ಅರಿಶಿನದ ಕೊಂಬು ಮತ್ತು ಶುದ್ಧವಾದ ಹಸುವಿನ ತುಪ್ಪದಿಂದ ಈ ರೀತಿ ಮಾಡಿದರೆ ನೀವು ಕೋಟ್ಯಧಿಪತಿ ಆಗುವುದರಲ್ಲಿ ಎರಡು ಮಾತಿಲ್ಲ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ, ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಅರಿಶಿನ ಕೊಂಬು ಮತ್ತು ತುಪ್ಪದಿಂದ ಅಂದರೆ ಹಸುವಿನ ತುಪ್ಪದಿಂದ ಈ ರೀತಿಯಾಗಿ ನೀವು ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಕಟಾಕ್ಷ ಯಾವಾಗಲೂ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಲಕ್ಷ್ಮೀದೇವಿ ಪೂಜೆಯನ್ನು ಮಾಡುತ್ತಾರೆ

ಆದರೆ ಅವರಿಗೆ ಈ ರೀತಿಯಾಗಿ ಹಸುವಿನ ತುಪ್ಪ ಮತ್ತು ಅರಿಶಿಣದ ಕೊಂಬಿನಿಂದ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವ ಮಾಹಿತಿಯೂ ಇರುವುದಿಲ್ಲ.ಹಾಗಾಗಿ ಈ ಒಂದು ಅರಿಶಿಣದ ಕೊಂಬಿನಿಂದ ಮತ್ತು ಹಸುವಿನ ತುಪ್ಪದಿಂದ ಲಕ್ಷ್ಮೀದೇವಿಗೆ ಯಾವ ರೀತಿಯಾದಂತಹ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಎನ್ನುವುದು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಹಿಂದಿನ ಲೇಖನದಲ್ಲಿ ಸ್ನೇಹಿತರೆ.

ಸಾಮಾನ್ಯವಾಗಿ ಕೆಲವೊಬ್ಬರು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅಂದರೆ ಅವರಿಗೆ ಲಕ್ಷ್ಮಿ ದೇವಿಯ ಪೂಜೆಯ ವಿಧಿವಿಧಾನಗಳ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ.ಹಾಗಾಗಿ ಅವರು ಸಾಮಾನ್ಯ ವಾದಂತಹ ಪೂಜೆಯನ್ನು ಮಾಡುತ್ತಾರೆ.ಕುರಿ ಸ್ನೇಹಿತರೆ ನೀವೇನಾದರೂ ಲಕ್ಷ್ಮಿದೇವಿಗೆ ಅರಿಶಿನ ಕೊಂಬು ಮತ್ತು ತುಪ್ಪದಿಂದ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮೀದೇವಿಯ ಕಟಾಕ್ಷವು ಉಂಟಾಗುತ್ತದೆ

ಈ ರೀತಿಯಾಗಿ ಹೇಗೆ ಪೂಜೆ ಮಾಡಬೇಕು ಎಂದರೆ ಹಸಿವಿನ ತುಪ್ಪಕ್ಕೆ ಅರಿಶಿಣ ಕೊಂಬನ್ನು ಅದ್ದಿ ನಂತರ ಅದನ್ನು ನಿಮ್ಮ ಬಾಗಿಲುಗಳ ಹತ್ತಿರ ಹೋಗಿ ನಿಮ್ಮ ಬಾಗಿಲುಗಳ ಅಕ್ಕಪಕ್ಕದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕುಈ ರೀತಿಯಾಗಿ ಬರೆದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿಯ ಕಟಾಕ್ಷ ಉಂಟಾಗುತ್ತದೆ ಹಾಗೆಯೇ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಸಂತೋಷವಾಗಿರುತ್ತಾರೆ ಸ್ನೇಹಿತರೆ.

ಇದು ಸಾಮಾನ್ಯವಾಗಿ ಎಲ್ಲರೂ ಕೂಡ ಸ್ನಾನವನ್ನು ಮಾಡುತ್ತಾರೆ ಆದರೆ ಸ್ನಾನ ಮಾಡುವ ಸಮಯದಲ್ಲಿ ಈ ಒಂದು ಹಸುವಿನ ತುಪ್ಪ ಮತ್ತು ಅವನ್ನು ಬೆರೆಸಿಕೊಂಡು ನೀವೇನಾದರೂ ಸ್ನಾನವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ಸಂಪತ್ತು ಎನ್ನುವುದು ನೆಲೆಸುತ್ತದೆ ಎಂದು ಹೇಳಬಹುದು ಸ್ನೇಹಿತರೆ.ಹಾಗೆಯೇ ಲಕ್ಷ್ಮಿ ದೇವರನ್ನು ಪೂಜೆಯನ್ನು ಮಾಡುವಾಗ ಈ ಒಂದು ಅರಿಶಿನದ ಕೊಂಬನ್ನು ಲಕ್ಷ್ಮೀದೇವಿಯ ಫೋಟೋದ ಹತ್ತಿರ ಇಟ್ಟು ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ತೊಲಗುತ್ತವೆ ಸ್ನೇಹಿತರೆ.

ಅರಿಶಿನ ಕೊಂಬಿನಲ್ಲಿ ಎರಡು ವಿಧವಾದ ಅರಿಶಿಣದ ಕೊಂಬು ಗಳಿವೆ ಅವು ಯಾವುವೆಂದರೆ ಒಂದು ಅರಿಶಿನದ ಕೊಂಬು ಇನ್ನೂ ಒಂದು ಕಪ್ಪು ಅರಿಶಿನ ಕೊಂಬು.ಈ ಒಂದು ಕಪ್ಪು ಅರಿಶಿಣ ಕೊಂಬನ್ನು ಮನೆಯಲ್ಲಿ ಯಾವುದೇ ರೀತಿಯಾದಂತಹ ಮಾಟ-ಮಂತ್ರ ಹಾಗೂ ಕೆಟ್ಟ ಪ್ರಯೋಗಗಳು ಆಗಬಾರದೆಂದು ಈ ಒಂದು ಕಪ್ಪು ಅರಿಶಿನದ ಕೊಂಬನ್ನು ಉಪಯೋಗಿಸುತ್ತಾರೆ.

ನೋಡಿರಲ್ಲ ಸ್ನೇಹಿತರೆ ಲಕ್ಷ್ಮೀದೇವಿಯನ್ನು ಯಾವ ರೀತಿಯಾಗಿ ನೀವು ಪೂಜೆಯನ್ನು ಮಾಡಿದರೆ ಲಕ್ಷ್ಮೀದೇವಿ ನಿಮಗೆ  ಒಲಿಯುತ್ತಾಳೆ ಎಂದು. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.