ಈ ಒಂದು ಮನೆ ಮದ್ದನ್ನು ಒಂದೇ ಒಂದು ಬಾರಿ ನೀವು ತಿಂದರೆ ಡಾಕ್ಟರ್ ಹತ್ರ ಹೋಗುವಂತಹ ಪರಿಸ್ಥಿತಿ ಬರೋದೇ ಇಲ್ಲ . ಹೇಗೆ ಅಂತೀರಾ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾವು ಪ್ರತಿನಿತ್ಯ ಬಳಸುವ ಅಂತಹ ಹಾಗೂ ನಮ್ಮ ಮನೆಯಲ್ಲಿ ದೊರಕುವಂತಹ ಕೆಲವೊಂದು ವಸ್ತುಗಳಿಂದ ನಾವು ನಮ್ಮ ದೇಹಕ್ಕೆ ಬೇಕಾದಂತಹ ಮೆಡಿಸಿನ್ ಗಳನ್ನು ನಾವೇ ಮಾಡಿಕೊಳ್ಳಬಹುದು.ಇದು ಎಷ್ಟು ಉತ್ತಮವಾಗಿರುತ್ತದೆ ಎಂದರೆ ನಿಮಗೆ ಇಂಗ್ಲೀಷ್ ಮೆಡಿಸಿನ್ ಗಿಂತ 10ರಷ್ಟು ಉತ್ತಮವಾಗಿರುತ್ತದೆ ಹಾಗೂ ತುಂಬಾ ಎಫೆಕ್ಟಿವ್ ಆಗಿ ಇರುತ್ತದೆ.ಇವತ್ತು ನಾವು ನಿಮಗೆ ಉಪ್ಪು ಮೆಣಸು ಹಾಗೂ ನಿಂಬೆಹಣ್ಣಿನ ರಸದಿಂದ ಮಾಡುವಂತಹ ಈ ಮೆಡಿಸಿನ್ ಗಳು ಯಾವ ಯಾವ ರೋಗಗಳಿಗೆ ಮದ್ದು ಗಳಾಗಿರುತ್ತವೆ ಹಾಗೆ ನೀವು ಇವುಗಳನ್ನು ಮಾಡಿಕೊಂಡು ಇಟ್ಟುಕೊಂಡಿದ್ದಾರೆ ನೀವು ಯಾವ ತರಹದ ರೋಗಗಳಿಂದ ಪಾರಾಗಬಹುದು ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇವೆ ತಪ್ಪದೇ ಓದಿ.

ನಿಮಗೇನಾದರೂ  ಗಂಟಲಿನಲ್ಲಿ ನೋವುಗಳು ಬರುತ್ತಿದ್ದರೆ ಒಂದು ಚಮಚಕ್ಕೆ ನಿಂಬೆ ಹಣ್ಣಿನ ರಸ ಹಾಗೂ ಸ್ವಲ್ಪ ಮೆಣಸು ಹಾಗೂ ಒಂದು ಚಿಟಿಕೆ ಉಪ್ಪನ್ನು ಅದಕ್ಕೆ ಹಾಕಿ ಉಗುರು ಬೆಚ್ಚನೆ ನೀರಿನಲ್ಲಿ ಕಲಸಿ ಕುಡಿಯುವುದರಿಂದ ನಿಮ್ಮ  ಗಂಟಲಿನಲ್ಲಿ ಇರುವಂತಹ ನೋವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು.ಕೆಲವೊಂದು ಬಾರಿ ಪಿತ್ತಕೋಶದಲ್ಲಿ ಗಣ ರೂಪದಲ್ಲಿ ಕೆಲವೊಂದು ಕಲ್ಲುಗಳ ಹಾಗೆ ಮಾರ್ಪಾಡು ಹಾಗುತ್ತವೆ. ಹೀಗೇನಾದರೂ ಹೆಚ್ಚಾಗಿ ಈ ಕಲ್ಲುಗಳು ಮಾರ್ಪಾಡು ಆದರೆ ನಿಮ್ಮ ದೇಹದ ಒಳಗಡೆ ಜೀರ್ಣಕ್ರಿಯೆಯೂ ಅಷ್ಟೊಂದು ಹೆಚ್ಚಾಗಿ ಸರಿಯಾಗಿ ಆಗುವುದಿಲ್ಲ,

ಇದನ್ನು ತಡೆಯಬೇಕಾದರೆ ನೀವು ಒಂದು ಸ್ವಲ್ಪ ನೋಟದಲ್ಲಿ ನೀರನ್ನು ಹಾಕಿಕೊಂಡು ಅದಕ್ಕೆ ನಿಂಬೆ ಹಣ್ಣನ್ನು ಬೆರೆಸಿ ಸ್ವಲ್ಪ ಮೆಣಸಿನಕಾಯಿ ಪುಡಿಯನ್ನು ಹಾಕಿ ಕುಡಿಯುದರಿಂದ ಈ ರೀತಿಯ ಸಮಸ್ಯೆಗಳಿಂದ ದೂರವಾಗಬಹುದು.ನೀವೇನಾದರೂ ಅತಿಯಾದ ತೂಕ ಹಾಗೂ ಕೊಬ್ಬಿನ ಅಂಶವು ನಿಮ್ಮ ದೇಹದಲ್ಲಿ ಹೆಚ್ಚಾಗಿ ಇದ್ದರೆ ನಾವು ಹೇಳುವಂತಹ ಉಪಾಯವನ್ನು  ನೀವು ಮುಂದುವರಿಸಿಕೊಂಡು ಹೋದರೆ ನಿಮ್ಮ ಜೀವನದಲ್ಲಿ ಯಾವುದೇ ತರಹದ ಕೊಬ್ಬಿನ ಅಂಶ ಹಾಗೂ ಅತಿ ತೂಕದ ಅಂಶ ಇರುವುದಿಲ್ಲ.

ಎರಡು ಚಮಚ ನಿಂಬೆ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಚಯಪಚಯ ಕ್ರಿಯೆಗಳು ತುಂಬಾ ಚೆನ್ನಾಗಿ ನಡೆದು ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ನೀವು ಸದೃಢವಾಗಿ ಬೆಳೆಯುತ್ತೀರಿ.

ಕೆಲವೊಂದು ಬಾರಿ ನಮಗೆ ವಾಕರಿಕೆ ಬರುವುದು ಸರ್ವೇಸಾಮಾನ್ಯ ಹಾಗೇನಾದರೂ ನಿಮಗೆ ಬಸ್ಸಿನಲ್ಲಿ  ಪ್ರಯಾಣ ಮಾಡಿ ಬಂದು ಅಥವಾ ದೂರದ ಪ್ರಯಾಣ ಮಾಡಿ ಬಂದು ನಿಮಗೆ ವಾಕರಿಕೆ ಬರುತ್ತಿದ್ದರೆ ನೀವು ಕೇವಲ ಒಂದು ಚಮಚ ನಿಂಬೆ ಹಣ್ಣನ್ನು ಉರಿದುಕೊಂಡು ಅದಕ್ಕೆ ಒಂದು ಚಮಚ ಕರಿಮೆಣಸನ್ನು ಮಿಷನ ಮಾಡಿ ಒಂದು  ಲೋಟ ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ವಾಕರಿಕೆ ಎನ್ನುವಂತಹ ಪದವೇ ಇರುವುದಿಲ್ಲ.ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧು ಮಿತ್ರರ ಜೊತೆಗೆ ಹಂಚಿಕೊಳ್ಳಿ ಇದರಿಂದ ಆರೋಗ್ಯದ ಸಮಸ್ಯೆ ಅವರಿಗೂ ಕೂಡ ಕಡಿಮೆ ಆಗಬಹುದು.

Leave a Reply

Your email address will not be published. Required fields are marked *