ನೀವೇನಾದ್ರು ಮನೆ ಮುಂದೆ ಇರುವ ಬಾಳೆಗಿಡಕ್ಕೆ ಪೂಜೆಯನ್ನು ಹೀಗೆ ಮಾಡಿದರೆ ಸಾಕು ನೀವು ಊಹಿಸದ ರೀತಿಯಲ್ಲಿ ನಿಮ್ಮ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯ ಹಿಂದೆ ಇರುವಂತಹ ಬಾಳೆಗಿಡದ ಮುಂದೆ ಈ ರೀತಿಯಾದಂತಹ ಕೆಲಸಗಳನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಮನೆಯ ಮುಂದೆ ಅಥವಾ ಮನೆಯ ಹಿಂದೆ ಬಾಳೆ ಮರವನ್ನು ಬೆಳೆಸಿರುತ್ತಾರೆ ಈ ಒಂದು ಬಾಳೆ ಮರವನ್ನು ಬೆಳೆಸುವುದರಿಂದ ಒಂದು ಮನೆಗೆ ಉತ್ತಮವಾದಂತಹ ಲಾಭಗಳು ಉಂಟಾಗುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಹೌದು ಈ ರೀತಿಯಾಗಿ ಮನೆಯ ಹಿಂದೆ ಅಥವಾ ಮನೆಯ ಮುಂದೆ ಬಾಳೆಗಿಡವನ್ನು ಬೆಳೆಸಿಕೊಳ್ಳುವುದರಿಂದ ನಮಗೆ ಉತ್ತಮವಾದ ಅಂತಹ ಗಾಳಿ ಬರುವುದಲ್ಲದೆ ಯಾವುದೇ ರೀತಿಯಾದಂತಹ ದುಷ್ಟಶಕ್ತಿಗಳು ಮನೆಗೆ ಪ್ರವೇಶ ಮಾಡದಂತೆ ನೋಡಿಕೊಳ್ಳುತ್ತದೆ

ಒಂದು ಬಾಳೆ ಗಿಡ ಹಾಗಾಗಿ ಎಲ್ಲರ ಮನೆಯಲ್ಲಿ ಕೂಡ ಒಂದು ಬಾಳೆಗಿಡವನ್ನು ಬೆಳೆಸಿರುತ್ತಾರೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಏನಾದರೂ ಆರ್ಥಿಕ ಸಮಸ್ಯೆ ಇದ್ದಲ್ಲಿ ಹಣಕಾಸಿನ ಅಡಚಣೆ ಇದ್ದಲ್ಲಿ ಎಂದು ನಾವು ಹೇಳುವಂತಹ ಈ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಂಡರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತವೆ ಪರಿಹಾರವನ್ನು ಯಾವ ರೀತಿ ಮಾಡಬೇಕು ಎಂದರೆ ಮೊದಲನೇದಾಗಿ ನೀವು ಪರಿಹಾರವನ್ನು ಗುರುವಾರದ ದಿನ ಪ್ರಾರಂಭ ಮಾಡಬೇಕಾಗುತ್ತದೆ

ಬೆಳಗಿನ ಜಾವ ಪೂಜೆ ಮಾಡುವಂತಹ ಸಮಯದಲ್ಲಿ ನಿಮ್ಮ ದಿನಚರಿಯ ಇಲ್ಲಿರುವಂತಹ ನಿಮ್ಮ ಸ್ನಾನ ಗಳನ್ನು ಎಲ್ಲವನ್ನು ಮುಗಿಸಿಕೊಂಡು ಬಾಳೆ ಮರದ ಹತ್ತಿರ ಹೋಗಬೇಕು ಒಂದು ಬಾಳೆ ಮರದ ಹತ್ತಿರ ಹೋಗಿ ಒಂದು ಚಿಕ್ಕದಾದ ಬೇರನ್ನು ತೆಗೆದುಕೊಳ್ಳಬೇಕು ಈ ರೀತಿಯಾಗಿ ಬೇರನ್ನು ತೆಗೆದುಕೊಳ್ಳುವಾಗ ನೀವು ಯಾವಾಗಲೂ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು ಈ ರೀತಿಯ ಹಳದಿ ಬಣ್ಣದ ವಸ್ತ್ರವನ್ನು ಧರಿಸಿಕೊಂಡು ನೀವು ಒಂದು ಬೇರನ್ನು ತೆಗೆದುಕೊಳ್ಳಬೇಕಾಗುತ್ತದೆ

ಹಾಗೆಯೇ ಬಾಳೆ ಮರದ ಬುಡದಲ್ಲಿ ಇರುವಂತಹ ಒಂದು ಚಿಕ್ಕದಾದ ಅಂತಹ ಬೇರನ್ನು ತೆಗೆದುಕೊಂಡು ಮನೆಗೆ ಬರಬೇಕಾಗುತ್ತದೆ ನಂತರ ಒಂದು ಬೇರನ್ನು ಹಾಲಿನಲ್ಲಿ ಮುಳುಗಿಸಿ ಇಡಬೇಕಾಗುತ್ತದೆ ಹಾಗೆ ಮುಳುಗಿಸಿ ಇಟ್ಟಂತಹ ಬೇರಿಗೆ ಹಳದಿ ದಾರವನ್ನು ಕಟ್ಟಬೇಕಾಗುತ್ತದೆ ನಂತರ ಅವರನ್ನು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಿ ಅದಕ್ಕೆ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ

ಈ ರೀತಿಯಾಗಿ ನೀವು ಪ್ರತಿದಿನ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ ಹಾಗೆಯೇ ಈ ರೀತಿಯಾಗಿ ಪೂಜೆಯನ್ನು ಮಾಡಿದಂತಹ ಬೇರನ್ನು ನಿಮ್ಮ ಪರ್ಸಿನಲ್ಲಿ ಯಾವಾಗಲೂ ಇಟ್ಟುಕೊಂಡು ಹೊರಗೆ ಹೋಗಬೇಕಾಗುತ್ತದೆ ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಹಾಗೆಯೇ ಹಣಕಾಸಿನ ರಚನೆಗಳು ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ.

ಈ ರೀತಿಯಾಗಿ ಪರಿಹಾರವನ್ನು ಒಂದು ಪ್ರತಿ ಗುರುವಾರ ದಿನ ಮಾಡಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಹಾಗೂ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.