ಬೆಂಗಳೂರಿನಲ್ಲಿ ಇರುವಂತಹ ಆಂಜನೇಯ ದೇವಸ್ಥಾನಕ್ಕೆ ನೀವು ಒಂದು ಸಾರಿ ಭೇಟಿ ನೀಡಿದರೆ ಸಾಕು ಇಲ್ಲಿ ಹೋದರೆ ಕುತೂಹಲಕಾರಿಯಾಗಿ ನಿಮ್ಮ ಕಷ್ಟಗಳು ನೆರವೇರುತ್ತವೆ ಬೆಂಗಳೂರಿನಲ್ಲಿ ಇದೆ ವಿಶೇಷ ಶಕ್ತಿಯನ್ನು ಹೊಂದಿರುವಂತಹ ಒಂದು ಆಂಜನೇಯ ದೇವಸ್ಥಾನ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವಂತಹ ನಾವುಗಳು ದೇವಸ್ಥಾನಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಹೇಗೆ ಬೆಂಗಳೂರಿನಲ್ಲಿ ಸಾವಿರಾರು ದೇವಸ್ಥಾನಗಳು ಇವೆ ಆದರೆ ಯಾವ ದೇವಸ್ಥಾನಗಳು ಹೆಚ್ಚು ಶಕ್ತಿಶಾಲಿ ಆಗಿದೆ ಎನ್ನುವ ಮಾಹಿತಿ ನಮಗೆ ಗೊತ್ತಿರುವುದಿಲ್ಲ .ಆದರೆ ಕೆಲವು ದೇವಸ್ಥಾನಗಳು ಹಲವಾರು ವರ್ಷಗಳ ಹಿಂದೆಯೇ ಸ್ಥಾಪನೆಯಾಗಿದ್ದು ಅವುಗಳಲ್ಲಿ ಇವಾಗಲು ಕೂಡ ನಿಮ್ಮ ಕಷ್ಟಗಳನ್ನು ಬದಲಿಸುವಂತಹ ಶಕ್ತಿಯನ್ನು ಹೊಂದಿವೆ. ಹಾಗಾದರೆ ಬನ್ನಿ ಬೆಂಗಳೂರಿನಲ್ಲಿ ಇರುವಂತಹ ಈ ವಿಶೇಷ ಶಕ್ತಿಯನ್ನು ಹೊಂದಿರುವಂತಹ ದೇವಸ್ಥಾನವಾದ ಯಾವುದು ಹಾಗಾದರೆ ಆ ದೇವಸ್ಥಾನಕ್ಕೆ ಹೋದರೆ ನಮ್ಮ ಕಷ್ಟಗಳು ನಿರ್ವಹಿಸುತ್ತಿರುತ್ತವೆ ಎನ್ನುವಂತಹ ಮಾತನ್ನು ಹೊಂದಿರುವಂತಹ ದೇವಸ್ಥಾನದ ಬಗ್ಗೆ ಇವತ್ತು ನಾವು ಕೆಲವೊಂದು ಚರ್ಚೆಯನ್ನು ಮಾಡೋಣ.

ಹೌದು ಬೆಂಗಳೂರಿನಲ್ಲಿ ದಕ್ಷಿಣ ಭಾಗದಲ್ಲಿರುವ ಅಂತ ಆಂಜನೇಯ ಗುಡಿ, ರಾಗಿಗುಡ್ಡ ಆಂಜನೇಯ ದೇವಸ್ಥಾನ ಅಂತಹ ಸಿಕ್ಕಾಪಟ್ಟೆ ಪ್ರಸಿದ್ಧಿ ಹೊಂದಿರುವಂತಹ ಸ್ಥಳ. ಈ ದೇವಸ್ಥಾನದ ಕೆಲವೊಂದು  ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕಾದರೆ ಒಂದು ಕಥೆಯನ್ನು ನಾವು ನಿಜವಾಗಲೂ ತಿಳಿದುಕೊಳ್ಳಲೇಬೇಕು.ಏನಪ್ಪಾ ಅಂದರೆ ರಾಗಿಯನ್ನು ಬೆಳೆಯುತ್ತಿರುವ ಅಂತಹ ಒಂದು ಹೊಲಕ್ಕೆ ಒಬ್ಬ ಭಿಕ್ಷುಕ ಭಿಕ್ಷೆಯನ್ನು ಕೇಳಲು ಹೋಗುತ್ತಾನೆ, ಆದರೆ ಮನೆಯಲ್ಲಿ ಇರುವಂತಹ ಅತ್ತೆ ಯೊಬ್ಬಳು ಭಿಕ್ಷುಕರಿಗೆ ಎಷ್ಟೊಂದು ರಾಗಿಯನ್ನು ಕೊಡಬಾರದು ಅಂತ ಹೇಳಿ ಕೇವಲ ಒಂದು ಮುಷ್ಟಿಯಷ್ಟು ರಾಗಿಯನ್ನು ಕೊಡುತ್ತಾ ಇದ್ದಳು . ಒಂದು ದಿನ ಮತ್ತೆ ಬಿಕ್ಷುಕ ಅವರ ಮನೆಗೆ ಹೋಗುತ್ತಾರೆ ಆ ಸಮಯದಲ್ಲಿ ಅತ್ತೆ ಇರುವುದಿಲ್ಲ ಸೊಸೆ ಮಾತ್ರ ಇರುತ್ತಾಳೆ.

ಆದರೆ ಈ ಸೊಸೆಗೆ ದಾನ-ಧರ್ಮ ಅಂದರೆ ತುಂಬಾ ಇಷ್ಟ ಅದರಿಂದ ತನ್ನ ಕೈಲಾದಷ್ಟು ರಾಗಿಯನ್ನ ಹಿಡಿದುಕೊಂಡು ಭಿಕ್ಷುಕನಿಗೆ ನೀಡುತ್ತಾಳೆ, ಆ ಸಂದರ್ಭದಲ್ಲಿ ಮನೆಗೆ ಬಂದಂತಹ ಅತ್ತೆ ಹೆಚ್ಚಾಗಿ ರಾಗಿಯನ್ನು ಭಿಕ್ಷೆಯೇ ನೀಡುತ್ತಿದ್ದ ಅಂತಹ ಸೊಸೆಯನ್ನು ನೋಡಿ ಸಿಕ್ಕಾಪಟ್ಟೆ ಬೈತಾಳೆ , ಹೀಗೆ ಬಿಕ್ಷುಕ ರೂಪದಲ್ಲಿ ಇರುವಂತಹ ದೇವರು ಪ್ರತ್ಯಕ್ಷನಾಗಿ ನೀನು ಬೆಳೆದಿರುವಂತಹ ರಾಗಿ  ಜಾಗವೆಲ್ಲ ಕಲ್ಲಾಗಲಿ ಎನ್ನುವಂತಹ ಮಾತನ್ನು ಅತ್ತೆಗೆ ಹೇಳುತ್ತಾರೆ. ಹೀಗೆ ಕಲ್ಲಾಗಿ ನಿಂತಿರುವಂತಹ ಆ ಪ್ರದೇಶವನ್ನು ಈವಾಗ ರಾಗಿಗುಡ್ಡ ಅಂತ ಹೇಳುತ್ತಾರೆ.

ಈ ದೇವಸ್ಥಾನದಲ್ಲಿ ಹಲವಾರು ಸಂಘ ಸಂಸ್ಥೆಗಳು ಬ್ಯಾಂಕುಗಳು ಹಾಗೂ ಎಲ್ಲರೂ ಅಲ್ಲಿನ ಸ್ಥಳೀಯರು ಸೇರಿಕೊಂಡು ಹೋಗಿ ದೇವಸ್ಥಾನದ ಏನ್ ಮಾಡೋದು ತುಂಬಾ ಚೆನ್ನಾಗಿ ಮಾಡಿದ್ದಾರೆ ಇಲ್ಲಿ ನಿಮಗೆ ಏನಾದರೂ ಸಮಯ ಸಿಕ್ಕರೆ ಇಲ್ಲಿದೆ ಒಂದು ಸಾರಿ ಭೇಟಿ ಕೊಡಿ ನಾನು ನಿಮಗೆ ಇರುವಂತಹ ಕಷ್ಟಗಳನ್ನು ಹೇಳಿಕೊಂಡು ಬನ್ನಿ. ದಿನನಿತ್ಯ ಅನ್ನ ದಾಸೋಹ ಕಾರ್ಯಕ್ರಮ ಕೂಡ ನಡೆಯುತ್ತದೆ. ಹಾಗಾದರೆ ಇನ್ನೇಕೆ ತಡ ನೀವು ಬೆಂಗಳೂರಿನಲ್ಲಿ ಏನಾದರೂ ಇದ್ದರೆ ಈ ಸ್ಥಳಕ್ಕೆ ಒಂದು ಸಾರಿ ಭೇಟಿ ನೀಡಿ ಬನ್ನಿ.ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಪೇಜ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published.