ಹೊಡೆಯುವ ತನ್ನ ಗಂಡನಿಂದ ತಪ್ಪಿಸಿಕೊಳ್ಳಲು ಈ ಮಹಿಳೆ ಮಾಡಿದ ಉಪಾಯ ನಿಮಗೆ ಗೊತ್ತಾದ್ರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತೇ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮದುವೆಯಾದ ಮೇಲೆ ಗಂಡಂಗೆ ಹೆಂಡತಿ ಹೆಂಡತಿಗೆ ಗಂಡ ಅಂತ ಹೇಳುತ್ತಾರೆ ಇನ್ನು ಸ್ನೇಹಿತರೇ ಗಂಡ ಹೆಂಡತಿಯ ಸಂಬಂಧ ನಿಜಕ್ಕೂ ಶ್ರೇಷ್ಠವಾದದ್ದು ಇವರಿಬ್ಬರ ನಡುವೆ ಸಾಕಷ್ಟು ಸಮಸ್ಯೆಗಳು ಬಂದರೂ ಕೂಡ ಅವರಿಬ್ಬರೂ ಕೂಡ ಕೂತು ಸಮಸ್ಯೆಯನ್ನು ಪರಿಹರಿಸಿಕೊಂಡರೆ ಸಾಕು ಆ ಸಂಸಾರ ನಿಜಕ್ಕೂ ಖುಷಿಯಿಂದ ಸುಖದಿಂದ ಕೂಡಿರುತ್ತದೆ .ಒಂದು ಸಂಸಾರ ಅಂದರೆ ಗಂಡ ಹೆಂಡತಿ ಇಬ್ಬರೂ ಕೂಡ ಕೊಡಿ ಎಲ್ಲವನ್ನೂ ಅನುಸರಿಸಿಕೊಂಡು ಜೀವನವನ್ನು ನಡೆಸಿಕೊಂಡು ಹೋಗಬೇಕು ಆಗಲೇ ಅದು ಚಂದ್ರ ಸಂಸಾರ ಅಂತ ಹೇಳುತ್ತಾರೆ .ನಮ್ಮ ಹಿರಿಯರು ಒಂದು ಗಾದೆ ಮಾತನ್ನು ಹೇಳಿದ್ದಾರೆ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಂತ ಅಲ್ವಾ ,ನಾನು ಈ ಒಂದು ಗಾದೆ ಮಾತನ್ನು ಯಾಕೆ ನೆನೆಸಿದೆ ಅಂದರೆ ಸ್ನೇಹಿತರೇ ನಾವು ಇಂದು ಹೇಳಲು ಹೊರಟಿರುವ ಕತೆಯು ಕೂಡ ಒಂದು ಸಂಸಾರಕ್ಕೆ ಗಂಡ ಹೆಂಡತಿ ಗೆ ಸಂಬಂಧಪಟ್ಟ ಒಂದು ವಿಷಯವನ್ನು ಇದನ್ನು ನೀವು ಪೂರ್ತಿಯಾಗಿ ಗೋಧಿ ನಿಜಕ್ಕೂ ನಿಮಗೆ ಇದು ಒಂದು ಅರ್ಥಗರ್ಭಿತವಾದ ಕಥೆ ಎಂದು ಅನಿಸುತ್ತದೆ .

ಒಮ್ಮೆ ಪತ್ನಿಯೊಬ್ಬಳು ಡಾಕ್ಟರ್ ಬಳಿ ಹೋಗಿ ಔಷಧಿಯನ್ನು ಕೇಳುತ್ತಾಳೆ ಆಗ ವೈದ್ಯರು ಕೇಳುತ್ತಾರೆ ಯಾಕೆ ನಿನ್ನ ಮೈಯೆಲ್ಲಾ ಹೀಗೆ ಗಾಯವಾಗಿದೆ ಎಂದು ಪ್ರಶ್ನಿಸಿ ಕೇಳಿದಾಗ ಆಗ ಹೆಂಡತಿ ಹೇಳುತ್ತಾಳೆ ನನ್ನ ಕಂಡ ಪ್ರತಿದಿನ ಬಂದು ನನಗೆ ಹೀಗೆ ಹೊಡೆಯುತ್ತಾರೆ ಅಂತ ಹೇಳಿಕೊಳ್ಳುತ್ತಾಳೆ ಆ ನಂತರ ವೈದ್ಯರು ಆಕೆಗೆ ಔಷಧಿಯನ್ನು ನೀಡಿ ಒಂದು ಸಲಹೆಯನ್ನು ಕೂಡ ಕೊಡುತ್ತಾರೆ.ಅದೇನೆಂದರೆ ನಿನ್ನ ಗಂಡ ಮನೆಗೆ ಬಂದ ನಂತರ ಊಟ ಮಾಡಿ ಮಲಗುವಾಗ ನೀನು ಬಾಯಿಗೆ ನೀರನ್ನು ತುಂಬಿಕೊಂಡು ಅವನು ಮಲಗಿಕೊಂಡ ಮೇಲೆ ಅವನ ಮೇಲೆ ಆ ನೀರನ್ನು ಹಾಕು ಅಂತ ಹೇಳಿ ಕಳುಹಿಸುತ್ತಾರೆ ಆ ನಂತರ ಮನೆಗೆ ಗಂಡ ಬಂದ ಮೇಲೆ ಆತನಿಗೆ ಊಟ ಬಡಿಸಿ ಗಂಡ ಮಲಗೋದಕ್ಕೆ ಎಂದು ಹೋಗುತ್ತಾನೆ ಆದರೆ ಆ ದಿನ ಗಂಡ ಹೆಂಡತಿಗೆ ಹೊಡೆಯುವುದಿಲ್ಲ ಇದನ್ನು ನೋಡಿ ಹೆಂಡತಿಗೆ ಆಶ್ಚರ್ಯ ಅನಿಸುತ್ತದೆ ಮಾರನೆ ದಿವಸ ಡಾಕ್ಟರ್ ಬಳಿ ಹೋಗಿ ನನ್ನ ಗಂಡ ಹೀಗೆ ನನಗೆ ನಿನ್ನೆ ದಿವಸ ಹೊಡೆಯಲಿಲ್ಲ ಎಂದು ಹೇಳುತ್ತಾರೆ.

ಇದಕ್ಕೆ ಕಾರಣವನ್ನು ಕೂಡ ಪತ್ನಿ ಕೇಳುತ್ತಾಳೆ ಆಗ ವೈದ್ಯರು ನಿನ್ನ ಗಂಡ ಮನೆಗೆ ಬಂದಾಗ ನೀನು ಬಾಯಿಯಲ್ಲಿ ನೀರನ್ನು ತುಂಬಿಕೊಂಡಿದ್ದೆ ಆಗ ನೀನು ಬಾಯಿ ಮುಚ್ಚಿಕೊಂಡಂತೆ ಇರುತ್ತಿಯ ಆಗ ಗಂಡನ್ನು ಯಾವ ಮಾತನ್ನು ಕೂಡ ಆಡುವುದಿಲ್ಲ ಅಲ್ಲಿಗೆ ಮಾತಿಗೆ ಮಾತು ಕೂಡ ಬೆಳೆಯುವುದಿಲ್ಲ ಈ ರೀತಿ ಯಾವ ಜಗಳ ಕೂಡ ನಿಮ್ಮ ಮಧ್ಯೆ ಬರುವುದಿಲ್ಲ .ಸ್ನೇಹಿತರೇ ಇದರಿಂದ ನಾವು ತಿಳಿದುಕೊಳ್ಳಬೇಕಿರುವುದು ಏನು ಅಂದರೆ ಗಂಡ ಹೆಂಡತಿಯ ನಡುವೆ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಜಗಳವಾದರೆ ಒಂದು ಗಂಡ ಸುಮ್ಮನಿರಬೇಕು ಇಲ್ಲ ಹೆಂಡತಿ ಅನುಸರಿಸಿಕೊಂಡು ಹೋಗಬೇಕು ಆಗ ಇಬ್ಬರ ನಡುವೆ ಯಾವ ಸಮಸ್ಯೆಯೂ ಕೂಡ ಬರುವುದಿಲ್ಲ .

ನಾನು ಈ ಮೇಲೆ ಹೇಳಿರುವಂತಹ ಕಥೆ ಕೇವಲ ಉದಾಹರಣೆಗೆ ಸ್ನೇಹಿತರೇ ಗಂಡ ಹೆಂಡತಿ ನಡುವೆ ಪ್ರೀತಿ ಇರಬೇಕು ಜಗಳವೂ ಇರಬೇಕು ಆದರೆ ಜಗಳವೂ ಹೆಚ್ಚಾಗಬಾರದು ಗೊತ್ತಾಯಿತು ಅಲ್ವಾ ಧನ್ಯವಾದಗಳು ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಶುಭ ದಿನ ಶುಭವಾಗಲಿ ಸ್ನೇಹಿತರೆ .

Leave a Reply

Your email address will not be published.