ಗುರುವಾರದ ದಿವಸ ನೀವು ರಾಯರ ಮಠಕ್ಕೆ ಹೋದಾಗ ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಖುದ್ದಾಗಿ ರಾಯರೇ ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ಮಾಡುತ್ತಾರೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಮಾಹಿತಿಯಲ್ಲಿ ನೀವೇನಾದರೂ ರಾಯರ ಮಠಕ್ಕೆ ಭೇಟಿ ಕೊಟ್ಟಾಗ ಈ ರೀತಿಯಾದಂತಹ ಕೆಲಸಗಳನ್ನು ನೀವೇನಾದರೂ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟದ ಸಮಯದಲ್ಲಿಯೂ ಕೂಡ ರಾಯರು ಬಂದು ನಿಮ್ಮ ಕಷ್ಟಕ್ಕೆ ಪರಿಹಾರವನ್ನು ನೀಡುತ್ತಾರೆ ಎನ್ನುವ ಮಾಹಿತಿಯನ್ನು ನಿಮಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು  ಸ್ನೇಹಿತರೆ

ಸಾಮಾನ್ಯವಾಗಿ ಪ್ರತಿ ಗುರುವಾರದ ದಿನ ರಾಯರ ಆರಾಧನೆಯನ್ನು ಎಲ್ಲರೂ ಕೂಡ ಮಾಡುತ್ತಾರೆ ಕೆಲವರು ರಾಯರ ಆರಾಧನೆಯನ್ನು ಮನೆಯಲ್ಲಿ ಮಾಡಿದರು ಕೂಡ ಕೆಲವರು ದೇವಸ್ಥಾನಕ್ಕೆ ಹೋಗಿ ರಾಯರ ಆರಾಧನೆಯನ್ನು ಮಾಡುತ್ತಾರೆ ಸ್ನೇಹಿತರೆ ಸರಿಯೇ ದೇವರ ದೇವಸ್ಥಾನಕ್ಕೆ ಹೋಗಿ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿರುವ ಅಂತಹ ಎಲ್ಲಾ ರೀತಿಯಾದಂತಹ ಕೆಲಸಗಳು ನೆರವೇರುತ್ತವೆ ಎಂದು ಹೇಳಬಹುದು ಸ್ನೇಹಿತರೆ ಹಾಗಾಗಿ ನೀವು ರಾಯರ ಮಠಕ್ಕೆ ಹೋದಾಗ ಒಂದು ಕೆಲಸವನ್ನು ಪ್ರತಿ ಗುರುವಾರ ಮಾಡಿದರೆ ಸಾಕು ಸ್ನೇಹಿತರೆ

ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಕಷ್ಟಗಳು ನೋವುಗಳು ಎಲ್ಲಾ ರೀತಿಯಾದಂತಹ ನಿಮ್ಮ ಜೀವನದಲ್ಲಿ ಬಂದಿರುವಂತಹ ಎಲ್ಲಾ ರೀತಿಯಾದಂತಹ ನೋವುಗಳು ಕೂಡ ನಿವಾರಣೆ ಆಗುತ್ತವೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ಅದರ ಪ್ರತಿ ಗುರುವಾರ ರಾಯರ ಮಠಕ್ಕೆ ಹೋದ ಯಾವ ರೀತಿಯಾದಂತಹ ಕೆಲಸವನ್ನು ನೀವು ಮಾಡಬೇಕು ಎನ್ನುವುದಾದರೆ ಪ್ರತಿ ಗುರುವಾರ ನೀವು ಮುಂಜಾನೆ ಸೂರ್ಯೋದಯಕ್ಕಿಂತ ಮೊದಲು ಎದ್ದು ರಾಯರ ಮಠಕ್ಕೆ ಹೋಗಬೇಕು

ಈ ರೀತಿಯಾಗಿ ನೀವು ರಾಯರ ಮಠಕ್ಕೆ ಹೋಗಿ ಅಲ್ಲಿ ರಾಯರ ಪೂಜೆಯನ್ನು ಮಾಡಬೇಕಾಗುತ್ತದೆ ಪೂಜೆಯನ್ನು ಮಾಡುವಾಗ ಪ್ರದಕ್ಷಿಣೆಯನ್ನು ಹಾಕಬೇಕಾಗುತ್ತದೆ ಸ್ನೇಹಿತರೆ ಹಾಗೆಯೇ ಕೊಟ್ಟಂತಹ ಮಂತ್ರಾಕ್ಷತೆ ಮನೆಗೆ ತೆಗೆದುಕೊಂಡು ಬಂದು ಅದನ್ನು ಕೂಡ ಪೂಜೆಯನ್ನು ಮಾಡಬೇಕಾಗುತ್ತದೆ ಈರೀತಿಯಾಗಿ ನೀವು ಪ್ರತಿ ಗುರುವಾರ 21 ಗುರುವಾರ ರಾಯರ ಆರಾಧನೆಯನ್ನು ಸೂರ್ಯೋದಯಕ್ಕಿಂತ ಮೊದಲೇ ಎದ್ದು ಮಾಡಿ ನಿಮ್ಮ ಕಷ್ಟವನ್ನು ಎಲ್ಲವನ್ನೂ ಕೂಡ ರಾಯರಿಗೆ ಹೇಳಿಕೊಂಡು ನೀವು ರೀತಿಯಾದಂತಹ ಆರೈಕೆಯನ್ನು ಮಾಡಿಕೊಂಡು 21 ವಾರಗಳ ಕಾಲ ಈ ರೀತಿಯಾಗಿ ಮಾಡಿದರೆ ಸಾಕು ಸ್ನೇಹಿತರೆ

ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳಬಹುದು ಹಾಗಾಗಿ ಒಂದು ಬಾರಿ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಒಂದು ಬಾರಿ ರಾಯರ ಮಠಕ್ಕೆ ಭೇಟಿ ನೀಡಿ ಸ್ನೇಹಿತರೆ ನಿಮ್ಮ ಎಲ್ಲಾ ಕಷ್ಟಗಳು ಕೂಡ ನಿಮ್ಮ ಜೀವನದಲ್ಲಿ ಇನ್ನು ಮುಂದೆ ಬರುವುದಿಲ್ಲ ಹಾಗೆಯೇ ನೀವು ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ ಎಂದು ಹೇಳುವುದು ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.