ನಿಮ್ಮ ಮನೆಯ ಬಾಗಿಲ ಮೇಲೆ ಅರಿಶಿನದಿಂದ ಹೀಗೆ ಬರೆದರೆ ಸಾಕು … ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡೇ … ಏನ್ ಪವಾಡ ಗುರು …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಮಾಜದಲ್ಲಿ ನಾವು ಸಂಪ್ರದಾಯದಿಂದ ಬದುಕುವುದಾದರೆ ಅದಕ್ಕೆ ತುಂಬಾ ದಾರಿಗಳಿವೆ ಆ ದಾರಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಳವಡಿಸಿಕೊಂಡು ಅವುಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಅದರಿಂದ ಉಪಯೋಗವನ್ನು ಪಡೆಯುವುದು ಒಂದು ಉತ್ತಮ ಲಾಭವಾಗುತ್ತದೆ ಅದೇಕೆಂದರೆ ನಾವು ಮನೆಯಲ್ಲಿ ಕೆಲವೊಂದು ಸಂಪ್ರದಾಯಗಳನ್ನು ದಿನನಿತ್ಯ ಮಾಡಿಕೊಂಡು ಬಂದಿರುತ್ತೇವೆ.ದೇವರ ಪೂಜೆ ತುಳಸಿ ಪೂಜೆ ಹಿರಿಯರ ಪೂಜೆ ಅದೇ ರೀತಿ ಬಾಗಿಲ ಪೂಜೆ ಹೀಗೆ ಅನೇಕ ಪೂಜೆಗಳನ್ನು ಮಾಡಿಕೊಂಡು ಬಂದಿರುತ್ತೇವೆ ಅದರಲ್ಲಿ ನಾನು ಈ ದಿನ ನಿಮಗೆ ಬಾಗಿಲ ಪೂಜೆಯನ್ನು ಅಥವಾ ಅರಿಶಿನವನ್ನು ಬಾಗಿಲಿಗೆ ಹೇಗೆ ಇಟ್ಟರೆ ನಮ್ಮ ಮನೆಗೆ ಯಶಸ್ಸು ದೊರೆಯುತ್ತದೆ ನಮ್ಮ ಮನೆಗೆ ಉತ್ತಮವಾದ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿಕೊಡುತ್ತೇನೆ.

ಅದು ಹೇಗೆಂದರೆ ಯಾರೇ ಆದರೂ ಕೂಡ ಈಗಿನ ಕಾಲದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಎತ್ತ ತಕ್ಷಣ ಬಾಗಿಲಿಗೆ ಪೂಜೆ ಮಾಡುವುದು ವಾಡಿಕೆ ಆಗಿರುತ್ತದೆ ಈ ವಾಡಿಕೆಯಲ್ಲಿ ಬಾಗಿಲಿಗೆ ಪೂಜೆ ಮಾಡುವುದು ಅಂದರೆ ಮನೆಗೆ ಲಕ್ಷ್ಮಿ ಬರಲಿ ಎಂಬ ಒಂದು ಕಾರಣದಿಂದ ಎಲ್ಲರೂ ಕೂಡ ಹೊಸಿಲು ಅಥವಾ ಬಾಗಿಲ ಪೂಜೆಯನ್ನು ಮಾಡುತ್ತಾರೆ ಆ ಪೂಜೆಯನ್ನು ಮಾಡುವಾಗ ನಿಷ್ಠೆ ಅಥವಾ ಮಡಿ ಇದ್ಯಾವುದರ ಲೆಕ್ಕವನ್ನು ನೀಡದೆ ಬೆಳಗ್ಗೆ ಎದ್ದ ತಕ್ಷಣ ಬಾಗಿಲಿಗೆ ನೀರನ್ನು ಹಾಕಿ.ಅದಕ್ಕೆ ಅರಿಶಿನ ಕುಂಕುಮವನ್ನು ಇಡುವುದು ವಾಡಿಕೆ ಈ ಅರಿಶಿನ ಕುಂಕುಮವನ್ನು ಹೇಗೆ ಇಡಬೇಕು ಹೇಗೆ ಇಟ್ಟರೆ ಮನೆಗೆ ಉತ್ತಮ ಪರಿಸ್ಥಿತಿ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ ಬಾಗಿಲ ಪೂಜೆಯನ್ನು ಮಾಡುವಾಗ ನಾವು ಬಾಗಿಲಿಗೆ ಎರಡು ಅರಿಶಿನದ ಮಧ್ಯೆ ಒಂದು ಕೆಂಪನ್ನು ಇಡುವುದು ರೂಢಿ ಹಾಗೆ ಇಟ್ಟರೆ ಉತ್ತಮ.

ಲಾಭ ದೊರೆಯುತ್ತದೆ ಎಂಬ ಒಂದು ಬಲವಾದ ನಂಬಿಕೆಯಿದೆ ಅದರ ಜೊತೆಯಲ್ಲಿ ಮನೆಯಲ್ಲಿ ನಾವು ಅರಿಶಿಣವನ್ನು ಬಳಸುವಾಗ ಹೆಚ್ಚಾಗಿ ಅರಿಶಿಣವನ್ನು ಬಳಸುವಾಗ ಅರಿಶಿನ ಕೊಂಬಿನಿಂದ ಅಂದರೆ ಅರಿಶಿನದ ಕೊಂಬನ್ನು ನಾವೇ ಗೆಜ್ಜಿ ಅದರಿಂದ ಪುಡಿಯನ್ನು ಮಾಡಿಕೊಂಡು ಆ ಅರಿಶಿಣವನ್ನು ಬಳಸುವುದರಿಂದ ಮನೆಗೆ ಉತ್ತಮ ಲಾಭಗಳು ದೊರೆಯುತ್ತದೆ ಈ ಲಾಭದಿಂದ ನಮಗೇನೂ ಪ್ರಯೋಜನವೆಂದು ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ.ಎಂಬುದು ಒಂದಾದರೆ ಮನೆಗೆ ಯಾವುದೇ ಕೆಟ್ಟ ಸ್ಥಿತಿ ಬರುವುದಿಲ್ಲ ಮನೆಯು ಯಾವಾಗಲೂ ಒಂದು ಕಳಕಳಿಯ ವಾತಾವರಣದಿಂದ ತುಂಬಿರುತ್ತದೆ ಆದರೆ ಆದರೆ ಬಾಗಿಲು ಅಂದ್ರೆ ಹೊಸ್ತಿಲ ಮೇಲೆ ಎಂದೂ ಕೂಡ ಅರಿಷಿಣ ಕೊಂಬನ್ನು ಜಜ್ಜಿ ಮಾಡಿರುವ ಅರಿಶಿಣವನ್ನು ಇಡಬಾರದು ನಾವು ಯಾವಾಗಲೂ ಬಳಸುವಂತಹ ಅರಿಶಿಣವನ್ನು ಬಾಗಿಲಿಗೆ ಇಡಬೇಕು ಅರಿಶಿನ ಕೊಂಬು ಎಂದರೆ ಅದು ಲಕ್ಷ್ಮೀಯ ಸಂಕೇತ ಅದನ್ನು ಹೊಸ್ತಿಲ ಮೇಲೆ ಇಟ್ಟರೆ ಯಾರಾದರೂ ಅದನ್ನು ತುಳಿಯುತ್ತಾರೆ.

ಎಂದುಕೊಂಡು ಅದನ್ನು ಹಸ್ತದ ಮೇಲೆ ಯಾರೂ ಇಡುವುದಿಲ್ಲ ಈ ರೀತಿ ಹಿಂದೂ ಸಂಪ್ರದಾಯದಲ್ಲಿ ಕೆಲವೊಂದು ಪದ್ದತಿಗಳನ್ನು ಆಚರಿಸಿಕೊಂಡು ಬಂದಿರುತ್ತಾರೆ ಈ ಪದ್ಧತಿಗಳು ಮನುಷ್ಯನಿಗೆ ಅತ್ಯುತ್ತಮವಾದಂತಹ ಅನುಕೂಲವನ್ನು ನೀಡುತ್ತಿರುತ್ತವೆ ಇವುಗಳು ಮನುಷ್ಯನಿಗೆ ನೆಮ್ಮದಿ ಶಾಂತಿಯನ್ನು ಕೂಡ ತಂದಿರುವುದನ್ನು ನಾವು ಗಮನಿಸಬಹುದಾಗಿದೆ ಯಾವುದೇ ಆದರೂ ಕೂಡ ನಂಬಿಕೆಯಿಂದ ಮಾಡುವುದರಿಂದ ಎಲ್ಲವೂ ಕೂಡ ಒಳ್ಳೆಯದೇ ಆಗ ಆಗುತ್ತದೆ ಮನಸ್ಸಿಗೆ ನೆಮ್ಮದಿ ಕೊಡುವಂಥ ದ್ದನ್ನು ಯಾವುದನ್ನು ಮಾಡಲು ಮಾಡಿದರೂ ಅದು ತಪ್ಪಾಗುವುದಿಲ್ಲ ಅದರಿಂದ ನಮಗೆ ಯಶಸ್ಸು ದೊರೆಯದಿದ್ದರೂ ಸ್ವಲ್ಪಮಟ್ಟಿಗಾದರೂ ನೆಮ್ಮದಿ ದೊರೆಯುವುದನ್ನು ನಾವು ಕಾಣಬಹುದು ಎಲ್ಲವನ್ನೂ ನಂಬಿಕೆ ಇಟ್ಟು ಮಾಡೋಣ ಅಷ್ಟೇ ಧನ್ಯವಾದಗಳು …

Leave a Reply

Your email address will not be published.