ಬೆಳಿಗ್ಗೆ ಎದ್ದ ತಕ್ಷಣ ನೀವೇನಾದ್ರು ಖಾಲಿ ಹೊಟ್ಟೆಗೆ ಬಿಸಿಯಾದ ನೀರು ಕುಡಿಯುವುದರಿಂದ ಹೀಗೆಲ್ಲ ಆಗುತ್ತಂತೆ ಹೇಗೆ ಅಂತೀರಾ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಒಂದಲ್ಲ ಒಂದು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ ಈ ರೀತಿಯ ಅಭ್ಯಾಸವನ್ನು ನಾವು ಬೆಳಗ್ಗೆ ಎದ್ದಾಗ ರೂಢಿಸಿಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಉಂಟಾಗುತ್ತವೆ ಹಾಗಾದರೆ ಬೆಳಿಗ್ಗೆ ಎದ್ದಾಗ ನಾವು ಯಾವ ಯಾವ ಅಭ್ಯಾಸಗಳನ್ನು ರೂಢಿಸಿಕೊಂಡು ಅವುಗಳನ್ನು ಚಾಚುತಪ್ಪದೆ ಮಾಡಬೇಕು ಎನ್ನುವುದಾದರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜು ದಕ್ಕಿಂತ ಮೊದಲು ಅಥವಾ ಹಲ್ಲು ಉಜ್ಜಿದ ನಂತರ ಏನನ್ನು ಹೊಟ್ಟೆಗೆ ತಿನ್ನದೆ ಅಂದರೆ ಖಾಲಿ ಹೊಟ್ಟೆಗೆ ಬಿಸಿಯಾದ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯಾದಂತಹ ಉಪಯೋಗಗಳು ಉಂಟಾಗುತ್ತದೆ ಎನ್ನುವ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾನು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ

ಇತ್ತೀಚಿನ ದಿನದ ಆಹಾರ ಪದ್ಧತಿಯು ಹೇಗಿದೆ ಅಂತ ಪ್ರತಿಯೊಬ್ಬರಿಗೂ ತಿಳಿದೇ ಇದೆ ಅಲ್ವಾ ಹೌದು ಇತ್ತೀಚ ದಿನಗಳಲ್ಲಿ ಜನರು ಪಾಲಿಸುತ್ತಿರುವ ಆಹಾರ ಪದ್ಧತಿಯಿಂದ ದೇಹಕ್ಕೆ ದೊರೆಯುವಂತಹ ಯಾವ ಲಾಭಗಳು ಕೂಡಾ ದೊರೆಯುತ್ತಿಲ್ಲ. ಯಾವ ಪೋಷಕಾಂಶವೂ ದೊರೆಯದೆ ಇದ್ದಾಗ ನಮ್ಮ ದೇಹ ಬಳಲುತ್ತದೆ ನಿಶ್ಯಕ್ತಿಗೆ ಒಳಗಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಯಾವುದೆ ಒಂದು ಪೌಷ್ಟಿಕತೆಯ ಕೊರತೆ ಆದಾಗ ಅದು ನಮ್ಮಲ್ಲಿ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ಆಹಾರ ಪದ್ಧತಿಯಿಂದಾಗಿ ನಮ್ಮ ದೇಹಕ್ಕೆ ಹೆಚ್ಚಾಗಿ ದೊರೆಯುತ್ತಿರುವ ಅಂಶ ಅಂದರೆ ಅದು ಕೊಲೆಸ್ಟ್ರಾಲ್. ಹೌದು ಅದೆ ಕೊಬ್ಬಿನ ಅಂಶ ಹೆಚ್ಚಾಗಿ ದೊರೆಯುತ್ತಾ ಇದೆ.

ಕೊಬ್ಬಿನ ಅಂಶ ದೊರೆತರೂ ಕೂಡ ಇದು ದೇಹದಲ್ಲಿ ಶೇಖರಣೆ ಆಗಬಾರದು. ಹೆಚ್ಚಾಗಿ ನಾವು ಆಹಾರ ಪದಾರ್ಥವನ್ನು ಸೇವಿಸಿದಾಗ ಅದರಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಶೇಖರಣೆಯಾಗುತ್ತದೆ. ಆದರೆ ಯಾವಾಗ ಈ ಕೊಬ್ಬಿನ ಅಂಶ ದೇಹದಲ್ಲಿ ಶೇಖರಣೆಯಾಗುತ್ತಾ ಬರುತ್ತದೆಯೊ ಆಗ ನಮ್ಮ ತೂಕ ಹೆಚ್ಚುತ್ತದೆ. ತೂಕದ ಜೊತೆ ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಲು ಶುರುವಾಗುತ್ತದೆ.ಆದ ಕಾರಣ ಈ ಕೊಕ್ಕು ಶೇಖರಣೆಯಾದ ನಮ್ಮ ದೇಹವನ್ನು ಅದರ ಕೆಟ್ಟ ಪರಿಣಾಮದಿಂದ ಪಾರು ಮಾಡಬೇಕೆಂದರೆ ಏನು ಮಾಡಬೇಕು ಅಂತ ಹೇಳೋದಾದರೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಸೇವಿಸಬೇಕು. ಹೌದು ನಾವು ಬೆಳಗ್ಗೆ ಎದ್ದು ಪ್ರತಿ ದಿನ ಏನನ್ನೂ ಸೇವಿಸದೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯಬೇಕು. ನೀವು ಬ್ರಶ್ ಮಾಡುವ ಅವಶ್ಯಕತೆಯೂ ಕೂಡ ಇಲ್ಲ ಫ್ರೆಂಡ್ಸ್.

ಜಪಾನೀಯರು ಪಾಲಿಸುವಂತಹ ಈ ಒಂದು ಆಹಾರ ಪದ್ಧತಿಯನ್ನು ಇನ್ನು ಮುಂದಿನ ದಿನಗಳಲ್ಲಿ ನೀವು ಕೂಡ ಪಾಲಿಸುತ್ತಾ ಬನ್ನಿ ಬೆಳಗ್ಗೆ ಎದ್ದ ಕೂಡಲೇ ಮುಖವನ್ನು ಸ್ವಚ್ಛ ಪಡಿಸದೇ ಬಿಸಿನೀರನ್ನು ಕುಡಿಯಿರಿ ಇದರಿಂದ ನಮ್ಮ ದೇಹಕ್ಕೆ ಹೆಚ್ಚು ಲಾಭಗಳು ದೊರೆಯುತ್ತದೆ ಅಷ್ಟೆ ಅಲ್ಲದೆ ದೇಹದಲ್ಲಿ ಶೇಖರಣೆಯಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ ಮತ್ತು ರಕ್ತ ಶುದ್ಧೀಕರಣವಾಗುತ್ತದೆ. ಮುಖದ ಮೇಲಿರುವಂತಹ ಮೊಡವೆ ಸಮಸ್ಯೆಗಳು ಪರಿಹಾರ ಆಗುತ್ತಾ ಬರುತ್ತದೆ.ಈ ರೀತಿಯಾಗಿ ಬಿಸಿನೀರನ್ನು ಕುಡಿಯುವುದರಿಂದ ಇಂದಿರಾ ಜೀವನ ಶೈಲಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ ಅಂತ ಹೇಳಿದರೆ ತಪ್ಪಾಗಲಾರದು. ಆದ ಕಾರಣ ನೀವು ಕೂಡ ಈ ಬಿಸಿನೀರಿನ ಕುಡಿಯುವ ಅಭ್ಯಾಸವನ್ನು ಇನ್ನೂ ಕೂಡ ಮಾಡಿಕೊಂಡಿಲ್ಲ ಅನ್ನೋದಾದರೆ ತಪ್ಪದೇ ಬಿಸಿಲಿನ ಕುಡಿಯಿರಿ ಹಾಗೂ ಮಕ್ಕಳಿಗೂ ಕೂಡ ಬಿಸಿ ನೀರನ್ನೇ ನೀಡಿ ವೃದ್ಧರಿಗೂ ಕೂಡ ಬಿಸಿ ನೀರನ್ನು ನೀಡಿ.

ಆಯುರ್ವೇದದಲ್ಲಿಯೂ ಕೂಡ ಈ ಬಿಸಿ ನೀರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಆಯುರ್ವೇದದ ಔಷಧಿಯನ್ನು ಪಡೆದುಕೊಳ್ಳುವವರು ಬಿಸಿನೀರನ್ನು ಸೇವಿಸುವುದು ಉತ್ತಮ. ಅಷ್ಟೇ ಅಲ್ಲದೆ ಬಿಸಿ ನೀರನ್ನು ಕುಡಿಯುವುದರಿಂದ ಅನೇಕ ರೋಗ ರುಜಿನಗಳು ಉಂಟಾಗುವುದಿಲ್ಲ ಮತ್ತು ನಮ್ಮ ದೇಹ ಸದೃಢವಾಗಿ ಇರುತ್ತದೆ ಅಂತ ಹೇಳಬಹುದು.ಆದ ಕಾರಣ ಪ್ರತಿಯೊಬ್ಬರೂ ಕೂಡ ಉತ್ತಮ ಆಹಾರ ಪದ್ಧತಿಯನ್ನು ಪಾಲಿಸಿ ಉತ್ತಮ ಆಹಾರ ಪದ್ಧತಿಯೊಂದಿಗೆ ಬಿಸಿ ನೀರನ್ನು ಕೂಡ ಕುಡಿಯಿರಿ. ಅಷ್ಟೇ ಅಲ್ಲದೆನೀವು ನೆನಪಿನಲ್ಲಿ ಇಡಿ ಬೆಳಗ್ಗೆ ಎದ್ದ ಕೂಡಲೆ ಬಿಸಿ ನೀರನ್ನು ಕುಡಿಯುವುದನ್ನು ಮಾತ್ರ ಮರೆಯದಿರಿ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published.