ನೀವೇನಾದ್ರು ಉಂಡೆಯನ್ನು ಹಿಟ್ಟಿನಿಂದ ಈ ರೀತಿ ಮಾಡಿ ನಂತರ ಅದರಿಂದ ಹೀಗೆ ಮಾಡಿದರೆ ಸಾಕು ಮ್ಮ ಮನೆಯಲ್ಲಿ ಲಕ್ಷ್ಮೀ ಯಾವಾಗಲೂ ಸ್ಥಿರವಾಗಿ ನೆಲೆಸುತ್ತಾಳೆ ನಿಮ್ಮ ಮನೆಯಲ್ಲಿ ಸಿರಿಸಂಪತ್ತಿಗೆ ಎಂದಿಗೂ ಕೊರತೆ ಬರುವುದಿಲ್ಲ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಲಕ್ಷ್ಮೀದೇವಿ ಒಲಿಸಿಕೊಳ್ಳಲು ಯಾವ ರೀತಿಯಾಗಿ ನೀವು ಒಂದು ವಿಧಿವಿಧಾನವನ್ನು ಮಾಡಬೇಕು ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ನಿಮಗೆ ಲಕ್ಷ್ಮಿ ಕಟಾಕ್ಷ ಆಗಬೇಕೆಂದರೆ ಅಥವಾ ನಿಮ್ಮ ಮನೆಗೆ ಲಕ್ಷ್ಮಿಕಟಾಕ್ಷ ಆಗಬೇಕೆಂದರೆ ನೀವು ನಾವು ಇಂದು ಹೇಳುವ ರೀತಿಯಲ್ಲಿ ಮಾಡಿದರೆ ಸಂಪೂರ್ಣವಾಗಿ ಲಕ್ಷ್ಮಿ ಸಂತೋಷವಾಗಿ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸುತ್ತಾರೆ.

ಹಾಗೂ ಅವರ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇದ್ದೇ ಇರುತ್ತದೆ ಎಂದು ನಾವು ಹೇಳುವ ರೀತಿಯಾಗಿ ನೀವು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಸಂತೋಷವಾಗಿ ಇರುತ್ತಾಳೆ.ಹೌದು ಸ್ನೇಹಿತರೆ ಇಂದು ನಾವು ಹೇಳುವ ಈ ರೀತಿಯಾಗಿ ಅಂದರೆ ಗೋಧಿ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ಈ ರೀತಿಯಾಗಿ ಲಕ್ಷ್ಮಿಗೆ ನೀವು ಸಮರ್ಪಿಸಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಹಾಗೂ ಇನ್ನಿತರ ಸಮಸ್ಯೆಗಳು ಸಂಪೂರ್ಣವಾಗಿ ಹೋಗುತ್ತವೆ.

ಸಾಮಾನ್ಯವಾಗಿ ಮಹಿಳೆಯರು ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಅಂದರೆ ವಾರದಲ್ಲಿ ಎರಡು ದಿನವಾದರೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಹೀಗೆ ಮಾಡುವಾಗ ಅಂದರೆ ಗೋಧಿ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ರೀತಿಯಾಗಿ ದೇವಿಗೆ ಸಮರ್ಪಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳೆಲ್ಲವೂ ಕಳೆದು ನೆಮ್ಮದಿಯ ಜೀವನವು ನಿಮ್ಮದಾಗುತ್ತದೆ.ಅದು ಹೇಗೆ ಮಾಡಬೇಕೆಂದರೆ ಮಂಗಳವಾರ ಅಥವಾ ಶುಕ್ರವಾರ ದಿನ ಬೆಳಿಗ್ಗೆ ಪೂಜೆಯನ್ನು ಮಾಡುವಾಗ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದನ್ನು 108 ಉಂಡೆಗಳನ್ನಾಗಿ ಮಾಡಿಕೊಂಡು ಲಕ್ಷ್ಮಿ ಪೂಜೆಯನ್ನು ಮಾಡುವಾಗ “ಓಂ ಬ್ರೀಮ್ ನಮಃ ” ಎನ್ನುವ ಮಂತ್ರವನ್ನು ಹೇಳಿ ಒಂದೆಡೆ ಒಂದೊಂದೇ ಉಂಡೆಯನ್ನು ಲಕ್ಷ್ಮಿಯ ಪಾದದ ಹತ್ತಿರ ಇಡಬೇಕು.

108 ಒಂಟೆಗಳನ್ನು ತಯಾರಿಸಿಕೊಂಡು 108 ಬಾರಿ ಮಂತ್ರವನ್ನು ಹೇಳಿಕೊಂಡು ಉಂಡೆಗಳನ್ನು ನೀಡುತ್ತಾ ಹೋಗಬೇಕು. ಹೀಗೆ ಇದನ್ನು ಹನ್ನೊಂದು ದಿನಗಳ ಕಾಲ ಸತತವಾಗಿ ಮಾಡಬೇಕು.ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳೆಲ್ಲ ಹಾಗೂ ಆರೋಗ್ಯ ಸಮಸ್ಯೆಗಳು ಇನ್ನಿತರ ಸಮಸ್ಯೆಗಳು ಎಲ್ಲವೂ ಕೂಡ ಪರಿಹಾರವಾಗುತ್ತವೆ.ನಂತರ ಅದೇ ದಿನ ಸಾಯಂಕಾಲದ ಸಮಯದಲ್ಲಿ ನೀವು ಈ ಗೋಧಿಹಿಟ್ಟಿನಿಂದ ಐದು ಚಪಾತಿಯನ್ನು ತಯಾರಿಸಬೇಕು.

ಹೀಗೆ ತಯಾರಿಸಿದ ಚಪಾತಿಯನ್ನು ನೈವೇದ್ಯವಾಗಿ ದೇವಿಗೆ ಇಡಬೇಕು. ಹೀಗೆ ಐದು ಚಪಾತಿಯನ್ನು ತಯಾರಿಸಬೇಕು.ಐದು ಚಪಾತಿಗಳಲ್ಲಿ ಎರಡು ಚಪಾತಿಯನ್ನು ನೀವು ಅಂದರೆ ಮನೆಯಲ್ಲಿರುವ ಸದಸ್ಯರು ಅಥವಾ ನೀವು ಸೇವಿಸಬೇಕು.ಇನ್ನುಳಿದ ಅಂತಹ ಮೂರು ಚಪಾತಿಯನ್ನು ಹಸುವಿಗೆ ಅಥವಾ ನಾಯಿಗೆ ತಿನ್ನಿಸಬೇಕು ನೀವು ಸತತವಾಗಿ ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದ ಸಮಸ್ಯೆಗಳು ಕೂಡ ತಕ್ಷಣದಲ್ಲಿ ಪರಿಹಾರವಾಗುತ್ತವೆ .

ಹಾಗೂ ನಿಮ್ಮ ಮನೆಗೆ ಅದೃಷ್ಟ ಎನ್ನುವುದು ಒಲಿಯುತ್ತದೆ ಹಾಗೂ ನಿಮ್ಮ ಮನೆಯ ಮೇಲೆ ಲಕ್ಷ್ಮಿಕಟಾಕ್ಷ ಯಾವಾಗಲೂ ಇದ್ದೇ ಇರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.