕೆಂದರೆ ನೀವು ಮನೆಯಲ್ಲಿ ಪೂಜೆ ಮಾಡುತ್ತಿದ್ದರೆ ಉಮಾಮಹೇಶ್ವರಿ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧನೆ ಮಾಡಿದರೆ ಒಳ್ಳೆಯದು ಇಲ್ಲವಾದರೆ ನೀವು ದೇವಸ್ಥಾನಕ್ಕೆ ಹೋಗಿ ಶಿವನ ಆರಾಧನೆಯನ್ನು ಮಾಡುತ್ತೀರೆಂದರೆ ಪ್ರತಿ ಸೋಮವಾರ ನೀವು ದೇವಸ್ಥಾನಕ್ಕೆ ಹೋಗಿ ಶಿವನ ಆರಾಧನೆಯನ್ನು ಮಾಡಿದರೆ ನಿಮಗೆ ತುಂಬಾನೇ ಒಳ್ಳೆಯದು ಆಗುತ್ತದೆ ಸ್ನೇಹಿತರೆ

ಈರೀತಿಯಾಗಿ ಉಮಾಮಹೇಶ್ವರಿ ಫೋಟೋ ಪಕ್ಕ ಲಕ್ಷ್ಮಿ ಫೋಟೋವನ್ನು ಇಟ್ಟು ಕೂಡ ಪೂಜೆಯನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ಹೋಗುತ್ತವೆ ಅದೇ ನೀವು ದೇವಸ್ಥಾನಕ್ಕೆ ಹೋಗಿ ಶಿವನ ಆರಾಧನೆಯನ್ನು ಮಾಡಿ ಸೋಮವಾರ ಸಾಯಂಕಾಲ ನೀವು ಶಿವನಿಗೆ ಮೊಸರನ್ನ ನೈವೇದ್ಯವಾಗಿ ನೀಡಿ ಒಂದು ಪ್ರಸಾದವನ್ನು ನೀವು ಸೇವಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳಬಹುದು

ಸ್ನೇಹಿತರೆ ಹಾಗಾಗಿ ನೀವು ಪ್ರತಿ ಸೋಮವಾರ ಮಹಾಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಶಿವನ ಆರಾಧನೆಯನ್ನು ಮಾಡಿದರೆ ಉತ್ತಮವಾದಂತಹ ಫಲಿತಾಂಶಗಳನ್ನು ಪಡೆಯಬಹುದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳಿಗೆ ನೀವು ಮೊದಲಿಗೆ ಲಕ್ಷ್ಮಿಯನ್ನು ಒಲಿಸಿ ಕೊಳ್ಳಬೇಕಾಗುತ್ತದೆ ಹಾಗಾಗಿ ಈ ಒಂದು ಲಕ್ಷ್ಮಿ ದೇವರನ್ನು ಪೂಜೆಯನ್ನು ಮಾಡುವಾಗ ನೀವು ಹೆಸರುಕಾಳಿನಿಂದ ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಮಾಡಿ ಲಕ್ಷ್ಮಿ ದೇವರಿಗೆ ನೈವೇದ್ಯ ನೀಡಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ದೂರವಾಗುತ್ತದೆ ಎಂದು ಹೇಳಬಹುದು

ಹಾಗೆಯೇ ಒಂದು ಹೆಸರುಕಾಳಿನಿಂದ ನೀವು 7 ಮಂಗಳವಾರ ಹೆಸರುಕಾಳಿನಿಂದ ಅಂದರೆ ಹೆಸರುಕಾಳನ್ನು ರುಬ್ಬಿ ಇದರಿಂದ ದೋಸೆಯನ್ನು ಮಾಡಿ ನಂತರ ದೋಸೆಯನ್ನು ಲಕ್ಷ್ಮೀದೇವಿಗೆ ಪ್ರತಿ ಮಂಗಳವಾರ ಅಂದರೆ ಹೇಳು ಮಂಗಳವಾರ ನೈವೇದ್ಯವಾಗಿ ಇರಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವ ರೀತಿ ಯಾರಂತ ಸಮಸ್ಯೆಗಳಿದ್ದರೂ ಕೂಡ ಪರಿಹಾರವಾಗುತ್ತದೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.