ನೀವೇನಾದ್ರು ಇದು ಒಂದು ಚಮಚ ಸಾಕು ಜೀವನ ಪರ್ಯಂತ ಶುಗರ್ ಕೊಲೆಸ್ಟ್ರಾಲ್ ಬೊಜ್ಜು ನಿದ್ರಾಹೀನತೆ ರಕ್ತಹೀನತೆ ಹೃದಯ ಸಂಬಂಧ ಸಮಸ್ಯೆ ಬರೋದೆ ಇಲ್ಲ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವವು ರೋಗವು ಬಾರದೇ ಇರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಬೀಜಗಳನ್ನು ನೀವು ಸೇವಿಸಿ ಹೌದು ಎಷ್ಟು ಆರೋಗ್ಯವನ್ನೂ ನೀಡುತ್ತದೆ ಅಂದರೆ ಅಗಾಧವಾದ ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಈ ಪದಾರ್ಥದ ಸೇವನೆ ಯಿಂದಾಗಿ ಹಿಂದಿನ ಕಾಲದವರು ಆರೋಗ್ಯಕರವಾಗಿರಲು ಹೆಚ್ಚು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳ ಸೇವನೆ ಮಾಡುತ್ತಾ ಇದ್ದರು ಆದರೆ ಇವತ್ತಿನ ಕಾಲದಲ್ಲಿ ಎಲ್ಲಾ ಪೋಷಕಾಂಶಗಳನ್ನು ಮಾತ್ರ ಯ ಮೂಲಕ ಸೇವನೆ ಮಾಡುವಂತಹ ಪರಿಸ್ಥಿತಿ ಬಂದಿದೆ

ಆದರೆ ನೀವು ಈ ಪದಾರ್ಥವನ್ನು ಅಥವಾ ಈ ಬೀಜವನ್ನು ಪ್ರತಿ ದಿನ ಬೆಳಿಗ್ಗೆ ಉಪಹಾರದ ನಂತರ ಮಧ್ಯಾಹ್ನ ಹಾಗೂ ರಾತ್ರಿ ಉಪಾಹಾರದ ನಂತರ ಸೇವನೆ ಮಾಡಿಕೊಂಡು ಬಂದದ್ದೇ ಆದಲ್ಲಿ ನೀವು ಜೀವನದಲ್ಲಿಯೇ ಯಾವ ಪೋಷಕಾಂಶಗಳ ಕೊರತೆ ಯಿಂದಲೋ ಬಲದ ಬೇಕಾಗಿರುವುದಿಲ್ಲ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

ಕೇಳುವುದಕ್ಕೆ ಹಾಸ್ಯ ಅನಿಸಬಹುದು ಆದರೆ ಇದು ನಿಜ ಈ ಬೀಜಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಖನಿಜಾಂಶಗಳು ಆ್ಯಂಟಿ ಆಕ್ಸಿಡೆಂಟ್ಸ್ ಗಳು ಹಾಗೆ ಜೀವಸತ್ವಗಳು ಎಲ್ಲವನ್ನು ಕೂಡ ಹೊಂದಿರುವಂತಹ ಈ ಬೀಜವನ್ನು ನಾವು ತಿನ್ನದೇ ಬಿಸಾಡುತ್ತಿದ್ದರೆ ಆದರೆ ಮುಂದಿನ ದಿವಸಗಳಲ್ಲಿ ಈ ರೀತಿ ಮಾಡಬೇಡಿ ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರು ಕೂಡ ಈ ಬೀಜಗಳನ್ನು ಶೇಖರಣೆ ಮಾಡಿ ಇಟ್ಟುಕೊಳ್ಳುತ್ತಿದ್ದರು ಆದರೆ ಇದೀಗ ಮಾರುಕಟ್ಟೆಯಲ್ಲಿಯೂ ಕೂಡ ಇದರ ಮಾರಾಟ ಮಾಡಲಾಗುತ್ತಿದೆ

ಅಷ್ಟು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಈ ಬೀಜಗಳು. ಅದು ಯಾವ ಬೀಜಗಳು ಅಂದರೆ ಸ್ವೀಟ್ ಪಂಪ್ಕಿನ್ ಅಥವಾ ಕುಂಬಳಕಾಯಿ ಇದರ ಪಲ್ಯವನ್ನು ನಾವು ಸೇವಿಸುತ್ತೇವೆ ಬಳ್ಳಿ ಯಲ್ಲಿ ಬಿಡುವ ಈ ಕುಂಬಳಕಾಯಿ ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೂ ಕೂಡ ಹಿತ. ಈ ಕುಂಬಳಕಾಯಿಯಲ್ಲಿ ಇರುವಂತಹ ಹಣ್ಣಿನ ಅಂಶವನ್ನು ಮಾತ್ರವಲ್ಲ, ಅದರ ಬೀಜಗಳನ್ನು ಕೂಡ ಸೇವನೆ ಮಾಡಬಹುದಾಗಿದೆ.

ಮಧುಮೇಹಕ್ಕೆ ಉತ್ತಮ : ನೀವೇನಾದರೂ ಈ ಕಾಳುಗಳನ್ನು ಹುರಿದಿಟ್ಟುಕೊಂಡು ಶೇಖರಣೆ ಮಾಡಿ ಎಷ್ಟೋ ಪ್ರತಿದಿನ ಸೇವನೆ ಮಾಡುತ್ತಾ ಬಂದರೆ ನಿಮಗೆ ಸಕ್ಕರೆ ಕಾಯಿಲೆ ಬರುವುದಿಲ್ಲ ಅಥವಾ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ ಇದರಲ್ಲಿ ಹೆಚ್ಚಿನ ನಾರಿನಂಶ ಇದೆ ಹೆಚ್ಚಿನ ಆಂಟಿಆಕ್ಸಿಡೆಂಟ್ ಗಳಿವೆ ಇವೆಲ್ಲವೂ ಆರೋಗ್ಯವೂ ಉತ್ತಮವಾಗಿರುತ್ತದೆ.ರಕ್ತಹೀನತೆ ನಿವಾರಣೆ : ಕುಂಬಳಕಾಯಿಯ ಬೀಜಗಳನ್ನು ನೀವು ಸೇವನೆ ಮಾಡಿಕೊಂಡು ಬಂದರೆ ಇದರಲ್ಲಿರುವ ಕಬ್ಬಿಣದ ಅಂಶವು ರಕ್ತಹೀನತೆಯನ್ನು ನಿವಾರಿಸುತ್ತದೆ ಕೆಂಪುರಕ್ತಕಣಗಳ ಉತ್ಪನ್ನದಲ್ಲಿ ಈ ಬೀಜಗಳು ಹೆಚ್ಚು ಸಹಕಾರಿಯಾಗಿದೆ.

ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು : ಈ ಮೊದಲೇ ತಿಳಿಸಿದ ಹಾಗೆ ಕುಂಬಳಕಾಯಿಯಲ್ಲಿ ಹೆಚ್ಚಿನ ಜೀವಸತ್ವವಿದೆ ಹಾಗೂ ಖನಿಜಾಂಶಗಳಿವೆ. ಈ ಬೀಜಗಳಲ್ಲಿರುವ ಕ್ಯಾಲ್ಷಿಯಂ ಅಂಶವು ಮೂಳೆಗಳನ್ನು ಬಲಪಡಿಸುತ್ತದೆ ಉತ್ತಮ ಆರೋಗ್ಯವನ್ನು ನೀಡುತ್ತದೆ ಮೂಳೆಗಳ ಆರೋಗ್ಯವನ್ನು ಹೆಚ್ಚು ಮಾಡುತ್ತದೆ.

ಹೀಗೆ ಇನ್ನಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಆಗಿದೆ ಈ ಬೀಜಗಳು ಇದನ್ನು ನೀವು ಸೇವನೆ ಮಾಡುವುದರಿಂದ ಪೋಷಕಾಂಶಗಳ ಕೊರತೆ ಉಂಟಾಗುವುದಿಲ್ಲ ಎಂದು ಮಕ್ಕಳಿಗೆ ಬಾದಾಮಿ ಗೋಡಂಬಿ ಜತೆಗೆ ಈ ಕಾಳುಗಳನ್ನು ಹುರಿದು ಸೇರಿಸಿ ಪುಡಿ ಮಾಡಿ ಪ್ರತಿದಿನ ಒಂದು ಲೋಟ ಹಾಲಿಗೆ 1ಚಮಚದಷ್ಟು ಈ ಮಿಶ್ರಣದ ಪುಡಿಯನ್ನು ಹಾಕಿ ಕುಡಿಯಲು ನೀಡಿದರೆ, ಮಕ್ಕಳ ಆರೋಗ್ಯ ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ. ಯಾವ ಮಾತ್ರೆಗಳ ಸಹಾಯವೇ ಬೇಡ ನೀವು ಆರೋಗ್ಯಕರವಾಗಿರಲು ನೈಸರ್ಗಿಕವಾದ ಹಣ್ಣುಕಾಯಿಗಳಲ್ಲಿಯೇ ನಮಗೆ ಉತ್ತಮ ಆರೋಗ್ಯ ಲಭಿಸುವಾಗ ನಾವ್ಯಾಕೆ ಮಾತ್ರೆಯ ಮೊರೆ ಹೋಗಬೇಕು.

Leave a Reply

Your email address will not be published.