ಈ ಸಮಯಕ್ಕೆ ಸರಿಯಾಗಿ ನೀವೇನಾದ್ರು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದರೆ ಸಾಕು ಎಲ್ಲ ರೀತಿಯ ಐಶ್ವರ್ಯ ನಿಮ್ಮ ಕೈಗೆ ಬಂದು ಸೇರುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಮಾಡಿದರೆ ನಿಮಗೆ ಒಂದು ರೀತಿಯಾದಂತಹ ಅಖಂಡವಾದ ಅಂತಹ ಪುಣ್ಯದ ಫಲ ಸಿಗುತ್ತದೆ ಹಾಗೆಯೇ ನೀವು ಅಂದುಕೊಂಡ ಅಂತಹ ಕೆಲಸದಲ್ಲಿ ಜಯ ನಿಮ್ಮದೇ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆಯುತ್ತಾರೆ ಹಾಗಾಗಿ ಈ ರೀತಿಯಾಗಿ ದೇವರ ದರ್ಶನವನ್ನು ಪಡೆಯುವುದಕ್ಕೂ ಕೂಡ ಕೆಲವು ನಿಯಮಗಳಿವೆ ಈ ರೀತಿಯಾದಂತಹ ನಿಯಮಗಳನ್ನು ನಾವು ಪಾಲಿಸಿಕೊಂಡು ದೇವರ ದರ್ಶನವನ್ನು ಪಡೆಯುವುದರಿಂದ ದೇವರ ಅನುಗ್ರಹ ನೇರವಾಗಿ ನಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಎಂದು ಹೇಳಲಾಗಿದೆ ಸ್ನೇಹಿತರೆ ಹಾಗಾದರೆ ದೇವಸ್ಥಾನಕ್ಕೆ ಹೋಗುವಾಗ ಯಾವ ರೀತಿಯಾದಂತಹ ನಿಯಮಗಳನ್ನು ಪಾಲಿಸಬೇಕು ಎನ್ನುವುದಾದರೆ

ಮೊದಲಿಗೆ ನಾವು ದೇವರ ದರ್ಶನಕ್ಕೆ ಹೋಗುವಾಗ ಸಮಯವನ್ನು ನೋಡಿಕೊಂಡು ದೇವರ ದರ್ಶನಕ್ಕೆ ಹೋಗಬೇಕಾಗುತ್ತದೆ ಹೌದು ಸ್ನೇಹಿತರೆ ಇಲ್ಲಿ ಸಮಯವು ತುಂಬಾನೇ ಮುಖ್ಯವಾಗಿರುತ್ತದೆ ಹಾಗಾಗಿ ಯಾವ ದೇವಸ್ಥಾನಕ್ಕೆ ಯಾವ ಸಮಯಕ್ಕೆ ಹೋಗಬೇಕು ಎನ್ನುವುದನ್ನು ನಾವು ತಿಳಿದುಕೊಂಡಿರಬೇಕು ಸ್ನೇಹಿತರೆ ಹಾಗಾಗಿ ದೇವಸ್ಥಾನಕ್ಕೆ ಹೋಗುವಾಗ ನಾವು ಸಮಯವನ್ನು ನೋಡಿಕೊಂಡು ಹೋದರೆ ತುಂಬಾ ಒಳ್ಳೆಯದು

ಹಾಗೆ ನಮಗೆ ದೇವರ ಅನುಗ್ರಹ ನೇರವಾಗಿ ಉಂಟಾಗುತ್ತದೆ ಎಂದು ಹೇಳಲಾಗಿದೆ ಹಾಗಾದರೆ ವಿಷ್ಣುವಿನ ದೇವಸ್ಥಾನಕ್ಕೆ ಹೋಗುವಾಗ ಯಾವ ಸಮಯಕ್ಕೆ ಹೋದರೆ ಒಳ್ಳೆಯದು ಎನ್ನುವುದಾದರೆ ಸಾಮಾನ್ಯವಾಗಿ ವಿಷ್ಣು ದೇವಸ್ಥಾನಕ್ಕೆ ಹಾಗೆಯೇ ವಿಷ್ಣು ಅವತಾರದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ದೇವಸ್ಥಾನಕ್ಕೆ ಹೋಗುವಾಗ ಸಾಮಾನ್ಯವಾಗಿ ಬೆಳಗಿನ ಜಾವ ಅಂದರೆ ಬೆಳಗ್ಗೆ ವಿಷ್ಣುವಿನ ದೇವರ ದರ್ಶನ್ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ

ಹಾಗೆಯೆ  ಅಲ್ಲಿ ನೀಡಿದಂತಹ ತೀರ್ಥವನ್ನು ಅಂದರೆ ಅಲ್ಲಿ ನೀಡುವಂತಹ ತುಳಸಿ ನೀರನ್ನು ನಮಗೆ ಕುಡಿದರೆ ನಮ್ಮಲ್ಲಿರುವಂತಹ ಎಲ್ಲಾ ರೀತಿಯಾದಂತಹ ಜನ ಸಮಸ್ಯೆಗಳು ಹಾಗೂ ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಾಯಿಲೆಗಳು ಕೂಡ ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ ಹಾಗಾಗಿ ನೀವು ವಿಷ್ಣು ದೇವರ ದೇವಸ್ಥಾನಕ್ಕೆ ಹಾಗೆಯೇ ವಿಷ್ಣು ಅವತಾರ ಯಾವುದೇ ದೇವಸ್ಥಾನಕ್ಕೆ ಹೋಗುವಾಗ ನೀವು ಬೆಳಗಿನಜಾವ ಹೋದರೆ ವಿಷ್ಣು ದೇವರ ಅನುಗ್ರಹ ನಿಮ್ಮ ಮೇಲೆ ನೇರವಾಗಿ ಉಂಟಾಗಿ ನಿಮ್ಮ ಕಷ್ಟಗಳು ಕೂಡ ಎಲ್ಲವೂ ಮಾಯವಾಗುತ್ತದೆ ಎಂದು ಹೇಳಲಾಗಿದೆ

ಅದೇ ನೀವು ಶಿವಾಲಯಕ್ಕೆ ಹೋಗುವಾಗ ಅಂದರೆ ಶಿವನ ದೇವಸ್ಥಾನಕ್ಕೆ ಹೋಗುವಾಗ ಹಾಗೆಯೇ ಶಿವನ ಅವತಾರದಲ್ಲಿರುವ ಅಂತಹ ಎಲ್ಲಾ ದೇವರ ದೇವಸ್ಥಾನಕ್ಕೆ ಹೋಗುವಾಗ ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಅಂದರೆ ಸಾಯಂಕಾಲದ ಸಮಯದಲ್ಲಿ ಶಿವನ ದರ್ಶನ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ

ಸ್ನೇಹಿತರೆ ಹಾಗಾಗಿ ಶಿವಾಲಯಕ್ಕೆ ಹೋಗುವಾಗ ಸಮಯದಲ್ಲಿ ದೇವರ ದರ್ಶನವನ್ನು ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.