ನೀವು ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚುವ ಸಮಯದಲ್ಲಿ ಈ ಒಂದು ಪುಡಿಯಿಂದ ಹೀಗೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನಗುನಗುತ್ತಾ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚುತ್ತಾರೆ. ಈ ಒಂದು ದೀಪವನ್ನು ಬೆಳಿಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಹಚ್ಚುತ್ತಾರೆ. ಈ ರೀತಿಯಾಗಿ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ದೀಪ ಹಚ್ಚುವುದು ವಾಡಿಕೆ. ಈ ರೀತಿ ದೀಪವನ್ನು ಹಚ್ಚುವಾಗ ಆ ಒಂದು ದೀಪಕ್ಕೆ ಈ ಒಂದು ಪುಡಿಯನ್ನು ಹಾಕುವುದರಿಂದ ತಾಯಿ ಲಕ್ಹ್ಮೀ ದೇವಿ ಸಂಪನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಆ ಒಂದು ಪುಡಿ ಯಾವುದು ಯಾವಾಗ ಅದನ್ನು ಹಾಕಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿಯೋಣ ಸ್ನೇಹಿತರೇ

ದೀಪಾರಾಧನೆ ಅನ್ನು ಮಾಡುವಂತಹ ಸಮಯದಲ್ಲಿ ಈ ಒಂದು ಪದಾರ್ಥವನ್ನು ನೀವು ದೀಪಾರಾಧನೆ ಯಲ್ಲಿ ಬಳಸುತ್ತಾ ಬರುವುದರಿಂದ ನಿಮ್ಮ ಮನೆಯ ಸಕಲ ಕಷ್ಟಗಳು ನಿವಾರಣೆಯಾಗುವುದರ ಜೊತೆಗೆ ಲಕ್ಷ್ಮಿದೇವಿಯ ಕೃಪಾಕಟಾಕ್ಷವನ್ನು ನೀವು ಪಡೆದುಕೊಳ್ಳಬಹುದು, ನಾವು ನಿಮಗೆ ಹಲವಾರು ಮಾಹಿತಿಯಲ್ಲಿ ವಿಧವಿಧವಾದ ದೀಪಗಳ ಮಹತ್ವದ ಬಗ್ಗೆ ತಿಳಿಸಿ ಕೊಟ್ಟಿದ್ದೇವೆ, ಇಂದಿನ ಒಂದು ಪರಿಹಾರದಲ್ಲಿ ಹೇಗೆ ಏಲಕ್ಕಿಯನ್ನು ಬಳಸಿ ದೀಪ ಆರಾಧನೆಯನ್ನು ಮಾಡುವುದು ಮತ್ತು ಈ ಏಲಕ್ಕಿಯನ್ನು ಬಳಸಿ ಮಾಡುವಂತ ದೀಪಾರಾಧನೆಯಿಂದ, ನಾವು ಪಡೆದುಕೊಳ್ಳಬಹುದಾದ ಅ ಪ್ರಯೋಜನಗಳು ಯಾವುವು ಅನ್ನೋದನ್ನ ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ.

ದೀಪಾರಾಧನೆ ಯನ್ನು ಮಾಡುವುದು ಒಂದು ಒಳ್ಳೆಯ ರೂಢಿಯಾಗಿದೆ ಇದು ನಮ್ಮ ಪದ್ಧತಿಯೂ ಕೂಡ ಹೌದು ಈ ಒಂದು ದೀಪಾರಾಧನೆ ಯನ್ನು ಮಾಡುವಂತಹ ಸಂಪ್ರದಾಯಕ್ಕೆ ನಮ್ಮಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಕೂಡ ನೀಡಲಾಗಿದ್ದು ದೀಪಾರಾಧನೆ ಪ್ರತಿದಿನ ಮನೆಯಲ್ಲಿ ಎರಡು ಬಾರಿ ಮಾಡಬೇಕು ಹಾಗೆ ನಾವು ಈ ಹಿಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಟ್ಟಿರುವ ಹಾಗೆ ವಾರದಲ್ಲಿ ಎರಡು ಬಾರಿಯಾದರೂ ಅಂದರೆ ನಿಮಗೆ ಅನುಕೂಲವಾಗುವ ಯಾವುದಾದರೂ ಎರಡು ದಿವಸದಂದು ಮನೆಯಲ್ಲಿ ತುಪ್ಪದ ದೀಪವನ್ನು ನೀವು ಹಚ್ಚಬೇಕು.

ಈ ದೀಪಾರಾಧನೆಯ ಅಂದರೆ ತುಪ್ಪದ ದೀಪಾರಾಧನೆ ಹೇಗೆ ಮಾಡಬೇಕು ಅಂದರೆ ಸಾಮಾನ್ಯವಾಗಿ ನೀವು ಎಣ್ಣೆಯನ್ನು ಬಳಸಿ ದೀಪ ಹಚ್ಚುತ್ತೀರ ಒಂದು ದೀಪಗಳ ಜೊತೆ ನಿಮ್ಮ ಮನೆಯಲ್ಲಿ ಚಿಕ್ಕ ದೀಪಗಳು ಇದ್ದರೆ ಆ ಚಿಕ್ಕ ದೀಪವನ್ನು ತೆಗೆದುಕೊಂಡು ಅದರಲ್ಲಿ ಮೊದಲು ತುಪ್ಪವನ್ನು ಹಾಕಿ ನಂತರ ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಈ ರೀತಿಯ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ವೃದ್ಧಿಯಾಗುತ್ತದೆ.ಇನ್ನು ಏಲಕ್ಕಿಯನ್ನು ಬಳಸಿ ದೀಪಾರಾಧನೆ ಯನ್ನು ಮಾಡುವ ವಿಧಾನವು ಹೇಗೆ ಅಂದರೆ ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳಿ ನೀವು ದೀಪವನ್ನು ಹೊಸೆಯುವಾಗ ಅಂದರೆ ನೀವು ದೀಪಾರಾಧನೆ ಅನ್ನು ಮಾಡುವಾಗ ಎರಡು ಬತ್ತಿಗಳನ್ನು ಸೇರಿಸಿ ಒಂದು ಬತ್ತಿಯಾಗಿ ಹೊಸ್ತಿಕೊಳ್ಳಬೇಕು, ಈ ಬತ್ತಿಯನ್ನು ನೀವು ಹೊಸ್ತಿ ಕೊಳ್ಳುವಾಗ ಇದಕ್ಕೆ ಏಲಕ್ಕಿ ಪುಡಿಯನ್ನು ಕೂಡ ಬೆರೆಸಿ ದೀಪದ ಬತ್ತಿಯನ್ನು ಹೊತ್ತುಕೊಳ್ಳಬೇಕು ನಂತರ ಇದನ್ನು ತುಪ್ಪ ಹಾಕಿರುವತಹ ದೀಪದ ಬಟ್ಟಲಿನಲ್ಲಿ ಇರಿಸಿ ದೀಪವನ್ನು ಹಚ್ಚಬೇಕು.

ಈ ಒಂದು ಪರಿಹಾರವನ್ನು ನೀವು ನಿಮಗೆ ಅನುಕೂಲವಾಗುವ ಹಾಗೆ ಎರಡು ದಿನ ಅಂದರೆ ವಾರದಲ್ಲಿ ಎರಡು ಬಾರಿ ಮಾಡಿ ಇಂತಹದ್ದೇ ದಿನ ಅಂತ ಏನೂ ಇಲ್ಲ, ನಿಮಗೆ ಅನುಕೂಲವಾಗುವ ಎರಡು ದಿವಸ ಮಾಡುತ್ತಾ ಬನ್ನಿ ಸಾಕು, ನಿಮಗೆ ನಿಮ್ಮ ಜೀವನದಲ್ಲಿ ಅಂದುಕೊಂಡ ಎಲ್ಲ ಇಷ್ಟಾರ್ಥಗಳು ನೆರವೇರುವುದಿಲ್ಲ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಆಗುತ್ತದೆ ಹಾಗೆ ಮನೆಯಲ್ಲಿ ಪ್ರತಿದಿನ ನೀವು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೀಪಾ ಆರಾಧನೆಯನ್ನು ಮಾಡುವುದನ್ನು ಮರೆಯಿದಿರಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.