ಒಂದು ಬಾರಿ ನೀವು ಈ ಆಂಜನೇಯ ದೇವಾಲಯಕ್ಕೆ ಭೇಟಿ ಕೊಟ್ಟು ಅಲ್ಲಿ ಪೂಜೆ ಮಾಡಿದರೆ ಸಾಕು ನಿಮ್ಮ ಜೀವನ ಪಾವನ ಆಗತ್ತೆ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೌದು ಆಂಜನೇಯನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಕೆಲವೊಂದು ರೀತಿಯ ಆಚಾರಣೆಗಳನ್ನು ಮಾಡಿದರೆ ಹನುಮಂತನ ಕೃಪೆಗೆ ಪಾತ್ರರಾಗುತ್ತೀರಾ ಅನ್ನೋದು ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಇರುವ ನಂಬಿಕೆಯಾಗಿದೆ, ಹಾಗದ್ರೆ ನಾವು ಹನುಮಂತನ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಈ ಹನುಮನ ರೂಪಗಳನ್ನು ಪಾಲಿಸಿದರೆ ನೀವು ಹನುಮಂತನ ಕೃಪೆಗೆ ಪಾತ್ರರಾಗುತ್ತೀರ.ಪಾದಸ್ಪರ್ಷಿ ಹನುಮಾನ್ : ನೀವು ಹನುಮಂತನ ಪಾದಸ್ಪರ್ಶಿಸಿ ಪೂಜೆ ಮಾಡಿದರೆ, ನಿಮ್ಮ ಮೇಲೆ ಹನುಮಂತನ ಕೃಪೆ ಇರುತ್ತದೆ, ಮತ್ತು ನಿಮ್ಮಲ್ಲಿರುವ ಕೆಲವೊಂದು ಸಮಸ್ಯೆಗಳು ಬಗೆಹರಿಯಲಿವೆ ಅನ್ನೋ ನಂಬಿಕೆ ಇದೆ.

ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ, ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.ಮಹಾಬಲಿ ಹನುಮಾನ್ : ನೀವು ಮಹಾಬಲಿ ಹನುಮಾನ್ ಅನ್ನು ಆರಾಧಿಸಿದರೆ ನಿಮ್ಮಲ್ಲಿ ಶಕ್ತಿ ಮತ್ತು ಧೈರ್ಯ ಹೆಚ್ಚುತ್ತದೆ, ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿ ಆಗಿರುತ್ತಾನೆ.

ಭಕ್ತ ಹನುಮಾನ್ :  ಭಕ್ತಿ ಹನುಮಾನ್ ಪೂಜಿಸಿದರೆ, ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತೆ ಅದರಿಂದ ಈ ರೋಪವಿರುವ ಹನುಮಾನ್ ಪೂಜಿಸಿ.ಉತ್ತರಮುಖಿ ಹನುಮಾನ್ : ಉತ್ತರ ದಿಕ್ಕಿನಲ್ಲಿರುವ ಹನುಮಂತನ ವಿಗ್ರಹಕ್ಕೆ ಪೂಜೆ ಮಾಡಿ ನಿಮ್ಮ ಸಕಲ ಕಾರ್ಯಗಳು ನೆರವೇರುತ್ತವೆ ಅನ್ನೋ ನಂಬಿಕೆ ಇದೆ.ಹಿಡಿದ ಕೆಲಸ ಪೂರ್ತಿ ಮಾಡಲು ತುಂಬಾ ಜನರಿಗೆ ಸಾಧ್ಯ ವಾಗುವುದಿಲ್ಲ ಕಾರಣ ಶತ್ರು ಭಾದೆ, ಹಿಂಜರಿಯುವಿಕೆ ಹಾಗು ಅದೃಷ್ಟ ನಿಮ್ಮ ಕೈ ಬಿಟ್ಟಿರುತ್ತದೆ, ಇದರಿಂದ ತುಂಬಾ ಕಷ್ಟ ನಷ್ಟಗಳನ್ನು ಅನುಭವಿಸಿ ತುಂಬಾ ನೊಂದಿದ್ದರೆ ಒಮ್ಮೆ ಈ ಲೇಖನವನ್ನ ಪೂರ್ತಿ ಓದಿ, ನಿಮಗೆ ಈ ತೊಂದರೆಗಳಿಂದ ಮುಕ್ತಿ ಒಂದಲು ಒಂದು ಉಪಾಯವನ್ನ ತಿಳಿಸುತ್ತೇವೆ.

ಎಲ್ಲ ಕೆಲಸದಲ್ಲೂ ಶತ್ರುಗಳು ಇರುವುದು ಸಹಜ ಅವರನ್ನು ಹೆದುರಿಸಿ ನೀವು ಮುಂದೆ ಸಾಗಬೇಕು ಜಯ ಸಾಧಿಸಬೇಕು ಆದರೆ ಆ ಆದಿಯಲ್ಲಿ ಸಾಗಬೇಕಾದರೆ ನಿಮಗೆ ಧೈರ್ಯ ತಾಳ್ಮೆ ಮತ್ತು ದೈವಿಕ ಶಕ್ತಿಯ ಸಹಾಯವು ಬೇಕಾಗುತ್ತದೆ, ಆ ದೈವಿಕ ಶಕ್ತಿಯನ್ನು ನಿಮಗೆ ಶ್ರೀ ರಾಮನ ಭಕ್ತನಾದ ಹನುಮಾ ನೀಡುತ್ತಾನೆ, ಪ್ರತಿ ಮಂಗಳವಾರ, ಗುರುವಾರ ಹಾಗು ಶನಿವಾರದಂದು ಹನುಮಂತನನ್ನು ಪೂಜಿಸಿದರೆ ನಿಮಗೆ ಫಲಿತಾಂಶ ಶೀಘ್ರವಾಗಿ ಸಿಗುತ್ತದೆ.ಇನ್ನು ಜಪಿಸ ಬೇಕಾದ ಮಂತ್ರ ಹೀಗಿದೆ : ಮನೋಜವಂ ಮಾರುತ ತುಲ್ಯವೇಗಂ, ಜಿತೇಂದ್ರಿಯಮ್ ಬುದ್ಧಿಮತಾಂ, ವರಿಷ್ಠಮ್, ವಾತಾತ್ಮಜಂ ವಾನರಯೂಧ, ಮುಖ್ಯಾಂ ಶ್ರೀರಾಮದೂತಮ್ ಶಿರಸಾ ನಮಾಮಿ.

ಬುದ್ಧಿರ್ಬಲಂ ಯಶೋದೈರ್ಯಮ್ ನಿರ್ಭಯತ್ವ ಮರೋಗತ, ಅಜಾಡ್ಯಾಮ್ ವಾಕ್ಪಟುತ್ವಮ್ ಚ, ಹನುಮತ್ ಸ್ಮರಣಾದ್ ಭವೇತ್.ಈ ಶ್ಲೋಕವನ್ನ 40 ದಿನಗಳ ಕಾಲ ನಿಷ್ಠೆಯಿಂದ ಪಠಿಸಿ, ಪ್ರತಿದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರದಕ್ಷಣೆ ಮಾಡಿ ನೀವು ಅಂದುಕೊಂಡ ಕೆಲಸ ಶತ್ರುಭಾದೆ ಇಲ್ಲದೆ ಎಲ್ಲ ಕೆಲಸಗಳು ದಿಗ್ವಿಜಯವಾಗುತ್ತದೆ, ಶುಭವಾಗಲಿ.ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿ ಹಂಚಿಕೊಳ್ಳಿ.

Leave a Reply

Your email address will not be published.