ಈ ರೀತಿಯಾಗಿ ಹೀಗೆ ಮಾಡಿ ಈ ಒಂದು ನಿಯಮವನ್ನು ಎರಡೇ ಎರಡು ಬಾರಿ ಪಾಲಿಸಿದರೆ ಸಾಕು ನಿಮಗೆ ಮತ್ತೆ ಬಿಪಿ ಬರಲ್ಲ ಇದ್ದರೆ ತಕ್ಷಣ ಕಂಟ್ರೋಲ್ ಆಗತ್ತೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ ಇತ್ತೀಚಿನ ದಿನಗಳಲ್ಲಂತೂ ಒತ್ತಡದ ಜೀವನದಲ್ಲಿ ಜನ ಏನೆಲ್ಲಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ ನಿಮಗೆ ತಿಳಿದಿದೆ ಹೌದು ಡಯಾಬಿಟಿಸ್ ರಕ್ತದೊತ್ತಡದ ಸಮಸ್ಯೆ ತಲೆನೋವು ಮತ್ತು ಮಾನಸಿಕ ಅಸ್ವಸ್ಥತೆ ಇಂತಹ ಎಲ್ಲ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಅದರಲ್ಲಿ ಒಂದಾಗಿರುವಂತ ಈ ರಕ್ತದ ಒತ್ತಡದ ಸಮಸ್ಯೆಗೆ ಕಾರಣವನ್ನು ಹೇಳುವುದಾದರೆ, ಪ್ರತಿಯೊಬ್ಬರು ಕೂಡಾ ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ, ಈ ರಕ್ತದ ಒತ್ತಡದ ಸಮಸ್ಯೆ ಉಂಟಾಗುತ್ತದೆ ಅಂತ ಹೇಳುತ್ತಾರೆ,

ಆದರೆ ಈ ರಕ್ತದ ಒತ್ತಡದ ಸಮಸ್ಯೆ ಕೇವಲ ಈ ಒಂದು ಕಾರಣಕ್ಕಾಗಿ ಮಾತ್ರ ಉಂಟಾಗುತ್ತದೆಯೆ ಅಥವಾ ಇನ್ನೂ ಇದಕ್ಕೆ ಕಾರಣಗಳೇನು ಈ ಬಿಪಿ ಸಮಸ್ಯೆಗೆ ಪರಿಹಾರವೇನು ನಾವು ಮನೆಯಲ್ಲಿಯೇ ಪಾಲಿಸಬೇಕಿರುವ ಕೆಲವೊಂದು ಮನೆಮದ್ದುಗಳು ಎಂಬುದರ ಮಾಹಿತಿಯನ್ನು ಇದೀಗ ಈ ಲೇಖನದಲ್ಲಿ ತಿಳಿಯೋಣ.ಹೌದು ರಕ್ತದ ಒತ್ತಡದ ಸಮಸ್ಯೆ ಈಗಾಗಲೇ ಬಂದುಬಿಟ್ಟಿದೆ ಇದನ್ನು ಹೇಗೆ ನಿಯಂತ್ರಣಕ್ಕೆ ತೆಗೆದುಕೊಂಡು ಬರುವುದು ಮಾತ್ರೆಗಳನ್ನು ಸೇವಿಸಬೇಕು ಅಥವಾ ಈ ಮಾತ್ರೆಗಳನ್ನು ಸೇವಿಸುತ್ತಾ ಇದ್ದರೂ ಈ ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಅನ್ನುವವರು, ಮಾಡಬೇಕಾಗಿರುವುದು ಏನು ಅಂದರೆ ಒಂದೇ ಒಂದು ಪರಿಹಾರ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವುದು.

ಹೌದು ನಮ್ಮ ಆಹಾರ ಪದ್ಧತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಉಪ್ಪನ್ನು ಬಳಸುವುದನ್ನು ಕಡಿಮೆ ಮಾಡಿ ಬಿಡಬೇಕು ಯಾವುದೇ ಪೋಷಕಾಂಶಗಳನ್ನು ಹೊಂದಿರದ ಯಾವುದೇ ಆರೋಗ್ಯಕರ ಲಾಭಗಳನ್ನು ಹೊಂದಿರದ ಈ ಉಪ್ಪನ್ನು ಕೇವಲ ರುಚಿಗಾಗಿ ಮಾತ್ರ ಯಾಕೆ ಬಳಸಬೇಕು ಆರೋಗ್ಯಕ್ಕಿಂತ ಮಿಗಿಲು ಅಲ್ಲ ಅಲ್ವಾ ಈ ಉಪ್ಪು ಆದ ಕಾರಣ ನಿಮ್ಮ ಆಹಾರ ಪದ್ಧತಿಯಲ್ಲಿ ಸುಮಾರು ಎಪ್ಪತ್ತು ಪ್ರತಿಶತದಷ್ಟು ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿಬಿಡಿ, ಇದರಿಂದ ಇನ್ನೂ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ನಮ್ಮಿಂದ ದೂರ ಉಳಿಯುತ್ತವೆ.

ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಾ ಇರುವವರು ಹೀಗೆ ಮಾಡಿ ಪ್ರತಿ ದಿನ ತಪ್ಪದೇ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಸೇವಿಸಿದ ನಂತರ ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುತ್ತಾ ಬನ್ನಿ, ಮೊಳಕೆ ಕಟ್ಟಿದ ಕಾಳುಗಳನ್ನು ಹಾಗೆ ತಿನ್ನುವುದಕ್ಕೆ ಬೇಸರ ಅನ್ನುವವರು ಇದಕ್ಕೆ ಸೌತೆಕಾಯಿಯನ್ನು ಬೆರೆಸಿ ತಿನ್ನಬೇಕು ಯಾವುದೇ ಕಾರಣಕ್ಕೂ ಉಪ್ಪನ್ನು ಬಳಸಬೇಡಿ. ಹಾಗೂ ನಿಮಗೆ ಬಳಸಬೇಕು ಅನ್ನುವುದಾದರೆ ನೀವು ಚಿಟಕಿ ಸೈಂಧವ ಲವಣವನ್ನು ಬಳಸಬಹುದು.

ಈ ರೀತಿಯಾಗಿ ನೀವು ಉಪ್ಪನ್ನು ಕಡಿಮೆ ಮಾಡಿದರೆ ಸಾಲದು ಟೆನ್ಷನ್ ಮಾಡಿಕೊಳ್ಳುವುದನ್ನು ಚಿಂತೆ ಮಾಡುವುದನ್ನು ಕೂಡ ಕಡಿಮೆ ಮಾಡಬೇಕು ನೀವು ನಿಮ್ಮ ಮೇಲೆ ಒತ್ತಡ ಹೇರಿಕೊಂಡರೆ ನಿಮ್ಮ ರಕ್ತದ ಒತ್ತಡ ಸಮಸ್ಯೆ ಕೂಡ ಹೆಚ್ಚಾಗುತ್ತದೆ.ನೀವು ಈಗಾಗಲೇ ಬಿಪಿ ಸಮಸ್ಯೆಗೆ ಮೆಡಿಕೇರ್ ನಲ್ಲಿ ಇದ್ದರೆ ಆ ಮೆಡಿಷನ್ ಅನ್ನು ಸರಿಯಾಗಿ ಪಾಲಿಸುತ್ತಾ ಬನ್ನಿ ಜೊತೆಗೆ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ ಮತ್ತು ಮನಸ್ಸಿನ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ ಹಾಗೆ ಆದಷ್ಟು ಉಪ್ಪನ್ನು ಸೇವಿಸುವುದನ್ನು ಕಡಿಮೆ ಮಾಡಿ.

ಈ ರೀತಿಯಾಗಿ ನೀವು ಬಿಪಿ ಸಮಸ್ಯೆಯನ್ನು ಮಾತ್ರ ಅಲ್ಲ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ಕೊಳ್ಳುವುದರಿಂದ ಎಂತಹ ಅನಾರೋಗ್ಯ ಸಮಸ್ಯೆಗಳನ್ನು ಆಗಲಿ ಬೇಗನೆ ಪರಿಹರಿಸಿಕೊಳ್ಳಬಹುದು ಅಥವಾ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಈ ಒಂದು ಚಿಕ್ಕ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published.