ಈ ಒಂದು ದಿನದಲ್ಲಿ ನೀವೇನಾದ್ರು ಕ್ಷೌರ ವನ್ನು ಮಾಡಿಸಿಕೊಂಡರೆ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗಿ ನಿಮ್ಮ ಮತ್ತು ನಿಮ್ಮ ಮನೆಯ ಸದಸ್ಯರ ಆಯಸ್ಸು ಹೆಚ್ಚಾಗುತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನುಷ್ಯರು ಬಹಳ ಇಷ್ಟ ಪಡುತ್ತಾರೆ ಖುಷಿ ಯಿಂದ ಬದುಕಲು ತಮ್ಮ ಆಯಸ್ಸನ್ನು ವೃದ್ಧಿಸಿ ಕೊಳ್ಳಲು ತುಂಬಾ ಹೊತ್ತು ವ್ಯಾಯಾಮ ವ್ಯಾಯಾಮಗಳನ್ನು ಕೈಗೊಂಡು ನಡೆಯುತ್ತೆ ಸರಿಯಾದ ಸಮಯಕ್ಕೆ ಊಟ ವನ್ನು ಕೂಡ ಸೇರಿಸುತ್ತಾರೆ .ನಿದ್ರೆ ಕೂಡ ಮಾಡುವುದರ ಮೂಲಕ ತಮ್ಮ ಆಯಸ್ಸು ವೃದ್ಧಿ ಯಾಗುತ್ತದೆ ಎಂದು ತಿಳಿದಿದ್ದಾರೆ ಆದರೆ ನಿಮಗೆ ತಿಳಿಯದ ಒಂದು ಸಂಗತಿ ಇದೆ ಅದೇನೆಂದರೆ ಈ ದಿನ ದಂದು ನಿಮ್ಮ ಕೂದಲನ್ನು ಕಟ್ಟು ಮಾಡಬೇಕು ಕಟ್ಟು ಮಾಡಿಸ ಬೇಕು ಇದರಿಂದ ನಿಮ್ಮ ಆಯಸ್ಸು ಮತ್ತು ನಿಮ್ಮ ಸಂಪತ್ತು ವೃದ್ಧಿ ಯಾಗುತ್ತದೆ.

ಭಾರತದಲ್ಲಿ ಪ್ರತಿ ಯೊಬ್ಬ ಮನುಷ್ಯ  ಕೂಡ ತಿಂಗಳು ಪ್ರತಿ ತಿಂಗಳು ಕೂದಲನ್ನು ಕಟ್ಟು ಮಾಡಿಸುವುದು ವಾಡಿಕೆ ಅಷ್ಟೇ ಅಲ್ಲದೆ ಪ್ರತಿ ತಿಂಗಳು ಬೇರೆ ದೇಶದಲ್ಲೂ ಕೂಡ ಕೂದಲನ್ನು ಕಟ್ಟು ಮಾಡುತ್ತಾರೆ ಭಾನು ವಾರ ಶನಿ ವಾರ ಅದೇ ರಜೆ ಇದ್ದ ಕಾರಣ ಸೋಮವಾರ ಕೂದಲನ್ನು ಕಟ್ಟು ಮಾಡುವುದು ನಮ್ಮ ದೇಶದಲ್ಲಿ ಒಂದು ಕಟ್ಟು ಮಾಡುವುದು ವಾಡಿಕೆ .ಆದರೆ ಇವರು ಹೇಳುವ ಪ್ರಕಾರ ಸೋಮ ವಾರ ಕೂದಲನ್ನು ಕಟ್ಟು ಮಾಡುವುದು ಯೋಗ್ಯವಲ್ಲ ಸೋಮ ವಾರ ಕಟ್ಟು ಮಾಡಿದರೆ ನಿಮಗೆ ಅನಾ ರೋಗ್ಯ ಸಮಸ್ಯೆ ಎದುರಾಗಬಹುದು ಎಂದು ಎಂದು ಜ್ಯೋತಿಷ್ಯರು ಹೇಳಿದ್ದಾರೆ ನಿಮ್ಮ ಉಗುರನ್ನು ಬುಧವಾರ ತೆಗೆಯುವುದರಿಂದ ನಿಮ್ಮ ಆಯಸ್ಸು ತುಂಬಾ ವೃದ್ಧಿ ಯಾಗುತ್ತದೆ ನಿಮ್ಮ ಸಂಪತ್ತು ಬಹುತೇಕರಿಗೆ ಹೆಚ್ಚುತ್ತದೆ ಎಂದು ಜ್ಯೋತಿಷ್ಯರು ದೃಢೀ ಕರಿಸಿದ್ದಾರೆ .

ನಿಮ್ಮ ಹುಗುರನ್ನು ತೆಗೆಯಲು ಯಾವುದು ಸೂಕ್ತ ವಾದ ದಿನ ಎಂದರೆ ? ಗುರುವಾರ ಒಂದೇ ಉಗುರನ್ನು ತೆಗಯಲು ಯೋಗ್ಯವಾದ ದಿನ ಇದಾಗಿದೆ . ಜ್ಯೋತಿಷಿಯರ ಪ್ರಕಾರ ಯೋಗ್ಯವಲ್ಲದ ದಿನ ಯಾವುದು ಗೊತ್ತಾ ? ವಾರದ ಕೊನೆಯಲ್ಲಿ ಶನಿವಾರ ನಿಮ್ಮ ಕೂದಲನ್ನು ತೆಗೆದರೆ ನಿಮ್ಮ ಸಾವು ಕಟ್ಟಿಟ್ಟ ಬುತ್ತಿ .

ಈ ವಿವರಣೆಯಲ್ಲಿ ನಾವು ಏನನ್ನು ತಿಳಿದು ಕೊಂಡೆವು ? ಜ್ಯೋತಿಷ್ಯರು ಅಧ್ಯಯನ ಮಾಡಿದ ರೀತಿಯನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ತಿಳಿದು ಕೊಂಡೆವು ಅಷ್ಟೇ ಅಲ್ಲದೆ ಯಾವುದು ಯೋಗ್ಯ ಯಾವ ದಿನ ಯೋಗ್ಯ ವಾದ ದಿನ . ಎಂದು ತಿಳಿದು ಕೊಂಡೆವು ಆಯಸ್ಸು ಮತ್ತು ಸಂಪತು ವೃದ್ಧಿ ಯಾಗುತ್ತದೆ ಎಂದು ತಿಳಿದು ಕೊಂಡೆವು ಇದು ಜ್ಯೋತಿಷಿಯರೇ ಖಚಿತವಾಗಿ ನಿಡಿದ ಮಾಹಿತಿಯಾಗಿದೆ ಎಂದು ತಿಳಿದು ಕೊಂಡೆವು.

ಜ್ಯೋತಿಷಿಯರೇ ಇದನ್ನು ಹೇಳಿದ್ದು ನೀವು ಇದನ್ನು ದಿನಾಲು ಮಾಡುತ್ತಾ ಹೋದರೆ ನಿಮ್ಮ ಆಯಸ್ಸು ನಿಮ್ಮ ಸಂಪತ್ತು ನಿಮ್ಮ ನಿಮ್ಮ ಕುಟುಂಬ ನಿಮ್ಮ ಸಂಬಂಧ ಗಳು ಕೂಡ ಸುಖ ಸಮೃದ್ಧಿ ಯಿಂದ ಜೀವಿಸಲು ಸಹಾಯ ವಾಗುತ್ತದೆ ಮನೆ ಯಲ್ಲಿ ಹಣ ಕಾಸಿನ ತೊಂದರೆ ಇರುವುದೇ ಇಲ್ಲ ಯಾವುದೇ ತೊಂದರೆ ಇದ್ದರೂ ಕೂಡ ಸುಲಭವಾಗಿ ಪರಿಹಾರವಾಗುತ್ತದೆ ಎಂದು ಉದ್ಯೋಗಿ ಸೇರಿ ಹೇಳಿದ್ದಾರೆ.ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published.