ನೀವೇನಾದ್ರು ಚರ್ಮ ಕಾಯಿಲೆಯಿಂದ ಬಳಲುತ್ತಿದ್ದರೆ ಇಲ್ಲಿರುವ ಶಿವನ ದೇವಸ್ಥಾನಕ್ಕೆ ಹೋಗಿ ಸ್ನಾನ ಮಾಡಿದರೆ ಸಾಕು ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗಾದ್ರೆ ಈ ದೇವಸ್ಥಾನ ಇರುವುದು ಎಲ್ಲಿ ಗೊತ್ತ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ದೇಶದಲ್ಲಿ ಹಲವಾರು ಶಿವನ ದೇವಸ್ಥಾನಗಳು ಇವೆ ಆದರೆ ಇರುವಂತಹ ದೇವಸ್ಥಾನಗಳು ಅದರದೇ ಆದಂತಹ ಕೆಲವೊಂದು ಪವಾಡಗಳನ್ನು ಹಾಗೂ ವಿಸ್ಮಯಗಳನ್ನ ಮಾಡುತ್ತಿರುತ್ತವೆ, ಹಾಗಾದರೆ ಇಲ್ಲಿರುವಂತಹ ಈ ದೇವಸ್ಥಾನ ಕೆಲವೊಂದು ರೋಗಕ್ಕೆ ಸಿದ್ಧ ಅಂತ ಇಲ್ಲಿನ ಜನರು ಹೇಳುತ್ತಾರೆ.ಯಾವುದೇ ಚರ್ಮರೋಗಕ್ಕೆ ಸಂಬಂಧಪಟ್ಟಂತಹ ರೋಗವೇ ಆಗಿರಲಿ ಈ ಶಿವನ ದೇವಸ್ಥಾನಕ್ಕೆ ಬಂದು ಇಲ್ಲಿರುವಂತಹ ನೀರಿನಿಂದ ಸ್ಥಾನವನ್ನು ಮಾಡಿದ್ದೆ ಆದಲ್ಲಿ ಅವರಿಗೆ ಇರುವಂತಹ ಚರ್ಮರೋಗಕ್ಕೆ ಸಂಬಂಧಪಟ್ಟ ರೋಗಗಳು ಸಂಪೂರ್ಣವಾಗಿ ನಿರ್ಮಾಣ ಆಗುತ್ತದೆ ಎನ್ನುವುದು ಇಲ್ಲಿನ ಭಕ್ತರ ಒಂದು ಅಗಾಧವಾದ ನಂಬಿಕೆಯಾಗಿದೆ . ಹಾಗಾದರೆ ಬನ್ನಿ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನದಲ್ಲಿ ನಡೆಯುತ್ತಿರುವಂತಹ ಪವಾಡದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ನಾವು ಹಲವಾರು ದೇವಸ್ಥಾನವನ್ನು ನೋಡಿರಬಹುದು ಆದರೆ ಸೋಮೇಶ್ವರ ಎನ್ನುವಂತಹ ದೇವಸ್ಥಾನ ವಿಶೇಷವಾಗಿದ್ದು ಹಾಗೂ ವಿಶಿಷ್ಟವಾಗಿದ್ದು, ಈ ದೇವಸ್ಥಾನದಲ್ಲಿ ಇರುವಂತಹ ತೀರ್ಥದಿಂದ ಸ್ಥಾನವನ್ನು ಮಾಡಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ರೋಗಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು ಎನ್ನುವುದು ಜನರ ಒಂದು ನಂಬಿಕೆ. ಈ ದೇವಸ್ಥಾನ ಇರುವುದು ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ.ಈ ದೇವಸ್ಥಾನವು ಗುಹೆ ಒಳಗೆ ಇರುವುದರಿಂದ ಇದನ್ನು ಗುಹಾಂತರ ದೇವಸ್ಥಾನ ಅಂತ ಕೂಡ ಕರೆಯುತ್ತಾರೆ, ಈ ದೇವಸ್ಥಾನದ ಬಗ್ಗೆ ಕೆಲವೊಂದು ಇತಿಹಾಸದ ಮಾಹಿತಿಯನ್ನು ತಿಳಿದು ಕೊಳ್ಳುವುದಾದರೆ, ೧೪೦೦ ವರ್ಷಗಳಿಗಿಂತ ಹೆಚ್ಚಿನ ಪುರಾತನ ವಾದಂತಹ ದೇವಸ್ಥಾನವಾಗಿದೆ.

ಈ ದೇವಸ್ಥಾನ ಕಾಡಿನ ಪ್ರದೇಶದಲ್ಲಿ ಇದ್ದು ಸುತ್ತಮುತ್ತಲು ಒಂದು ಒಳ್ಳೆಯ ಪರಿಸರವನ್ನು ನಾವು ನೋಡಬಹುದಾಗಿದೆ ಈ ದೇವಸ್ಥಾನಕ್ಕೆ ನಾವು ಒಳಗಡೆ ಹೋಗಬೇಕಾದರೆ ಗುಹೆಯ ಒಳಗೆ ಹೋಗಬೇಕು ಹೀಗೆ ಭಯ ಒಳಗೆ ಹೋಗುವ ಸಂದರ್ಭದಲ್ಲಿ ನಾವು ಹೆಚ್ಚಿನ ನೀರು ಇರುವುದರಿಂದ ನೀರಿನಲ್ಲಿ ನಾವು ನಡೆದುಕೊಂಡು ಹೋಗಬೇಕು ಹಾಗೂ ದೇವರ ದರ್ಶನವನ್ನು ಮಾಡಬೇಕಾಗುತ್ತದೆ.ಈ ದೇವಸ್ಥಾನ ಯಾಕೆ ಪುಣ್ಯಕ್ಷೇತ್ರ ಎಂದರೆ ಈ ದೇವಸ್ಥಾನ ಇರುವುದು ಗುಹೆಯ ಒಳಗೆ , ನಾವು ಈಗ ಒಳಗೆ ನಡೆದುಕೊಂಡು ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ನಾವು ನೆಲ್ಲಿಕಾಯಿ ಗಾತ್ರದ ನೀರನ್ನು ನೋಡಬಹುದು ಆದುದರಿಂದ ಇದನ್ನು ನೆಲ್ಲಿತೀರ್ಥ ಅಂತ ಕೂಡ ಇದನ್ನು ಕರೆಯುತ್ತಾರೆ.

ಇದು 200 ಮೀಟರ್ ದೂರ ಇತ್ತು ನಾವು ದೇವಸ್ಥಾನದ ಒಳಗಡೆ ಹೋಗಬೇಕಾದರೆ ನೀರಿನಿಂದ 200ಮೀಟರ್ ದಾಟಿಕೊಂಡು ಹೋಗಬೇಕಾಗುತ್ತದೆ ಹೀಗೆ ಹೋಗುತ್ತಿರುವ ಸಂದರ್ಭದಲ್ಲಿ ದೇಹಕ್ಕೆ ಮಣ್ಣನ ಹಚ್ಚಿಕೊಂಡು ಹೋಗಬೇಕು. ಹಚ್ಚಿಕೊಂಡು ಸ್ನಾನ ಮಾಡಿಕೊಂಡು ಹೋಗುತ್ತಿದ್ದಾರೆ ನಮ್ಮ ದೇಹದಲ್ಲಿ ಇರುವಂತಹ ಚರ್ಮದ ಕಾಯಿಲೆಗಳು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆ.

ದೇವಸ್ಥಾನವನ್ನು ಮಳೆಗಾಲದ ಸಂದರ್ಭದಲ್ಲಿ ನಿಷೇಧ ಮಾಡಲಾಗುತ್ತದೆ ಏಕೆಂದರೆ ಹೆಚ್ಚಾಗಿ ಬರುವಂತಹ ನೀರಿನ ಪ್ರಮಾಣದಿಂದ ಮಳೆಗಾಲದಲ್ಲಿ ಈ ದೇವಸ್ಥಾನವನ್ನು ಓಪನ್ ಮಾಡುವುದಿಲ್ಲ. ನೀವು ಮಂಗಳೂರಿನ ಬಳಿ ಇರುವಂತಹ ಈ ದೇವಸ್ಥಾನವನ್ನು ಸಮಯ ಇದ್ದರೆ ಭೇಟಿ ನೀಡಿ. ಇಲ್ಲ ಚರ್ಮರೋಗಕ್ಕೆ ಕೂಡ ನಿವಾರಣೆ ಮಾಡಿಕೊಳ್ಳಬಹುದು ಅಂತಹ ಒಂದು ಪುಣ್ಯ ಕ್ಷೇತ್ರ ಇದಾಗಿದೆ. ಅದಲ್ಲದೆ ಇಲ್ಲಿ ನೆಲೆಸಿರುವಂತಹ ಶಿವನು ನಿಮ್ಮ ಎಲ್ಲ ಕಷ್ಟಗಳು ಕೂಡ ಸ್ಪಂದನೆ ನೀಡುತ್ತಾನೆ ಎನ್ನುವುದು ಇಲ್ಲಿನ ಒಂದು ಅಗಡ ನಂಬಿಕೆಯಾಗಿದೆ.ಈ ಲೇಖನವನ್ನು ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಅಥವಾ ನಮ್ಮ ಪೇಜ್ ಅನ್ನು ಲೈಕ್ ಮಾಡುವುದಾಗಲಿ ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *