ಈ ಒಂದು ಲೋಹದ ಇದು ನಿಮ್ಮ ಮನೆಯಲ್ಲಿದ್ದರೆ ನಿಮ್ಮ ಮನೆಗೆ ಅದೃಷ್ಟವೂ ಅದೃಷ್ಟ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾವು ದೈನಂದಿನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತ ಇರುತ್ತೇವೆ ಇಂತಹ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ನಾವು ಕೆಲವು ಸಣ್ಣ ಸಣ್ಣ ಆಚರಣೆಗಳನ್ನು ಮಾಡಬೇಕಾಗುತ್ತದೆ.ಇದು ಯಾವುದೆಂದರೆ ನಾವು ಮನೆಯ ಮುಂಬಾಗಿಲಿಗೆ ಕುಬೇರ ಮತ್ತು ಲಕ್ಷ್ಮಿ ಫೋಟೋವನ್ನ ಆ ಶುಕ್ರವಾರ ದಿವಸ ದಂದು ಹಾಕಿ ಅದಕ್ಕೆ ಪ್ರತಿ ನಿತ್ಯ ಪೂಜೆ ಅನ್ನು ಸಲ್ಲಿಸುವುದರಿಂದ ನಮ್ಮ ಮನೆಯಲ್ಲಿ ಕುಬೇರ ಮತ್ತು ಲಕ್ಷ್ಮಿಯು ಸದಾಕಾಲ ನೆಲೆಸಿರುತ್ತಾರೆ.

ಹಾಗೆಯೇ ಈಶಾನ್ಯ ದಿಕ್ಕಿನ ಕಡೆಗೆ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ಹಾಕಿ ಪ್ರತಿನಿತ್ಯ ಪೂಜೆ ಮಾಡುತ್ತಾ ಬರುವುದರಿಂದ ನಮ್ಮಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯು ಹೋಗಿ ಸಕಾರಾತ್ಮಕ ಭಾವನೆಯೂ ನಮ್ಮ ಮನೆಯಲ್ಲಿ ನೆಲೆಸುತ್ತವೆ.ಹಾಗೆಯೇ ನಾವು ಗಲ್ಲಾ ಪೆಟ್ಟಿಗೆ ಅಥವಾ ಕ್ಯಾಶ್ ಬಾಕ್ಸ್ ಅಥವಾ ಬೀರುಗಳನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದರಿಂದ ನಮ್ಮ ಮನೆಯಲ್ಲಿ ಯಾವಾಗಲೂ ಆರ್ಥಿಕ ತೊಂದರೆಗಳು ಆಗುವುದು ಇಲ್ಲ.

ಅದೇ ರೀತಿಯಲ್ಲಿ ನಮ್ಮ ಮನೆಯ ಮೇಲೆ ಕುಬೇರನ ಅನುಗ್ರಹ ಸದಾ ಕಾಲ ಇರುತ್ತದೆ ಅದೇ ರೀತಿಯಲ್ಲಿ ನಾವು ನಮ್ಮ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ವಾಸ್ತು ದೇವನ ಫೋಟೋವನ್ನು ಇಡುವುದರಿಂದ ನಮ್ಮ ಮನೆಯಲ್ಲಿ ಇರುವಂಥ ಯಾವುದೇ ತರಹದ ವಾಸ್ತು ದೋಷಗಳು ಇದ್ದರೂ ಅದು ನಿವಾರಣೆಯಾಗುತ್ತದೆ.ಅದೇ ರೀತಿಯಲ್ಲಿ ನಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಒಂದು ಮಣ್ಣಿನ ಪಾಟ್ ಅನ್ನು ಇಟ್ಟು ಪ್ರತಿನಿತ್ಯ ಅದಕ್ಕೆ ನೀರನ್ನು ತುಂಬಿಸಬೇಕು ಯಾವ ಸಮಯದಲ್ಲಿಯೂ ಕೂಡ ಅದರಲ್ಲಿ ನೀರು ಖಾಲಿ ಯಾಗದಂತೆ ನೋಡಿಕೊಳ್ಳಬೇಕು.

ಅದೇ ರೀತಿಯಲ್ಲಿ ನಾವು ಪ್ರತಿನಿತ್ಯ ಪೂಜೆ ಮಾಡುವಾಗ ದೇವರ ಮನೆಯಲ್ಲಿ ಲೋಹದ ಮೀನನ್ನು ಇಟ್ಟು ಪೂಜೆ ಮಾಡಬೇಕು ಬೆಳ್ಳಿ ,ತಾಮ್ರ, ಹಿತ್ತಾಳೆ ,ಬಂಗಾರ ಈ ರೀತಿ ಯಾವುದಾದರೂ ಒಂದು ಲೋಹದ ಮೀನನ್ನು ನಾವು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.ನೋಡಿದರಲ್ಲಾ ಸ್ನೇಹಿತರೇ ನಮ್ಮ ಮನೆಯಲ್ಲಿ ಯಾವಾಗಲೂ ಕೂಡ ಅಷ್ಟಲಕ್ಷ್ಮಿಯರ ಅನುಗ್ರಹ ವಾಸು ದೇವರ ಅನುಗ್ರಹ ಅದೇ ರೀತಿ ಸದಾಕಾಲ ನಮ್ಮ ಮನೆಗಳಲ್ಲಿ ಸಕಲೈಶ್ವರ್ಯ ಆರೋಗ್ಯ ಸುಖ ಶಾಂತಿ ಇವೆಲ್ಲವೂ ಕೂಡ ನಮ್ಮ ಮನೆಯಲ್ಲಿ ಇರಬೇಕೆಂದರೆ, ನಾವು ಮೇಲೆ ಹೇಳಿರುವಂತಹ ಚಿಕ್ಕಚಿಕ್ಕ ಬದಲಾವಣೆಗಳನ್ನು ನಾವು ಮಾಡಿಕೊಂಡಲ್ಲಿ ಇವೆಲ್ಲವೂ ಸದಾಕಾಲ ನಮ್ಮ ಮನೆಯಲ್ಲಿ ನೆಲೆಸಿರುತ್ತವೆ.

ಇದೆಲ್ಲವೂ ನಮ್ಮ ಪೂರ್ವಜರು ಕೂಡ ಪಾಲಿಸಿಕೊಂಡು ಬರುತ್ತಿದ್ದರು ಆದಕಾರಣವೇ ನಾವು ಹಳ್ಳಿಗಳಿಗೆ ಗೆ ಹೋದಾಗ ಆ ಮನೆಯಲ್ಲಿ ಪೂಜನೀಯ ಭಾವ ಮತ್ತು ನೆಮ್ಮದಿ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ ಆದಕಾರಣ ಮನೆಯ ವಾತಾವರಣ ಸರಿಯಾಗಿದ್ದರೆ ಆ ಮನೆಯ ವಾತಾವರಣ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುತ್ತದೆ ಆದ ಕಾರಣ ನಾವು ಈ ದಿನ ತಿಳಿಸಿದರು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ. ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪದ ಮಾಹಿತಿಯೊಂದು ಲಾಕ್ ಮಾಡುವುದನ್ನು ಮರೆಯದಿರಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಶುಭವಾಗಲಿ ಖುಷಿಯಾಗಿರಿ ಧನ್ಯವಾದಗಳು ಸ್ನೇಹಿತರೆ.

Leave a Reply

Your email address will not be published.