ನೀವೇನಾದ್ರು ಈ ರೀತಿಯಾಗಿ ಮನೆಯಲ್ಲಿ ನಿಂಬೆ ಹಣ್ಣು ಚಿಟಿಕೆ ಉಪ್ಪು ನಿಂದ ಹೀಗೆ ಮಾಡಿದರೆ ನಿಮ್ಮ ಜಾತಕವೇ ಬದಲಾಗುತ್ತದೆ ..!ಕುಬೇರರು ಆಗುತೀರಾ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಉಪಯುಕ್ತಕಾರಿಯಾದ ವಿಚಾರವನ್ನು ತಿಳಿಸಿಕೊಡಲಿದ್ದೇನೆ, ಅದೇನೆಂದರೆ ದೃಷ್ಟಿ ಆಗುವುದು ಎಂಬುದನ್ನ ಅನೇಕ ಜನರು ನಂಬುವುದಿಲ್ಲ, ಆದರೆ ಈ ಒಂದು ವಿಚಾರವನ್ನು ನೀವು ನಂಬುತ್ತೀರೊ ಇಲ್ಲವೊ ತಿಳಿದಿಲ್ಲ ಆದರೆ ನೇರ ದೃಷ್ಟಿ ಅಥವಾ ಕೆಟ್ಟ ದೃಷ್ಟಿಯ ಪ್ರಭಾವ ನಮ್ಮ ಮೇಲೆ ಆದರೆ ನಮಗೆ ಅನೇಕ ತರಹದ ಮಾನಸಿಕ ತೊಂದರೆಗಳು ದೈಹಿಕವಾದ ಸಮಸ್ಯೆಗಳು,ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ ಈ ಸಮಸ್ಯೆ ನಿಮಗೆ ಕಾಡಿದ್ದರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಹಾಗಾದರೆ ಈ ನರ ದೃಷ್ಟಿ ಅಥವಾ ಕೆಟ್ಟ ದೃಷ್ಟಿಯ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕಾದರೆ ಮಾಡಿಕೊಳ್ಳಬಹುದಾದಂತಹ, ಕೆಲವೊಂದು ಪರಿಹಾರಗಳನ್ನು ಈ ಮಾಹಿತಿಯ ಮುಖಾಂತರ ತಿಳಿದುಕೊಳ್ಳಿ.

ಕಣ್ಣು ದೃಷ್ಟಿ ಆದಾಗ ಸಾಮಾನ್ಯವಾಗಿ ವ್ಯಕ್ತಿಗೆ ದೇಹದಲ್ಲಿ ಸುಸ್ತು ಆಯಾಸ ಹೆಚ್ಚಾಗಿ ಕಂಡು ಬರುತ್ತಿರುತ್ತದೆ ಮತ್ತು ತಲೆನೋವು ತಲೆ ಸುತ್ತು ಇಂತಹ ಸಮಸ್ಯೆಗಳು ತುಂಬಾನೇ ಕಾಡುತ್ತಾ ಇರುತ್ತದೆ ಆಗ ನಾವು ಮಾಡಿಕೊಳ್ಳ ಬೇಕಾಗಿರುವಂತಹ ಒಂದು ಪರಿಹಾರವೇನು ಅಂದರೆ ಮನೆಯಲ್ಲಿ ನಿಂಬೆಕಾಯಿ ಇದ್ದರೆ,ನೀವು ಆದಷ್ಟು ನಿಂಬೆ ಕಾಯಿಯನ್ನೇ ತೆಗೆದುಕೊಳ್ಳಿ ಇದನ್ನು ನಿಮ್ಮ ಇಷ್ಟ ದೇವರ ಮುಂದೆ ಅಥವಾ ಮನೆಯ ದೇವರ ಮುಂದೆ ನಿಂತುಕೊಂಡು, ನಿಂಬೆ ಹಣ್ಣನ್ನು ಇಟ್ಟುಕೊಂಡು ನಿಮ್ಮ ಸಕಲ ಕಷ್ಟಗಳನ್ನು ತೊಂದರೆಗಳನ್ನು ನಿಮಗೆ ಆಗುತ್ತಿರುವಂತೆ ಸಮಸ್ಯೆಗಳನ್ನು ಕುರಿತು ಹೇಳಿಕೊಂಡು, ನಿಮಗೆ ನೀವೇ ನಿವಾಳಿಸಿಕೊಳ್ಳಬೇಕು.ಈ ರೀತಿ ಮಾಡಿದ ನಂತರ ನಿಂಬೆ ಹಣ್ಣನ್ನು ಯಾರೂ ಓಡಾಡದೇ ಇರುವಂತಹ ಜಾಗದಲ್ಲಿ ಬಿಸಾಡಬಹುದು ಅಥವಾ ಮೂರು ದಾರಿ ಕೂಡುವ ದಾರಿಯ ಮಧ್ಯದಲ್ಲಿ ಇಟ್ಟು ಈ ನಿಂಬೆ ಕಾಯಿಯನ್ನು ತುಳಿದು ಬರಬೇಕಾಗುತ್ತದೆ ಬರಬೇಕಾದಾಗ ಇದನ್ನು ಹಿಂದಿರುಗಿ ನೋಡಬಾರದು.

ಕೆಲವರಿಗಂತೂ ಬೇಗಾನೆ ಈ ದೃಷ್ಟಿ ಆಗುತ್ತಿರುತ್ತದೆ ಅಂಥವರು, ಪುರುಷರಾದರೆ ಒಂದು ಮುರಿಯದೆ ಇರುವ ಅರಿಶಿಣದ ಬೇರನ್ನು ತೆಗೆದುಕೊಂಡು, ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ಸ್ತ್ರೀಯರಾದರೆ ಹೆಣ್ಣು ಮಕ್ಕಳಾದರೆ, ಈ ಅರಿಶಿಣದ ಕೊಂಬನ್ನು ತಾವು ಬಳಸುವಂತಹ ಪರ್ಸ್ ನಲ್ಲಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಇರಬೇಕಾಗುತ್ತದೆ, ಈ ರೀತಿ ಅರಿಶಿಣದ ಕೊಂಬನ್ನು ತಮ್ಮೊಟ್ಟಿಗೆ ಇಟ್ಟುಕೊಳ್ಳುವುದರಿಂದ ಈ ಅರಿಶಿಣ ಕೊಂಬಿನಲ್ಲಿ ಇರುವ ಉತ್ತಮವಾದ ಗುಣವೂ ಉತ್ತಮವಾದ ಅಂಶವೂ ನಮಗೆ ದೃಷ್ಟಿ ತಗುಲದೆ ಇರುವ ಹಾಗೆ ನೋಡಿಕೊಳ್ಳುತ್ತದೆ.

ಇನ್ನು ಈ ದೃಷ್ಟಿ ಸಮಸ್ಯೆಗೆ ಮಾಡಬಹುದಾದ ಮತ್ತೊಂದು ಪರಿಹಾರ ಅಂದರೆ ಸ್ನಾನ ಮಾಡುವಂತಹ ನೀರಿಗೆ ಮೂರ್ನಾಲ್ಕು ಕಲ್ಲು ಉಪ್ಪನ್ನು ವರೆಸಿ ಈ ನೀರಿನಿಂದ ಸ್ನಾನವನ್ನು ಮಾಡಬೇಕಾಗಿರುತ್ತದೆ ಹೌದು ಇದನ್ನು ಪ್ರತಿದಿನ ಮಾಡಬೇಕು ಅಂತ ಏನೂ ಇಲ್ಲ ವಾರದಲ್ಲಿ ಮೂರು ದಿನ ಈ ಪರಿಹಾರವನ್ನು ಮಾಡುವುದರಿಂದ ಉತ್ತಮ ಪ್ರಯೋಜನ ದೊರೆಯುತ್ತದೆ ಮತ್ತು ಈ ಸ್ನಾನ ಮಾಡುವಂತಹ ನೀರಿಗೆ ಚಿಟಿಕೆ ಉಪ್ಪನ್ನು ಬೆರೆಸಿ ಸ್ನಾನ ಮಾಡುವುದರಿಂದ ಅಥವಾ ಕೈ ಕಾಲುಗಳನ್ನು ತಿಳಿದುಕೊಳ್ಳುವುದರಿಂದ ನಮಗೆ ಆದಂತಹ ಸುಸ್ತು ಆಯಾಸವೂ ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಎಂದು ಹೇಳಲಾಗಿದೆ.ಇಂತಹ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ದೃಷ್ಟಿ ಸಮಸ್ಯೆ ಆದರೂ ಕೂಡ ಅದರ ಪ್ರಭಾವಕ್ಕೆ ನಾವು ಒಳಗಾಗದೆ ಆರಾಮವಾಗಿ ಇರಬಹುದು ಮತ್ತು ನಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬಹುದಾಗಿದೆ. ಇನ್ನು ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ, ಈ ಚಿಕ್ಕ ವಿಚಾರ ನಿಮಗೂ ಕೂಡ ಉಪಯುಕ್ತವಾಗಿದ್ದರೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ

Leave a Reply

Your email address will not be published.