ಹೀಗೆನಾದ್ರು ಕಾಲು ಬೆರಳುಗಳು ನಿಮ್ಮದು ಇದ್ದರೆ ನಿಮ್ಮಷ್ಟು ಅದೃಷ್ಟ ಇನ್ಯಾರಿಗೂ ಇರಲ್ಲ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮ್ಮ ದೇಹದ ಅಂಗಗಳು ಹೇಗಿರುತ್ತವೆ ಎಂಬುದರ ಮೇಲೆ ನಮ್ಮ ಮನಸ್ಥಿತಿ ಹೇಗಿರುತ್ತದೆ ನಮ್ಮ ಹಾವಭಾವಗಳು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಶಾಸ್ತ್ರಗಳು ಹಿಂದಿನಿಂದಲೂ ಜಾರಿಯಲ್ಲಿರುವುದನ್ನು ನಾವು ಗಮನಿಸಿದ್ದೇವೆ.ಅಂಥದ್ದೇ ಒಂದು ಪ್ರಮುಖವಾದ ಮಾಹಿತಿಯನ್ನು ಈ ದಿನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಸಾಮಾನ್ಯವಾಗಿ ಪ್ರತಿಯೊಂದು ವ್ಯಕ್ತಿಯು ಪುರುಷ ಮಹಿಳೆ ಎಂಬ ಭೇದ ಭಾವಗಳಿಲ್ಲದೆ ಅವರ ಕಾಲ ಬೆರಳುಗಳನ್ನು ನೋಡಿ ಮತ್ತು ಅವರ ಪಾದಗಳನ್ನು ನೋಡಿ ಅವರ ಮನೋಭಾವ ಹೇಗಿರಬಹುದು ಅವರ ಭಾವನೆಗಳು ಹೇಗೆ ವ್ಯಕ್ತವಾಗುತ್ತದೆ .

ಎಂಬ ಅಂಶಗಳನ್ನು ತಿಳಿಸುವ ಪ್ರಯತ್ನವನ್ನು ಹಲವಾರು ಜನರು ಮಾಡಿರುವುದನ್ನು ಗಮನಿಸಿದ್ದೇವೆ ಅದು ಹೇಗೆ ಮನುಷ್ಯನ ಕಾಲುಗಳು ಯಾವ ರೀತಿಯಾಗಿದೆ ಹಾಗೆ ಅವನ ಮನೋಭಾವ ಯಾವ ರೀತಿ ಚಿಂತಿಸುತ್ತದೆ ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಅದರ ಬಗ್ಗೆ ಈ ದಿನ ನಾವು ಮಾಹಿತಿಯನ್ನು ನೀಡುತ್ತೇವೆ.ಪ್ರತಿಯೊಂದು ವ್ಯಕ್ತಿಯೂ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಮನೋಭಾವನೆಗಳು ಭಿನ್ನವಾಗಿರುವುದನ್ನು ನಾವು ಗಮನಿಸಬಹುದಾಗಿದೆ ಅದಕ್ಕೆ ಪ್ರಮುಖವಾದ ಕಾರಣ ಎಂದರೆ ಮನಸ್ಥಿತಿಗಳು ಕೆಲವೊಂದು ಬಾರಿ ನಾವು ಕೆಲವೊಬ್ಬರೊಟ್ಟಿಗೆ ವರ್ಷಾನುಗಟ್ಟಲೆಯಿಂದ ಜೀವನ ಮಾಡುತ್ತಿರುತ್ತೇವೆ.

ಆದರೆ ಅವರ ಮನಸ್ಸು ಹೇಗೆ ಎಂದು ಅರಿತುಕೊಳ್ಳುವಲ್ಲಿ ನಾವು ವಿಫಲವಾಗಿರುತ್ತವೆ ಆದರೆ ಕೇವಲ ಅವರ ಕಾಲ ಬೆರಳುಗಳು ಹೇಗಿದೆ ಎಂದು ನೋಡುವುದರ ಮುಖಾಂತರ ಅವರ ಮನೋಭಾವ ಹೇಗಿರುತ್ತದೆ ಮತ್ತು ಅವರ ಆಲೋಚನೆಗಳು ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು.ಆ ರೀತಿ ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲಿ ಎಂದು ಈ ದಿನ ನಾವು ನಿಮಗೆ ಈ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಕಾಲಿನಲ್ಲಿ ಹತ್ತು ಬೆರಳುಗಳಿವೆ ಆ ಎಲ್ಲಾ ಬೆರಳುಗಳು ಕೂಡ ಅದರದೇ ಆದಂತಹ ಕೆಲವೊಂದು ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಸಾಮಾನ್ಯವಾಗಿ ಕೆಲವೊಬ್ಬರಿಗೆ ಹೆಬ್ಬೆರಳು ಉದ್ದವಾಗಿರುತ್ತದೆ ಅಥವಾ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿರುತ್ತದೆ ಮತ್ತು ಎಲ್ಲಾ ಬೆರಳುಗಳು ಒಂದೇ ಸಮವಾಗಿರುತ್ತದೆ ಬೆರಳುಗಳು ಬಿಡಿಬಿಡಿಯಾಗಿರುತ್ತವೆ.ಮತ್ತು ಎಲ್ಲಾ ಬೆರಳುಗಳು ಹತ್ತಿರ ಹತ್ತಿರ ಇರುತ್ತವೆ ಈ ರೀತಿ ಪ್ರತಿಯೊಬ್ಬರ ಕಾಲುಗಳು ಕೂಡಾ ಮತ್ತೊಬ್ಬರ ಕಾಲುಗಳಿಂದ ಭಿನ್ನವಾಗಿರುವುದನ್ನು ನಾವು ಗಮನಿಸಿದ್ದೇವೆ ಅದರಲ್ಲೂ ಸಾಮಾನ್ಯವಾಗಿ ಹೆಬ್ಬೆರಳು ಮತ್ತು ಹೆಬ್ಬೆರಳ ಪಕ್ಕದ ಬೆರಳು ಈ ಎರಡನ್ನೂ ಬಿಟ್ಟು ಉಳಿದ ಬೆರಳುಗಳು ಉದ್ದವಾಗಿತ್ತೆಂದರೆ .

ಅವರು ತಮ್ಮ ಭಾವನೆಗಳನ್ನು ತೋರಿಸುತ್ತಾರೆ ಮತ್ತು ಅವರು ರಾಜಕೀಯವಾಗಿ ಉನ್ನತಿಯನ್ನು ಕಾಣಬಹುದು ರಾಜಕೀಯ ನಾಯಕರಾಗುವ ಎಲ್ಲ ಲಕ್ಷಣಗಳು ಅವರಿಗಿರುತ್ತದೆ.ಕೊನೆಯ ಬೆರಳು ಅಂದರೆ ಕಿರು ಕಿರುಬೆರಳು ನಾಲ್ಕು ಬೆರಳಿನ ಕಡೆ ಬಾಗಿರುವ ರೀತಿಯಲ್ಲಿ ಇದ್ದರೆ ಅವರ ಜೀವನ ಯಶಸ್ಸಿನ ಹಾದಿಯಲ್ಲಿ ನಡೆಯುತ್ತದೆ ಸಾಮಾನ್ಯವಾಗಿ ಐದು ಬೆರಳುಗಳು ಕೂಡ ಪಕ್ಕಾ ಪಕ್ಕಾ ಜೋಡಿಸಿದ ರೀತಿಯಲ್ಲಿ ಇದ್ದರೆ ಅವರು ತಮ್ಮ ಜೀವನದಲ್ಲಿ ಎಲ್ಲ ಕಷ್ಟ ಸುಖಗಳನ್ನು ಅರಗಿಸಿಕೊಳ್ಳುವ ಅಂದರೆ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ.

ಮತ್ತು ಎಲ್ಲ ವಿಷಯಗಳಲ್ಲೂ ಕೂಡ ಅವರು ಅದೃಷ್ಟವಂತ ರಾಗಿರುತ್ತಾರೆ ಎಂಬುದರಲ್ಲಿ ತಪ್ಪಿಲ್ಲ ಹೆಬ್ಬೆರಳು ದೊಡ್ಡದಾಗಿದ್ದರೆ ಅಂದರೆ ಬೇರೆ ಬೆರಳುಗಳಿಗಿಂತ ದೊಡ್ಡದಾಗಿದ್ದರೆ ಅವರು ಉತ್ಸಾಹಕರು ಮತ್ತು ಆತುರ ಆಗಿರುತ್ತಾರೆ ಎಂದು ಅರ್ಥ.ಮತ್ತೊಂದು ವಿಶೇಷವಾದ ಅಂಶ ಎಂದರೆ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿತ್ತು ಎಂದರೆ ಅವರು ಕಲಾತ್ಮಕ ಮತ್ತು ಜೀವನದಲ್ಲಿ ಎಲ್ಲವನ್ನೂ ಕೂಡಾ ಸ್ವಾಭಿಮಾನದಿಂದ ಎದುರಿಸುವಂತಹ ಶಕ್ತಿ ಇರುವುದನ್ನು ಕಾಣಬಹುದು .ಈ ರೀತಿ ಬೆರಳುಗಳಿದ್ದರೆ ಅದಕ್ಕೆ ಗ್ರೀನ್ ಫೂಟ್ ಎಂದು ಸಹ ಕರೆಯುತ್ತಾರೆ ನೋಡಿದ್ರಲ್ಲ ಸ್ನೇಹಿತರಿಗೆ ಈ ರೀತಿ ಪ್ರತಿಯೊಂದು ಬೆರಳು ಹೇಗಿದೆ ಎಂಬುದರ ಮೇಲೆ ಅವರ ಮನಸ್ಥಿತಿಯನ್ನು ಅರಿಯಬಹುದು ಧನ್ಯವಾದಗಳು.

Leave a Reply

Your email address will not be published.