ಈ ಒಂದು ವಸ್ತುವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ನಿಮಗೆ ಯಾವುದೇ ಕಷ್ಟಗಳೂ ಬರುವುದಿಲ್ಲ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಎಲ್ಲರೂ ಕೂಡ ಹೋಗುವುದು ದುಡ್ಡಿನ ಹಿಂದೆ ದುಡ್ಡು ಪ್ರತಿಯೊಬ್ಬರಿಗೂ ಕೂಡ ಮುಖ್ಯವಾಗಿ ಬೇಕಾಗಿರುತ್ತದೆ ದುಡ್ಡನ್ನು ಮಾಡುವುದು ಹೇಗೆ ದುಡ್ಡು ನಮ್ಮ ಬಳಿ ಉಳಿಯಬೇಕು ಎಂದರೆ ಏನು ಮಾಡಬೇಕು ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬರೂ ಹೇಳುವ ವಿಷಯವೆಂದರೆ ನನ್ನ ಪೋಸ್ಟ್ ನಲ್ಲಿ ಯಾವುದೇ ಹಣ ಇಲ್ಲ ನನ್ನ ಪೋಸ್ಟ್ ನಲ್ಲಿ ಹಣ ಉಳಿಯುತ್ತಿಲ್ಲ .ಎಂದು ಎಲ್ಲರೂ ಕೂಡ ಯಾವಾಗಲೂ ಕೊರಗುತ್ತಿರುತ್ತಾರೆ ಆದರೆ ಈ ಪಸ್ ನಲ್ಲಿ ಯಾವಾಗಲೂ ಹಣವಿರಬೆಕು ನಾನು ಕೆಲವೊಂದು ಅಂಶಗಳನ್ನು ನಿಮಗೆ ತಿಳಿಸಿಕೊಡುತ್ತೇನೆ ಆ ರೀತಿ ಮಾಡುವುದರಿಂದ ನಿಮ್ಮ ಪಾಸ್ ನಲ್ಲಿ ಯಾವಾಗಲೂ ಹಣವಿರುತ್ತದೆ ಅದು ತುಂಬಾ ಸರಳ ವಿಧಾನವಾಗಿದೆ ಅದಕ್ಕೆ ಸಂಬಂಧಪಟ್ಟಂತೆ ನಾನು ನಿಮಗೆ ಬಂದ ಹತ್ತು ಅಂಶಗಳನ್ನು ತಿಳಿಸಿಕೊಡುತ್ತೇನೆ.

ಅವುಗಳೆಂದರೆ ಮೊದಲನೆಯದಾಗಿ ಲಕ್ಷ್ಮಿಯು ಸ್ವಚ್ಛತೆಯ ಪ್ರಿಯರಾಗಿರುತ್ತಾರೆ ಆದ್ದರಿಂದ ಯಾವಾಗಲೂ ನಿಮ್ಮ ಪರ್ಸ್ ಕ್ಲೀನ್ ಮತ್ತು ನೀಟಾಗಿರಬೇಕು ಆ ರೀತಿ ಇರುವುದರಿಂದಾಗಿ ಯಾವಾಗಲೂ ನಮ್ಮ ಪಾಸ್ನಲ್ಲಿ ಹಣವಿರುತ್ತದೆ ಅದೇ ರೀತಿ ಮತ್ತೊಂದು ವಿಷಯವೆಂದರೆ ನಮ್ಮ ಪಾಸ್ನಲ್ಲಿ ಯಾವಾಗಲೂ ನಾವು ಹಳೆಯ ವಸ್ತುಗಳನ್ನು ಇಡಬಾರದು .ಹಳೆಯ ವಸ್ತ್ರಗಳನ್ನು ಇಟ್ಟರೆ ಪರ್ಸ್ನಿಂದ ಲಕ್ಷ್ಮಿ ಹೊರ ಹೋಗುವ ಸಾಧ್ಯತೆಗಳು ಇರುತ್ತದೆ ಕಾರಣವೇನೆಂದರೆ ಲಕ್ಷ್ಮಿಯು ಸ್ವಚ್ಛತೆಯನ್ನು ತುಂಬಾ ಇಷ್ಟ ಪಡುತ್ತಾಳೆ ಅದರ ಜೊತೆಗೆ ಯಾವಾಗಲೂ ನಾವು ಬೇಕಾಬಿಟ್ಟಿ ಹಣವನ್ನು ಪರ್ಸ್ನಲ್ಲಿ ಇಡಬಾರದು .

ಆ ರೀತಿ ಇಡುವುದು ಒಳ್ಳೆಯದಲ್ಲ ಮತ್ತೆ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನಮ್ಮ ಸುತ್ತಮುತ್ತ ಯಾವಾಗಲೂ ಧನಾತ್ಮಕ ಶಕ್ತಿ ಇರಬೇಕು ನಕಾರಾತ್ಮಕ ಶಕ್ತಿಯನ್ನು ನಮ್ಮ ಸುತ್ತಮುತ್ತಲಿಂದ ಓಡಿಸಲು ಎರಡು ಕಲ್ಲುಪ್ಪನ್ನು ನಮ್ಮ ಪರ್ಸ್ ನಲ್ಲಿ ಯಾವಾಗಲೂ ಇಡಬೇಕು ಪರ್ಸ್ ನಲ್ಲಿ ಎರಡು ಕಲ್ಲಪ್ಪ ನೀಡುವುದರಿಂದ ಧನಾತ್ಮಕ ಶಕ್ತಿಯು ನಮ್ಮ ಸುತ್ತಮುತ್ತ ಇರುತ್ತದೆ.

ಮತ್ತೊಂದು ವಿಶೇಷವಾದ ಅಂಶವೆಂದರೆ ವಿಷ್ಣುವಿನ ದೇವಾಲಯಕ್ಕೆ ನಾವು ಯಾವಾಗಲೂ ಹೋಗುತ್ತಿರುತ್ತೇವೆ ಅಲ್ಲಿ ಲಕ್ಷ್ಮೀದೇವರ ಅರ್ಚನೆಯನ್ನು ಮಾಡಿಸಿ ಅದರ ಕುಂಕುಮವನ್ನು ಯಾವಾಗಲೂ ಪರ್ಸ್ ನಲ್ಲಿ ಇಡುವುದು ಒಳ್ಳೆಯ ಲಕ್ಷಣವಾಗಿದೆ ಮತ್ತೊಂದು ವಿಶೇಷವಾದ ಅಂಶವೆಂದರೆ ಲಕ್ಷ್ಮಿಗೆ ತುಂಬಾ ಹಸಿರಿದೆ.ಇಷ್ಟ ಆದ್ದರಿಂದ ತುಳಸಿ ಎಲೆ ಅರಳಿ ಎಲೆ ಬೇವಿನ ಎಲೆ ಈ ರೀತಿ ಎಲೆಗಳನ್ನು ಪರ್ಸ್ ನಲ್ಲಿ ಇಡುವುದರಿಂದ ಲಕ್ಷ್ಮಿಯೂ ಅತಿ ಬೇಗ ಪರ್ಸ್ ಗೆ ಬಂದು ಸೇರುತ್ತಾಳೆ ಮತ್ತೊಂದು ಎಂದರೆ ಕರ್ಪೂರದ ಬಿಲ್ಲೆಯನ್ನು ಒಂದು ಬಿಲ್ಲೆಯನ್ನು ಪರ್ಸ್ ನಲ್ಲಿ ಇಡಬೇಕು ಅದರಿಂದಲೂ ಕೂಡ ಧನಾತ್ಮಕ ಶಕ್ತಿ ನಮ್ಮ ಪರ್ಸ್ ನಲ್ಲಿರುತ್ತದೆ ಮತ್ತೊಂದು ವಿಷಯವೆಂದರೆ ಲಕ್ಷ್ಮೀ ಪೂಜೆಯನ್ನು ಮಾಡುವುದು ವಿಶೇಷವಾದ ಅಂಶವಾಗಿದೆ.

ಈ ಲಕ್ಷ್ಮಿ ಪೂಜೆಯನ್ನು ಮಾಡುವಾಗ ನಾವು ಕೆಲವೊಂದು ವಿಧಿ ವಿಧಾನಗಳನ್ನು ಇಟ್ಟುಕೊಂಡು ಪೂಜೆಯನ್ನು ಮಾಡುತ್ತೇವೆ ಪೂಜೆಯನ್ನು ಮಾಡಿದ ನಂತರ ಅಕ್ಷತೆಯನ್ನು ಬಳಸುವುದು ಸಾಮಾನ್ಯವಾಗಿರುತ್ತದೆ ಇಲ್ಲ ಅಕ್ಷತೆಯನ್ನು ಬಳಸುವಾಗ ಅಕ್ಷತೆಯನ್ನು ಲಕ್ಷ್ಮಿ ಕಳಸಕ್ಕೆ ಹಾಕುವ ಮುಂಚೆ ಓಂ ಶ್ರೀ ಶ್ರೀಯ ನಮಃ ಎಂಬ ಸ್ತೋತ್ರವನ್ನು ನೂರಾ ಎಂಟು ಬಾರಿ ಹೇಳಿಕೊಂಡು ಲಕ್ಷ್ಮೀ ಪೂಜೆಯನ್ನು ಮಾಡಿ ಅಕ್ಷತೆ ಹಾಕಬೇಕು .

ಅಕ್ಷತೆ ಹಾಕಿದ ನಂತರ ಅದರಲ್ಲಿ ಕೆಲವೊಂದು ಅಕ್ಷತೆ ಗಳನ್ನು ತೆಗೆದುಕೊಂಡು ಕೆಂಪು ವಸ್ತ್ರದಲ್ಲಿ ಕಟ್ಟಿ ಆ ಅಕ್ಷತೆಯನ್ನು ನಮ್ಮ ಬಳಿ ಇಟ್ಟುಕೊಳ್ಳುವುದು ಉತ್ತಮ ಮತ್ತೊಂದು ವಿಶೇಷವಾದ ಅಂಶ ಎಂದರೆ ಶ್ರೀಚಕ್ರವನ್ನು ಇಡಬೇಕು ನಮ್ಮ ಪರ್ಸ್ ನಲ್ಲಿ ಅಥವಾ ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನು ಪರ್ಸ್ನಲ್ಲಿ ಯಾವಾಗಲೂ ಇಡುವುದು ಉತ್ತಮ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವಸ್ತುಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟು ಲಕ್ಷ್ಮಿಯು ನಿಮ್ಮ ಪರ್ಸ್ ನಲ್ಲಿ ಯಾವಾಗಲೂ ನೆಲೆಸಿರುವಂತೆ ನೋಡಿಕೊಳ್ಳಿ …

Leave a Reply

Your email address will not be published.