ಮಕ್ಕಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬರಬೇಕೆಂದರೆ ಈ ರೀತಿ ಮಾಡಿ ಸಾಕು ಆಸಕ್ತಿ ಹೆಚ್ಚಾಗುತ್ತೆ ..!!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ನಾವಿಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಮಕ್ಕಳು ಓದಿನಲ್ಲಿ ಹಿಂದೆ ಇದ್ದಾರೆ ನೀವು ಮಕ್ಕಳಿಗೆ ಈ ರೀತಿ ಅಂತಹ ಕೆಲಸಗಳನ್ನು ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮಕ್ಕಳು ಶಾಲೆಯಲ್ಲಿ ಓದುವುದರಲ್ಲಿ ಎಲ್ಲರಿಗಿಂತ ಮುಂದೆ ಬರುತ್ತಾರೆ ಹಾಗಾದರೆ ಏನ್ ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಕೆಲವರ ಮನೆಯಲ್ಲಿ ಮಕ್ಕಳು ಅಂದರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳು ಓದುವುದರಲ್ಲಿ ಹಿಂದೆ ಇರುತ್ತಾರೆ

ಕೆಲವು ಮಕ್ಕಳು ಹೇಗೆಂದರೆ ಅವರು ಎಷ್ಟೇ ಕಷ್ಟಪಟ್ಟು ಹೋಗುತ್ತಿದ್ದರು ಕೂಡ ಅವರಿಗೆ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಇನ್ನು ಕೆಲವು ಮಕ್ಕಳು ಯಾವ ರೀತಿ ಅಂದರೆ ಆ ಮಕ್ಕಳಿಗೆ ಓದಲು ಆಸಕ್ತಿ ಇರುವುದಿಲ್ಲ ಹೀಗೆ ವಿಧವಿಧವಾದ ಮಕ್ಕಳು ಓದಿನಲ್ಲಿ ನಿರಾಸಕ್ತಿಯನ್ನು ಹೊಂದಿರುತ್ತಾರೆ ಈ ರೀತಿಯಾಗಿ ಓದಿನಲ್ಲಿ ನಿರಾಸಕ್ತಿಯನ್ನು ಹೊಂದಿರುವಂತಹ ಮಕ್ಕಳಿಗೆ ನೀವು ಈ ಒಂದು ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರು ಅವರಿಗೆ ಓದುವುದರಲ್ಲಿ ಆಸಕ್ತಿ ಬಂದು ಅವರ ಶಾಲೆಯಲ್ಲಿ ಅಥವಾ ಅವರ ಉನ್ನತ ವ್ಯಾಸಂಗದಲ್ಲಿ ಅವರೇ ಮೊದಲು ಇರುತ್ತಾರೆ

ಆದರೆ ಯಾವ ಕೆಲಸವನ್ನು ಮಾಡಬೇಕೆಂದರೆ ಇದನ್ನು ಪೋಷಕರು ಮಾಡಬೇಕಾಗುತ್ತದೆ ಮೊದಲಿಗೆ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಕೆಂಪುಬಣ್ಣದ ತೊಗರಿಬೇಳೆಯನ್ನು ತೆಗೆದುಕೊಳ್ಳಬೇಕು ಈ ಒಂದು ಕೆಂಪು ಬಣ್ಣದ ತೊಗರಿಬೇಳೆಯ ಬುಧನ ಸಂಕೇತವಾಗಿರುವುದರಿಂದ ಒಂದು ಕೆಂಪು ಬಣ್ಣದ ಬೆಳೆಯನ್ನು ತೆಗೆದುಕೊಂಡು ಒಂದು ಕೆಂಪು ಬಣ್ಣದ ಬಟ್ಟೆಯ ಮೇಲೆ ಬೇಳೆ ಗಳನ್ನು ಹಾಕಿ ಒಂದು ಮೂಟೆ ರೀತಿಯಾಗಿ ಕಟ್ಟಬೇಕು

ಈ ರೀತಿಯಾಗಿ ಕಟ್ಟಿದಂತಹ ಅಂದರೆ ಕೆಂಪು ಮೂಟೆಯನ್ನು ನಿಮ್ಮ ಮಕ್ಕಳು ಓದುವಂತಹ ಜಾಗದಲ್ಲಿ ಅಥವಾ ನಿಮ್ಮ ಮಕ್ಕಳ ಬ್ಯಾಗಿನಲ್ಲಿ ಇರಬೇಕಾಗುತ್ತದೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮಕ್ಕಳು ಓದಿನಲ್ಲಿ ಮುಂದೆ ಬರುತ್ತಾರೆ ಹಾಗೆಯೇ ಅವರಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಎಂದು ಕೆಂಪು ತೊಗರಿಬೇಳೆಯನ್ನು ಯಾಕೆ ತೆಗೆದುಕೊಳ್ಳಬೇಕೆಂದರೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲು ಬುಧ ಗ್ರಹವು ನಮಗೆ ಸಹಾಯವಾಗುತ್ತದೆ

ಹಾಗಾಗಿ ಈ ಒಂದು ಕೆಂಪು ತೊಗರಿ ಬೇಳೆಯು ಬುಧ ಗ್ರಹದ ಸಂಕೇತ ಎಂದು ಹೇಳಲಾಗುತ್ತದೆ ಹಾಗಾಗಿ ಈ ರೀತಿಯಾಗಿ ಕೆಂಪು ತೊಗರಿಬೇಳೆಯನ್ನು ಬಳಸಿಕೊಂಡು ನೀವು ನಿಮ್ಮ ಮಕ್ಕಳಿಗೆ ಈ ರೀತಿಯಾಗಿ ಮಾಡಿದರೆ ಅವರು ಖಂಡಿತ ಓದಿನಲ್ಲಿ ಆಸಕ್ತಿ ಹೊಂದಿ ಜೀವನದಲ್ಲಿ ಮುಂದೆ ಬರುತ್ತಾರೆ ಸ್ನೇಹಿತರೆ ಅದೇ ಇನ್ನೊಂದು ವಿಧಾನ ಯಾವುದೆಂದರೆ ಸ್ಪಟಿಕ ದಲ್ಲಿ ಮಾಡಿರುವಂತಹ ಆಮೆಯನ್ನು ನಿಮ್ಮ ಮಗು ಓದುವಂತಹ ಜಾಗದಲ್ಲಿ ಅಥವಾ ನಿಮ್ಮ ಮಗು ಓದುವಂತಹ ಕೋಣೆಯಲ್ಲಿ ಇಡಬೇಕಾಗುತ್ತದೆ

ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮಕ್ಕಳು ಓದಿನಲ್ಲಿ ಮುಂದೆ ಬರುತ್ತಾರೆ ಎಂದು ಹೇಳಲಾಗುತ್ತದೆ ಹಾಗೆಯೇ ಮಕ್ಕಳು ಓದುವಾಗ ಯಾವಾಗಲೂ ಈಶಾನ್ಯದಿಕ್ಕಿನಲ್ಲಿ ಕುಳಿತುಕೊಂಡು ಹೋಗಬೇಕಾಗುತ್ತದೆ ಈ ರೀತಿಯಾಗಿ ಈಶಾನ್ಯದಿಕ್ಕಿನಲ್ಲಿ ಕುಳಿತುಕೊಂಡು ಓದಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.