ನೀವು ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಸಾಕು ಅದೃಷ್ಟ ಅನ್ನೋನ್ನು ನಿಮ್ಮನ್ನ ಹುಡುಕಿಕೊಂಡು ಬರುತ್ತೆ ಹಾಗೆ ಪುರಾಣದಲ್ಲಿ ಹೇಳುವ ಹಾಗೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಈ ಗಿಡ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಭೂಮಿಯ ಮೇಲೆ ಪ್ರತಿಯೊಂದು ವಸ್ತುಗಳು ಕೂಡ ಅದರದೆ ಆದ ಬೆಲೆ ಇರುತ್ತದೆ ಅದೇ ರೀತಿಯಲ್ಲಿ ಪ್ರಾಣಿ ಪಕ್ಷಿ ಗಿಡ ಮರ ಹೀಗೆ ಎಲ್ಲವೂ ಕೂಡ ಅದರದ್ದೇ ಅಂಥ ಒಂದೊಂದು ಸ್ಥಾನಮಾನ ಇರುವುದನ್ನು ನಾವು ಕಂಡುಕೊಂಡಿದ್ದೇವೆ ಅವೆಲ್ಲವೂ ತನ್ನ ಸ್ಥಾನಮಾನದ ಮಿತಿಯೊಳಗೆ ಅವುಗಳ ಗುಣ ವಿಶೇಷಗಳನ್ನು ನಮಗೆ ತಿಳಿಸಿ ಕೊಡುವುದನ್ನು ನಾವು ಗಮನಿಸಬಹುದು.ಕೆಲವನ್ನು ಅಂದರೆ ಗಿಡಗಳು ಇವು ಮನೆಯ ಯಾವ ದಿಕ್ಕಿನಲ್ಲಿ ಇದ್ದರೆ ಮನೆಗೆ ಒಳ್ಳೆಯದು ಮನೆಗೆ ಯಾವ ರೀತಿ ಒಳ್ಳೆಯದನ್ನು ಇವುಗಳು ಮಾಡುತ್ತದೆ ಎಂಬುದನ್ನು ನಾವು ತಿಳಿಯಲು ಗಿಡಗಳು ಎಂದರೆ ಅಥವಾ ಮರ ಎಂದರೆ ಅದು ಯಾವತ್ತಿದ್ದರೂ ಮನುಷ್ಯನಿಗೆ ಒಳ್ಳೆಯದಾಗಿರುತ್ತದೆ ಅದು ಎಂದಿಗೂ ಮನುಷ್ಯನಿಗೆ ಕೆಟ್ಟದ್ದನ್ನು ಮಾಡುವುದಿಲ್ಲ .

ಮನುಷ್ಯ ಮರ ಗಿಡಗಳನ್ನು ಎಷ್ಟು ಕಡಿಯುತ್ತಾ ಬಂದರೂ ಕೂಡ ಅದು ಮನುಷ್ಯನಿಗೆ ಎಂದಿಗೂ ಒಳ್ಳೆಯದನ್ನೇ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ ಈ ರೀತಿಯಲ್ಲಿ ಅವು ಮನುಷ್ಯನಿಗೆ ಯಾವ ರೀತಿ ಸಹಕಾರವಾಗಿದೆ ಎಂಬುದನ್ನು ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ತಿಳಿಯೋಣ ಹಿಂದೂ ಧರ್ಮಶಾಸ್ತ್ರ ದ ಪ್ರಕಾರ ಯಾವ ಗಿಡಗಳನ್ನು ಎಲ್ಲಿ ನೆಟ್ಟರೆ ಯಾವ ರೀತಿಯ ಫಲ ನಮಗೆ ದೊರೆಯುತ್ತದೆ .

ಎಂಬ ಒಂದು ಬಲವಾದ ನಂಬಿಕೆಯ ಮೇಲೆ ಹಿಂದಿನಿಂದಲೂ ಈ ಗಿಡಗಳನ್ನು ಇದೇ ಸ್ಥಳದಲ್ಲಿ ಬೆಳೆಯಬೇಕು ಎಂದುಕೊಂಡಿರುತ್ತಾರೆ ಗಿಡಗಳು ಯಾವಾಗ ಅವುಗಳನ್ನು ಎಲ್ಲಿ ನೆಟ್ಟರೆ ಮನೆಗೆ ಎಷ್ಟು ಒಳ್ಳೆಯದಾಗುತ್ತದೆ ಮನೆಯಲ್ಲಿ ವಾಸಿಸುವರಿಗೆ ಯಾವ ರೀತಿಯ ಅನುಕೂಲಗಳಾಗುತ್ತದೆ.ಎಂಬುದೆಲ್ಲ ಒಂದು ನನಗೆ ತಿಳಿಸಿಕೊಡುತ್ತೇನೆ ಮೊದಲನೇದಾಗಿ ಬಾಳೆ ಗಿಡ ಬಾಳೆ ಗಿಡ ಎಂದೂ ಕೂಡ ಒಳ್ಳೆಯದೇ ರಂಭೆಯ ಅವತಾರವಾಗಿರುವ ಈ ಬಾಳೆ ಗಿಡವು ಪೂಜೆ ಪುನಸ್ಕಾರಗಳಿಗೆ ತುಂಬಾ ಉತ್ತಮ ಅದರ ನೈವೇದ್ಯ ವಿಲ್ಲದೆ ನಾವು ಪೂಜೆಯನ್ನು ಕೂಡ ಮಾಡುವುದಿಲ್ಲ ಇಂಥ ಮರವು ಮನೆಯ ಹಿಂದೆ ಕಡೆ ಇದ್ದರೆ ಮನೆಯಲ್ಲಿ ಯಾವುದೇ ಕಷ್ಟ ಕಾರ್ಪಣ್ಯಗಳು ಮನೆಯವರನ್ನು ಕಾಡುವುದಿಲ್ಲ.

ಎಂಬ ಬಲವಾದ ನಂಬಿಕೆಯನ್ನು ಮೊದಲಿನಿಂದಲೂ ಜನ ನಂಬಿಕೊಂಡು ಬಂದಿದ್ದಾರೆ .ಅದೇ ರೀತಿಯಲ್ಲಿ ತುಳಸಿ ಗಿಡ ತುಳಸಿಯು ಆರೋಗ್ಯ ದೃಷ್ಟಿಯಿಂದ ಮನೆಗೆ ಎಷ್ಟು ಒಳ್ಳೆಯದು ಅದೇ ರೀತಿ ಮನೆಯ ಮುಂದೆ ತುಳಸಿ ಗಿಡವನ್ನು ಹಾಕುವುದರಿಂದ ಮನೆಯಲ್ಲಿ ಯಾವುದೇ ಕೆಟ್ಟ ಶಕ್ತಿಗಳು ಬರುವುದಿಲ್ಲ ಎಂಬ ಒಂದು ಬಲವಾದ ನಂಬಿಕೆಯನ್ನು ಹಿಂದಿನಿಂದಲೂ ಜನ ರೂಢಿಸಿಕೊಂಡು ಬಂದಿದ್ದಾರೆ ಇದಲ್ಲದೆ ತುಳಸಿ ಗಿಡವು ವೈಜ್ಞಾನಿಕವಾಗಿ ಹಲವಾರು ಗುಣಗಳನ್ನು ಹೊಂದಿದೆ.

ಇದು ಮನೆಯ ಮುಂದೆ ಇರುವುದರಿಂದ ಮನುಷ್ಯನ ಉಸಿರಾಟಕ್ಕೆ ಅತಿ ಹೆಚ್ಚು ಉಪಯೋಗವಾಗಿ ಇರುವುದನ್ನು ನಾವು ಕಾಣಬಹುದಾಗಿದೆ ಅದೇ ರೀತಿ ಇನ್ನೊಂದು ಗಿಡವಿದ್ದರೆ ದಾಳಿಂಬೆ ಗಿಡ ದಾಳಿಂಬೆ ಗಿಡವನ್ನು ಮನೆಯ ಮುಂದೆ ಹಾಕುವುದರಿಂದ ಮನೆಯಲ್ಲಿ ಯಾವುದೇ ಹಣಕಾಸಿನ ತೊಂದರೆಗಳು ಬಂದೊದಗುವ ದಿಲ್ಲ ಎಂಬ ಒಂದು ನಂಬಿಕೆ ಇದೆ ಯಾವುದೇ ಆದರೂ ಕೂಡ ನಂಬಿಕೆಯ ಮೇಲೆ ನಿಂತಿರುವುದನ್ನು ನಾವು ಗಮನಿಸಬಹುದಾಗಿದೆ.

ನಂಬಿಕೆಯನ್ನುವುದರ ಜೊತೆಗೆ ಮರ ಮತ್ತು ಗಿಡಗಳನ್ನು ಬೆಳೆಸುವುದರಿಂದ ಉಪಯೋಗ ವಿದ್ದರೂ ಉಪಯೋಗವಿಲ್ಲದಿದ್ದರೂ ಅದು ಎಂದಿಗೂ ಮನುಷ್ಯನಿಗೆ ಪರಿಸರಕ್ಕೆ ಒಳ್ಳೆಯದೇ ಆಗಿರುತ್ತದೆ ಮಾನವ ಏನು ಬೇಕಾದರೂ ಬಿಡಬಹುದು ಆದರೆ ಈ ಮರ ಗಿಡಗಳನ್ನು ಬೆಳೆಸುವುದನ್ನು ಎಂದಿಗೂ ಬಿಡಬಾರದು ಅದು ಯಾವುದೇ ರೀತಿಯ ದಂತಹ ಕಾರಣಗಳನ್ನು ಹೊಂದಿದ್ದರೂ ಕೂಡ ಮನುಷ್ಯನಿಗೆ ಆರೋಗ್ಯದ ದೃಷ್ಟಿಯಿಂದ ಅದು ಯಾವತ್ತಿದ್ದರೂ ಒಳ್ಳೆಯದನ್ನೇ ಬಯಸುವುದನ್ನು ನಾವು ಕಾಣಬಹುದಾಗಿದೆ ಧನ್ಯವಾದಗಳು …

Leave a Reply

Your email address will not be published.